ರಾಯಭಾರಿ  

(Search results - 100)
 • Harsh Vardhan Shringla

  NEWS21, Sep 2019, 9:11 PM IST

  ಕಣಿವೆ ಅಭಿವೃದ್ಧಿ ಖಾನ್ ಸಾಹೇಬರ ನಿದ್ದೆಗೆಡೆಸಿದೆ: ಹರ್ಷವರ್ಧನ್!

  ಜಮ್ಮು ಮತ್ತು ಕಾಶ್ಮೀರ ಪ್ರಗತಿ ಮತ್ತು ಸಮೃದ್ಧಿಯ ಹಾದಿಯಲ್ಲಿದ್ದು, ಇದನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಪ್ಪುತ್ತಿಲ್ಲ ಎಂದು ಅಮೆರಿಕಕ್ಕೆ ಭಾರತೀಯ ರಾಯಭಾರಿ ಹರ್ಷವರ್ಧನ್ ಶ್ರೀಂಗ್ಲಾ ಅಭಿಪ್ರಾಯಪಟ್ಟಿದ್ದಾರೆ.

 • NRI

  NRI13, Sep 2019, 8:07 PM IST

  NRI ಹಜ್ ಸ್ವಯಂಸೇವಕರಿಗೆ ಭಾರತೀಯ ರಾಯಭಾರಿ ಕಚೇರಿಯಿಂದ ಸನ್ಮಾನ

  2019 ಹಜ್ ಯಾತ್ರೆ ಮುಕ್ತಾಯವಾಗಿದೆ. ಭಾರತೀಯ ಹಜ್ ಯಾತ್ರಿಗಳಿಗೆ ಸೇವೆ ಸಲ್ಲಿಸಿದ ಅನಿವಾಸಿ ಭಾರತೀಯ ಸ್ವಯಂಸೇವಕರನ್ನು ಸನ್ಮಾನಿಸಲಾಯಿತು.  ಭಾರತೀಯ ಸ್ವಯಂಸೇವಕರನ್ನು ಸೌದಿ ಅಧಿಕಾರಿಗಳು ಶ್ಲಾಘಿಸಿದರು.

 • SCIENCE9, Sep 2019, 11:56 AM IST

  ಚಂದ್ರಯಾನ 2: ಕಳೆದುಕೊಂಡಿದ್ದು ಅತ್ಯಲ್ಪ, ದೊರೆತಿದ್ದು ಅತ್ಯಧಿಕ!

  ಸಾವಿರಾರು ಮಂದಿಯ ಬೆವರು, ಹಲವಾರು ವರ್ಷಗಳ ಶ್ರಮ, ಸತತ ಪ್ರಯತ್ನ, 978 ಕೋಟಿ ಹಣ,1.36 ಬಿಲಿಯನ್  ಭಾರತೀಯರ ನಿರೀಕ್ಷೆ-ಪ್ರಾರ್ಥನೆಯ ಫಲ ಚಂದ್ರಯಾನ 2. ಚಂದ್ರಲೋಕದಲ್ಲಿ ಭಾರತೀಯ ರಾಯಭಾರಿಯನ್ನು ಇಳಿಸುವ ಮಿಷನ್‌ಗೆ ಕೊನೆಕ್ಷಣದಲ್ಲಿ ಹಿನ್ನಡೆಯಾಗಿದೆ.

 • Anant Nag
  Video Icon

  BUSINESS5, Sep 2019, 9:29 PM IST

  ಆಹಾರ ಸಂಸ್ಥೆಗೆ ಅನಂತ್ ನಾಗ್ ರಾಯಭಾರಿಯಾದ ಕತೆ!

  ದೇಶಿ ತಿನಿಸುಗಳಿಂದ ಜನಪ್ರಿಯವಾಗಿರುವ ‘ಓಗರ’ ಸಂಸ್ಥೆಗೆ ಹಿರಿಯ ನಟ, ಅನಂತ್ ನಾಗ್ ರಾಯಭಾರಿ. ಸಂಸ್ಥೆ ಎರಡು ವರ್ಷ ಪೂರೈಸಿದ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅನಂತ್ ನಾಗ್ ಅನುಭವ ಹಂಚಿಕೊಂಡರು. ಸದ್ಯದಲ್ಲೇ ಕೆಂಗೇರಿ ಬಳಿ ಸಂಸ್ಥೆಯ ರೆಸ್ಟೊರೆಂಟ್ ಸಹ ತಲೆ ಎತ್ತಲಿದೆ. 

 • Anant Nag
  Video Icon

  News5, Sep 2019, 8:53 PM IST

  ಅನಂತ್ ನಾಗ್ ದನಿಯಲ್ಲಿ.. ಇದು ಎಂಥಾ ಲೋಕವಯ್ಯಾ....!

  ದೇಸಿಯ ತಿನಿಸುಗಳಿಂದ ಜನಪ್ರಿಯವಾಗಿರುವ ‘ಓಗರ’ ಸಂಸ್ಥೆ ಇದೀಗ ಹೊಸ ಹೊಸ ಸಾಧನೆಯ ಹೆಜ್ಜೆಗಳನ್ನು ಇಡುತ್ತಿದೆ. ಹಿರಿಯ ನಟ ಅನಂತ್ ನಾಗ್ ಈ ಸಂಸ್ಥೆಯ ರಾಯಭಾರಿಯಾಗಿದ್ದಾರೆ. ಸಂಸ್ಥೆ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಹಾಜರಿದ್ದ ಅನಂತ್ ನಾಗ್  ತಮ್ಮದೇ ದನಿಯಲ್ಲಿ ‘ಇದು ಎಂಥಾ ಲೋಕವಯ್ಯಾ’ ಗೀತೆಯನ್ನು ಹಾಡಿ  ರಂಜಿಸಿದರು.

 • कुलभूषण जाधव। (फाइल फोटो)

  NEWS2, Sep 2019, 10:43 AM IST

  ಜಾಧವ್‌ಗೆ ರಾಯಭಾರ ನೆರವು : ಒತ್ತಡಕ್ಕೆ ಮೆತ್ತಗಾದ ಪಾಕ್

  ಭಾರತದ ಒತ್ತಡಕ್ಕೆ ಮೆತ್ತಗಾಗಿರುವ ನೆರೆಯ ಪಾಕಿಸ್ತಾನ ಬೇಹುಗಾರಿಕೆ ನಡೆಸಿದ ಆರೋಪದಡಿ ತಾನು ಬಂಧಿಸಿದ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್‌ ಜಾಧವ್‌(49) ಅವರಿಗೆ ರಾಯಭಾರಿ ನೆರವು ನೀಡಲು ಪಾಕಿಸ್ತಾನ ಮುಂದಾಗಿದೆ. 

 • Syed Akbaruddin

  NEWS17, Aug 2019, 4:48 PM IST

  ಯಾವಾಗ ಮಾತಾಡ್ತಿರಾ?: ಪಾಕ್ ಪತ್ರಕರ್ತರಿಗೆ ಸೈಯ್ಯದ್ ಕೊಟ್ಟ ಉತ್ತರ..!

  ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತದ ಕ್ರಮವನ್ನು ವಿಶ್ವಸಂಸ್ಥೆಯಲ್ಲಿ ಪ್ರಶ್ನಿಸಿದ್ದ ಪಾಕಿಸ್ತಾನಕ್ಕೆ ಮುಖಭಂಗವಾಗಿರುವುದು ಎಲ್ಲಿರಗೂ ಗೊತ್ತೇ ಇದೆ. ಈ ಮಧ್ಯೆ ಪಾಕ್ ಪತ್ರಕರ್ತರ ಪ್ರಶ್ನೆಗೆ, ವಿಶ್ವಸಂಸ್ಥೆಗೆ ಭಾರತದ ಖಾಯಂ ರಾಯಭಾರಿ ಸೈಯ್ಯದ್ ಅಕ್ಬರುದ್ದೀನ್ ನೀಡಿದ ಖಡಕ್ ಉತ್ತರ ವೈರಲ್ ಆಗಿದೆ.

   

 • KPL Opening ceremony

  SPORTS16, Aug 2019, 9:36 PM IST

  KPL ಉದ್ಘಾಟನಾ ಸಮಾರಂಭ; ಟೂರ್ನಿ ಕಳೆ ಹೆಚ್ಚಿಸಿದ ಚಂದನ್ ಶೆಟ್ಟಿ, ರಾಗಿಣಿ!

  ಬೆಂಗಳೂರು(ಆ.16): ಕರ್ನಾಟಕ ಪ್ರಿಮೀಯರ್ ಲೀಗ್ 8ನೇ ಆವೃತ್ತಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಉದ್ಘಾಟನಾ ಸಮಾರಂಭದ ಮೂಲಕ ಚುಟುಕು ಕ್ರಿಕೆಟ್ ಹಬ್ಬ ಆರಂಭಗೊಂಡಿದೆ. ಸಮಾರಂಭದಲ್ಲಿ ರ್ಯಾಪರ್ ಚಂದನ್ ಶೆಟ್ಟಿ ಹಾಡು ಹಾಗೂ ಸಾಂಸ್ಕೃತಿ ಕಾರ್ಯಕ್ರಮ ಟೂರ್ನಿ ಕಳೆ ಹೆಚ್ಚಿಸಿತು. ಸ್ಯಾಂಡಲ್‌ವುಡ್ ನಟಿ, ಕೆಪಿಎಲ್ ರಾಯಭಾರಿ ರಾಣಿಗಿ ದ್ವಿವೇದಿ ಕೂಡ ಒಪನಿಂಗ್ ಸೆರಮನಿಯಲ್ಲಿ ಪಾಲ್ಗೊಂಡಿದ್ದರು.

 • NEWS12, Aug 2019, 12:47 AM IST

  ಸೈಲೆಂಟಾಗಿ ಪಾಕಿಸ್ತಾನಕ್ಕೆ ಭರ್ಜರಿ ಏಟು ಕೊಟ್ಟ ಭಾರತ

  ಭಾರತದ ರಾಯಭಾರಿಯನ್ನು ಹಿಂದಕ್ಕೆ ಕಳಿಸಿ ಸಲ್ಲದ ಕ್ಯಾತೆ ತೆಗೆಯುತ್ತಿದ್ದ ಪಾಕಿಸ್ತಾನಕ್ಕೆ ಭಾರತ ಸದ್ದಿಲ್ಲದೆ ಒಂದು ಏಟು ನೀಡಿದೆ.

 • NEWS8, Aug 2019, 1:40 PM IST

  ಪಾಕ್ ನಿರ್ಧಾರ ವಾರ್ನಿಂಗ್ ಅಲಾರಾಮ್ ಎಂದು ಭಾವಿಸೋಣ: ಭಾರತ!

  ತನ್ನ ರಾಯಭಾರಿಯನ್ನು ವಾಪಸ್ ಕಳುಹಿಸಿರುವ ಮತ್ತು ದ್ವಿಪಕ್ಷೀಯ ವ್ಯಾಪಾರ ಸಂಬಂಧವನ್ನು ರದ್ದುಗೊಳಿಸಿರುವ ಪಾಕಿಸ್ತಾನದ ನಡೆಗೆ ಭಾರತ ತೀಕ್ಷ ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನದ ನಿರ್ಧಾರವನ್ನು ಎಚ್ಚರಿಕೆಯ ಕರೆಗಂಟೆ ಎಂದು ಭಾವಿಸುವಂತೆ ಭಾರತ ವಿಶ್ವ ಸಮುದಾಯಕ್ಕೆ ಮನವಿ ಮಾಡಿದೆ.

 • Benjamin Netanyahu and PM Modi

  NEWS4, Aug 2019, 5:04 PM IST

  ಯೇ ದೋಸ್ತಿ..ಮೋದಿಗೆ ಫ್ರೆಂಡ್’ಶಿಪ್ ಡೇ ವಿಶ್ ಮಾಡಿದ ನೇತನ್ಯಾಹು!

  ಇಸ್ರೇಲ್ ಪ್ರಧಾನಿ ಬೆಂಜಮೆನ್ ನೇತನ್ಯಾಹು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಸ್ನೇಹಿತರ ದಿನಾಚರಣೆಯ ವಿಶ್ ಮಾಡಿದ್ದಾರೆ. ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿ ಈ ಶುಭಾಶಯದ ಟ್ವೀಟ್ ಅನ್ನು ಪೋಸ್ಟ್ ಮಾಡಿದೆ.

 • कुलभूषण जाधव। (फाइल फोटो)

  NEWS1, Aug 2019, 5:18 PM IST

  ನಾಳೆ ಕುಲಭೂಷಣ್ ಜಾಧವ್ ಭೇಟಿ ಮಾಡಲಿರುವ ಭಾರತೀಯ ಅಧಿಕಾರಿಗಳು!

  ಪಾಕಿಸ್ತಾನದಲ್ಲಿ ಬಂಧಿತನಾಗಿರುವ ಭಾರತೀಯ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಪಾಕ್ ಸರ್ಕಾರ ಅನುಮತಿ ನೀಡಿದೆ. 

 • NEWS8, Jul 2019, 7:36 PM IST

  ಅನ್ಸಾರಿ ದೇಶದ್ರೋಹದ ತನಿಖೆಗೆ ರಾ ಮಾಜಿ ಅಧಿಕಾರಿಗಳ ಆಗ್ರಹ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ರಾಷ್ಟ್ರಪತಿ ಹಮೀದ್ ಅನ್ಸಾರಿ ವಿರುದ್ಧ ಮಾಜಿ ರಾ ಅಧಿಕಾರಿಗಳು ಗಂಭೀರ ದೇಶದ್ರೋಹದ ಆರೋಪ ಮಾಡಿದ್ದಾರೆ. 1990-92ರ ಅವಧಿಯಲ್ಲಿ ಅನ್ಸಾರಿ ಇರಾನ್ ರಾಯಭಾರಿಯಾಗಿದ್ದ ಸಮಯದಲ್ಲಿ,  ಭಾರತದ ಭದ್ರತೆಗೆ ಸಂಬಂಧಿಸಿದಂತೆ ಹಲವು ಬಾರಿ ತಪ್ಪು ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಮಾಜಿ ರಾ ಅಧಿಕಾರಿಗಳು ಆರೋಪಿಸಿದ್ದಾರೆ.
   

 • Pakistan

  NEWS2, Jun 2019, 8:00 PM IST

  ಇಫ್ತಾರ್ ಅತಿಥಿಗಳಿಗೆ ತಡೆ: ಪಾಕ್ ವಿರುದ್ಧ ಸಿಡಿದೆದ್ದ ಭಾರತ!

  ಪಾಕಿಸ್ತಾನಕ್ಕೆ ಭಾರತದ ರಾಯಭಾರಿ ಅಜಯ್ ಬಿಸಾರಿಯಾ ಕರೆದಿದ್ದ ಇಫ್ತಾರ್ ಕೂಟಕ್ಕೆ ಭಂಗ ಉಂಟು ಮಾಡಿರುವ ಪಾಕಿಸ್ತಾನದ ನಡೆಯನ್ನು ಭಾರತ ತೀವ್ರವಾಗಿ ವಿರೋಧಿಸಿದೆ.

 • Iftar

  NEWS2, Jun 2019, 4:26 PM IST

  ಭಾರತದ ರಾಯಭಾರಿ ಕರೆದ ಇಫ್ತಾರ್ ಕೂಟದ ಅತಿಥಿಗಳನ್ನು ತಡೆದ ಪಾಕ್!

  ಪಾಕಿಸ್ತಾನಕ್ಕೆ ಭಾರತದ ರಾಯಭಾರಿ ಅಜಯ್ ಬಿಸಾರಿಯಾ ಕರೆದಿದ್ದ ಇಫ್ತಾರ್ ಕೂಟಕ್ಕೆ ಭಂಗ ಉಂಟು ಮಾಡಿರುವ ಪಾಕಿಸ್ತಾನ, ಇಫ್ತಾರ್ ಕೂಟದ ಅತಿಥಿಗಳನ್ನು ತಡೆದು ಉದ್ಘಟತನ ಮೆರೆದಿದೆ.