ರಾಷ್ಟ್ರಗೀತೆ  

(Search results - 47)
 • undefined

  Fact Check28, Apr 2020, 11:24 AM

  Fact Check: ರಾಷ್ಟ್ರಗೀತೆ ಹೇಳಿ ಭಾರತಕ್ಕೆ ಧನ್ಯವಾದ ಹೇಳಿದ ಅಮೆರಿಕಾ!

  ಕೊರೋನಾ ವಿರುದ್ಧ ಸಮರ ಸಾರಿರುವ ಅಮೆರಿಕಕ್ಕೆ ಭಾರತ ಎಚ್‌ಸಿಕ್ಯು(ಹೈಡ್ರಾಕ್ಸಿಕ್ಲೋರೋಕ್ವಿನ್‌) ಮಾತ್ರೆಗಳನ್ನು ನೀಡಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ವಿದ್ಯಾರ್ಥಿಗಳು ಭಾರತದ ರಾಷ್ಟ್ರಗೀತೆಯನ್ನು ಹಾಡಿ ಧನ್ಯವಾದ ಅರ್ಪಿಸಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

 • Prakash raj

  Sandalwood29, Mar 2020, 1:57 PM

  ಪುತ್ರನಿಗೆ ಪ್ರಕಾಶ್‌ ರೈ ಹೇಳಿಕೊಟ್ಟ ರಾಷ್ಟ್ರಗೀತೆ ವಿಡಿಯೋ ವೈರಲ್!

  ಜನತಾ ಕರ್ಫ್ಯೂ ಹಾಗೂ ಕೊರೋನಾ ವೈರಸ್ ವಿರುದ್ಧ ಹೋರಾಡಲು ನರೇಂದ್ರ ಮೋದಿ ನೀಡಿರುವ ಕರೆಗೆ ವಿಭಿನ್ನವಾಗಿ ಪ್ರತಿಕ್ರಿಯಿಸಿ, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಪ್ರಕಾಶ್‌ ರಾಜ್‌ ಈಗ ಮಗನಿಗೆ ದೇಶ ಭಕ್ತಿ ಗೀತೆ ಹೇಳಿ ಕೊಡುತ್ತಿದ್ದಾರೆ....
   

 • undefined

  state20, Dec 2019, 2:54 PM

  ಈ ಅಧಿಕಾರಿ ಹಾಡು ಕೇಳಿ ಧರಣಿ ಕೈಬಿಟ್ಟ ಪ್ರತಿಭಟನಾಕಾರರು: ಯಾವ ಹಾಡು?

  ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈ ಮಧ್ಯೆ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಭಟನಾಕಾರರ ಮಧ್ಯೆ ನಿಂತು ರಾಷ್ಟ್ರಗೀತೆ ಹಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

 • Preity Zinta and Ness Wadia

  Cricket8, Nov 2019, 5:04 PM

  IPL ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ..?

  ‘ಅಂತಾರಾಷ್ಟ್ರೀಯ ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡಲಾಗುತ್ತದೆ. ವಿಶ್ವ ದ ನಂ.1 ಕ್ರಿಕೆಟ್ ಲೀಗ್’ನಲ್ಲೂ ಈ ಪದ್ಧತಿ ಆರಂಭಿಸಬೇಕು, ಎನ್ ಬಿಎ (ಅಮೆರಿಕದ  ಬಾಸ್ಕೆಟ್ ಬಾಲ್ ಲೀಗ್)ನಲ್ಲೂ ಪ್ರತಿ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಇರಲಿದೆ’ ಎಂದು ವಾಡಿಯಾ ಮನವಿ ಸಲ್ಲಿಸಿದಾರೆ.

 • film theater

  Sandalwood24, Oct 2019, 12:27 PM

  ಚಿತ್ರಮಂದಿರದಲ್ಲಿ ರಾಷ್ಟ್ರಗೀತೆಗೆ ಅಗೌರವ: ತರಾಟೆ ತೆಗೆದುಕೊಂಡ ನಟರು!

   

  ಚಿತ್ರಮಂದಿರದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಗುಂಪಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಕನ್ನಡದ 'ಮುದ್ದು ಮನಸ್ಸಿ'ನ ನಟಿ ಹಾಗೂ 'ಜಂಗಲ್ ಜಾಕಿ' ಕಲಾವಿದೆ.

 • howdy

  NEWS22, Sep 2019, 12:31 PM

  ವಿಶೇಷ ಚೇತನ ಬಾಲಕನಿಂದ ಜನಗಣಮನ: ಹೌಡಿ ಮೋದಿಯಲ್ಲಿ ಈತನದ್ದೇ ಗುಣಗಾನ!

  ಹೌಡಿ ಮೋದಿ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಹಾಡಲಿದ್ದಾನೆ 16 ವರ್ಷದ ಬಾಲಕ| ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಈತ ಎಲ್ಲರಿಗೂ ಪ್ರೇರಣೆ| ಯಾರೀತ? ಇಲ್ಲಿದೆ ಸಂಪೂರ್ಣ ವಿವರ

 • military
  Video Icon

  NEWS19, Sep 2019, 8:26 PM

  ನೀವು ನೋಡ್ಲೇಬೇಕಾದ ಇಂದಿನ ಟಾಪ್ ವಿಡಿಯೋ: ಅಮೆರಿಕಾ ಸೇನೆಯಲ್ಲೂ ಜನಗಣಮನ!

  ಭಾರತೀಯ ಮತ್ತು ಅಮೆರಿಕಾ ಸೇನೆಯ ಯೋಧರು ಅಮೆರಿಕಾದ ಮೆಕ್ ಕಾರ್ಡ್ ಏರ್ ಫೋರ್ಸ್ ಬೇಸ್ ನಲ್ಲಿ ಜಂಟಿ ‘ಯುದ್ಧಾಭ್ಯಾಸ’ವನ್ನು ನಡೆಸುತ್ತಿವೆ.  ಈ ವೇಳೆ ಅಮೆರಿಕನ್ ಸೈನಿಕರು ಭಾರತೀಯ ರಾಷ್ಟ್ರಗೀತೆಯ ಬ್ಯಾಂಡ್ ನುಡಿಸಿ ಗಮನ ಸೆಳೆದಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿ ಭಾರತ- ಅಮೆರಿಕಾ ದೇಶಗಳ ನಡುವೆ ಪರಸ್ಪರ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಈ ಜಂಟಿ ಸಮರಾಭ್ಯಾಸವನ್ನು ನಡೆಸಲಾಗುತ್ತಿದೆ.

 • military

  NEWS19, Sep 2019, 12:57 PM

  ವಿಶ್ವ ವಿಜಯಿ ಭಾರತಾಂಬೆಯ ಗುಣಗಾನ: ಅಮೆರಿಕನ್ ಯೋಧರಿಂದ ಜನಗಣಮನ!

  ಭಾರತ ಹಾಗೂ ಅಮೆರಿಕ ಸೇನೆಯ ಜಂಟಿ ಸಮರಾಭ್ಯಾಸ| ಭಾರತದ ರಾಷ್ಟ್ರಗೀತೆಯನ್ನು ನುಡಿಸಿದ ಅಮೆರಿಕಾ ಸೇನಾ ಬ್ಯಾಂಡ್| ಮುಂದಿನ ದಿನಗಳಲ್ಲಿ ಉಭಯ ದೇಶದ ಸೇನೆ ಒಟ್ಟಾಗಿ ತಮ್ಮ ಶತ್ರುಗಳನ್ನು ಸದೆಬಡಿಯಲು ಸಜ್ಜಾಗಿರುವ ಮುನ್ಸೂಚನೆ

 • Nepal

  NEWS12, Sep 2019, 8:17 AM

  ಆರತಿಗೂ ಮುನ್ನ ಪಶುಪತಿನಾಥ ದೇಗುಲದಲ್ಲಿ ರಾಷ್ಟ್ರಗೀತೆ ಕಡ್ಡಾಯ!

  ಆರತಿಗೂ ಮುನ್ನ ಪಶುಪತಿನಾಥ ದೇಗುಲದಲ್ಲಿ ರಾಷ್ಟ್ರಗೀತೆ ಕಡ್ಡಾಯ| ಪ್ರವಾಸೋದ್ಯಮ ಹಾಗೂ ನಾಗರಿಕ ವಿಮಾನಯಾನ ಸಚಿವ ಯೋಗೇಶ್‌ ಭಟ್ಟಾರೈ ದೇಗುಲದಲ್ಲಿ ಆರತಿ ನಿರ್ವಹಿಸುವ ಬಗ್‌ಮತಿ ಆರತಿ ಪರಿವಾರಕ್ಕೆ ಸೂಚನೆ

 • Manasi Joshi

  SPORTS7, Sep 2019, 9:32 PM

  ಪ್ರೊ ಕಬಡ್ಡಿ ಟೂರ್ನಿ ಮೆರುಗು ಹೆಚ್ಚಿಸಿದ ಪ್ಯಾರ ಬ್ಯಾಡ್ಮಿಂಟನ್ ತಾರೆ ಮಾನಸಿ!

  ಕೋಲ್ಕತಾ(ಸೆ.07): ಬೆಂಗಳೂರು ಚರಣ ಅಂತ್ಯಗೊಳಿಸಿದ ಪ್ರೊ ಕಬಡ್ಡಿ ಲೀಗ್ ಟೂರ್ನಿ ಇದೀಗ ಕೋಲ್ಕತಾಗೆ ಕಾಲಿಟ್ಟಿದೆ. ಕೋಲ್ಕತಾ ಚರಣಕ್ಕೆ ವಿಶ್ವ ಪ್ಯಾರಾ ಬ್ಯಾಡಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮಾನಸಿ ಜೋಶಿ ರಾಷ್ಟ್ರಗೀತೆ ಹಾಡೋ ಮೂಲಕ ಮೆರುಗು ಹೆಚ್ಚಿಸಿದರು. ಬಳಿಕ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಬೆಂಗಾಲ್ ವಾರಿಯರ್ಸ್ ಹಾಗೂ ಗುಜರಾತ್ ಫಾರ್ಚೂನ್‌ಜೈಂಟ್ಸ್ ಹೋರಾಟ ನಡೆಸಿತು. ರೋಚಕ ಹೋರಾಟ ಟೈನಲ್ಲಿ ಅಂತ್ಯವಾಯಿತು.

 • sindhu

  SPORTS27, Aug 2019, 2:01 PM

  ರಾಷ್ಟ್ರಗೀತೆ ಕೇಳುವಾಗ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ; ಪಿವಿ ಸಿಂಧು

  ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಪಿವಿ ಸಿಂಧು ಚಿನ್ನದ ಪದಕ ಗೆಲ್ಲೋ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಫೈನಲ್ ಪಂದ್ಯ ಗೆದ್ದ ಸಿಂಧು ಪದಕ ಪಡೆಯುವ ವೇಳೆ ಕಣ್ಣೀರು ತಡೆಯಲು ಸಾಧ್ಯವಾಗದೆ ಆನಂದಭಾಷ್ಪ ಹರಿಸಿದ್ದಾರೆ. ಪದಕ  ಪಡೆಯುವ ಸಂದರ್ಭ ಹಾಗೂ ಕಣ್ಣೀರಿನ ಕುರಿತು ಸಿಂಧು ವಿವರಿಸಿದ್ದಾರೆ. 

 • Mother

  NEWS15, Aug 2019, 10:31 PM

  ಮೈಸೂರಿನ ದೇಶಪ್ರೇಮಿ ತಾಯಿಗೊಂದು ಸೆಲ್ಯೂಟ್ ಹಾಕಿ, ರಾಷ್ಟ್ರಗೀತೆಯ 5 ಚರಣ ಕೇಳಿ

  ಸ್ವಾತಂತ್ರ್ಯ ದಿನ ಅಂದ ಮೇಲೆ ಅಲ್ಲಿ ರಾಷ್ಟ್ರಗೀತೆ ಇರಲೇಬೇಕು. ಶಾಲಾ ಮಕ್ಕಳು ಒಂದಾಗಿ, ಶಿಸ್ತಾಗಿ ರಾಷ್ಟ್ರಗೀತೆ ಹಾಡಿದರೆ ಒಂದು ಕ್ಷಣ ಮೈಜುಂ ಎನ್ನದೇ ಇರಲಾರದು. ಹೆಮ್ಮೆಯಿಂದ ತಲೆ ಎತ್ತಿ ನಿಲ್ಲುವಂತಹ ಶಕ್ತಿ ಅದರ ಹಿಂದೆ ಇರುತ್ತದೆ.

 • cabinet ministers

  NEWS1, Aug 2019, 4:20 PM

  ರಾಷ್ಟ್ರಗೀತೆ ಹಾಡುವಾಗ ಕುಸಿದು ಬಿದ್ದ ನಿತಿನ್ ಗಡ್ಕರಿ!

  ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಸಾರ್ವಜನಿಕ ಕಾರ್ಯಕ್ರಮದ ವೇದಿಕೆಯಲ್ಲೇ ಕುಸಿದು ಬಿದ್ದ ಘಟನೆ ನಡೆದಿದೆ. ಇಲ್ಲಿನ ಪುಣ್ಯಶ್ಲೋಕ್ ಅಹಿಲ್ಯಾದೇವಿ ಹೋಳ್ಕರ್ ವಿವಿಯಲ್ಲಿ ನಡೆದ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ, ರಾಷ್ಟ್ರಗೀತೆ ಹಾಡುತ್ತಿದ್ದ ವೇಳೆ ಗಡ್ಕರಿ ಕುಸಿದು ಬಿದ್ದಿದ್ದಾರೆ.

 • Kohli kabaddi

  Sports28, Jul 2019, 1:26 PM

  Photo Gallery: ಪ್ರೊ ಕಬಡ್ಡಿಯಲ್ಲಿ ಮಿಂಚಿದ ನಾಯಕ ವಿರಾಟ್ ಕೊಹ್ಲಿ!

  ಪ್ರೊ ಕಬಡ್ಡಿ ಟೂರ್ನಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಹೈದರಾಬಾದ್‌ನಲ್ಲಿ ಆರಂಭಗೊಂಡ ಈ ಬಾರಿಯ ಟೂರ್ನಿ ಸದ್ಯ ಮುಂಬೈಗೆ ಶಿಫ್ಟ್ ಆಗಿದೆ. ಮುಂಬೈ ಚರಣಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಗಮಿಸಿದ್ದರು. ಪಂದ್ಯ ಆರಂಭಕ್ಕೂ ಮುನ್ನ ಕೊಹ್ಲಿ ರಾಷ್ಟ್ರ ಗೀತೆ ಹಾಡಿದರು. ಬಳಿಕ ತಂಡಗಳಿಗೆ ಶುಭಕೋರಿದರು.

 • Pawan Kalyan

  Cine World11, Mar 2019, 5:32 PM

  ಥಿಯೇಟರ್‌ನಲ್ಲಿ ರಾಷ್ಟ್ರಗೀತೆ ವೇಳೆ ಎದ್ದು ನಿಲ್ಲಲು ಇಷ್ಟವಿಲ್ಲ: ಪವನ್‌ ಕಲ್ಯಾಣ್‌

  ಥಿಯೇಟರ್‌ನಲ್ಲಿ ರಾಷ್ಟ್ರಗೀತೆ ವೇಳೆ ಎದ್ದು ನಿಲ್ಲಲು ಇಷ್ಟವಿಲ್ಲ: ಪವನ್‌ ಕಲ್ಯಾಣ್‌ | ಥಿಯೇಟರ್‌ನಲ್ಲಿ ಮಾತ್ರವೇ ಏಕೆ ರಾಷ್ಟ್ರಗೀತೆ ಪ್ರಸಾರ ಮಾಡಬೇಕು. ರಾಜಕೀಯ ಪಕ್ಷಗಳ ಸಭೆ ಮತ್ತು ಸಮಾರಂಭಗಳು ಆರಂಭವಾಗುವ ಮುನ್ನ ಏಕೆ ರಾಷ್ಟ್ರಗೀತೆ ಏಕೆ ಹಾಡುವುದಿಲ್ಲ’ ಎಂದು ಪ್ರಶ್ನಿಸಿದರು.