ರಾಷ್ಟ್ರಪತಿ

(Search results - 350)

President Kovimd

India27, Jul 2020, 3:30 PM

ಸೇನಾಪಡೆ ಆಸ್ಪತ್ರೆಗೆ 20 ಲಕ್ಷ ರೂ. ದೇಣಿಗೆ ಕೊಟ್ಟ ರಾಷ್ಟ್ರಪತಿ!

21ನೇ ಕಾರ್ಗಿಲ್‌ ವಿಜಯ ದಿವಸದ ಹಿನ್ನೆಲೆ| ಸೇನಾಪಡೆ ಆಸ್ಪತ್ರೆಗೆ  20 ಲಕ್ಷ  ರೂ. ದೇಣಿಗೆ  ಕೊಟ್ಟ ರಾಷ್ಟ್ರಪತಿ!| ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮನ

delhi

Video Icon

India24, Jul 2020, 4:58 PM

ಅಸ್ಸಾಂ, ಬಿಹಾರ್‌, ಉತ್ತರ ಪ್ರದೇಶಕ್ಕೆ ರೆಡ್‌ ಕ್ರಾಸ್‌ ಸಹಯೋಗದಲ್ಲಿ ಕಿಟ್‌ ವಿತರಣೆ

ಕೊರೊನಾ ಮಹಾಮಾರಿ ಕರ್ನಾಟಕ ಮಾತ್ರವಲ್ಲ, ದೇಶದ ಬೇರೆ ಬೇರೆ ರಾಜ್ಯಗಳಲ್ಲಿಯೂ ಭಾರೀ ಪ್ರಮಾಣದಲ್ಲಿ ವ್ಯಾಪಿಸುತ್ತಿದೆ. ಅಸ್ಸಾಂ, ಬಿಹಾರ್ ಹಾಗೂ ಉತ್ತರ ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು ಅಲ್ಲಿನ ಜನರಿಗೆ ಅಗತ್ಯ ಸಾಮಗ್ರಿಗಳನ್ನು ರೆಡ್‌ ಕ್ರಾಸ್‌ ಸಂಸ್ಥೆಯ ಸಹಯೋಗದಲ್ಲಿ ರಾಷ್ಟ್ರಪತಿ ಭವನದಿಂದ ಕಳುಹಿಸಿಕೊಡಲಾಯಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಆರೋಗ್ಯ ಸಚಿವ ಹರ್ಷವರ್ಧನ್, ಹಾಗೂ ರೆಡ್‌ ಕ್ರಾಸ್‌ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.

• Sports17, Jul 2020, 1:03 PM

ಅರ್ಜುನ್‌ ವಿಜೇತ ಪ್ಯಾರಾ ಬ್ಯಾಡ್ಮಿಂಟನ್‌ ಪಟು ರಮೇಶ್‌ ಕೋವಿಡ್‌ಗೆ ಬಲಿ

2001ರ ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸುವಲ್ಲಿ ರಮೇಶ್ ಟಿಕಾರಾಮ್‌ ಮುಖ್ಯ ಭೂಮಿಕೆ ನಿಭಾಯಿಸಿದ್ದರು. ರಮೇಶ್ ಟಿಕಾರಾಮ್‌ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಂಒದಿ_ಕೊವಿನದ

India5, Jul 2020, 5:01 PM

ರಾಷ್ಟ್ರಪತಿ ಕೋವಿಂದ್ ಭೇಟಿಯಾದ ಮೋದಿ: ಕುತೂಹಲ ಮೂಡಿಸಿದೆ ಭೇಟಿ!

ಕೊರೋನಾತಂಕ ಹಾಗೂ ಚೀನಾ ಭಾರತದ ನಡುವಿನ ಸಂಘರ್ಷ| ರಾಷ್ಟ್ರಪತಿ ಕೋವಿಂದ್ ಭೇಟಿಯಾದ ಮೋದಿ| ಭಾರೀ ಕುತೂಹಲ ಮೂಡಿಸಿದ ಮೋದಿ ಭೇಟಿ

• co operative bank

BUSINESS28, Jun 2020, 11:24 AM

ಇನ್ಮುಂದೆ ಸಹಕಾರಿ ಬ್ಯಾಂಕ್‌ ಆರ್‌ಬಿಐ ಅಧೀನಕ್ಕೆ

ದೇಶಾದ್ಯಂತ ಇರುವ ಪಟ್ಟಣ ಸಹಕಾರಿ ಬ್ಯಾಂಕ್‌ಗಳು ಹಾಗೂ ಬಹುರಾಜ್ಯ ಸಹಕಾರಿ ಬ್ಯಾಂಕುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ)ನ ಅಧೀನಕ್ಕೆ ತರುವ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಶನಿವಾರ ಸಹಿ ಹಾಕಿದ್ದಾರೆ. ಅದರೊಂದಿಗೆ, 1482 ಪಟ್ಟಣ ಸಹಕಾರಿ ಬ್ಯಾಂಕ್‌ ಹಾಗೂ 58 ಬಹುರಾಜ್ಯ ಸಹಕಾರಿ ಬ್ಯಾಂಕ್‌ಗಳು ಇನ್ನುಮುಂದೆ ಆರ್‌ಬಿಐನ ನಿಯಂತ್ರಣಕ್ಕೆ ಒಳಪಡಲಿವೆ.

Dog

Karnataka Districts31, May 2020, 2:56 PM

ರಾಷ್ಟ್ರಪತಿ, ಪ್ರಧಾನಿ, ಸಿಎಂ ಭದ್ರತೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಡಾಗ್ ಹನಿ ಸಾವು

ವಯೋ ಸಹಜ ಕಾಯಿಲೆಯಿಂದ ಪೊಲೀಸ್ ಡಾಗ್ ಭಾನುವಾರ ಬೆಳಗ್ಗೆ ಮೃತಪಟ್ಟಿದೆ. ಈ ಶ್ವಾನ ರಾಷ್ಟ್ರಪತಿ, ಪ್ರಧಾನಿ, ಸಿಎಂ ಭದ್ರತೆಯಲ್ಲಿ ಭಾಗಿಯಾಗಿತ್ತು. ಪೊಲೀಸರು ಶ್ವಾನದ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಇಲ್ಲಿವೆ ಫೋಟೋಸ್

• India18, May 2020, 12:07 PM

ರಾಷ್ಟ್ರಪತಿ ಭವನದ ಎಸಿಪಿಗೆ ಕೊರೋನಾ: ಹಲವರು ಕ್ವಾರಂಟೈನ್‌!

ರಾಷ್ಟ್ರಪತಿ ಭವನಕ್ಕೆ 3ನೇ ಬಾರಿ ಕೊರೋನಾ ವೈರಸ್‌ ಆತಂಕ ಸೃಷ್ಟಿ| ರಾಷ್ಟ್ರಪತಿ ಭವನದ ಎಸಿಪಿಗೆ ಕೊರೋನಾ: ಹಲವರು ಕ್ವಾರಂಟೈನ್‌|

Ramnath Kovind, Corona Epidemic, PM Cares Fund, Corona Infection, Corona Death, Corona Relief Fund, President Ramnath Kovind

India15, May 2020, 8:11 AM

10 ಕೋಟಿ ಕಾರು, 1.5 ಲಕ್ಷ ರುಪಾಯಿ ಸಂಬಳ ಕೈಬಿಟ್ಟ ರಾಷ್ಟ್ರಪತಿ!

ರಾಷ್ಟ್ರಪತಿಗಳಿಗೆ ವಾರ್ಷಿಕ 200 ಕೋಟಿ ರು. ಬಜೆಟ್‌ ಇರುತ್ತದೆ. ಅದರಲ್ಲಿ ನೌಕರರ ಸಂಬಳದ ಬಾಬ್ತು 80.98 ಕೋಟಿ ರು. ಕೂಡ ಸೇರಿದೆ. ರಾಷ್ಟ್ರಪತಿಗಳಿಗೆ 5 ಲಕ್ಷ ರು. ವೇತನವಿದ್ದು, ಮುಂದಿನ 1 ವರ್ಷ ಶೇ.30ರಷ್ಟು ಕಡಿಮೆ ಅಂದರೆ 3.5 ಲಕ್ಷ ರು. ಪಡೆಯಲಿದ್ದಾರೆ. ಈಗಾಗಲೇ ಒಂದು ತಿಂಗಳ ಸಂಬಳವನ್ನು ಅವರು ಪ್ರಧಾನಿ ಕೇರ್‌ ನಿಧಿಗೆ ನೀಡಿದ್ದಾರೆ.

savitha

India23, Apr 2020, 5:34 PM

ಮಾಸ್ಕ್ ಹೊಲಿದು ಬಡವರಿಗೆ ವಿತರಣೆ, ರಾಷ್ಟ್ರಪತಿ ಕೋವಿಂದ್ ಪತ್ನಿ ಕಾರ್ಯಕ್ಕೆ ಶ್ಲಾಘನೆ!

ಕೊರೋನಾ ವೈರಸ್ ವಿರುದ್ಧ ವಾರಿಯರ್ಸ್ ಹೋರಾಟ ಒಂದೆಡೆಯಾದರೆ, ಲಾಕ್‌ಡೌನ್‌ನಿಂದ ಸಮಸ್ಯೆಗೀಡಾಗಿರುವ ನಿರ್ಗತಿಕರಿಗೆ ಬಡವರಿಗೆ ಆಹಾರ ನೀರು ಸೇರಿದಂತೆ ಅಗತ್ಯ ವಸ್ತು ಒದಗಿಸುವರು ನಿರಂತ ಹೋರಾಟ ನಡೆಸುತ್ತಲೇ ಇದ್ದಾರೆ. ಇದೀಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪತ್ನಿ ಬಡವರಿಗೆ, ನಿರ್ಗತಿಕರಿಗೆ ತಾವೇ ಖುದ್ದಾಗಿ ಮಾಸ್ಕ್ ಹೊಲಿದು ವಿತರಿಸುತ್ತಿದ್ದಾರೆ.

• India21, Apr 2020, 7:22 AM

ಕೊರೋನಾ ಬಿಸಿ: ರಾಷ್ಟ್ರಪತಿ ಭವನದ 500 ಮಂದಿಗೆ ಕ್ವಾರಂಟೈನ್!

ರಾಷ್ಟ್ರಪತಿ ಭವನಕ್ಕೂ ಕೊರೋನಾ ಭೀತಿ| ಸ್ವಚ್ಛತಾ ಸಿಬ್ಬಂದಿ ಸಂಬಂಧಿಗೆ ಕೊರೋನಾ ಸೋಂಕು ದೃಢ ಹಿನ್ನೆಲೆ

• India19, Apr 2020, 7:55 AM

ರಾಷ್ಟ್ರಪತಿ ಭವನಕ್ಕೂ ಕೊರೋನಾ ಭಯ!

ರಾಷ್ಟ್ರಪತಿ ಭವನಕ್ಕೂ ಕೊರೋನಾ ಭಯ| ಭವನದ ಕಾರ್ಮಿಕನ ಬಂಧು ಕೊರೋನಾಗೆ ಬಲಿ| ಈತನ ಅಂತ್ಯಕ್ರಿಯೆಗೆ ಹೋಗಿದ್ದ ಕಾರ್ಮಿಕ| ಕಾರ್ಮಿಕ ಕ್ವಾರಂಟೈನ್‌ಗೆ, ಈತನ ಮನೆ ಸೀಲ್‌

• Lamp Light

Coronavirus India5, Apr 2020, 11:15 PM

ಕೊರೋನಾ ವಿರುದ್ಧದ ಹೋರಾಟಕ್ಕೆ ಸಂಕಲ್ಪ; ಭಾರತದೆಲ್ಲೆಡೆ ಬೆಳಗಿತು ಏಕತಾ ದೀಪ !

ಕೊರೋನಾ ಮಹಾಮಾರಿ ತೊಲಗಿಸಲು ಭಾರತವನ್ನೇ ಲಾಕ್‌ಡೌನ್ ಮಾಡಲಾಗಿದೆ. ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋರಾಡುವ ನಿಟ್ಟಿನಲ್ಲಿ ಸಾಂಕೇತಿಕವಾಗಿ ದೀಪ ಹಚ್ಚಲು ಪ್ರಧಾನಿ ಮೋದಿ ಕರೆ ನೀಡಿದ್ದರು. ಮೋದಿ ಕರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ದೇಶದ  9 ಗಂಟೆಗೆ ಭಾರತದ ಎಲ್ಲರ ಮನೆ-ಮನಗಳಲ್ಲಿ ದೀಪ ಬೆಳಗಿತು. ಈ ಮೂಲಕ ಕೊರೋನಾ ಹೋರಾಟದಲ್ಲಿ ಭಾರತದ 130 ಕೋಟಿ ಜನ ಒಗ್ಗಾಟ್ಟಾಗಿದ್ದೇವೆ ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿತು. ಸ್ವತಃ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ನಾಯಕರ ಏಕತಾ ದೀಪದ ಬೆಳಕು ಇಲ್ಲಿದೆ.

• സംരക്ഷിത മുഖംമൂടി ധരിച്ച ആളുകൾ സിയാനിംഗിലെ സിയാനിംഗ് സെൻട്രൽ ഹോസ്പിറ്റലിന് പുറത്ത് മരുന്ന് വാങ്ങാനായി കാത്ത് നില്‍ക്കുന്നു.

Coronavirus India29, Mar 2020, 12:13 PM

ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂದ್ರೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ರಾಜಕಾರಣಿಗಳು

ಕೊರೋನಾವೈರಸ್ಸಿನ ಈ ದುರ್ಭರ ಕಾಲದಲ್ಲಿ ಕೆಲ ನಾಯಕರು ಹಾಕಿಕೊಟ್ಟ ಕೆಟ್ಟ ಉದಾಹರಣೆಗಳು ಅವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಿದವು. ಭಾರತದ ಮೊದಲ ಪ್ರಜೆಯಾದ ರಾಮನಾಥ್‌ ಕೋವಿಂದ್‌ ಸಂಸತ್‌ ಸದಸ್ಯರ ಜತೆ ಕೈಕುಲುಕುತ್ತಾ ಉಪಾಹಾರ ಕೂಟ ನಡೆಸಿದರು. ಒಂದು ದಿನ ದಕ್ಷಿಣ ಭಾರತದ ಸಂಸದರಿಗೆ ರಾಷ್ಟ್ರಪತಿಗಳು ತಮ್ಮ ಭವನದಲ್ಲಿ ಮೆಗಾ ಉಪಾಹಾರ ಕಾರ‍್ಯಕ್ರಮ ಏರ್ಪಡಿಸಿದ್ದರು.

• ಇಲ್ಲಿ ದಿನಕ್ಕೊಂದರಂತೆ 700ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆಯುತ್ತಿರುವ ಕೊರೋನಾ ಸದ್ಯ ಇಲ್ಲಿನ ರಾಜಮನೆತನದ ಪ್ರಿನ್ಸ್ ಚಾರ್ಲ್ಸ್ ಅವರಲ್ಲೂ ಕಾಣಿಸಿಕೊಂಡಿದೆ.
Video Icon

Coronavirus World27, Mar 2020, 3:45 PM

ಬ್ರಿಟನ್ ರಾಜಕುಮಾರ್ ಪ್ರಿನ್ಸ್‌ ಚಾರ್ಲ್ಸ್‌ಗೆ ಕಾಡುತ್ತಿದೆ ಕೋವಿಡ್ ಭಯ

ಕೊರೋನಾ ಅಟ್ಟಹಾಸ ಕಡಿಮೆಯಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ.  ದಿನೇ ದಿನೇ ಆರ್ಭಟ ಹೆಚ್ಚಾಗುತ್ತಲೇ ಇದೆ. ಬ್ರಿಟನ್ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್‌ನಿಂದ ಹಿಡಿದು ರಾಷ್ಟ್ರಪತಿ ರಾಮನಾಥ್‌ ಕೊವಿಂದ್‌ಗೂ ಕೋವಿಡ್ 19 ಭಯ ಕಾಡಿದೆ.  ಬೀದಿ ಬೀದಿಗಳಲ್ಲಿ ಸಾವಿನ ಮೆರವಣಿಗೆ ಮಾಡುತ್ತಿರುವ ಕೊರೋನಾ ದೊಡ್ಡ ದೊಡ್ಡ ಸೆಲಬ್ರಿಟಿಗಳನ್ನು ಥಂಡಾ ಹೊಡೆಸಿ ಬಿಟ್ಟಿದೆ. ಇದರಲ್ಲಿ ಮೊದಲು ಕೇಳಿ ಬರುವ ಹೆಸರೇ ಬ್ರಿಟನ್ ರಾಜಕುಮಾರ್ ಪ್ರಿನ್ಸ್ ಚಾರ್ಲ್ಸ್.  ಕೊರೋನಾ ಕಾಡುತ್ತಿರುವ ಸೆಲೆಬ್ರಿಗಳು ಯಾರ್ಯಾರು? ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ!

• दुष्यंत सिंह एक पार्टी में बॉलीवुड सिंगर कनिका कपूर के संपर्क में आए थे, जो कि कोरोना पॉजिटिव पाई गई हैं।

OTHER SPORTS21, Mar 2020, 11:02 PM

ಕೊರೋನಾ ವೈರಸ್: ಸರ್ಕಾರ ಸೂಚನೆ ಮೀರಿ ರಾಷ್ಟ್ರಪತಿ ಭೇಟಿಯಾದ ಮೇರಿ ಕೋಮ್!

ಭಾರತದ ಖ್ಯಾತ ಮಹಿಳಾ ಬಾಕ್ಸರ್ ಮೇರಿ ಕೋಮ್, ಸರ್ಕಾರದ ಸೂಚನೆ ಉಲ್ಲಂಘಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿಯಾಗಿದ್ದಾರೆ. ಇದೀಗ ರಾಷ್ಟ್ರಪತಿ ಭವನಕ್ಕೂ ಕೊರೋನಾ ಭೀತಿ ಆವರಿಸಿದೆ.