ರಾಯಲ್ ಎನ್ಫೀಲ್ಡ್
(Search results - 105)NewsJan 21, 2021, 5:00 PM IST
ಲಸಿಕೆ ಘಟಕದಲ್ಲಿ ಅಗ್ನಿ ಅವಘಡ, ಕೊನೆಗೂ ರಾಗಿಣಿಗೆ ಬಿಡುಗಡೆ; ಜ.21ರ ಟಾಪ್ 10 ಸುದ್ದಿ!
ಪುಣೆ ಸೀರಂ ಲಸಿಕೆ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಆಪ್ತ ದೇಶಗಳಿಗೆ ಭಾರತ ಕೊರೋನಾ ಲಸಿಕೆ ವಿತರಣೆ ಮಾಡಿದೆ. ನಟಿ ರಾಗಿಣಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಖಾತೆ ಹಂಚಿಕೆ ಬಳಿಕ ಯಡಿಯೂರಪ್ಪ ಸಂಪುಟದಲ್ಲಿ ಬಿರುಕು ಮೂಡಿದೆ. ಆರ್ಸಿಬಿ ಕಾಲೆಳೆದ ಪಾರ್ಥೀವ್ ಪಟೇಲ್, ಊಟದ ಸ್ಪರ್ಧೆಯಲ್ಲಿ ಗೆದ್ದವರಿಗೆ ರಾಯಲ್ ಎನ್ಫೀಲ್ಡ್ ಬಹುಮಾನ ಸೇರಿದಂತೆ ಜನವರಿ 21ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.
BikesJan 21, 2021, 3:23 PM IST
1 ಪ್ಲೇಟ್ ಊಟ, 1 ಗಂಟೆ ಸಮಯ; ಗೆದ್ದವರಿಗೆ ರಾಯಲ್ ಎನ್ಫೀಲ್ಡ್ ಬೈಕ್ ಬಹುಮಾನ!
ಸ್ಪರ್ಧೆಗಳು ಅದಕ್ಕೆ ಬಹುಮಾನ ಸಾಮಾನ್ಯ. ಆದರೆ ಕೆಲವೊಂದು ಸ್ಪರ್ಧೆ ಹಾಗೂ ಬಹುಮಾನ ಭಾರಿ ಸದ್ದು ಮಾಡುತ್ತದೆ. ಇದೀಗ ರೆಸ್ಟೋರೆಂಟ್ ಒಂದು ಭರ್ಜರಿ ಊಟದ ಸ್ಪರ್ಧೆ ಆಯೋಜಿಸಿದೆ. ಇಲ್ಲಿ ಗೆದ್ದರೆ ರಾಯಲ್ ಎನ್ಫೀಲ್ಡ್ ಬೈಕ್ ಬಹುಮಾನವಾಗಿ ನೀಡಲಾಗುತ್ತಿದೆ. ನೀವು ಒಂದು ಸಲ ಟ್ರೈ ಮಾಡಬಹುದು.
BikesJan 18, 2021, 9:52 PM IST
ತುರ್ತು ಚಿಕಿತ್ಸೆಗಾಗಿ CRPFಗೆ 21 ಬೈಕ್ ಆ್ಯಂಬುಲೆನ್ಸ್ ಹಸ್ತಾಂತರಿಸಿದ DRDO!
ವಾಹನಗಳು ತೆರಳದ ಪ್ರದೇಶಗಳಿಗೆ ಆರೋಗ್ಯ ಸೇವೆ ಒದಗಿಸಲು DRDO ಬೈಕ್ ಆ್ಯಂಬುಲೆನ್ಸ್ ಅಭಿವೃದ್ಧಿ ಪಡಿಸಿದೆ. ಅಭಿವೃದ್ಧಿ ಪಡಿಸಿದ 21 ಬೈಕ್ ಆ್ಯಂಬುಲೆನ್ಸ್ನ್ನು CRPFಗೆ ಹಸ್ತಾಂತರಿಸಿದೆ.
Karnataka DistrictsJan 4, 2021, 11:29 AM IST
ಸತತ 3ನೇ ಬಾರಿ ಪಂಚಾಯತ್ ಚುನಾವಣೆ ಗೆದ್ದವನಿಗೆ ರಾಯಲ್ ಎನ್ಫೀಲ್ಡ್
ಮೂರನೇ ಬಾರಿಯೂ ಚುನಾವಣೆಯಲ್ಲಿ ಗೆಲುವು | ಗೆದ್ದ ಅಭ್ಯರ್ಥಿಗೆ ಸಿಕ್ತು ಭರ್ಜರಿ ಗಿಫ್ಟ್
BikesDec 29, 2020, 5:19 PM IST
ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟರ್ 650 ಎಂಬ ಪವರ್ಸ್ಟಾರ್!
ರಾಯಲ್ ಎನ್ ಫೀಲ್ಡ್ ಅತ್ಯಂತ ಶಕ್ತಿಶಾಲಿ ಬೈಕು ಇನ್ ಸೆಪ್ಟರ್ 650. ಈ ಬೈಕಿನೊಂದಿಗೆ ಒಡನಾಡುವ, ಲಾಂಗ್ ರೈಡ್ ಹೋಗುವ ಖುಷಿ ಬೇರೆಯೇ. ಆರನೇ ಗೇರಿನಲ್ಲಿದ್ದರೂ ಕಡಿಮೆ ವೇಗದಲ್ಲಿ ಹೋದರೂ ಸಂಭಾಳಿಸಿಕೊಂಡು ಕರೆದೊಯ್ಯುವ, ಯಾವ ದಾರಿಯಲ್ಲೇ ಬೇಕಾದರೂ ಸಾಗಬಲ್ಲ ಈ ಪವರ್ ಬೈಕಿನ ಗುಣಾವಗುಣಗಳ ಬಗೆಗಿನ ಬರಹ ಇದು.
BikesDec 25, 2020, 4:18 PM IST
7000 ರಾಯಲ್ ಎನ್ಫೀಲ್ಡ್ ಮಿಟಿಯರ್ ಸೋಲ್ಡ್, ಕ್ಲಾಸಿಕ್ 350 ಮಾರಾಟವಾಗಿದ್ದೆಷ್ಟು?
ರಾಯಲ್ ಎನ್ಫೀಲ್ಡ್ ತನ್ನ ಮಿಟಿಯರ್ 350 ಮೋಟಾರ್ಸೈಕಲ್ ನವೆಂಬರ್ನಲ್ಲಿ ಬಿಡುಗಡೆ ಮಾಡಿತ್ತು. ಕಂಪನಿ ನವೆಂಬರ್ ತಿಂಗಳಲ್ಲಿ ಒಟ್ಟು 7000 ಮಿಟಿಯರ್ ದ್ವಿಚಕ್ರವಾಹನಗಳನ್ನು ಮಾರಾಟ ಮಾಡಿದೆ. ಜೊತೆಗೆ ಕಂಪನಿ ಎವರ್ಗ್ರೀನ್ ಬೈಕ್ , ಕ್ಲಾಸಿಕ್ 350 ತನ್ನ ಎಂದಿನ ನಾಗಾಲೋಟವನ್ನು ಮುಂದುವರಿಸಿದೆ.
BikesDec 4, 2020, 7:30 PM IST
ಅಪಘಾತದ ತೀವ್ರತೆಗೆ 2 ತುಂಡಾದ ರಾಯಲ್ ಎನ್ಫೀಲ್ಡ್ ಬೈಕ್; CCTVಯಲ್ಲಿ ದೃಶ್ಯ ಸೆರೆ!
ನಿಯಮ ಉಲ್ಲಂಘಿಸಿ ರಾಂಗ್ ಸೈಡ್ನಲ್ಲಿ ಬಂದ ಕಾರೊಂದು ರಾಯಲ್ ಎನ್ಫೀಲ್ಡ್ ಬೈಕ್ ಸವಾರನಿಗೆ ರಭಸವಾಗಿ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ಭೀಕರತೆಗೆ ಬೈಕ್ ಸವಾರ ಮೇಲಕ್ಕೆ ಎಗರಿ ನೆಲಕ್ಕೆ ಅಪ್ಪಳಿಸಿದ್ದಾನೆ. ಇತ್ತ ರಾಯಲ್ ಎನ್ಫೀಲ್ಡ್ ಬೈಕ್ ಎರಡು ತುಂಡಾಗಿದೆ.
AutomobileNov 26, 2020, 6:13 PM IST
ಹೊಸ ಅವತಾರದಲ್ಲಿ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬಿಡುಗಡೆ!
ರಾಯಲ್ ಎನ್ಫೀಲ್ಡ್ ‘ಮೇಕ್ ಇಟ್ ಯುವರ್ಸ್’ ಈಗ ಕ್ಲಾಸಿಕ್ 350 ಯಲ್ಲಿಯೂ ಕೂಡ ಲಭ್ಯ. ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ನಲ್ಲಿಯೂ MIY ಮತ್ತು ಎರಡು ಹೊಸ ಕಲರ್ - ಆರೇಂಜ್ ಎಂಬರ್ ಮತ್ತು ಮೆಟಾಲೋ ಸಿಲ್ವರ್ ಅನ್ನು ಪರಿಚಯಿಸುತ್ತಿದೆ. ಬುಕಿಂಗ್ಗಳು ನವೆಂಬರ್ 26, 2020 ರಿಂದಲೇ ಭಾರತದ ಉದ್ದಕ್ಕೂ ಆರಂಭಗೊಂಡಿದೆ.
AutomobileNov 13, 2020, 2:21 PM IST
20 ದಿನದಲ್ಲಿ ದಾಖಲೆ ಬರೆದ ಹೊಂಡಾ H’ness ಬೈಕ್!
ರಾಯಲ್ ಎನ್ಫೀಲ್ಡ್, ಜಾವಾ ಬೈಕ್ಗೆ ಪ್ರತಿಸ್ಪರ್ಧಿಯಾಗಿ 350 ಸಿಸಿ ಬೈಕ್ ಬಿಡುಗಡೆ ಮಾಡಿದ ಹೊಂಡಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್ ಹೊಂದಿರು ಹೊಂಡಾ H’ness- CB350 ಬೈಕ್ ಕೇವಲ 20 ದಿನದಲ್ಲಿ ಹೊಸ ದಾಖಲೆ ಬರೆದಿದೆ.
BikesNov 10, 2020, 4:44 PM IST
ಪ್ರತಿ 3 ತಿಂಗಳಿಗೆ ಒಂದು ಹೊಸ ರಾಯಲ್ ಎನ್ಫೀಲ್ಡ್ ಬೈಕ್!
ಭಾರತೀಯ ದ್ವಿಚಕ್ರ ಮಾರುಕಟ್ಟೆಯನ್ನು ಆಳುತ್ತಿರುವ ರಾಯಲ್ ಎನ್ಫೀಲ್ಡ್ ದೊಡ್ಡ ಮಟ್ಟದ ಪ್ಲ್ಯಾನ್ ಹಾಕಿಕೊಂಡಿದ್ದು ಮುಂದಿನ ಏಳು ವರ್ಷಗಳಲ್ಲಿ 28 ಹೊಸ ಮಾಡೆಲ್ ಬೈಕ್ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.
AutomobileNov 6, 2020, 9:40 PM IST
ಹೊಚ್ಚ ಹೊಸ ರಾಯಲ್ ಎನ್ಫೀಲ್ಡ್ ಮೀಟಿಯೋರ್ ಬೈಕ್ ಬಿಡುಗಡೆ!
ರಾಯಲ್ ಎನ್ಫೀಲ್ಡ್ ಹೊಸ ಮೀಟಿಯೋರ್ 350 ಬೈಕ್ ಬಿಡುಗಡೆ ಮಾಡಿದೆ. 3 ವಿಭಿನ್ನ ಎಡಿಶನ್, ರಿಯಲ್ ಟೈಮ್ ಡೈರೆಕ್ಷನ್ ಗಾಗಿ ಗೂಗಲ್ ಮ್ಯಾಪ್ಸ್ ಪ್ಲಾಟ್ಫಾರಂ, ರಾಯಲ್ ಎನ್ಫಿಲ್ಡ್ ಟ್ರಿಪ್ಪರ್ ಸೇರಿದಂತೆ ಹಲವು ವಿಶೇಷತೆಗಳು ಈ ಬೈಕ್ನಲ್ಲಿವೆ.
BikesOct 19, 2020, 2:25 PM IST
AutomobileSep 30, 2020, 2:28 PM IST
ರಾಯಲ್ ಎನ್ಫೀಲ್ಡ್ ಪ್ರತಿಸ್ಪರ್ಧಿ ಹೊಂಡಾ H'Ness CB 350 ಬೈಕ್ ಬಿಡುಗಡೆ!
ರೆಟ್ರೋ ಸ್ಟೈಲ್, 350 ಸಿಸಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಹೊಂಡಾ H'Ness CB 350 ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ರಾಯಲ್ ಎನ್ಫೀಲ್ಡ್ ಬೈಕ್ಗೆ ನೇರ ಪ್ರತಿಸ್ಪರ್ಧಯಾಗಿರುವ ನೂತನ ಬೈಕ್ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಲು ರೆಡಿಯಾಗಿದೆ.
AutomobileSep 27, 2020, 3:09 PM IST
ರಾಯಲ್ ಎನ್ಫೀಲ್ಡ್ ಮೆಟೊರ್ 350 ಬೈಕ್ ಬಿಡುಗಡೆ ಯಾವಾಗ? ಮಾಹಿತಿ ಬಹಿರಂಗ!
ರಾಯಲ್ ಎನ್ಫೀಲ್ಡ್ ಕೆಲ ಬದಲಾವಣೆಯೊಂದಿಗೆ ನೂತನ ಮೆಟೊರ್ 350 ಬೈಕ್ ಬಿಡುಗಡೆ ಮಾಡಲು ತಯಾರಿ ಆರಂಭಿಸಿದೆ. ರಾಯಲ್ ಎನ್ಫೀಲ್ಡ್ ಹೇಳಿದ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ನೂತನ ಬೈಕ್ ಬಿಡುಗಡೆಯಾಗಬೇಕಿತ್ತು. ಆದರೆ ಇದೀಗ ಮಟೊರ್ 350 ಬೈಕ್ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗುತ್ತಿಲ್ಲ. ಬದಲಾಗಿ ಹೊಸ ದಿನಾಂಕ ಬಹಿರಂಗ ಮಾಡಲಾಗಿದೆ.
AutomobileSep 18, 2020, 7:58 PM IST
ರಾಯಲ್ ಎನ್ಫೀಲ್ಡ್, ಜಾವಾ ಪ್ರತಿಸ್ಪರ್ಧಿ; ಬರುತ್ತಿದೆ ಹೊಂಡಾ ಕ್ರೂಸರ್ ಬೈಕ್!
ಭಾರತದಲ್ಲಿ ಕ್ರೂಸರ್ ಬೈಕ್ ಹೆಚ್ಚು ಜನಪ್ರಿಯವಾಗಿದೆ. ರಾಯಲ್ ಎನ್ಫೀಲ್ಡ್, ಜಾವಾ ಮೋಟಾರ್ಸೈಕಲ್ ಸೇರಿದಂತ ಹಲವು ಬ್ರ್ಯಾಂಡ್ ಕ್ರೂಸರ್ ಬೈಕ್ ಲಭ್ಯವಿದೆ. ಇದೀಗ ಈ ಬೈಕ್ಗೆ ಪ್ರತಿಸ್ಪರ್ಧಿಯಾಗಿ ಹೊಂಡಾ ಹೊಚ್ಚ ಹೊಸ ಬೈಕ್ ಬಿಡುಗಡೆ ಮಾಡುತ್ತಿದೆ.