ರಾಶಿಚಕ್ರ  

(Search results - 7)
 • <p>rahu</p>

  Festivals11, Sep 2020, 4:54 PM

  ರಾಹು ರಾಶಿ ಪರಿವರ್ತನೆಯಿಂದ ರಾಶಿಗಳ ಮೇಲಾಗುವ ಶುಭಾಶುಭ ಫಲಗಳ ಬಗ್ಗೆ ತಿಳಿಯೋಣ..!

  ಜಾತಕದಲ್ಲಿ ಗ್ರಹಗಳ ಸ್ಥಾನ ಬದಲಾವಣೆಯು ವ್ಯಕ್ತಿಯ ಜೀವನದ ಮೇಲೆ ಹಲವಾರು ರೀತಿಯ ಪ್ರಭಾವಗಳನ್ನು ಬೀರುತ್ತವೆ. ಕೆಲವು ಶುಭವಾದರೆ, ಇನ್ನು ಕೆಲವು ಅಶುಭವಾಗಿರುತ್ತದೆ. ರಾಹು ಗ್ರಹವು ಇದೇ ಸೆಪ್ಟೆಂಬರ್‌ನಲ್ಲಿ ರಾಶಿ ಪರಿವರ್ತನೆ ಮಾಡಲಿದ್ದು, ಹಲವು ರಾಶಿಗೆ ಅಶುಭ ಪ್ರಭಾವವನ್ನು ಬೀರಿದರೆ, ಕೆಲವು ರಾಶಿಗೆ ಧನಾತ್ಮಕ ಪ್ರಭಾವವಾಗಲಿದೆ. ಹಾಗಾದರೆ ಯಾವ್ಯಾವ ರಾಶಿಯವರಿಗೆ ಯಾವ ರೀತಿಯ ಫಲ ತಿಳಿಯೋಣ...

 • <p>Kundali&nbsp;</p>

  Festivals2, Sep 2020, 5:32 PM

  ಜಾತಕದಲ್ಲಿ ಗ್ರಹಗಳು ಹೀಗಿದ್ದರೆ ರಾಜಯೋಗ, ನಿಮ್ಮ ರಾಶಿಗಿದೆಯಾ ಈ ಯೋಗ?

  ಜ್ಯೋತಿಷ್ಯ ಶಾಸ್ತ್ರದಲ್ಲಿ ಭವಿಷ್ಯದಲ್ಲಾಗುವ ವಿಷಯದ ಬಗ್ಗೆ ಅದೃಷ್ಟ-ದುರಾದೃಷ್ಟದ ಬಗ್ಗೆ ತಿಳಿದುಕೊಳ್ಳಲು ಜಾತಕವನ್ನು ನೋಡುತ್ತಾರೆ. ಜಾತಕದಲ್ಲಿ ಅದೃಷ್ಟ ತರುವ ಯೋಗಗಳಿವೆಯೇ ಎಂಬುದನ್ನು ಸಹ ಪರಿಶೀಲಿಸುತ್ತಾರೆ. ಜಾತಕದಲ್ಲಿ ಗ್ರಹಗಳ ಸ್ಥಿತಿ ಮತ್ತು ಸ್ಥಾನ ಶುಭವಾಗಿದ್ದರೆ ಮತ್ತು ರಾಶಿಗನುಸಾರವಾಗಿ ಒಂಭತ್ತನೇ ಮತ್ತು ಹತ್ತನೇ ಮನೆಯಲ್ಲಿರುವ ಗ್ರಹಗಳನ್ನು ನೋಡಿ ರಾಜಯೋಗದ ಬಗ್ಗೆ ಹೇಳಲಾಗುತ್ತದೆ. ರಾಶಿಗನುಗುಣವಾಗಿ ಯಾವ ಗ್ರಹವಿದ್ದರೆ ರಾಜಯೋಗವೆಂಬುದನ್ನು ತಿಳಿಯೋಣ...

 • <p>Astrology Colors horoscope zodiac sign&nbsp;</p>

  Festivals6, Aug 2020, 3:46 PM

  ಈ ರಾಶಿಯವರಿಗೆ ಈ ಬಣ್ಣಗಳು ಅದೃಷ್ಟ ತರುತ್ತವೆ..!

  ಇಲ್ಲಿ ನಮಗೆ ಇಷ್ಟವಾಗುವ ಬಣ್ಣ ಒಂದೋ ಎರಡೋ ಇರಬಹುದು. ಆದರೆ, ಆ ಬಣ್ಣ ನಮಗೆ ಒಪ್ಪುತ್ತದೆಯೇ? ಅದೃಷ್ಟ ತಂದುಕೊಡುತ್ತದೆಯೇ? ಎಂಬ ಬಗ್ಗೆ ತಿಳಿದುಕೊಂಡಿರುವುದಿಲ್ಲ. ನಿಮಗೆ ಗೊತ್ತಿರಲಿ ಕೆಲವು ಬಣ್ಣಗಳು ರಾಶಿಚಕ್ರಗಳಿಗನುಸಾರವಾಗಿ ಅದೃಷ್ಟವನ್ನು ತಂದುಕೊಟ್ಟರೆ, ಮತ್ತೆ ಕೆಲವು ಬಣ್ಣಗಳು ದುರದೃಷ್ಟವನ್ನು ಹೊತ್ತು ತರುತ್ತವೆ ಎಂದು ಹೇಳಲಾಗುತ್ತದೆ. ಹೀಗಾಗಿ ಬಣ್ಣಗಳ ಆಯ್ಕೆಯಲ್ಲಿ ತುಸು ಜಾಗ್ರತೆ ವಹಿಸುವುದು ಒಳ್ಳೆಯದು. ಹಾಗಾದರೆ ಯಾವ ರಾಶಿಯವರಿಗೆ ಯಾವ ಬಣ್ಣ ಅದೃಷ್ಟ ತರುತ್ತದೆ ಎಂಬುದರ ಬಗ್ಗೆ ನೋಡೋಣ. 

 • People of these 6 zodiac signs make the most loyal partners in a relationship

  Festivals28, Jul 2020, 6:53 PM

  ಈ ರಾಶಿಯವರಿಗೆ ಸಂಬಂಧದಲ್ಲಿ ಅಭದ್ರತೆ ಹೆಚ್ಚು, ನಿಮ್ಮ ರಾಶಿ ಇದೆಯಾ?

  ಮನುಷ್ಯ ಸಂಘ ಜೀವಿ, ಹುಟ್ಟಿನಲ್ಲಿ ಅಪ್ಪ-ಅಮ್ಮ, ಸಹೋದರ, ಸಹೋದರಿ, ಬೆಳೆಯುತ್ತಾ ಸ್ನೇಹಿತರು, ಬಳಿಕ ಸಂಗಾತಿ ಹೀಗೆ ಜೊತೆಗಾರರು ಇರಲೇಬೇಕು. ಸಂಗಾತಿಗಳಾದ ಮೇಲಂತೂ ಪರಸ್ಪರ ಸಾಮರಸ್ಯ ಇರಲೇಬೇಕು. ಆದರೆ, ಕೆಲವೊಮ್ಮೆ ಎಷ್ಟೇ ಸಾಮರಸ್ಯವಾಗಿದ್ದರೂ ಅಭದ್ರತಾ ಭಾವ ಕಾಡುತ್ತಲೇ ಇರುತ್ತದೆ. ಇದಕ್ಕೆ ರಾಶಿ ಚಕ್ರದ ಪ್ರಭಾವವೂ ಇರುತ್ತದೆ. ಒಂದೊಂದು ರಾಶಿಯವರಿಗೆ ಒಂದೊಂದು ರೀತಿಯ ಅಭದ್ರತಾ ಭಾವ ಇರುತ್ತದೆ. ಹಾಗಾಗಿ ನಿಮ್ಮ ರಾಶಿಗನುಗುಣವಾಗಿ ಯಾವ ರೀತಿ ಅಭದ್ರತೆ ಕಾಡುತ್ತದೆ ಎಂಬುದನ್ನು ನೋಡೋಣ ಬನ್ನಿ…

 • <p>Astrology horoscope &nbsp;depression&nbsp;</p>

  Festivals27, Jul 2020, 5:54 PM

  ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ?

  ಸೋಮಾರಿತನ ಎಂಬುದು ಕೆಲವರು ರೂಢಿಸಿಕೊಂಡರೆ ಮತ್ತೆ ಕೆಲವರಿಗೆ ಗ್ರಹಗತಿಗಳಿಂದ ಉಂಟಾಗುತ್ತದೆ. ಕೆಲವು ರಾಶಿಯವರು ಏನಾದರೂ ಮಾಡಬೇಕು ಎಂಬ ಬಗ್ಗೆ ಯೋಚನೆ ಮಾಡುವಷ್ಟೂ ಚಟುವಟಿಕೆಯಿಂದಿರದೇ, ಅಷ್ಟರಮಟ್ಟಿಗೆ ಸೋಮಾರಿಗಳಾಗಿರುತ್ತಾರೆ. ಇದಕ್ಕೂ ರಾಶಿ ಚಕ್ರ ಕಾರಣವಾಗಿರುತ್ತದೆ. ಈ ಐದು ರಾಶಿಯವರು ಬಹಳ ಸೋಮಾರಿಗಳಾಗಿದ್ದು, ಯಾವ ಯಾವ ರಾಶಿಯವರು ಎಂಬುದರ ಬಗ್ಗೆ ಗಮನಹರಿಸೋಣ.

 • undefined

  Festivals5, May 2020, 3:49 PM

  ಶನಿ ನಿಮ್ಮ ಜಾತಕದಲ್ಲಿ ಈ ರಾಶಿಯಲ್ಲಿದ್ದಾಗ ನಿಮಗ್ಯಾವ ಫಲ!

  ಶನಿಗ್ರಹದ ಪ್ರಭಾವ ಯಾವ ರಾಶಿಯ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ. ಜಾತಕದಲ್ಲಿ ಶನಿಯು ಕೆಲವು ರಾಶಿಗಳಲ್ಲಿ ಇದ್ದಾಗ ಶುಭ ಫಲವನ್ನು ನೀಡುತ್ತಾನೆ. ಕೆಲವರಿಗೆ ಅಶುಭ ಫಲವನ್ನು ನೀಡುವ ಶನಿ, ಅದೇ ರಾಶಿಯವರಿಗೆ ಶನಿದಶೆ ನಡೆಯುತ್ತಿದ್ದಾಗ ಉತ್ತಮ ಫಲಗಳನ್ನು ನೀಡುತ್ತಾನೆ. ಜಾತಕದಲ್ಲಿ ಗ್ರಹಗಳ ಸ್ಥಾನಪಲ್ಲಟದಿಂದ ಉಂಟಾಗುವ ಫಲಗಳನ್ನು ಮತ್ತು ದಶಾಭುಕ್ತಿಗಳನ್ನು ತಿಳಿದುಕೊಳ್ಳುತ್ತಿದ್ದರೆ ಶನಿಯಿಂದಾಗುವ ಪ್ರಭಾವಗಳ ಬಗ್ಗೆ ತಿಳಿದುಕೊಳ್ಳಬಹುದು.

 • বিয়ের ছবি

  Festivals15, Apr 2020, 6:19 PM

  ಸುಖ ದಾಂಪತ್ಯಕ್ಕೆ ಜ್ಯೋತಿಷ್ಯ ಸೂತ್ರಗಳು

  ಜ್ಯೋತಿಷ್ಯ ಶಾಸ್ತ್ರ, ಜಾತಕ ಇದೆಲ್ಲವೂ ಮನುಷ್ಯನ ಜೀವನದ ಮೇಲೆ ಪ್ರಭಾವ ಬೀರುವುದಂತು ನಿಜ. ಜೀವನದ ಪ್ರಮುಖ ಘಟ್ಟ ವಿವಾಹ. ವಿವಾಹಕ್ಕೂ ಮೊದಲು ಹೆಣ್ಣು ಮತ್ತು ಗಂಡಿನ ಬಗ್ಗೆ ವಿಚಾರಗಳನ್ನು ತಿಳಿದು
  ಮುಂದುವರೆದರೂ ಎಷ್ಟೋ ಬಾರಿ ಸಮಸ್ಯೆಗಳಾಗುತ್ತದೆ. ಅಂತಹ ಹಲವು ಸಮಸ್ಯೆಗಳನ್ನು ಜಾತಕದಿಂದ  ತಿಳಿದುಕೊಳ್ಳಬಹುದಾಗಿರುತ್ತದೆ. ವಿವಾಹ ಪೂರ್ವದಲ್ಲೇ ಪರಸ್ಪರ ಹೊಂದಾಣಿಕೆಯನ್ನು, ದೋಷಗಳನ್ನು
  ಮನಗಂಡು ಸರಿಪಡಿಸಿಕೊಂಡಲ್ಲಿ ವಿವಾಹದ ನಂತರ ಆಗಬಹುದಾದ ತೊಂದರೆಗಳನ್ನು ತಪ್ಪಿಸಬಹುದಾಗಿದೆ.