ರಾಫೆಲ್ ನಡಾಲ್

(Search results - 49)

Rafa Nadal

OTHER SPORTS7, Nov 2020, 9:36 AM

ಪ್ಯಾರಿಸ್‌ ಮಾಸ್ಟರ್ಸ್‌: ಕ್ವಾರ್ಟರ್‌ಗೆ ಲಗ್ಗೆಯಿಟ್ಟ ರಾಫೆಲ್ ನಡಾಲ್‌

ಕೊರೋನಾದಿಂದಾಗಿ ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ಯಾರಿಸ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ನಲ್ಲಿ ರಾಫೆಲ್‌ ನಡಾಲ್‌, ಶ್ರೇಯಾಂಕ ರಹಿತ ಆಸ್ಪ್ರೇಲಿಯಾದ ಜೋರ್ಡನ್‌ ಥಾಂಪ್ಸನ್‌ ವಿರುದ್ಧ 6-1, 7-6(7-3) ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

Rafael Nadal

OTHER SPORTS6, Nov 2020, 12:40 PM

ಟೆನಿಸ್ ವೃತ್ತಿಜೀವನದಲ್ಲಿ 1000 ಗೆಲುವು ದಾಖಲಿಸಿದ ರಾಫೆಲ್ ನಡಾಲ್

ಪ್ಯಾರಿಸ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ಆಡುತ್ತಿರುವ ನಡಾಲ್‌, ತಮ್ಮದೇ ರಾಷ್ಟ್ರದ ಫೆಲಿಸಿನೊ ಲೊಪೇಜ್‌ ವಿರುದ್ಧ 4-6, 7-6(7-5), 6-4 ಸೆಟ್‌ಗಳಿಂದ ಗೆಲುವು ಸಾಧಿಸಿ ಪ್ರಿ ಕ್ವಾರ್ಟರ್‌ ಪ್ರವೇಶಿಸಿದರು.

iga swiatek

OTHER SPORTS13, Oct 2020, 12:58 PM

ಫ್ರೆಂಚ್ ಚಾಂಪಿಯನ್ ಇಗಾ ಸ್ವಿಟೆಕ್ ವಿಶ್ವ ನಂ.17 ಆಟಗಾರ್ತಿ..!

ಸೋಮವಾರ ನೂತನವಾಗಿ ಬಿಡುಗಡೆಯಾದ ಟೆನಿಸ್ ರ‍್ಯಾಂಕಿಂಗ್‌ನಲ್ಲಿ ಸ್ವಿಟೆಕ್ 37 ಸ್ಥಾನ ಜಿಗಿತ ಕಂಡಿದ್ದಾರೆ. ಸ್ವಿಟೆಕ್‌ಗೆ ಇದು ಜೀವನಶ್ರೇಷ್ಠ ಸಾಧನೆಯಾಗಿದೆ. ಆಸ್ಟ್ರೇಲಿಯಾದ ಆಶ್ಲೆ ಬಾಟಿ ನಂ.1 ಸ್ಥಾನ ಉಳಿಸಿಕೊಂಡಿದ್ದರೆ, ಸಿಮೊನಾ ಹಾಲೆಪ್, ನವೊಮಿ ಒಸಾಕ ನಂತರದ ಸ್ಥಾನದಲ್ಲಿದ್ದಾರೆ.

Rafa Nadal

OTHER SPORTS12, Oct 2020, 8:50 AM

'ಫ್ರೆಂಚ್ ಕಿಂಗ್' ನಡಾಲ್ ಹೊಸ ದಾಖಲೆ..!

ಒಂದೂ ಸೆಟ್‌ನಲ್ಲಿ ಹಿನ್ನಡೆ ಅನುಭವಿಸದೇ 4 ಗ್ರ್ಯಾನ್ ಸ್ಲಾಮ್ ಟ್ರೋಫಿ ಗೆದ್ದ ಮೊದಲ ಟೆನಿಸಿಗ ಎಂಬ ದಾಖಲೆಯನ್ನು ರಾಫೆಲ್ ನಿರ್ಮಿಸಿದ್ದಾರೆ. ಭಾನುವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ರಾಫೆಲ್, ವಿಶ್ವ ನಂ.1 ಸರ್ಬಿಯಾದ ನೊವಾಕ್ ಜೋಕೋವಿಚ್ ಎದುರು 6-0, 6-2, 7-5 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

Novak Djokovic  Rafale Nadal

OTHER SPORTS10, Oct 2020, 12:58 PM

ಫ್ರೆಂಚ್ ಓಪನ್‌ 2020: ಪ್ರಶಸ್ತಿಗಾಗಿ ನಡಾಲ್-ಜೋಕೋ ನಡುವೆ ಸೆಣಸಾಟ

ಸ್ವಿಜರ್‌ಲೆಂಡ್‌ನ ಫೆಡರರ್ 12 ಸಲ ವಿಂಬಲ್ಡನ್ ಫೈನಲ್‌ಗೇರಿದ್ದಾರೆ. ಪುರುಷರ ಸಿಂಗಲ್‌ಸ್ ಸೆಮೀಸ್ ನಲ್ಲಿ ನಡಾಲ್, ಅರ್ಜೆಂಟೀನಾದ ಡಿಗೊ ಸ್ಚರ್ಟಜಮನ್ ವಿರುದ್ಧ 6-3, 6-3, 7-6(7-0) ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

simona halep

OTHER SPORTS5, Oct 2020, 12:18 PM

ಫ್ರೆಂಚ್ ಓಪನ್: ಹಾಲೆಪ್ ಹೋರಾಟ ಅಂತ್ಯ

ದಾಖಲೆ ಫ್ರೆಂಚ್ ಓಪನ್ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ ರಾಫೆಲ್ ನಡಾಲ್, ಅಮೆರಿಕದ ಸೆಬಾಸ್ಟಿಯನ್ ವಿರುದ್ಧ 6-1, 6-1, 6-2 ರಲ್ಲಿ ಗೆದ್ದು ಕ್ವಾರ್ಟರ್ ಗೇರಿದರು. ಮತ್ತೊಂದು ಪ್ರಿಕ್ವಾರ್ಟರ್‌ನಲ್ಲಿ ಜರ್ಮನಿಯ ಜ್ವೆರೆವ್, ಇಟಲಿಯ ಸಿನ್ನೆರ್ ವಿರುದ್ಧ ಸೋತು ಹೊರಬಿದ್ದರು.

rafael nadal

OTHER SPORTS4, Oct 2020, 9:04 AM

ಫ್ರೆಂಚ್ ಓಪನ್: ನಡಾಲ್, ಜ್ವರೆವ್ ಪ್ರಿ ಕ್ವಾರ್ಟರ್‌ಗೆ ಲಗ್ಗೆ

ಪುರುಷರ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ ರಾಫೆಲ್, ಇಟಲಿಯ ಸ್ಟೇಫಾನೊ ಟ್ರವಾಗ್ಲಿಯಾ ವಿರುದ್ಧ 6-1, 6-4, 6-0 ಸೆಟ್‌ಗಳಲ್ಲಿ ಗೆಲುವನ್ನು ಪಡೆದರು. ಈ ಗೆಲುವಿನೊಂದಿಗೆ ನಡಾಲ್ ಫ್ರೆಂಚ್ ಓಪನ್ ಗ್ರ್ಯಾನ್‌ ಸ್ಲಾಮ್‌ನಲ್ಲಿ 96ನೇ ಗೆಲುವು ದಾಖಲಿಸಿದರು.

rafael nadal

OTHER SPORTS30, Sep 2020, 9:23 AM

ಫ್ರೆಂಚ್ ಓಪನ್: ನಡಾಲ್, ಜೋಕೋವಿಚ್ 2ನೇ ಸುತ್ತಿಗೆ ಲಗ್ಗೆ

ನಡಾಲ್ ದಾಖಲೆಯ 13ನೇ ಫ್ರೆಂಚ್‌ ಓಪನ್‌ ಮೇಲೆ ನಡಾಲ್‌ ಕಣ್ಣಿಟ್ಟಿದ್ದಾರೆ. ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಲ್ಲಿ ನಡಾಲ್‌, ಬೇಲಾರಸ್‌ನ ಇಗೊರ್‌ ಗೆರಸ್ಮಿಮೊವ್‌ ವಿರುದ್ಧ 6-4, 6-4, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 2ನೇ ಸುತ್ತಲ್ಲಿ ನಡಾಲ್‌, ಅಮೆರಿಕದ ಮೆಕೆಂಜಿ ಮೆಕ್‌ಡೊನಾಲ್ಡ್‌ರನ್ನು ಎದುರಿಸಲಿದ್ದಾರೆ

rafael nadal

OTHER SPORTS21, Sep 2020, 8:33 AM

ಇಂದಿನಿಂದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ಆರಂಭ

ಆವೆ ಮಣ್ಣಿನ ಅಂಕಣದ ಒಡೆಯ ಎಂದೇ ಖ್ಯಾತರಾಗಿರುವ ಸ್ಪೇನ್‌ನ ರಾಫೆಲ್‌ ನಡಾಲ್‌ ಈಗಾಗಲೇ 12 ಬಾರಿ ಫ್ರೆಂಚ್‌ ಓಪನ್‌ ಗೆದ್ದಿದ್ದು, ದಾಖಲೆಯ 13ನೇ ಗ್ರ್ಯಾನ್‌ ಸ್ಲಾಮ್‌ ಮೇಲೆ ಕಣ್ಣಿಟ್ಟಿದ್ದಾರೆ.

• Rafael Nadal

OTHER SPORTS6, Aug 2020, 9:23 AM

ಕೊರೋನಾ ಭೀತಿ: ಯುಎಸ್‌ ಓಪನ್‌ನಿಂದ ಹಿಂದೆ ಸರಿದ ರಾಫೆಲ್ ನಡಾ​ಲ್‌

‘ಈ ನಿರ್ಧಾರವನ್ನು ಒಲ್ಲದ ಮನ​ಸಿ​ನಿಂದ ಕೈಗೊಂಡಿ​ದ್ದೇನೆ. ಆರೋಗ್ಯ ದೃಷ್ಟಿಯಿಂದ ಅಮೆ​ರಿ​ಕಕ್ಕೆ ಪ್ರಯಾ​ಣಿ​ಸದೆ ಇರಲು ತೀರ್ಮಾ​ನಿ​ಸಿ​ದ್ದೇನೆ’ ಎಂದು ನಡಾಲ್‌ ಟ್ವೀಟ್‌ ಮಾಡಿ​ದ್ದಾರೆ.

novak

OTHER SPORTS25, Apr 2020, 3:05 PM

ಧ್ಯಾನದಲ್ಲಿ ಧರ್ಮವಿಲ್ಲ ಆರೋಗ್ಯವಿದೆ ಎಂದ ಟೆನಿಸ್ ದಿಗ್ಗಜ ನೋವಾಕ್ ಜೊಕೋವಿಚ್!

ರೋಜರ್ ಫೆಡರರ್, ರಾಫೆಲ್ ನಡಾಲ್ ಹಾಗೂ ನೋವಾಕ್ ಜೊಕೋವಿಚ್. ಯಾವುದೇ ಪ್ರಶಸ್ತಿ ಈ ಮೂವರನ್ನು ಬಿಟ್ಟು ಇನ್ಯಾರ ಕೈಸೇರಲ್ಲ. ಅಷ್ಟರ ಮಟ್ಟಿಗೆ ಟೆನಿಸ್ ಕ್ಷೇತ್ರವನ್ನು ಆವರಿಸಿಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ಟೆನಿಸ್ ದಿಗ್ಗಜನಾಗಿ ಮೆರೆದ ಸರ್ಬಿಯಾದ ನೋವಾಕ್ ಜೊಕೋವಿಚ್ ಸದ್ಯ ವಿಶ್ವದ ನಂ.1 ಪ್ಲೇಯರ್. ಜೊಕೋವಿಚ್ ಕೋರ್ಟ್‌ನಲ್ಲಿ ಟೆನಿಸ್ ಜೊತೆಗೆ ಹಾಸ್ಯ, ಮಿಮಿಕ್ರಿ ಮಾಡುತ್ತಾರೆ. ಒತ್ತಡ ಸಂದರ್ಭವನ್ನು ಸಲೀಸಾಗಿ ನಿಭಾಯಿಸುತ್ತಾರೆ. ಇದೆಲ್ಲಾ ಹೇಗೆ ಸಾಧ್ಯ ಎಂದು ಕೇಳಿದರೆ ಜೊಕೋವಿಚ್ ಉತ್ತರ ಮೆಡಿಟೇಶನ್.

• Rafael Nadal

OTHER SPORTS30, Jan 2020, 10:18 AM

ಆಸ್ಪ್ರೇಲಿಯನ್‌ ಓಪನ್‌: ರಾಫೆಲ್‌ ನಡಾಲ್‌ಗೆ ಥೀಮ್‌ ಶಾಕ್‌!

ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾಂಡ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ದಿಗ್ಗಜ ರಾಫೆಲ್ ನಡಾಲ್‌ಗೆ ಆಘಾತ ಎದುರಾಗಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಫೆಲ್ ಮುಗ್ಗರಿಸಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿಪ್‌, ಮುಗುರುಜಾ ಸೆಮಿಫೈನಲ್ ಪ್ರವೇಶಿಸಿದ್ದಾರೆ.

• Rafael Nadal

OTHER SPORTS28, Jan 2020, 1:02 PM

ಆಸ್ಪ್ರೇಲಿಯನ್‌ ಓಪನ್‌: ಕ್ವಾರ್ಟರ್‌ಗೆ ನಡಾಲ್‌, ಹಾಲೆಪ್‌

19 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಸ್ಪೇನ್‌ನ ನಡಾಲ್‌, ಸೋಮವಾರ ನಡೆದ 4ನೇ ಸುತ್ತಿನ ಪಂದ್ಯದಲ್ಲಿ ಆಸ್ಪ್ರೇಲಿಯಾದ ನಿಕ್‌ ಕಿರಿಯೋಸ್‌ ವಿರುದ್ಧ 6-3, 3-6, 7-6, 7-6 ಸೆಟ್‌ಗಳಲ್ಲಿ ಗೆದ್ದು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

• rafael nadal

OTHER SPORTS24, Jan 2020, 8:23 AM

ಆಸ್ಪ್ರೇಲಿಯನ್‌ ಓಪನ್‌: ನಡಾಲ್‌, ಹಾಲೆಪ್‌ 3ನೇ ಸುತ್ತಿಗೆ ಲಗ್ಗೆ

ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ನಡಾಲ್‌, ಅರ್ಜೆಂಟೀನಾದ ಫೆಡ್ರಿಕೊ ಡೆಲ್ಬೊನಿಸ್‌ ವಿರುದ್ಧ 6-3, 7-6(7-4), 6-1 ಸೆಟ್‌ಗಳಲ್ಲಿ ಗೆಲುವು ಪಡೆದರು. ಇದು ಸೇರಿದಂತೆ ಒಟ್ಟಾರೆ ಆಸ್ಪ್ರೇಲಿಯನ್‌ ಓಪನ್‌ನಲ್ಲಿ ನಡಾಲ್‌ 14ನೇ ಬಾರಿ ಮೂರನೇ ಸುತ್ತು ಪ್ರವೇಶಿಸಿದಂತಾಗಿದೆ.

• rafael nadal

OTHER SPORTS19, Nov 2019, 2:18 PM

ವಿಶ್ವ ನಂ.1 ಟೆನಿ​ಸಿಗನಾಗಿ 2019ಕ್ಕೆ ನಡಾಲ್‌ ಗುಡ್‌ಬೈ!

ತಮ್ಮ ವೃತ್ತಿ​ಬ​ದು​ಕಿ​ನಲ್ಲಿ ನಡಾಲ್‌ 5ನೇ ಬಾರಿಗೆ ವರ್ಷಾಂತ್ಯ​ದಲ್ಲಿ ಅಗ್ರಸ್ಥಾನ ಕಾಯ್ದು​ಕೊಂಡ ಸಾಧನೆ ಮಾಡಿ​ದರು. ನಡಾಲ್‌ 9985 ಅಂಕ​ಗ​ಳನ್ನು ಹೊಂದಿದ್ದು, 2ನೇ ಸ್ಥಾನ ಪಡೆದ ನೋವಾಕ್‌ ಜೋಕೋ​ವಿಚ್‌ಗಿಂತ 840 ಅಂಕ ಮುಂದಿ​ದ್ದಾರೆ.