ರಾಮದಾಸ್ ಅಠವಾಳೆ  

(Search results - 5)
 • ramdas athawale mohan bhagwat

  India27, Dec 2019, 1:05 PM IST

  ಆರ್‌ಎಸ್‌ಎಸ್‌ ಮುಖ್ಯಸ್ಥರ ವಿರುದ್ಧ ಅಠವಾಳೆ ಆಕ್ರೋಶ: ಎಲ್ಲರಿಗೂ ಸೇರಿದ್ದಂತೆ ಈ ದೇಶ!

  ಭಾರತದಲ್ಲಿ ವಾಸಿಸುವ ಎಲ್ಲ ಪ್ರಜೆಗಳೂ ಹಿಂದೂಗಳು ಎಂಬ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಯನ್ನು, ಕೇಂದ್ರ ಸಚಿವ ರಾಮದಾಸ್ ಅಠವಾಳೆ ಖಂಡಿಸಿದ್ದಾರೆ. ಭಾರತದಲ್ಲಿ ವಿವಿಧ ಕಾಲಘಟ್ಟದಲ್ಲಿ ವಿವಿಧ ಧರ್ಮಗಳು ಪ್ರಾಮುಖ್ಯತೆ ಪಡೆದುಕೊಂಡಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 • ramdoss advale told about amithsha

  state24, Dec 2019, 9:24 AM IST

  3 ತಿಂಗಳಲ್ಲಿ 2475 ಎಸ್ಸಿ, ಎಸ್ಟಿ ಹುದ್ದೆ ಭರ್ತಿ: ಸಚಿವ ಅಠಾವಳೆ

  ಖಾಲಿ ಇರುವ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ಭರ್ತಿ ಮಾಡುವ ವಿಶ್ವಾಸವನ್ನು ಅಧಿಕಾರಿಗಳು ನೀಡಿದ್ದಾರೆ ಎಂದು ಕೇಂದ್ರ ಸಚಿವರು ಭರವಸೆ ನಿಡಿದ್ದಾರೆ. 

 • undefined

  NEWS13, Oct 2018, 6:19 PM IST

  ಶೇ.75 ರಷ್ಟು ಮೀಸಲಾತಿ ಪರ ಕೇಂದ್ರ ಸಚಿವ ಅಠವಾಳೆ ಬ್ಯಾಟಿಂಗ್!

  ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೇ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠವಾಳೆ ಅವರಿಗೆ ಮತ್ತೆ ಮೀಸಲಾತಿ ನೆನಪಾದಂತಿದೆ. ಸರ್ಕಾರಿ ನೌಕರಿಗಳಲ್ಲಿ ಎಸ್ ಸಿ ಎಸ್ ಟಿ ಮೀಸಲಾತಿಯನ್ನು ಶೇ.50 ರಿಂದ ಶೇ.75ಕ್ಕೆ ಹೆಚ್ಚಿಸಬೇಕು ಎಂದು ಅಠವಾಳೆ ಆಗ್ರಹಿಸಿದ್ದಾರೆ.

 • Ramdas Athawale

  NEWS16, Sep 2018, 2:08 PM IST

  ನಾ ಮಿನಿಸ್ಟರ್: ಸಚಿವನ ಧಿಮಾಕಿಗೆ ಮೋದಿಗೂ ಚಕ್ಕರ್!

  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಜನಪ್ರತಿನಿಧಿ ಜನತೆಯ ಸೇವಕ. ವಿನಮ್ರತೆ, ಸದ್ಗುಣ, ಸೇವೆಯೇ ಆತನ ಪರಮೋಚ್ಛ ಕಾಯಕ. ಆದರೆ ತಾನೊಬ್ಬ ಶಾಸಕ, ಸಚಿವ ಎಂಬ ಧಿಮಾಕು ಆತನ ತಲೆಗೇರಿದರೆ ಪ್ರಜಾಪ್ರಭುತ್ವದ ನಾಶ ಖಂಡಿತ. ಇಂತದ್ದೇ ಕೊಬ್ಬಿದ ಮಾತುಗಳನ್ನು ಕೇಂದ್ರ ಸಚಿವ ರಾಮದಾಸ್ ಅಠವಾಳೆ ನುಡಿದಿದ್ದಾರೆ. ತಾವೊಬ್ಬ ಸಚಿವನಾಗಿದ್ದು, ತಮಗೆ ಬೆಲೆ ಏರಿಕೆಯ ಬಿಸಿ ತಟ್ಟುವುದಿಲ್ಲ ಎಂದು ಅಠವಾಳೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

 • Ramdas Athawale

  NEWS28, Aug 2018, 12:15 PM IST

  ಸನಾತನ ಸಂಸ್ಥೆ ನಿಷೇಧ?: ಅಠವಾಳೆ ಹೇಳಿದ್ದೇನು?

  ಚಿಂತಕರ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಹತ್ಯೆಗಳಲ್ಲಿ ಹಿಂದೂ ಬಲಪಂಥೀಯ ಸಂಘಟನೆ ಸನಾತನ  ಸಂಸ್ಥೆ ಕೈವಾಡ ಇದೆ ಎಂಬುದು ಹಲವರ ಆರೋಪ. ಅದರಂತೆ ಈ ಆರೋಪಗಳು ಸಾಬೀತಾದಲ್ಲಿ ಮತ್ತು ಅಗತ್ಯ ಎಂದು ಕಂಡುಬಂದರೆ ಸನಾತನ ಸಂಸ್ಥೆಯನ್ನು ನಿಷೇಧಿಸಲಾಗುವುದು ಎಂದು ಕೇಂದ್ರ ಸಚಿವ ರಾಮದಾಸ್ ಅಠವಾಳೆ ಹೇಳಿದ್ದಾರೆ.