ರಾಮ ನವಮಿ  

(Search results - 6)
 • Know these little stories about sri rama in navami

  Festivals2, Apr 2020, 6:25 PM

  ಇಂದು ಶ್ರೀ ರಾಮ ನವಮಿ: ರಾಮನ ಈ ಪುಟ್ಟ ಕತೆಗಳನ್ನು ಮಕ್ಕಳಿಗೆ ಹೇಳಿ!

  ಇಂದು ಶ್ರೀರಾಮ ನವಮಿ. ಕೋಟ್ಯಂತರ ಭಾರತೀಯರ ಆರಾಧ್ಯ ಮೂರ್ತಿ ಶ್ರೀರಾಮ. ಆತನಿಲ್ಲದೆ ಭಾರತವೇ ಇಲ್ಲ. ಇಂಥ ಶ್ರೀರಾಮನ ಬಗ್ಗೆ ನೀವರಿಯದ ಹಲವು ಪುಟ್ಟ ಪುಟ್ಟ ಕತೆಗಳು ಇಲ್ಲಿವೆ. ಮನೇಲೇ ಇರೋ ವೇಳೆ ಮಕ್ಕಳಿಗೆ ಹೇಳಬಹುದು.

   

 • What is your horoscope after Sri rama navami

  Festivals1, Apr 2020, 5:51 PM

  ಈ ಶ್ರೀರಾಮ ನವಮಿಯಿಂದ ನಿಮ್ಮ ಅದೃಷ್ಟ ಚೇಂಜ್‌ ಆಗುತ್ತಾ?

  ನಾಳೆ ಚೈತ್ರ ಶುಕ್ಲ ನವಮಿ, ಇದನ್ನೇ ಶ್ರೀರಾಮ ನವಮಿ ಅಂತ ಕರೆಯುತ್ತಾರೆ ಅಯೋಧ್ಯಾಧಿಪತಿ, ಮರ್ಯಾದಾ ಪುರುಷೋತ್ತಮ ಜನಿಸಿದ ಶುಭ ದಿನವಿದು, ಇಂದು ಲಾಕ್‌ಡೌನ್‌ ನಡುವೆ ಶ್ರೀರಾಮ ನವಮಿಯ ಸಂಭ್ರಮ ಇಲ್ಲದಿರಬಹುದು. ಆದರೆ ಇಂದಿನಿಂದ ಕೆಲವು ರಾಶಿಗಳವರಿಗೆ ಶುಭಫಲ ಇದೆ.

   

 • Does corona virus decrease after sri rama navami

  Health1, Apr 2020, 5:45 PM

  ಶ್ರೀ ರಾಮ ನವಮಿ ಬಳಿಕ ಕಡಿಮೆಯಾಗುತ್ತಾ ಕೊರೊನಾ ವೈರಸ್‌?

  ಉಳಿದ ದೇಶಗಳೆಲ್ಲ ಕೊರೊನಾ ವೈರಸ್‌ ಮುಂದೆ ತತ್ತರಿಸುತ್ತಿವೆ. ಭಾರತದಲ್ಲೂ ಕಳೆದ ಒಂದು ವಾರದಿಂದ ನಿಜವಾದ ಆತಂಕ ಆರಂಭವಾಗಿದೆ. ಆದರೆ, ಕಾರ್ಗತ್ತಲ ನಡುವೆ ಬೆಳ್ಳಿ ರೇಖೆ ಎಂಬಂತೆ ಭಾರತವನ್ನು ಕಾಪಾಡಬಹುದಾದ ಕೆಲವು ಅಂಶಗಳೂ ಇವೆ ಅನ್ನುತ್ತಾರೆ ತಜ್ಞರು. ಅದೇನು?

   

 • India30, Mar 2020, 7:29 AM

  ಏ.2ರಂದು ರಾಮಮಂದಿರ ಶಂಕುಸ್ಥಾಪನೆ ನಡೆಯುತ್ತಾ?

  ಏ.2ರಂದು ರಾಮಮಂದಿರ ಶಂಕುಸ್ಥಾಪನೆ ನಡೆಯುತ್ತಾ?| ರಾಮನವಮಿ ದಿನ ಅಡಿಗಲ್ಲಿಗೆ ನಡೆದಿತ್ತು ಚಿಂತನೆ| ಕೊರೋನಾ ಹಿನ್ನೆಲೆ: ಏನಾಗುತ್ತೆಂದು ಕುತೂಹಲ| ಸೋಂಕು ಹಬ್ಬುವ ಅಪಾಯ ಹಿನ್ನೆಲೆಯಲ್ಲಿ ದೊಡ್ಡ ಕಾರ್ಯಕ್ರಮ ಅಸಾಧ್ಯ| ಕೆಲ ಧಾರ್ಮಿಕ ಮುಖಂಡರ ಸಮ್ಮುಖ ನಡೆಯುತ್ತಾ? ಮುಂದೂಡುತ್ತಾರಾ?

 • state22, Feb 2020, 12:07 PM

  'ರಾಮನವಮಿಗೆ ರಾಮಮಂದಿರ ಶಂಕುಸ್ಥಾಪನೆ ಕಷ್ಟ'

  ರಾಮನವಮಿಗೆ ರಾಮಮಂದಿರ ಶಂಕುಸ್ಥಾಪನೆ ಕಷ್ಟ| ಟ್ರಸ್ಟ್‌ ಸಭೆಯಲ್ಲೂ ಇದೇ ಅಭಿಪ್ರಾಯ ಬಂದಿದೆ

 • saddam

  NEWS13, Apr 2019, 5:24 PM

  ರಾಮನ ಬಂಟ ರಾಜಾಜಿನಗರದ ಸದ್ದಾಂ ಹುಸೈನ್: ಇಲ್ಲಿದೆ ಒಂದು ಝಲಕ್

  ಬೆಂಗಳೂರಿನ ಸದ್ದಾಂ ಹುಸೈನ್ ಗೆ ರಾಮ ಮಂದಿರದ ಸ್ವಚ್ಛತೆಯೇ ಕಾಯಕ| ತನ್ನ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ನಡೆಸುವ ಸದ್ದಾಂಗೆ ದೇವಸ್ಥಾನದ ಸ್ವಚ್ಛತೆ ಮಾಡುವುದೆಂದರೆ ಎಲ್ಲಿಲ್ಲದ ಉತ್ಸಾಹ. ರಾಮ ನವಮಿಯಂದು ಈ ರಾಮನ ಬಂಟನ ಸೇವೆಯ ಒಂದು ಝಲಕ್ ಇಲ್ಲಿದೆ. ರಾಜಾಜಿನಗರದ ಕಡೆ ಹೋದರೆ ಈತನನ್ನು ನೀವೂ ನೋಡಬಹುದು!