ರಾಫೆಲ್‌ ನಡಾಲ್‌  

(Search results - 10)
 • <p>rafael nadal</p>

  OTHER SPORTS21, Sep 2020, 8:33 AM

  ಇಂದಿನಿಂದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ಆರಂಭ

  ಆವೆ ಮಣ್ಣಿನ ಅಂಕಣದ ಒಡೆಯ ಎಂದೇ ಖ್ಯಾತರಾಗಿರುವ ಸ್ಪೇನ್‌ನ ರಾಫೆಲ್‌ ನಡಾಲ್‌ ಈಗಾಗಲೇ 12 ಬಾರಿ ಫ್ರೆಂಚ್‌ ಓಪನ್‌ ಗೆದ್ದಿದ್ದು, ದಾಖಲೆಯ 13ನೇ ಗ್ರ್ಯಾನ್‌ ಸ್ಲಾಮ್‌ ಮೇಲೆ ಕಣ್ಣಿಟ್ಟಿದ್ದಾರೆ.

 • Rafael Nadal

  OTHER SPORTS30, Jan 2020, 10:18 AM

  ಆಸ್ಪ್ರೇಲಿಯನ್‌ ಓಪನ್‌: ರಾಫೆಲ್‌ ನಡಾಲ್‌ಗೆ ಥೀಮ್‌ ಶಾಕ್‌!

  ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾಂಡ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ದಿಗ್ಗಜ ರಾಫೆಲ್ ನಡಾಲ್‌ಗೆ ಆಘಾತ ಎದುರಾಗಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಫೆಲ್ ಮುಗ್ಗರಿಸಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿಪ್‌, ಮುಗುರುಜಾ ಸೆಮಿಫೈನಲ್ ಪ್ರವೇಶಿಸಿದ್ದಾರೆ.

 • Rafael Nadal

  OTHER SPORTS26, Jan 2020, 10:27 AM

  ಆಸ್ಪ್ರೇಲಿಯನ್ ಓಪನ್‌: ಪ್ರಿ ಕ್ವಾರ್ಟರ್‌ಗೆ ನಡಾಲ್‌, ಹಾಲೆಪ್‌

  ಪುರುಷರ ಸಿಂಗಲ್ಸ್‌ನ 3ನೇ ಸುತ್ತಿನಲ್ಲಿ ನಡಾಲ್‌, ಸ್ಪೇನ್‌ನವರೇ ಆದ ಫ್ಯಾಬ್ಲೊ ಕರೆನೊ ಬುಸ್ಟಾವಿರುದ್ಧ 6-1, 6-2, 6-4 ಸೆಟ್‌ಗಳಲ್ಲಿ ಸುಲಭ ಜಯ ಸಾಧಿಸಿದರು. 20ನೇ ಗ್ರ್ಯಾಂಡ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ನಡಾಲ್‌, ಅಂತಿಮ 16ರ ಸುತ್ತಿನಲ್ಲಿ ಸ್ಥಳೀಯ ಟೆನಿಸಿಗ ನಿಕ್‌ ಕಿರಿಯೋಸ್‌ರನ್ನು ಎದುರಿಸಲಿದ್ದಾರೆ.

 • Roger Federer

  OTHER SPORTS20, Jan 2020, 11:46 AM

  ಇಂದಿನಿಂದ ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌

  20 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಫೆಡರರ್‌, ಪ್ರಶಸ್ತಿ ಸಂಖ್ಯೆಯನ್ನು 21ಕ್ಕೇರಿಸಿಕೊಳ್ಳಲು ಹೋರಾಡಲಿದ್ದರೆ, 19 ಗ್ರ್ಯಾಂಡ್‌ಸ್ಲಾಂ ಗೆದ್ದಿರುವ ನಡಾಲ್‌, ಫೆಡರರ್‌ ದಾಖಲೆ ಸರಿಗಟ್ಟಲು ಕಾತರಿಸುತ್ತಿದ್ದಾರೆ. 

 • ATP Cup

  Sports13, Jan 2020, 11:53 AM

  ಸರ್ಬಿಯಾಗೆ ಒಲಿದ ಎಟಿಪಿ ಕಪ್‌

  ಫೈನಲ್‌ ಮುಖಾಮುಖಿಯ ಮೊದಲ ಸಿಂಗಲ್ಸ್‌ ಪಂದ್ಯದಲ್ಲಿ ವಿಶ್ವ ನಂ.10 ಸ್ಪೇನ್‌ನ ರೊಬೆರ್ಟೊ ಬಟಿಸ್ಟಾ, ದುಸಾನ್‌ ಲಜೊವಿಚ್‌ ವಿರುದ್ಧ 7-5, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 

 • Naomi Osaka

  SPORTS2, Sep 2019, 11:46 AM

  US ಓಪನ್ 2019: ಪ್ರಿ ಕ್ವಾರ್ಟರ್‌ಗೆ ಒಸಾಕ, ನಡಾಲ್‌

  ಅದ್ಭುತ ಆಟದ ಮೂಲಕ ಗಮನಸೆಳೆದಿದ್ದ ಅಮೆರಿಕದ ಟೆನಿಸ್‌ ಆಟಗಾರ್ತಿ ಗಫ್‌, ಸೋತ ಬಳಿಕ ಅಂಕಣದಲ್ಲಿ ಕಣ್ಣೀರು ಹಾಕಿದರು. ವಿಂಬಲ್ಡ್‌ನ್‌ ನಲ್ಲಿಯೂ ಗಫ್‌ ಉತ್ತಮ ಆಟವಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದರು.

 • nadal

  SPORTS29, Aug 2019, 11:33 AM

  US ಓಪನ್ 2019: ನಡಾಲ್‌ಗೆ ಸುಲಭ ಜಯ!

  4ನೇ ಯುಎಸ್‌ ಓಪನ್‌ ಪ್ರಶಸ್ತಿ ಮೇಲೆ ಕಣ್ಣಿ​ಟ್ಟಿ​ರುವ ನಡಾಲ್‌, ಪುರು​ಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯ​ದಲ್ಲಿ ಆಸ್ಪ್ರೇ​ಲಿ​ಯಾದ ಜಾನ್‌ ಮಿಲ್ಮನ್‌ ವಿರುದ್ಧ 6-3, 6-2, 6-2 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿ​ಸಿ​ದರು. 

 • nadal

  SPORTS10, Jun 2019, 12:18 PM

  ಫ್ರೆಂಚ್‌ ಓಪನ್‌ 2019: ನಡಾಲ್‌ಗೆ ಡಜನ್‌ ಫ್ರೆಂಚ್‌ ಟ್ರೋಫಿ!

  2005ರಲ್ಲಿ ಮೊದಲ ಬಾರಿಗೆ ಫ್ರೆಂಚ್‌ ಓಪನ್‌ ಗೆದ್ದಿದ್ದ ನಡಾಲ್‌, 2006, 2007, 2008, 2010, 2011, 2012, 2013, 2014, 2017, 2018ರಲ್ಲಿ ಪ್ರಶಸ್ತಿಗೆ ಮುತ್ತಿಟ್ಟಿದ್ದರು. ನಡಾಲ್‌ ಪಾಲಿಗಿದು 18ನೇ ಗ್ರ್ಯಾಂಡ್‌ಸ್ಲಾಂ ಟ್ರೋಫಿಯಾಗಿದ್ದು, 20 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಸ್ವಿಜರ್‌ಲೆಂಡ್‌ನ ರೋಜರ್‌ ಫೆಡರರ್‌ರ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ.

 • undefined

  SPORTS28, May 2019, 11:09 AM

  ಫ್ರೆಂಚ್‌ ಓಪನ್‌: ನಡಾಲ್‌ ಶುಭಾರಂಭ, ವೋಜ್ನಿಯಾಕಿ ಔಟ್‌!

  ಮಾಜಿ ನಂ.1 ಕ್ಯಾರೋಲಿನ್‌ ವೋಜ್ನಿಯಾಕಿ ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.68, ರಷ್ಯಾದ ವೆರೊನಿಕಾ ಕುಡೆರ್ಮೆಟೊವಾ ವಿರುದ್ಧ 6-0, 3-6, 3-6 ಸೆಟ್‌ಗಳಲ್ಲಿ ಸೋಲುಂಡು ಆಘಾತ ಅನುಭವಿಸಿದರು. 

 • undefined

  OTHER SPORTS17, Jan 2019, 11:42 AM

  ಆಸ್ಪ್ರೇಲಿಯನ್‌ ಓಪನ್‌: 3ನೇ ಸುತ್ತಿಗೆ ಫೆಡರರ್‌, ನಡಾಲ್‌

  ಸತತ 20ನೇ ವರ್ಷ ರೋಜರ್‌ ಫೆಡರರ್‌ ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌ ಗ್ರ್ಯಾಂಡ್‌ಸ್ಲಾಂನ ಪುರುಷರ ಸಿಂಗಲ್ಸ್‌ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಬುಧವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಫೆಡರರ್‌, ಬ್ರಿಟನ್‌ನ ಡೇನಿಯಲ್‌ ಇವಾನ್ಸ್‌ ವಿರುದ್ಧ 7-6, 7-6, 6-3 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.