ರಾಧಿಕಾ ಪಂಡಿತ್

(Search results - 129)

krishna janmashtami celebration in Sandalwood

Sandalwood11, Aug 2020, 11:12 PM

ಶ್ರೀಕೃಷ್ಣನಾದ ತಾರೆಗಳ ಮಕ್ಕಳು.. ಐರಾ ಸಂಭ್ರಮ

ಸ್ಯಾಂಡಲ್ ವುಡ್ ನಲ್ಲಿಯೂ ಕೃಷ್ಣಜನ್ಮಾಷ್ಟಮಿ ಸಂಭ್ರಮ.  ನಟ-ನಟಿಯರು ತಮ್ಮ ಮಕ್ಕಳಿಗೆ ಕೃಷ್ಣವ ವೇಷ ಧರಿಸಿ ಸಂಭ್ರಮಿಸಿದರು. ರಾಧಿಕಾ ಪಂಡಿತ್ ಮಕ್ಕಳು, ಲೂಸ್ ಮಾದ ಯೋಗಿ ಮಗಳು ಕೃಷ್ಣನಾದರು. ಪೋಟೋ ಗಳನ್ನು ನೋಡಿಕೊಂಡು ಬನ್ನಿ...

Ramya radhika pandit

Video Icon

Sandalwood11, Aug 2020, 5:11 PM

ಇನ್‌ಸ್ಟಾಗ್ರಾಂನಲ್ಲಿ ಒಂದಾದ ನಟಿ ರಮ್ಯಾ-ರಾಧಿಕಾ; ಕಾಮೆಂಟ್‌ ನೋಡಿ ಫ್ಯಾನ್ಸ್ ಥ್ರಿಲ್!

ಕನ್ನಡ ಚಿತ್ರರಂಗದಲ್ಲಿ ಹ್ಯಾಟ್ರಿಕ್ ಹಿಟ್‌ ನೀಡಿದಂತ ನಟಿಯರು ಮೋಹಕ ತಾರೆ ರಮ್ಯಾ ಹಾಗೂ ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಂನಲ್ಲಿ ಒಂದಾಗಿರುವುದನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇತ್ತೀಚಿಗೆ ರಾಧಿಕಾ ಶೇರ್ ಮಾಡಿಕೊಂಡು ಫೋಟೋಗೆ ರಮ್ಯಾ ಕಾಮೆಂಟ್‌ ಮಾಡಿದ್ದಾರೆ.

Radhika pandit

Video Icon

Sandalwood7, Aug 2020, 5:05 PM

ಜೀವನದ ಕಹಿ ಘಟನೆ ರಿವೀಲ್‌ ಮಾಡಿದ ರಾಧಿಕಾ ಪಂಡಿತ್!

ಸ್ಯಾಂಡಲ್‌ವುಡ್‌ ನಟ-ನಟಿಯರ ಜೀವನದಲ್ಲಿ ಸಾಕಷ್ಟು ಮರೆಯಲಾಗದ ಕಹಿ ಘಟನೆಗಳು ನಡೆದಿರುತ್ತವೆ. ಅದೇ ರೀತಿ ಸಿಂಡ್ರೆಲಾ ರಾಧಿಕಾ ಪಂಡಿತ್ ಲೈಫ‌ಲ್ಲೂ ಒಂದು ಮರೆಯಲಾಗದ ಘಟನೆ ನಡೆದಿದೆ. ಅಜಯ್ ರಾವ್‌ಗೆ ಜೋಡಿಯಾಗಿ ಅಭಿನಯಿಸುತ್ತಿದ್ದ 'ಕೃಷ್ಣನ್ ಲವ್‌ ಸ್ಟೋರಿ' ಚಿತ್ರದಲ್ಲಿ ನಡೆದ ಆ ಒಂದು ಘಟನೆ ಯಾವುದು? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್..

Raksha Bandhana in Sandalwood Rocking star yash family cute ayra

Sandalwood3, Aug 2020, 8:41 PM

ಯಶ್ ಮನೆಯಲ್ಲಿ ಹಬ್ಬ, ಪುಟ್ಟ ತಮ್ಮನಿಗೆ ಐರಾ ರಕ್ಷಾ ಬಂಧನ

ಬೆಂಗಳೂರು(ಆ.  03)  ಪುಟಾಣಿಗಳು ರಕ್ಷಾ ಬಂಧನ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಯಶ್ -ರಾಧಿಕಾ ಪುತ್ರಿ ಪುಟ್ಟ ಸಹೋದರನಿಗೆ ಆರತಿ ಬೆಳಗಿ ರಾಖಿ ಕಟ್ಟಿದ್ದಾಳೆ.  ಐರಾ ಮತ್ತು ಪುಟ್ಟ ತಮ್ಮನ ಸಂಭ್ರಮ ಪೋಟೋಗಳಲ್ಲಿ ನಿಮ್ಮ ಮುಂದೆ..

Radhika

Sandalwood3, Aug 2020, 6:41 PM

ಕೃಷ್ಣನ್ ಲವ್ ಸ್ಟೋರಿ ಸಿನಿಮಾ ಶೂಟ್‌ನಲ್ಲಿ ರಾಧಿಕಾ ಮರೆಯದ ಕಹಿ ಘಟನೆ..!

ಸಿನಿಮಾ ನಟ, ನಟಿಯರ ಬದುಕಿನಲ್ಲಿ ಬಹಳಷ್ಟು ಕಹಿ ಘಟನೆಗಳೂ ಸಿಹಿ ಘಟನೆಗಳೂ ನಡೆಯುತ್ತವೆ. ಕರಷ್ಣನ್ ಲವ್‌ ಸ್ಟೋರಿ ಸಿನಿಮಾ ಸೆಟ್‌ನಲ್ಲಿ ರಾಧಿಕಾ ಪಂಡಿತ್‌ಗೂ ಆಗಿತ್ತು ಇಂತಹದೊಂದು ಕೆಟ್ಟ ಅನುಭವ..!

ayra

Sandalwood28, Jul 2020, 6:09 PM

ಪುಸ್ತಕ ಹಿಡಿದು ಐರಾ ಗಾಢ ಅಧ್ಯಯನ,  ಕಾರಣ ಕೊಟ್ಟ ರಾಧಿಕಾ  ಪಂಡಿತ್!

ಬೆಂಗಳೂರು(ಜು.27)  ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ ಪುಸ್ತಕ ಹಿಡಿದು ಕುಳಿತಿದ್ದಾಳೆ.  ತಾಯಿ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಮಗಳು ಗಾಢ ಅಧ್ಯಯನದಲ್ಲಿ ತೊಡಗಿರುವ ಪೋಟೋ ಶೇರ್ ಮಾಡಿಕೊಂಡಿದ್ದಾರೆ.

radhika pandit

Sandalwood23, Jul 2020, 4:32 PM

ಬೀಚ್‌, ಮಕ್ಕಳ ಜೊತೆ ಪಾರ್ಕ್‌ ಟೈಮ್ ಪಾಸ್; ರಾಧಿಕಾ ಪಂಡಿತ್ ಕೇಳಿದ ಪ್ರಶ್ನೆಗೆ ಉತ್ತರಿಸಿ!

ಮನೆಯಲ್ಲಿ ಲಾಕ್‌ಡೌನ್‌ ದಿನಗಳನ್ನು ಕಳೆಯುತ್ತಿರುವ ನಟಿ ರಾಧಿಕಾ ಪಂಡಿತ್‌ ಏನೆಲ್ಲಾ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಅಭಿಮಾನಿಗಳಿಗೂ ಇಂಟ್ರೆಸ್ಟಿಂಗ್ ಪ್ರಶ್ನೆ ಕೇಳಿದ್ದಾರೆ....

SN radhika french biryani

Video Icon

Sandalwood20, Jul 2020, 4:22 PM

ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ರಾಧಿಕಾ; ರೆಡಿ ಆಯ್ತು ಫ್ರೆಂಚ್‌ ಬಿರಿಯಾನಿ!

ಇತ್ತೀಚಿಗೆ ನಟಿ ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷಗಳಾಗಿವೆ. ಈ ಸಮಯದಲ್ಲಿ ಅಭಿಮಾನಿಗಳು ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಬೇಕೆಂದು ಡಿಮ್ಯಾಂಡ್‌ ಮಾಡಿದ್ದರು. ಅವರ ಪ್ರೆಶ್ನೆಗೆ ಉತ್ತರಿಸಿದ ರಾಧಿಕಾ ಏನ್ ಹೇಳಿದ್ದಾರೆ ನೋಡಿ.! ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ 'ಫ್ರೆಂಚ್ ಬಿರಿಯಾನಿ' ಟ್ರೇಲರ್‌ ರಿಲೀಸ್‌ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ, ಈ ಚಿತ್ರ ಜುಲೈ 24ರಂದು ಅಮೇಜಾನ್‌ ಪ್ರೈಮ್‌ನಲ್ಲಿ ರಿಲೀಸ್‌ ಆಗಲಿದೆ.

SN yash radhika pandit

Sandalwood20, Jul 2020, 3:42 PM

ಯಶ್‌- ರಾಧಿಕಾ ದಂಪತಿ ಚಿತ್ರರಂಗಕ್ಕೆ ಬಂದು 12 ವರ್ಷ;ಅಭಿಮಾನಿಗಳ ಸಂಭ್ರಮ ಜೋರು

ನಟ ಯಶ್‌ ಹಾಗೂ ನಟಿ ರಾಧಿಕಾ ಪಂಡಿತ್‌ ದಂಪತಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಆಗಿ 12 ವರ್ಷಗಳ ಸಂಭ್ರಮ. ರಾಕಿಂಗ್‌ ಸ್ಟಾರ್‌ ದಂಪತಿಯ ಈ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ ಅವರ ಅಭಿಮಾನಿಗಳು. ಅಭಿಮಾನಿಗಳ ಈ ಅದ್ದೂರಿತನಕ್ಕೆ ವೇದಿಕೆ ಆಗಿರುವುದು ಸೋಷಿಯಲ್‌ ಮೀಡಿಯಾಗಳು.

Radhika pandit chats with fan on instagram

Sandalwood18, Jul 2020, 4:19 PM

12 ವರ್ಷದ ಸಿನಿ ಜರ್ನಿ: ತೆರೆ ಮೇಲೆ ಬರಲು ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರೆಡಿ!

'ಮೊಗ್ಗಿನ ಮನಸ್ಸು'  ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ರಾಧಿಕಾ ಪಂಡಿತ್ 12 ವರ್ಷ ಪೂರ್ಣಗೊಳಿಸಿದ್ದಾರೆ. ಅದರ ವಿಶೇಷವಾಗಿ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ....

• Sandalwood14, Jul 2020, 3:09 PM

ಮಗ ನಿಲ್ಲೋದ ನೋಡಿ ಅಪ್ಪ ಯಶ್ ಫುಲ್ ಥ್ರಿಲ್, ಇನ್ನು ಹಾಡಿಗೆ ಹೆಜ್ಜೆ ಹಾಕಿದರೆ...!

10 ತಿಂಗಳ ಜೂನಿಯರ್ ಯಶ್‌ ಡ್ಯಾನ್ಸ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್. ರೆಕಾರ್ಡ್ ಮಾಡುತ್ತಿದ್ದ ತಂದೆ ಯಶ್‌ ಮಾತುಗಳನ್ನು ಕೇಳಿ....

Radhika Pandit

Sandalwood2, Jul 2020, 7:32 PM

ಮನೆಗೆಲಸದ ಮಹಿಳೆಗೆ ರಾಧಿಕಾ ಪಂಡಿತ್ ಅಚ್ಚರಿ ಗಿಫ್ಟ್

ಬೆಂಗಳೂರು(ಜು. 02) ಗಂಡ ಯಶ್ ಅವರೊಂದಿಗೆ ಪೋಟೋ ಶೇರ್ ಮಾಡಿಕೊಳ್ಳುತ್ತಿದ್ದ ನಟಿ ರಾಧಿಕಾ ಪಂಡಿತ್ ಈ ಬಾರಿ ಬೇರೆ ಕೆಲಸ ಮಾಡಿದ್ದಾರೆ. ತಮ್ಮ ಮನೆಯ ಸ್ಪೆಷಲ್ ಲೇಡಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ.

• Video Icon

Sandalwood1, Jul 2020, 5:35 PM

ರಾಧಿಕಾ ಮೂರನೇ ಮಗುವಿನಾ ನಿರೀಕ್ಷೆಯಲ್ಲಿದ್ದಾರಾ? ಥೋ ಏನೇನೋ ಅಂದ್ಕೊಬೇಡ್ರಪ್ಪಾ..!

ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ಯಶ್ -ರಾಧಿಕಾ ಕೆಲದಿನಗಳಿಂದ ಸುದ್ದಿಯಲ್ಲಿದ್ದರು. ಇದಕ್ಕೆ ಕಾರಣ ಯಶ್ ಮಾಡಿರೋ ಟ್ವಿಟ್. ಈ ಟ್ವಿಟ್ ನೋಡಿ ಅಭಿಮಾನಿಗಳು ರಾಧಿಕಾ ಮತ್ತೆ ಗುಡ್ ನ್ಯೂಸ್ ಕೊಡ್ತಿದ್ದಾರಾ? ಮೂರನೇ ಮಗುವಿಗೆ ತಾಯಿಯಾಗುತ್ತಿದ್ದಾರೆ ಎಂದೆಲ್ಲ ಚರ್ಚೆ ಶುರು ಮಾಡಿದ್ದಾರೆ. ಇದಕ್ಕೀಗ ಯಶ್ ಉತ್ತರ ಕೊಟ್ಟಿದ್ದಾರೆ. ಯಾವಾಗಲೂ ಪಂಚಿಂಗ್ ಡೈಲಾಗ್ ಹೇಳುವ, ಪಂಚಿಂಗ್ ಸ್ಟೇಟ್‌ಮೆಂಟ್ ಕೊಡುವ ಯಶ್ ಈ ವಿಚಾರದಲ್ಲಿ ಕೊಟ್ಟಿರುವ ಸ್ಪಷ್ಟನೆ ಅಷ್ಟೇ ಸಖತ್ತಾಗಿದೆ. ಅಷ್ಟಕ್ಕೂ ರಾಧಿಕಾ ಮೂರನೇ ಮಗುವಿನಾ ನಿರೀಕ್ಷೆಯಲ್ಲಿದ್ದಾರಾ..!

Yash

Sandalwood28, Jun 2020, 9:47 PM

'ಲಾಕ್ ಡೌನ್ ಹೊಸ ರೂಲ್ಸ್ ಇಟ್ಗೊಂಡು ಹೆಂಡತಿ ಏನಾದ್ರೂ ಮಾಡ್ತಾಳೆ' ಯಶ್ ಎಚ್ಚರಿಕೆ!

ಬೆಂಗಳೂರು ಮತ್ತು ರಾಜ್ಯದಲ್ಲಿ ಕೊರೋನಾ ಅಬ್ಬರ ಮಿತಿ ಮೀರುತ್ತಿದ್ದು ರಾಜ್ಯ ಸರ್ಕಾರ ಹೊಸ ಲಾಕ್ ಡೌನ್ ನಿಯಮ ಜಾರಿ ಮಾಡಿದೆ. ಸರ್ಕಾರದ ಸೂತ್ರಗಳಿಗೆ ರಾಕಿಂಗ್ ಸ್ಟಾರ್ ಯಶ್ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

• Sandalwood25, Jun 2020, 6:46 PM

ಯಶ್-ರಾಧಿಕಾ - ದಕ್ಷಿಣ ಭಾರತೀಯ ತಾರೆಯರ ಥ್ರೋಬ್ಯಾಕ್ ಹಾಲಿಡೇ ಫೋಟೋಸ್

ಈ ಲಾಕ್‌ಡೌನ್ ಸಮಯ ಬಹಳ ಕಷ್ಟವಾಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳವರೆಗೂ ಎಲ್ಲರೂ ಮತ್ತೆ ಜೀವನ ನಾರ್ಮಲ್‌ ಆಗುವುದನ ಕಾಯುತ್ತಿದ್ದಾರೆ. ಎಲ್ಲ ಸರಿಯಾಗಲು ಇನ್ನೂ ಕಾಯುವುದು ಅನಿವಾರ್ಯ. ಹಳೆಯ ನೆನಪುಗಳನ್ನು ಮೆಲಕುಹಾಕುತ್ತಾ ಎಂಜಾಯ್‌ ಮಾಡಲು ಫೋಟೋಗಳು ಸಹಾಯ ಮಾಡುತ್ತವೆ. ಯಶ್ - ರಾಧಿಕಾ ಪಂಡಿತ್‌ನಿಂದ ದುಲ್ಕರ್ ಸಲ್ಮಾನ್ - ಅಮಲ್ ಸೂಫಿಯಾವರೆಗೆ ದಕ್ಷಿಣದ ಕೆಲವು ಸೆಲೆಬ್ರೆಟಿಗಳ ಥ್ರೋಬ್ಯಾಕ್ ಹಾಲಿಡೇ ಫೋಟೋಗಳು ಇಲ್ಲಿವೆ. ಈ  ಫೋಟೋಗಳು ನಿಮ್ಮ ಮುಂದಿನ ದಿನಗಳ ಟ್ರಿಪ್‌ಗೆ ಪ್ರೇರಣೆಯಾಗಬಹುದು.