ರಾಷ್ಟ್ರಧ್ವಜ

(Search results - 29)

করোনার আতঙ্কে দূরে সরিয়ে রেখে ঐতিহাসিক মুহুর্তের সাক্ষী থাকলেন অগণিত মানুষ। অনুষ্ঠানে উপস্থিত ছিলেন শিক্ষাবিদ  শুভেন্দু মুখার্জি, সুশীল গোস্বামীর মতো রায়গঞ্জের বিশিষ্টজনেরাও।

IndiaNov 26, 2020, 5:59 PM IST

ಅಶೋಕ ಚಕ್ರ ಬದಲು ಇಸ್ಲಾಂ ಸಂದೇಶದ ತ್ವಿವರ್ಣ ಧ್ವಜ ಹಾರಿಸಿದ ಮಹಿಳೆ, ಇಬ್ಬರು ಮಕ್ಕಳು ವಶಕ್ಕೆ!

ಭಾರತದಲ್ಲಿ ತ್ರಿವರ್ಣಕ್ಕೆ ಅವಮಾನದ ಮಾಡಿದ ಸೆಲೆಬ್ರೆಟಿಗಳು ಕಾನೂನಿನ ಮುಂದೆ ತಲೆ ಬಾಗಿದ ಉದಾಹರಣೆಗಳಿವೆ. ಇದೀಗ ಮಹಿಳೆ ಹಾಗೂ ಇಬ್ಬರು ಮಕ್ಕಳು ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ ಹಾಗೂ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಬಂಧನಕ್ಕೊಳಗಾಗಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.

fact check

Fact CheckOct 23, 2020, 9:42 AM IST

Fact Check : ಇಮ್ರಾನ್‌ ಖಾನ್‌ ಸರ್ಕಾರ ವಿರುದ್ಧ ನಡೆದ ರ್ಯಾಲಿಯಲ್ಲಿ ಭಾರತದ ರಾಷ್ಟ್ರಧ್ವಜ?

ಪಾಕಿಸ್ತಾನದಲ್ಲಿ ಇಮ್ರಾನ್‌ ಖಾನ್‌ ಸರ್ಕಾರ ವಿರುದ್ಧ ನಡೆದ ರ್ಯಾಲಿಯೊಂದರಲ್ಲಿ ಭಾರತದ ರಾಷ್ಟ್ರಧ್ವಜ ಹಾರಾಡಿತ್ತು ಎಂಬ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ?

Rape

Video Icon

CRIMEAug 12, 2020, 10:47 PM IST

ರಾಷ್ಟ್ರಧ್ವಜ ತಯಾರಾಗುವ ಊರಲ್ಲಿ ವಿಕೃತಿಗಳು, SSLC ಹುಡುಗಿಯರ ಬಾಳು ಕಸಿದ ಕಾಮಾಂಧರು!

SSLC ಓದುತ್ತಿದ್ದ ಬಾಲಕಿಯರು ಅವರು. ಒಬ್ಬಳು ಪರೀಕ್ಷೆ ಬರೆದರೆ ಫಲಿತಾಂಶ  ನೋಡಲು ಇರಲಿಲ್ಲ. ಇನ್ನೊಬ್ಬಳು ಓದಿಕೊಂಡಿದ್ದರೂ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಇದು ಎಸ್‌ಎಸ್‌ಎಲ್ ಸಿ ಹುಡುಗಿಯರ ಅತ್ಯಾಚಾರ ಮತ್ತು ಕೊಲೆ ಸ್ಟೋರಿ.

National Flag

Karnataka DistrictsAug 2, 2020, 10:23 AM IST

ಹುಬ್ಬಳ್ಳಿ: ರಾಷ್ಟ್ರಧ್ವಜ ಸಿದ್ಧಪಡಿಸುವವರಿಗೆ ಸಿಕ್ಕಿಲ್ಲ ಪ್ರೋತ್ಸಾಹ ಧನ

ರಾಷ್ಟ್ರಧ್ವಜ ತಯಾರಿಸುವ ಕಾರ್ಮಿಕರಿಗೆ ಕಳೆದ ಎರಡ್ಮೂರು ವರ್ಷಗಳಿಂದ ಸರ್ಕಾರ ಸಮರ್ಪಕವಾಗಿ ಪ್ರೋತ್ಸಾಹಧನ ನೀಡಿಲ್ಲ. ಕೊರೋನಾದಿಂದ ರಾಷ್ಟ್ರಧ್ವಜ ತಯಾರಿಕೆಯೂ ಸರಿಯಾಗಿ ಆಗುತ್ತಿಲ್ಲ. ಪ್ರೋತ್ಸಾಹಧನವನ್ನೂ ಸರ್ಕಾರ ನೀಡುತ್ತಿಲ್ಲ. ಇದರಿಂದ ಬದುಕು ಸಾಗಿಸುವುದೇ ಕಷ್ಟಕರವಾಗಿದೆ. ಇಂಥ ಸಂಕಷ್ಟ ಸಮಯದಲ್ಲಾದರೂ ಸರ್ಕಾರ ಹಣ ನೀಡಿ ಪುಣ್ಯ ಕಟ್ಟಿಕೊಳ್ಳಲಿ ಎಂಬ ಮನವಿ ಇಲ್ಲಿನ ಕಾರ್ಮಿಕರದ್ದು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ. 40ರಷ್ಟು ಮಾತ್ರ ವಹಿವಾಟು

Karnataka DistrictsJul 30, 2020, 11:52 AM IST

ಹುಬ್ಬಳ್ಳಿ: ತಿರಂಗ ಉತ್ಪಾದನೆಯೂ ಕುಸಿತ; ಬೇಡಿಕೆಯೂ ಇಲ್ಲ, ಸಂಕಷ್ಟದಲ್ಲಿ ರಾಷ್ಟ್ರಧ್ವಜ ಉತ್ಪಾದನಾ ಘಟಕ

ಶಿವಾನಂದ ಗೊಂಬಿ

ಹುಬ್ಬಳ್ಳಿ(ಜು.30): ಇಡೀ ದೇಶಕ್ಕೆ ರಾಷ್ಟ್ರಧ್ವಜ ಪೂರೈಸುವ ಇಲ್ಲಿನ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರ (ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರ) ಇದೀಗ ಕೊರೋನಾ ಎಫೆಕ್ಟ್‌ನಿಂದ ಸಂಕಷ್ಟದಲ್ಲಿ ಸಿಲುಕಿದೆ. ಉತ್ಪಾದನೆಯಲ್ಲೂ ಸಾಕಷ್ಟುಕುಸಿತಗೊಂಡಿದೆ. ಬೇಡಿಕೆಯೂ ಅರ್ಧಕ್ಕೆ ಇಳಿದಿದೆ. ಇದು ರಾಷ್ಟ್ರಧ್ವಜ ತಯಾರಿಕೆಯನ್ನು ನಂಬಿರುವ ನೂರಾರು ಕುಟುಂಬಗಳ ಬದುಕು ದುಸ್ತರವೆಂಬಂತಾಗಿದೆ.

Harathalu Halappa, flag

Karnataka DistrictsJul 29, 2020, 9:31 AM IST

ಸಾಗರದಲ್ಲಿ ಬೃಹತ್ ರಾಷ್ಟ್ರಧ್ವಜ ಹಾರಾಟದ ಪ್ರಾಯೋಗಿಕ ಪರೀಕ್ಷೆ

ಕಾಗೋಡು ತಿಮ್ಮಪ್ಪ ಸಚಿವರಾಗಿದ್ದಾಗ ಇಲ್ಲಿ 2.5 ಎಕರೆ ಜಾಗವನ್ನು ಉಳಿಸಿದ್ದರಿಂದ ಇಲ್ಲಿ ರಾಷ್ಟ್ರಧ್ವಜ ಸೇರಿ ಅಭಿವೃದ್ಧಿ ಕೆಲಸ ಮಾಡಲು ಅವಕಾಶವಾಗಿದೆ. ಗಣಪತಿ ಕೆರೆ ಸರ್ವೆ ವರದಿ ಶೀಘ್ರದಲ್ಲಿಯೆ ಬರಲಿದ್ದು, ಕೊರೋನಾ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ.

• Shaheen Bagh

IndiaFeb 8, 2020, 9:57 AM IST

Fact Check: ಶಾಹೀನ್‌ ಬಾಗ್‌ ಪ್ರತಿಭಟನೆಯಲ್ಲಿ ರಾಷ್ಟ್ರಧ್ವಜ ಸುಟ್ಟರಾ?

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ವಿಪಕ್ಷಗಳು, ಸಾಮಾಜಿಕ ಹೋರಾಟಗಾರರು ಸಿಎಎ ಜಾತ್ಯತೀತ ಸಮಾಜವನ್ನು ಒಡೆಯುವ ಕಾಯ್ದೆ ಎಂದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಈ ನಡುವೆ ಇಬ್ಬರು ಮುಸ್ಲಿಂ ಟೋಪಿಧಾರಿಗಳು ಭಾರತದ ರಾಷ್ಟ್ರಧ್ವಜ ಹಿಡಿದು ಬೆಂಕಿ ಇಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

• undefined

Karnataka DistrictsJan 29, 2020, 10:32 AM IST

'ಎನ್‌ಆರ್‌ಸಿ ಪರ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ಏಕಿಲ್ಲ..'?

ಮಂಗಳೂರಿನಲ್ಲಿ ಎನ್‌ಆರ್‌ಸಿ, ಸಿಎಎ ಪರ ಸಮಾವೇಶವನ್ನು ಸರ್ಕಾರವೇ ಆಯೋಜಿಸಿದೆ. ಸರ್ಕಾರವೇ ಕಾರ್ಯಕ್ರಮ ಆಯೋಜಿಸುವಾಗ ಅಲ್ಲಿ ಭಾಗವಹಿಸಿದ್ದ ಯಾರೊಬ್ಬರೂ ರಾಷ್ಟ್ರಧ್ವಜ ಹಿಡಿದಿಲ್ಲ. ಇದರ ಉದ್ದೇಶ ಏನು? ಅವರಿಗೆ ಇದನ್ನು ಯಾರೂ ಕಲಿಸಲಿಲ್ಲವಾ? ಕೇವಲ ಬಾಯಲ್ಲಿ ಮಾತ್ರ ದೇಶಪ್ರೇಮವೇ ಎಂದು ಶಾಸಕ ಯು.ಟಿ. ಖಾದರ್‌ ಪ್ರಶ್ನಿಸಿದ್ದಾರೆ.

• Kerala

IndiaJan 26, 2020, 12:44 PM IST

ಇದೇ ಮೊದಲ ಬಾರಿಗೆ ಕೇರಳದ ಮಸೀದಿಗಳಲ್ಲಿ ರಾರಾಜಿಸಿದ ರಾಷ್ಟ್ರಧ್ವಜ!

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಚುರುಕಾಗಿರುವ ಕೇರಳದಲ್ಲಿ, ರಾಜ್ಯದ ಎಲ್ಲಾ ಮಸೀದಿಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ನಿರ್ಣಯ ಕೈಗೊಳ್ಳಲಾಗಿದೆ. ಗಣರಾಜ್ಯೋತ್ಸವ ಅಂಗವಾಗಿ  ರಾಜ್ಯದ ಎಲ್ಲಾ ಮಸೀದಿಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವುದು ಕಡ್ಡಾಯ ಎಂದು ಕೇರಳ ವಕ್ಫ್ ಬೋರ್ಡ್ ತಿಳಿಸಿದೆ.

• undefined
Video Icon

Karnataka DistrictsJan 26, 2020, 11:39 AM IST

ಗಣರಾಜ್ಯೋತ್ಸವ ದಿನದಂದೇ ರಾಷ್ಟ್ರಧ್ವಜಕ್ಕೆ ಅಪಮಾನ: ಕಾಲಿನಿಂದ ತಿರಂಗಾ ಎತ್ತಿದ ಭೂಪ

ಗಣರಾಜ್ಯೋತ್ಸವ ದಿನದಂದೇ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಘಟನೆ ಬೆಳಗಾವಿಯಲ್ಲಿ ಇಂದು(ಭಾನುವಾರ) ನಡೆದಿದೆ. ನಗರದ ಕೋಟೆಕೆರೆ ಆವರಣದಲ್ಲಿರುವ ಧ್ವಜಸ್ತಂಭದಲ್ಲಿ 110  ಮೀಟರ್ ಉದ್ದದ ರಾಷ್ಟ್ರಧ್ವಜ ಹಾರಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.

• Kallayana Karnataka Utsava

NEWSSep 17, 2019, 4:49 PM IST

ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ: ಸಿಎಂ ಯಡಿಯೂರಪ್ಪ

ಕಲಬುರಗಿ: (ಸೆ.17) ಕಲಬುರಗಿಯಲ್ಲಿ ಕರ್ನಾಟಕ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಕಲ್ಯಾಣ‌ ಪ್ರದೇಶವನ್ನು ಉದ್ದೇಶಿಸಿ ಸಿಎಂ ಬಿ. ಎಸ್. ಯಡಿಯೂರಪ್ಪ ಭಾಷಣ ಮಾಡಿದರು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬರುವ ಬಜೆಟ್ ನಲ್ಲಿ ಬಜೆಟ್‍ನಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗುವುದು ಹಾಗೂ ಬೆಂಗಳೂರಿನಲ್ಲಿರುವ ಹೈದ್ರಾಬಾದ್-ಕರ್ನಾಟಕ ವಿಶೇಷ ಕೋಶದ ಪ್ರಾದೇಶಿಕ ಕಚೇರಿ ಕಲಬುರಗಿಗೆ ಸ್ಥಳಾಂತರಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ.

• Waivers

Karnataka DistrictsAug 16, 2019, 7:21 PM IST

ರಾಷ್ಟ್ರಕ್ಕೆ ಧ್ವಜ ಮಾಡುವ ಕೈಗಳಲ್ಲಿ ದುಡ್ಡಿಲ್ಲ: ಕೊಡಲು ಸರ್ಕಾರಕ್ಕೆ ಪುರುಸೊತ್ತಿಲ್ಲ!

ಅವರೆಲ್ಲಾ ರಾಷ್ಟ್ರದ ಹೆಮ್ಮೆಯ ಪ್ರತೀಕವಾಗಿರುವ ರಾಷ್ಟ್ರಧ್ವಜದ ಬಟ್ಟೆಯನ್ನು ತಯಾರಿಸುವ ನೇಕಾರರು. ಅವರು ಅಭಿಮಾನದಿಂದ ಮಾಡುವ ಕೆಲಸಕ್ಕೆ ಇಂದಿಗೂ ಸಮರ್ಪಕ ಕೂಲಿ ಸಿಗುತ್ತಿಲ್ಲ. ಕಳೆದ 15 ವರ್ಷಗಳಿಂದ ಖಾದಿ ಕೇಂದ್ರದಲ್ಲಿ ರಾಷ್ಟ್ರಧ್ವಜದ ಬಟ್ಟೆ ನೇಯುತ್ತಲೇ ಬದುಕು ಸಾಗಿಸುತ್ತಿರುವ ಇವರ ಬದುಕು ಅತ್ಯಂತ ಬವಣೆಯಿಂದ ಕೂಡಿದೆ.

• india flag

NEWSJul 20, 2019, 2:41 PM IST

ಏನ್ರೀ ತರೂರ್: ಕಾಂಗ್ರೆಸ್ ನಾಯಕನ ಫೋಟೋಗೆ ನೆಟ್ಟಿಗರು ಗುರ್!

ಕಾಂಗ್ರೆಸ್ ನಾಯಕ ಶಶಿ ತರೂರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಎರಡು ಫೋಟೋಗಳು ಇದೀಗ ಭಾರೀ ವಿವಾಧ ಸೃಷ್ಟಿಸಿವೆ. ತರೂರ್ ಶೇರ್ ಮಾಡಿರುವ ಫೋಟೋದಲ್ಲಿ ಟೇಬಲ್ ಮೇಲೆ ಇಟ್ಟಿರುವ ಭಾರತದ ರಾಷ್ಟ್ರಧ್ವಜ ತಲೆಕೆಳಗಾಗಿರುವುದು ವಿವಾದ ಸೃಷ್ಟಿಸಿದೆ.

• india flag
Video Icon

NEWSJan 28, 2019, 10:34 AM IST

48 ಗಂಟೆಗಳಾದರೂ ರಾಷ್ಟ್ರಧ್ವಜ ಇಳಿಸದೇ ಶಿಕ್ಷಕರಿಂದಲೇ ಅವಮಾನ

ದೇಶಭಕ್ತಿ ಪಾಠ ಮಾಡುವ ಶಿಕ್ಷಕರಿಂದಲೇ ರಾಷ್ಟ್ರಧ್ವಜಕ್ಕೆ ಅವಮಾನವಾಗಿದೆ. ಸರ್ಕಾರಿ ಶಾಲೆ ಯಲ್ಲಿ 48 ಗಂಟೆಯಾದ್ರೂ ರಾಷ್ಟ್ರಧ್ವಜ ಕೆಳಗಿಳಿದಿಲ್ಲ. ಬೆಂಗಳೂರಿನ ಅಂಜನಾ ನಗರದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಗಣರಾಜ್ಯೋತ್ಸವದಂದು ಹಾರಿಸಿದ ಧ್ವಜವನ್ನು ಶಿಕ್ಷಕರು ಕೆಳಗಿಳಿಸಲೇ ಇಲ್ಲ.

• Hanuman

NEWSSep 6, 2018, 5:18 PM IST

ಹನುಮಂತನ ಕಾಲಿಗೆ ಬೀಳಿಸಿಕೊಂಡ ಹುಬ್ಬಳ್ಳಿಯ ನದಾಫ್ ಆರೆಸ್ಟ್

ಮಕ್ಕಳ ಮೇಲಿನ ಕ್ರೌರ್ಯ, ರಕ್ತ ಸಿಕ್ತ ಚಿತ್ರಗಳು ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಫೋಟೋ ಆಡಿಯೋ ಸೇರಿದಂತೆ ಅನೇಕ ವಚಾರಗಳನ್ನು ಫೇಸ್ ಬುಕ್ ತನ್ನ ಗೋಡೆಯಿಂದ ತೆಗೆದುಹಾಕುವ ನಿರಂತರ ಕೆಲಸ ಮಾಡಿಕಕೊಂಡೆ ಬಂದಿದೆ. ಆದರೂ ಕೆಲ ಕಿಡಿಗೇಡಡಿಗಳು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವ, ದೇವರುಗಳನ್ನು ಅವಹೇಳನ ಮಾಡುವ ಚಿತ್ರಗಳನ್ನು ಹಾಕಿಕೊಳ್ಳುತ್ತಾರೆ. ಇದು ಸೈಬರ್ ಅಪರಾಧ ಎಂದು ಪರಿಗಣನೆಗೆ ಒಳಗಾಗುತ್ತದೆ. ಇದೀಗ ಹುಬ್ಬಳ್ಳಿಯಿಂದ ಅಂತದ್ದೇ ಒಂದು ಸುದ್ದಿ ಬಂದಿದೆ.