ರಾಮಮಂದಿರ  

(Search results - 116)
 • ఈ క్రమంలో పోటీ అన్నది లేకుండానే ఏకగ్రీవంగా అధ్యక్ష పదవిని అలంకరించేందుకు రెడీ అవుతున్న దాదా.. తన జీవితంలో కొత్త ఇన్సింగ్స్‌ను ప్రారంభించబోతున్నాడు. అయితే ప్రస్తుతం బీసీసీఐ సంక్షోభంలో చిక్కుకుంది. గత కొన్నేళ్లుగా బోర్డు రోజువారి కార్యకలాపాల్లో అవినీతి, అక్రమాలు జరిగాయన్న ఆరోపణలతో సుప్రీంకోర్టు 2017లో అప్పటి బీసీసీఐ అధ్యక్షుడు అనురాగ్ ఠాకూర్‌ను పదవి నుంచి తప్పించింది.

  INDIA16, Oct 2019, 8:31 AM IST

  ಅಯೋಧ್ಯೆ ವಿಚಾರಣೆ ಇಂದೇ ಅಂತ್ಯ ಸಾಧ್ಯತೆ

  ಅಯೋಧ್ಯೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ಅಂತಿಮ ವಿಚಾರಣೆ ಬುಧವಾರ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ನ್ಯಾಯಾಲಯ ತೀರ್ಪು ಕಾಯ್ದಿರಿಸಿ ಅಂತಿಮ ತೀರ್ಪು ಪ್ರಕಟಣೆ ದಿನಾಂಕ ಘೋಷಿಸುವ ಸಾಧ್ಯತೆ ಇದೆ. 

 • ayodhya sc thumb

  National15, Oct 2019, 1:17 PM IST

  ಅಯೋಧ್ಯೆಯಲ್ಲಿ ಡಿ.10ರವರೆಗೆ ನಿಷೇಧಾಜ್ಞೆ

  ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದ ಅಂತಿಮ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಮುಗಿಸುವ ಹಂತಕ್ಕೆ ಬಂದಿರುವ ಅಯೋಧ್ಯೆಯಲ್ಲಿ ಡಿ.10ರವರೆಗೆ ಪರಿಚ್ಛೇದ 144ರ ಅನ್ವಯ ನಿಷೇಧಾಜ್ಞೆ ಸಾರಲಾಗಿದೆ. 

 • Video Icon

  Astrology8, Oct 2019, 8:40 PM IST

  ರಾಜಾಜಿನಗರ ರಾಮಮಂದಿರಕ್ಕೆ ಹೋಗೊಣ, ಪುರಾಣ ಸಾರುವ ಬೊಂಬೆ ಪ್ರದರ್ಶನ ನೋಡೊಣ


  ದಸರಾ ಎನ್ನುವುದು ಕರ್ನಾಟಕದ ಮಟ್ಟಿಗೆ ನಾಡಹಬ್ಬ. ಮೈಸೂರು ಮಾತ್ರವಲ್ಲದೇ ಪ್ರತಿ ನಗರ-ಹಳ್ಳಿಗಳಲ್ಲಿಯೂ ತಮ್ಮದೇ ಆದ ವೈಶಿಷ್ಟ್ಯಗಳಿಮದ ಪೂಜೆ ಮಾಡುತ್ತಾರೆ. ಸರಸ್ವತಿ ದೇವಿಯನ್ನು ಆರಾಧನೆ ಮಾಡುತ್ತಾರೆ. ಇಂಥಹ ಗೊಂಬೆ ಪ್ರದರ್ಶನಗಳು ನಮ್ಮ ಜ್ಞಾನ ವೃದ್ಧಿ ಮಾಡುವುದರೊಂದಿಗೆ ಸಾಂಪ್ರದಾಯಿಕ ಕಲೆ ಕಾಪಾಡುವಲ್ಲಿಯೂ ನೆರವಾಗಬಲ್ಲದು. ರಾಜಾಜಿ ನಗರದ ರಾಮಮಂದಿರ ದೇವಾಲಯಕ್ಕೆ ಈ ಸಾರಿ ಭೇಟಿ ನೀಡಲು ಸಾಧ್ಯವಾಗದಿದ್ದರೆ ಮುಂದಿನ ದಸರಾಕ್ಕೆ ಖಂಡಿತ ವಿಸಿಟ್  ಹಾಕಿ.

 • Karnataka Districts29, Sep 2019, 1:08 PM IST

  ಮೋದಿ ರಾಮಮಂದಿರ ಬದಲು ಬುದ್ಧ ಮಂದಿರ ಕಟ್ಟಲಿ: ಭಗವಾನ್ ಸಲಹೆ

  ವಿಶ್ವಸಂಸ್ಥೆಯ 74ನೇ ಅಧಿವೇಶನದಲ್ಲಿ ಪ್ರಧಾನಿ ಮೋದಿ ಅವರು ಬುದ್ಧನನ್ನು ಹಾಡಿ ಹೊಗಳಿದ್ದಾರೆ. ಹಾಗಾಗಿ ಅವರು ರಾಮ ಮಂದಿರ ಕಟ್ಟುವ ಬದಲು ಬುದ್ಧ ಮಂದಿರ ಕಟ್ಟುವಂತಾಗಲಿ ಎಂದು ಚಿಂತಕ ಪ್ರೊ.ಕೆ.ಎಸ್‌. ಭಗವಾನ್‌ ಸಲಹೆ ನೀಡಿದ್ದಾರೆ. 

 • Senthil

  Karnataka Districts7, Sep 2019, 10:39 AM IST

  ಕೇಂದ್ರದ ವಿರುದ್ಧ ಸಿಡಿದೇ ರಾಜೀನಾಮೆ: ಸಸಿಕಾಂತ್ ಸೆಂಥಿಲ್ ಸಂದರ್ಶನ

  ಕೇಂದ್ರದ ವಿರುದ್ಧ ಸಿಡಿದೇ ರಾಜೀನಾಮೆ: ಸೆಂಥಿಲ್‌| ಕಾಶ್ಮೀರ, ತಲಾಖ್‌, ರಾಮಮಂದಿರ ಬಗ್ಗೆ ಕೇಂದ್ರದ ನಿಲುವು ಸಹಿಸಲಾಗುತ್ತಿಲ್ಲ| ದೇಶಭಕ್ತಿ ಹೆಸರಲ್ಲಿ ಕೇಂದ್ರ ಜನವಿರೋಧಿ ನೀತಿ| ಜನರ ಏಳಿಗೆಗೆ ಕೇಂದ್ರ ಯಾವುದೇ ಕೆಲಸ ಮಾಡುತ್ತಿಲ್ಲ| ಇದರ ವಿರುದ್ಧ ದೇಶಾದ್ಯಂತ ಹೋರಾಟ, ಕರ್ನಾಟಕದಿಂದಲೇ ಆರಂಭ, ಹಿಂದೆ ಸರಿಯಲ್ಲ

 • Ucd

  NEWS7, Aug 2019, 1:25 PM IST

  ತ್ರಿವಳಿ ತಲಾಖ್‌, 370ನೇ ವಿಧಿ ರದ್ದತಿ ಬೆನ್ನಲ್ಲೇ ಏಕರೂಪ ನಾಗರಿಕ ಸಂಹಿತೆ ಜಾರಿ?

  ಸರ್ಕಾರದ ಮುಂದಿನ ಗುರಿ ಏಕರೂಪ ನಾಗರಿಕ ಸಂಹಿತೆ?| ತ್ರಿವಳಿ ತಲಾಖ್‌, 370ನೇ ವಿಧಿ ರದ್ದತಿ ಬೆನ್ನಲ್ಲೇ ಚರ್ಚೆ| ರಾಮಮಂದಿರ ವಿವಾದಕ್ಕೆ ಕೋರ್ಟಿನಲ್ಲೇ ಪರಿಹಾರ?

 • Subramanian Swamy

  NEWS6, Jun 2019, 8:22 PM IST

  ‘ರಾಮಮಂದಿರ ನಿರ್ಮಾಣ ಯಾವಾಗ ಮೊದಲು ಹೇಳಿ’

  ರಾಮ ಮಂದಿರ ನಿರ್ಮಾಣ ಭರವಸೆಯನ್ನು ಈಡೇರಿಸಿದ್ದರೆ ಜನರೇ ನಮ್ಮನ್ನು ಚಪ್ಪಲಿಯಿಂದ ಹೊಡೆಯುತ್ತಾರೆ ಎಂದು ಮಿತ್ರಪಕ್ಷ ಶಿವಸೇನೆ ಬಿಜೆಪಿಗೆ ಎಚ್ಚರಿಕೆ ನೀಡಿತ್ತು. ಇದಾದ ಮೇಲೆ ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡುವ ಮೂಲಕ ಸಂದೇಶ ರವಾನಿಸಿದ್ದಾರೆ.

 • NEWS5, Jun 2019, 12:42 PM IST

  ‘ಕೋರ್ಟ್ ನಮ್ಮ ಪರ ತೀರ್ಪು, ರಾಮಮಂದಿರ ನಿರ್ಮಾಣವಾಗಿಯೇ ಆಗುತ್ತೆ'

  ಈ ವರ್ಷ ರಾಮಮಂದಿರ ನಿರ್ಮಾಣ ಆಗಿಯೇ ಆಗುತ್ತದೆ. ಕೋರ್ಟ್ ತೀರ್ಪು ಕೂಡ ನಮ್ಮ ಪರವಾಗಿ ಬರಲಿದೆ ಎಂದು ಪೇಜಾವರ ಶ್ರೀ ವಿಶ್ವಾಸ ವ್ಯಕ್ತಪಡಿಸಿದರು. 

 • iftar

  NEWS21, May 2019, 5:32 PM IST

  ಸಾಮರಸ್ಯಕ್ಕೆ ಹೊಸ ಅರ್ಥ, ಅಯೋಧ್ಯೆ ರಾಮಮಂದಿರದಲ್ಲಿ ಇಫ್ತಾರ್

  ಭಾರತ ಸರ್ವಧರ್ಮ ಸಹುಷ್ಣುತೆಗೆ ಹೆಸರಾದ ದೇಶ. ಇಂಥ ದೇಶದಲ್ಲಿ ಆಗಾಗ ಭಾವೈಕ್ಯ ಸಾರುವ ಘಟನಾವಳಿಗಳು ನಡೆಯುತ್ತಲೆ ಇರುತ್ತವೆ.

 • ৩০০ আসন পাওয়ার প্রত্যয় জানালেন মোদী

  Lok Sabha Election News16, May 2019, 10:44 PM IST

  ಮೋದಿ VS ದೀದಿ.. ಕೊನೆ ಪ್ರಚಾರದಲ್ಲಿ ಮಾತಿನ ಸಿಡಿಗುಂಡುಗಳು

  ದೀದಿ ನಾಡು ಕೋಲ್ಕತ್ತಾ ಸದ್ಯ ರಾಜಕೀಯ ಕುರುಕ್ಷೇತ್ರ.. ಬಹಿರಂಗ ಪ್ರಚಾರಕ್ಕೆ ಒಂದು ದಿನ ಮೊದಲೇ ತೆರೆಬಿದ್ದಿದೆ.  ಆದ್ರೆ ಇಂದು[ಗುರುವಾರ]  ಎರಡೆರಡು  ಕಡೆ ನಡೆಸಿದ ಮೋದಿ ಹಾಗೂ ದೀದಿ ಪರಸ್ಪರ ವಾಕ್ಸಮರ ನಡೆಸಿದರು. ಇತ್ತ ಪ್ರತಿಮೆ ಹೆಸರಲ್ಲಿ ಮೋದಿ ಬಂಗಾಳಿಗಳ ಮನವೊಲಿಕೆಗೆ ಯತ್ನಿಸಿದ್ರೆ... ದೀದಿ ಮೋದಿ ವಿರುದ್ಧ ರಾಮಮಂದಿರ ಅಸ್ತ್ರ ಪ್ರಯೋಗಿಸಿದರು.

 • Ayodhya Land
  Video Icon

  NEWS10, May 2019, 12:38 PM IST

  ಅಯೋಧ್ಯಾ ಸಂಧಾನ: ಆಗಸ್ಟ್ 15 ರವರೆಗೆ ಕಾಲಾವಾಕಾಶ ಕೊಟ್ಟ ಸುಪ್ರೀಂ

  ಅಯೋಧ್ಯೆ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸುವ ಪ್ರಯತ್ನಕ್ಕೆ   ಸಂಬಂಧಿಸಿದಂತೆ ಮಧ್ಯಸ್ಥಿಕೆ ಸಮಿತಿಗೆ ಆಗಸ್ಟ್ 15 ರವರೆಗೆ ಸುಪ್ರಿಂಕೋರ್ಟ್ ಕಾಲಾವಾಕಾಶ ಕೊಟ್ಟಿದೆ. ಎಫ್ ಎಂ ಖಲೀಫುಲ್ಲಾ, ರವಿಶಂಕರ್, ಶ್ರೀರಾಮ್ ಪಂಚು ತ್ರಿಸದಸ್ಯ ಸಮಿತಿ ಹೆಚ್ಚಿನ ಕಾಲಾವಕಾಶ ಕೇಳಿದ್ದಕ್ಕೆ ಆಗಸ್ಟ್ 15 ರವರೆಗೆ ಸುಪ್ರೀಂಕೋರ್ಟ್ ಅವಕಾಶ ಕೊಟ್ಟಿದೆ. 

 • Amit Shah

  Lok Sabha Election News4, May 2019, 12:32 PM IST

  ಮೋದಿ ಹೆಸರನ್ನು ಮುಂದಿಟ್ಟುಕೊಂಡು ಬಿಜೆಪಿ ವೋಟ್ ಕೇಳಲು ಇಲ್ಲಿದೆ ಕಾರಣ

  ಲೋಕಸಭೆ ಚುನಾವಣೆ ಅಬ್ಬರ ದಿನೇ ದಿನೇ ಹೆಚ್ಚುತ್ತಿದೆ. ರಾಮಮಂದಿರ, ರಾಷ್ಟ್ರೀಯತೆ, ಸರ್ಜಿಕಲ್ ಸ್ಟ್ರೈಕ್ ಹೀಗೆ ನಾನಾ ವಿಷಯಗಳು ಪ್ರಚಾರಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ‘ನ್ಯೂಸ್ ನೇಶನ್’ ಮತ್ತು ‘ಇಂಡಿಯನ್ ಎಕ್ಸ್‌ಪ್ರೆಸ್’ಗೆ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

 • Siddaramaiah

  Lok Sabha Election News8, Apr 2019, 4:09 PM IST

  ಮೋದಿ VS ಸಿದ್ದು,  ರಾಮನ ಕರೆದುಕೊಂಡು ಪ್ರಚಾರಕ್ಕೆ ಹೊರಟ್ರಾ?

  ಚುನಾವಣೆ ಸಂದರ್ಭದಲ್ಲಿ ಆರೋಪ ಪ್ರತ್ಯಾರೋಪಗಳು ಸರ್ವೆ ಸಾಮಾನ್ಯ,. ಆದರೆ ಈ ಬಾರಿ ಚುನಾವಣಾ ಪ್ರಚಾರಕ್ಕೆ ಹೊರಟ ಪ್ರಧಾನಿ ನರೇಂದ್ರ ಮೋದಿ ರಾಮಮಂದಿರದ ವಿಚಾರ ಪ್ರಸ್ತಾಪ ಮಾಡದೆ ಇದ್ದರೂ ಸಿದ್ದರಾಮಯ್ಯ ಉಲ್ಲೇಖ ಮಾಡಿದ್ದಾರೆ.

 • Lok Sabha Election News3, Apr 2019, 9:10 AM IST

  ಬಿಜೆಪಿ ರಾಮಮಂದಿರ ನಾಯಕರು ಲೋಕಸಭೆ ಅಖಾಡದಿಂದಲೇ ದೂರ

  ಬಿಜೆಪಿಯ ರಾಮಮಂದಿರ ನಾಯಕರು ಲೋಕಸಭೆ ಅಖಾಡದಿಂದಲೇ ದೂರ| ಅಡ್ವಾಣಿ, ಜೋಶಿಗೆ ಟಿಕೆಟ್‌ ಇಲ್ಲ, ಉಮಾ, ಕಟಿಯಾರ್‌ ಸ್ಪರ್ಧೆ ಇಲ್ಲ| ಗೌರ್ನರ್‌ ಹುದ್ದೆಯ ಕಾರಣ ಕಲ್ಯಾಣ್‌ ಸಿಂಗ್‌ ಕಣಕ್ಕಿಳಿವಂತಿಲ್ಲ

 • Ayodhya Land

  NEWS12, Mar 2019, 9:51 AM IST

  ಮಂದಿರ ಮಧ್ಯಸ್ಥಿಕೆ ತಂಡ ಇಂದು ಅಯೋಧ್ಯೆಗೆ

   ಅಯೋಧ್ಯೆ ರಾಮಮಂದಿರ-ಬಾಬ್ರಿ ಮಸೀದಿ ವಿವಾದ ಬಗೆಹರಿಸಲು ಸುಪ್ರೀಂ ಕೋರ್ಟ್‌ನಿಂದ ನೇಮಕವಾಗಿರುವ ತ್ರಿಸದಸ್ಯ ಸಂಧಾನಕಾರರ ತಂಡ ಮಂಗಳವಾರದಿಂದ ಅಧಿಕೃತ ಕೆಲಸ ಆರಂಭಿಸಲಿದೆ.