ರಾಮ​ನ​ಗರ  

(Search results - 4)
 • undefined

  Karnataka Districts30, Jul 2020, 3:51 PM

  'ಯಡಿಯೂರಪ್ಪ ಸರ್ಕಾರ ಹೆಣದ ಮೇಲೆ ಹಣ ಸಂಪಾ​ದಿ​ಸು​ತ್ತಿದೆ'

  ಕೋವಿಡ್‌ ನಿಯಂತ್ರಿ​ಸು​ವಲ್ಲಿ ಸಂಪೂ​ರ್ಣ​ವಾಗಿ ವಿಫ​ಲ​ವಾ​ಗಿ​ರುವ ಬಿಜೆಪಿ ನೇತೃ​ತ್ವದ ರಾಜ್ಯ ಸರ್ಕಾರ ಹೆಣದ ಮೇಲೆ ಹಣ ಸಂಪಾ​ದಿ​ಸುವ ಕೆಲ​ಸ ಮಾಡು​ತ್ತಿದೆ ಎಂದು ಜಿಲ್ಲಾ ಪಂಚಾ​ಯಿತಿ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ವಾಗ್ದಾಳಿ ನಡೆ​ಸಿ​ದ್ದಾರೆ. 
   

 • Tunel

  Karnataka Districts7, Apr 2020, 11:33 AM

  ಕೊರೋನಾ ವೈರಸ್ ತಡೆಗೆ ಎಚ್‌ಡಿಕೆಯಿಂದ ಸೋಂಕು ನಿವಾರಕ ಸುರಂಗ

  ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ. ​ಕು​ಮಾ​ರ​ಸ್ವಾಮಿ ಅವರು ರಾಮ​ನ​ಗರ ಮತ್ತು ಚನ್ನ​ಪ​ಟ್ಟಣ ಕ್ಷೇತ್ರ​ಗಳ ಎಪಿ​ಎಂಸಿ, ರೇಷ್ಮೆ ಮಾರು​ಕ​ಟ್ಟೆ​ಗ​ಳಿಗೆ ಕೊರೋನಾ ಡಿಸ್‌ಇನ್‌ ಫೆಕ್ಷನ್‌ ಟನಲ್‌ (ಸೋಂಕು ನಿವಾ​ರಕ ದ್ರಾವಣ ಸಿಂಪ​ಡ​ಣೆಯ ಸುರಂಗ​) ಅನ್ನು ಕೊಡು​ಗೆ​ಯಾಗಿ ನೀಡಿದ್ದಾರೆ.

 • undefined

  Ramanagara9, Oct 2019, 3:31 PM

  ರಾಮ​ನ​ಗರಕ್ಕೆ ಇನ್ನೂ ಭೇಟಿ ನೀಡದ ಜಿಲ್ಲಾ ಉಸ್ತುವಾರಿ ಸಚಿವ

  ರೇಷ್ಮೆ ನಗರಿ ರಾಮ​ನ​ಗರ ಜಿಲ್ಲೆಗೆ ನೂತನ ಜಿಲ್ಲಾ ಉಸ್ತು​ವಾರಿ ಸಚಿ​ವ​ರಾಗಿ ನೇಮ​ಕ​ಗೊಂಡು 23 ದಿನ​ಗಳು ಕಳೆ​ದರೂ ಉಪ​ಮು​ಖ್ಯ​ಮಂತ್ರಿ ಸಿ.ಎನ್‌. ಅ​ಶ್ವತ್ಥ ನಾರಾ​ಯಣ ಅವ​ರಿಗೆ ಜಿಲ್ಲೆಗೆ ಭೇಟಿ ನೀಡಲು ಇನ್ನೂ ಸಮಯ ಸಿಕ್ಕಿಲ್ಲ.
   

 • undefined

  NEWS18, Jul 2019, 8:07 AM

  ‘ರಾಮನಗರದಿಂದ ಸಿಎಂ’ ಆದವರಿಗಿಲ್ಲ 5 ವರ್ಷ ಭಾಗ್ಯ

  ರಾಮ​ನ​ಗರದಲ್ಲಿ ರಾಜ​ಕೀ​ಯ​ವಾಗಿ ಆಶ್ರ​ಯ ಪಡೆ​ದಿದ್ದ ನಾಲ್ವರು ಪ್ರಭಾವಿ ರಾಜ​ಕಾ​ರ​ಣಿ​ಗಳಿಗೆ ಮುಖ್ಯ​ಮಂತ್ರಿ ಗದ್ದುಗೆಗೇರುವ ಅದೃ​ಷ್ಟ​ವೇನೊ ಒಲಿದಿದೆ. ಆದರೆ ಆಡ​ಳಿತ ಚುಕ್ಕಾ​ಣಿ​ಯನ್ನು ಪೂರ್ಣಾ​ವ​ಧಿ​ವ​ರೆಗೆ ನಡೆಸುವ ಯೋಗ ಮಾತ್ರ ಇನ್ನೂ ಒದಗಿ ಬರಲಿಲ್ಲ.