ರಾಮ  

(Search results - 1424)
 • rape kovind

  India6, Dec 2019, 2:38 PM IST

  ರೇಪಿಸ್ಟ್‌ಗಳಿಗೆ ಕ್ಷಮಾದಾನ ಇಲ್ಲ: ರಾಷ್ಟ್ರಪತಿ ಕೋವಿಂದ್

  ಅತ್ಯಾಚಾರಿಗಳಿಗೆ ಕ್ಷಮಾದಾನ ಇಲ್ಲ| ಕ್ಷಮಾದಾನ ಅರ್ಜಿ ಸ್ವೀಕರಿಸುವುದಿಲ್ಲ| ಎನ್ಕೌಂಟರ್ ಬೆನ್ನಲ್ಲೇ ರಾಷ್ಟ್ರಪತಿಗಳ ಮಹತ್ವದ ನಿರ್ಧಾರ

 • Nithya ram 1
  Video Icon

  Sandalwood6, Dec 2019, 2:09 PM IST

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ಕಿರುತೆರೆ ನಟಿ ನಿತ್ಯಾ ರಾಮ್!

  2010ರಲ್ಲಿ 'ಬೆಂಕಿಯಲ್ಲಿ ಅರಳಿದ ಹೂ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಿತ್ಯಾ ರಾಮ್ ತಮ್ಮ ಬಹುದಿನಗಳ ಗೆಳೆಯ ಗೌತಮ್‌ ಜೊತೆ ಸಪ್ತಪದಿ ಏರಿದ್ದಾರೆ. ಗೌತಮ್‌ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು, ಮೂಲತಃ ಬೆಂಗಳೂರಿನವರು. ಮದುವೆ ದಿನಾಂಕ ನಿಗದಿಯಾದ ದಿನವೇ ನಿತ್ಯಾ ಆ್ಯಕ್ಟಿಂಗ್‌ಗೆ ಗುಡ್ ಬೈ  ಹೇಳಿ ಪತಿಯೊಂದಿಗೆ ಆಸ್ಟ್ರೇಲಿಯಾಗೆ ತೆರಳಲು ನಿರ್ಧರಿಸಿದ್ದಾರೆ. 
   
  ರಚಿತಾ ರಾಮ್ ಅಕ್ಕನ ಪ್ರೀ-ವೆಡಿಂಗ್ ಕಾರ್ಯಕ್ರಮಗಳಲ್ಲಿ ಮಿಂಚಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಿರುತೆರೆ ಹಾಗೂ ಬೆಳ್ಳಿತೆರೆಯ ಕಲಾವಿದರು ಮದುವೆಗೆ ಸಾಕ್ಷಿಯಾಗಿದ್ದರು.

 • Nithya ram

  Small Screen6, Dec 2019, 12:26 PM IST

  ಹಸೆಮಣೆ ಏರುತ್ತಿದ್ದಾರೆ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ಅಕ್ಕ ನಿತ್ಯಾ ರಾಮ್!

  ಡಿಂಪಲ್ ಹುಡುಗಿ ರಚಿತಾ ರಾಮ್‌ನ ಮುದ್ದು ಅಕ್ಕ ನಿತ್ಯಾ ರಾಮ್ ಮದುಮಗಳಾಗಿ ಅರಿಶಿನ ಹಾಗೂ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಫೋಟೋ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿವೆ...

 • Traffic Police

  Karnataka Districts6, Dec 2019, 10:18 AM IST

  ಇಬ್ಬರು ಪೊಲೀಸರ ಮೇಲೆ ಹಲ್ಲೆ ಮಾಡಿದ ಕುಡುಕ : ಠಾಣೆಯಲ್ಲೂ ರಂಪಾಟ ಮಾಡಿದ

  ಕುಡಿದು ವಾಹನ ಚಲಾಯಿಸಿದ್ದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಕುಡುಕ ಹಲ್ಲೆ ಮಾಡಿದ ಘಟನೆ ರಾಮನಗರದಲ್ಲಿ ನಡೆದಿದೆ. 

 • Ram vilas paswan

  India4, Dec 2019, 10:28 AM IST

  ಒಂದು ದೇಶ, ಒಂದು ಪಡಿತರ ಚೀಟಿ ಜೂ.1 ರಿಂದ

  ವಲಸಿಗರಿಗೂ ಆಹಾರ ಭದ್ರತೆ ಕಲ್ಪಿಸುವ ಮತ್ತು ಪಡಿತರ ಚೀಟಿದಾರರು ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಪಡೆದುಕೊಳ್ಳಲು ಸಹಾಯಕವಾಗುವ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಯೋಜನೆಯನ್ನು 2020 ರ ಜೂನ್‌ನಿಂದ ದೇಶಾದ್ಯಂತ ಜಾರಿ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

 • bsy

  Karnataka Districts4, Dec 2019, 7:36 AM IST

  BSY, ಸಿದ್ದು, ರಾಮುಲು ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ

   ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಬಿ.ಶ್ರೀರಾಮುಲು ಅವರ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ. ಜಿಲ್ಲೆಯ ಹಿರೇಕೆರೂರು ಮತ್ತು ರಾಣೆಬೆನ್ನೂರು ಕ್ಷೇತ್ರಗಳ ಉಪಚುನಾವಣೆ ಪ್ರಚಾರದ ವೇಳೆ ಮತದಾರರ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಇವರ ಮೇಲೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

 • haripriya

  Sandalwood3, Dec 2019, 2:37 PM IST

  'ಅಮೃತಮತಿ' ಹರಿಪ್ರಿಯಾಗೆ ಯಶೋಧರನಾದ ಕಿಶೋರ್!

  ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಚಿತ್ರವು ಚಿತ್ರೀಕರಣ ಮುಗಿಸಿ, ಸೆನ್ಸಾರ್‌ಗೆ ಸಿದ್ಧವಾಗಿದೆ. ಇದೀಗ ಚಿತ್ರತಂಡವು ‘ಅಮೃತಮತಿ’ ಪಾತ್ರದ ಫಸ್ಟ್‌ಲುಕ್‌ ರಿವೀಲ್‌ ಮಾಡಿದೆ.

 • Jamiyat-Ulema-E-Hind Muslim organization filed the first reconsideration petition in SC against the Ayodhya verdict.

  India3, Dec 2019, 8:00 AM IST

  ಅಯೋಧ್ಯೆಯಲ್ಲಿ 1008 ಅಡಿ ಎತ್ತರದ ಚಿನ್ನದ ರಾಮಮಂದಿರ ನಿರ್ಮಾಣ?

  ಅಯೋಧ್ಯೆಯಲ್ಲಿ ಬಂಗಾರದ ರಾಮಮಂದಿರಕ್ಕೆ ಪ್ರಸ್ತಾಪ| ವಿಶ್ವದ ಅತಿ ಎತ್ತರದ ದೇಗುಲ ನಿರ್ಮಿಸಲು ಸ್ವಾಮೀಜಿ ಯೋಜನೆ| ವಿಶ್ವದ ಹಿಂದು ಪರಿಷತ್‌ ವಿರೋಧ

 • Ayodhya SC Thumb

  India2, Dec 2019, 6:09 PM IST

  ಬಿಡಲಾಗದು ಇಲ್ಲಿಗೆ: ಅಯೋಧ್ಯೆ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ!

  ಅಯೋಧ್ಯೆ ಬಾಬರಿ ಮಸೀದಿ-ರಾಮ ಜನ್ಮಭೂಮಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನಿಸಿ  ಜಮೈತ್- ಉಲಮಾ-ಇ- ಹಿಂದ್ ಮೇಲ್ಮನವಿ ಅರ್ಜಿ ಸಲ್ಲಿಸಿದೆ.

 • nitya ram

  Sandalwood2, Dec 2019, 11:18 AM IST

  ರಚಿತಾ ರಾಮ್ ಮನೆಯಲ್ಲಿ ನಿಶ್ಚಿತಾರ್ಥದ ಸಂಭ್ರಮ; ಉಂಗುರ ಬದಲಾಯಿಸಿಕೊಂಡ ಜೋಡಿ!

  ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಪರ್ವ ಶುರುವಾಗಿದೆ. ಕಳೆದ ವಾರ ಧ್ರುವಾ ಸರ್ಜಾ- ಪ್ರೇರಣಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಿನ್ನೆ ಹಿತಾ ಚಂದ್ರಶೇಖರ್ ಸಪ್ತಪದಿ ತುಳಿದಿದ್ದಾರೆ. ಈ ಸಾಲಿಗೆ ಇನ್ನೊಂದೆರಡು ದಿನದಲ್ಲಿ ನಿತ್ಯಾ ರಾಮ್ ಸೇರ್ಪಡೆಯಾಗಲಿದ್ದಾರೆ. 

 • vhp

  India1, Dec 2019, 9:55 AM IST

  ಈ ಬಾರಿ ಬಾಬ್ರಿ ಮಸೀದಿ ಧ್ವಂಸ ‘ಸಂಭ್ರಮ’ ಇಲ್ಲ?

  ಈ ಬಾರಿ ಬಾಬ್ರಿ ಮಸೀದಿ ಧ್ವಂಸ ‘ಸಂಭ್ರಮ’ ಇಲ್ಲ?| ರಾಮಮಂದಿರ ನಿರ್ಮಾಣ ಪರ ತೀರ್ಪು ಬಂದಿದೆ| ‘ಶೌರ್ಯ ದಿವಸ’ ಅಪ್ರಸ್ತುತ: ನ್ಯಾಸ ಅಧ್ಯಕ್ಷ

 • dk suresh ED
  Video Icon

  Karnataka Districts30, Nov 2019, 8:41 PM IST

  ನೆನಪಿರಲಿ, ಇದು ಬೆಂಗಳೂರು ಅಲ್ಲ ರಾಮನಗರ: SPಗೆ ಡಿಕೆ ಸುರೇಶ್ ವಾರ್ನಿಂಗ್

  ರಾಮನಗರ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಕರೆದ ಸಭೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಗೈರಾಗಿದ್ದಾರೆ. ಇದರಿಂದ ಸುರೇಶ್ ಗರಂ ಆಗಿದ್ದು, ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಎಸ್ಪಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಯಾರು ಎಸ್ಪಿ..? ಏನಿದು ಮೀಟಿಂಗ್..? ಸಂಪೂರ್ಣ ಮಾಹಿತಿ ವಿಡಿಯೋನಲ್ಲಿ ನೋಡಿ.

 • sriramulu
  Video Icon

  Politics30, Nov 2019, 6:12 PM IST

  ಕಾವಿ ಧರಿಸಿ ಗಡ್ಡ ಬಿಟ್ಟು ಶೋಕಿ ಮಾಡೋದಲ್ಲ ಎಂದ HDKಗೆ ತಿರುಗೇಟು ಕೊಟ್ಟ ರಾಮುಲು

  ತೀವ್ರ ಜಿದ್ದಾಜಿದ್ದಿಯಿಂದ ಕೂಡಿರುವ ಉಪಚುನಾವಣೆ ಕಣಗಳು ರಂಗೇರುತ್ತಿದ್ರ, ಮತ್ತೊಂದೆಡೆ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಸಹ ಅಷ್ಟೇ ಜೋರಾಗಿವೆ. ರಾಜಕೀಯ ಎಂದರೆ ಕೇವಲ ಗಡ್ಡ ಬಿಟ್ಟು ಶೋಕಿ ಮಾಡುವುದಲ್ಲ ಎಂದು ಸಚಿವ ಶ್ರೀರಾಮುಲು ವಿರುದ್ಧ ಎಚ್​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಶ್ರೀರಾಮುಲು ತಿರುಗೇಟು ಕೊಟ್ಟಿದ್ದಾರೆ. ಏನದು ಅವರ ಬಾಯಿದಂಲೇ ಕೇಳಿ.

 • BUSINESS30, Nov 2019, 4:06 PM IST

  2021 ರಿಂದ ಹಾಲ್ಮಾರ್ಕ್ ಇರದ ಚಿನ್ನದ ಮಾರಾಟ ಬಂದ್!

  ಹಾಲ್ಮಾರ್ಕ್ ಇರದ ಚಿನ್ನದ ಮಾರಾಟವನ್ನು 2021ರಿಂದ ಸಂಪೂರ್ಣವಾಗಿ ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. 2011ರ ಜನೆವರಿ 15ರ ಬಳಿಕ ಹಾಲ್ಮಾರ್ಕ್ ಇರದ ಚಿನ್ನದ ಮಾರಾಟ ರದ್ದಾಗಲಿದೆ.

 • rama

  Karnataka Districts30, Nov 2019, 2:25 PM IST

  'ಭಾರತೀಯ ಮುಸ್ಲಿಮರಿಗೆ ರಾಮ, ಕೃಷ್ಣ ‘ರಾಷ್ಟ್ರೀಯ ಹೀರೊ’ ಆಗಲಿ'..!

  ಭಾರತೀಯ ಮುಸ್ಲಿಮರು ರಾಮ ಮತ್ತು ಕೃಷ್ಣರನ್ನು ‘ರಾಷ್ಟ್ರೀಯ ಹೀರೊ’ಗಳೆಂದು ಸ್ವೀಕರಿಸಬೇಕು ಎಂದು ಭಾರತೀಯ ಪುರಾತತ್ವ ಇಲಾಖೆಯ ಮಾಜಿ ನಿರ್ದೇಶಕ ಕೆ. ಕೆ. ಮಹಮ್ಮದ್‌ ಸಲಹೆ ನೀಡಿದ್ದಾರೆ.