ರಾಧಾ ರಮಣ  

(Search results - 12)
 • Bigg boss

  News29, Sep 2019, 4:41 PM IST

  ಬಿಗ್ ಬಾಸ್ ಮನೆ ಎಂಟ್ರಿ ಲೆಟೆಸ್ಟ್ ಲಿಸ್ಟ್, ಹನುಮಂತನ ಜತೆ ಟಿಕ್ ಟಾಕ್ ಶೂರರು!

  ಬಿಗ್ ಬಾಸ್ ಕನ್ನಡ ಶುರುವಾಗಲಿದ್ದು ಮನೆಗೆ ಯಾರೆಲ್ಲ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ಹಿಂದೆಂದಿಗಿಂತ ಹೆಚ್ಚಾಗಿದೆ. ಈ ಬಾರಿ ತಂಡ ಯಾವುದೆ ಸಿಕ್ರೆಟ್ ಬಿಟ್ಟುಕೊಟ್ಟಿಲ್ಲ. ಆದರೆ ಸೋಶಿಯಲ್ ಮೀಡಿಯಾ ಸುಮ್ಮನಿರಬೇಕಲ್ಲ

  ಬಿಗ್ ಬಾಸ್ ಕನ್ನಡಕ್ಕೆ ವೇದಿಕೆ ಸಿದ್ಧವಾಗಿದೆ. ಅಕ್ಟೋಬರ್ 2 ನೇ ವಾರದಿಂದ ರಿಯಾಲಿಟಿ ಶೋ ಪ್ರಸಾರ ಆರಂಭವಾಗಲಿದೆ ಎಂದು ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ. ಬಿಗ್ ಬಾಸ್ ಪ್ರೋಮೋ ಸಹ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಹಾಗಾದರೆ ಈ ಸಾರಿ ಎಂಟ್ರಿ ಕೊಡುವವರು ಯಾರು? ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಹೆಸರುಗಳ ಪಟ್ಟಿ ನಿಮ್ಮ ಮುಂದೆ ಇಟ್ಟಿದ್ದೇವೆ.

   

   

 • skanda
  Video Icon

  NEWS31, Jul 2019, 5:42 PM IST

  ಚಿಕ್ಕಪ್ಪನನ್ನು ನೆನೆದು ಭಾವುಕರಾದ ರಾಧಾ ’ರಮಣ್’

  ರಾಧಾರಮಣ ಖ್ಯಾತಿಯ ರಮಣ್ ಅಲಿಯಾಸ್ ಸ್ಕಂದ ಸಿದ್ಧಾರ್ಥ್ ಅವರ ಅಣ್ಣನ ಮಗ. ಚಿಕ್ಕಪ್ಪನ ಸಾಧನೆಯನ್ನು ನೆನೆದು ಭಾವುಕರಾಗಿದ್ದಾರೆ. ತಮಗೆ ನೀಡಿದ ಪ್ರೋತ್ಸಾಹವನ್ನು ನೆನೆಸಿಕೊಂಡಿದ್ದಾರೆ. ಅವರು ನಮ್ಮ ಕುಟುಂಬಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ. 

 • Sujatha Sitara devi Radha Ramana

  ENTERTAINMENT1, Jul 2019, 2:16 PM IST

  ರಾಧಾ ರಮಣ 'ಸಿತಾರ ದೇವಿ' ತೆರೆ ಹಿಂದೆ ಹೀಗಿದ್ದಾರೆ ನೋಡಿ!

  ಕಿರುತೆರೆಯ ಡೇರಿಂಗ್ ಲೇಡಿ ಸಿತಾರ ಅಲಿಯಾ ಸುಜಾತ ಅಕ್ಷಯ ತನ್ನ ಬೋಲ್ಡ್ ನೆಸ್ ಯಿಂದ ಮಾತ್ರವಲ್ಲದೇ ತನ್ನ ಡಿಫರೆಂಟ್ ಸ್ಟೈಲಿಂಗ್‌ಗೆ ಸಿಕ್ಕಾಪಟ್ಟೆ ಫ್ಯಾನ್ಸ್‌ ಹೊಂದಿದ್ದಾರೆ.

 • Ashwini Avani

  ENTERTAINMENT7, Jun 2019, 2:57 PM IST

  ‘ಗಟ್ಟಿಮೇಳ’‘ರಾಧಾ ರಮಣ’ ಧಾರಾವಾಹಿಯ ಅವನಿ ಲುಕ್!

  ರಾಧಾ ರಮಣ  ಹಾಗೂ ಗಟ್ಟಿಮೇಳ ಧಾರಾವಾಹಿಯ ಇನೋಸೆಂಟ್ ಫೇಸ್ ಅವನಿ ರಿಯಲ್ ಲೈಫ್ ಫೋಟೋಸ್ ಇಲ್ಲಿವೆ....

 • Radha Ramana Kavya Gowda

  ENTERTAINMENT3, May 2019, 12:22 PM IST

  ರಾಧಾ ಮಿಸ್ ಪಾತ್ರಕ್ಕೆ ಕಿರುತೆರೆ ರಾಧಿಕಾ ಪಂಡಿತ್!

  ಕನ್ನಡದ ಕಿರುತೆರೆಗೆ ಹೊಸ ಭಾಷ್ಯ ಬರೆದ ಧಾರಾವಾಹಿ 'ರಾಧಾ ರಮಣ'. ಕಲಾವಿದರು, ಕಥೆ, ಅಭಿನಯ ಹೀಗೆ ಎಲ್ಲ ಕಾರಣಕ್ಕೂ ಈ ಧಾರಾವಾಹಿ ಟಿಆರ್‌ಪಿ ಹೆಚ್ಚಿಸಿಕೊಂಡಿತ್ತು. ಆದರೆ, ಈ ಸೀರಿಯಲ್‌ನಲ್ಲಿ ಹೆಚ್ಚು ಆಕರ್ಷಕರಾಗಿದ್ದ ರಾಧಾ ಮಿಸ್ ಪಾತ್ರಕ್ಕೆ ಕಾವ್ಯಾ ಗೌಡ ಬರಲಿದ್ದಾರೆ.

 • ’ಸಖತ್‌ ಸ್ಟುಡಿಯೋಸ್‌’ ಮೂಲಕ ಸಾಕಷ್ಟು ಸೆಲೆಬ್ರೆಟಿಗಳ ಫೇಸ್‌ ಬುಕ್‌ ಲೈವ್‌ ಇಂಟರ್‌ವ್ಯೂ ಮಾಡಿದ್ದಾರೆ.

  Small Screen24, Apr 2019, 2:23 PM IST

  ಸಾವಿನ ವದಂತಿ: ರಾಧಾ ಮಿಸ್ is fine ಎಂದ ಪತಿ ಪ್ರದೀಪ

  ’ರಾಧಾ ರಮಣ’ ಖ್ಯಾತಿಯ ರಾಧಾ ಮಿಸ್ ಶ್ವೇತಾ ಆರ್ ಪ್ರಸಾದ್ ಬಗ್ಗೆ ಫೇಕ್ ಸುದ್ದಿಯೊಂದು ಹರಿದಾಡುತ್ತಿದೆ. ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ ಎನ್ನುವ ಸುದ್ದಿಯೊಂದನ್ನು ವೆಬ್ ಸೈಟ್ ವೊಂದು ವರದಿ ಮಾಡಿದೆ. ಈ ಸುದ್ದಿ ನೋಡಿ ಸ್ನೇಹಿತರು, ಅಭಿಮಾನಿಗಳು, ಹಿತೈಶಿಗಳು ಶಾಕ್ ಆಗಿದ್ದಾರೆ. 

 • ಪ್ರದೀಪ್‌ಗೆ ನಾಚಿಕೆ ಜಾಸ್ತಿ! ಪಬ್ಲಿಕಲ್ಲಿ ರಾಧಾ ಮಿಸ್ ಕೈ ಕೂಡಾ ಹಿಡಿಯುವುದಿಲ್ಲವಂತೆ! ತುತ್ತಾ ಮುತ್ತಾ ಕಾರ್ಯಕ್ರಮದಲ್ಲಿ ರಾಧಾ ಮಿಸ್ ಪ್ರದೀಪ್‌ಗೆ ಕಿಸ್ ಕೊಟ್ಟೇ ಬಿಟ್ಟರು!

  Sandalwood22, Apr 2019, 1:27 PM IST

  ರಾಧಾ ಮಿಸ್ - ಆರ್ ಜೆ ಪ್ರದೀಪ್ ಲವ್ ಸ್ಟೋರಿ ಹೇಳುತ್ತೆ ಫೋಟೋಸ್!

  ಬಿಗ್ ಎಫ್ ಎಂ 92.7 ಆರ್ ಜೆ ಪ್ರದೀಪ್ ಹಾಗೂ ರಾಧಾ ರಮಣ ಧಾರಾವಾಹಿಯ ರಾಧಾ ಮಿಸ್ ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರದ್ದೂ ಕ್ಯೂಟ್ ಲವ್ ಸ್ಟೋರಿ. ಇವರಿಬ್ಬರ ರೊಮ್ಯಾಂಟಿಕ್ ಫೋಟೋಗಳು ಇಲ್ಲಿವೆ ನೋಡಿ. 

 • Ashita Chandrappa

  ENTERTAINMENT21, Apr 2019, 10:40 AM IST

  ರಾಧಾ-ರಮಣ ಧಾರಾವಾಹಿಯ ಅವನಿ ರಿಯಲ್ ಲೈಫ್ ಪೋಟೋಸ್!

  ರಾಧಾ ರಮಣ ಧಾರಾವಾಹಿಯ ಅವನಿ ಊರ್ಫ್ ಆಶಿತಾ ಚಂದ್ರಪ್ಪ ಕ್ಯೂಟ್ ಫೋಟೋಸ್ ಇಲ್ಲಿವೆ....

 • Shwetha R Prasad

  ENTERTAINMENT20, Apr 2019, 2:28 PM IST

  ರಾಧಾ-ರಮಣ'ದ ರಾಧಾ ಮಿಸ್ ಸೀರಿಯಲ್‌ನಿಂದ ಔಟ್!

   

  ಕನ್ನಡದ ಕಿರುತೆರೆಗೆ ಹೊಸ ಭಾಷ್ಯ ಬರೆದ ಧಾರಾವಾಹಿ 'ರಾಧಾ ರಮಣ'. ಕಲಾವಿದರು, ಕಥೆ, ಅಭಿನಯ...ಹೀಗೆ ಎಲ್ಲ ಕಾರಣಕ್ಕೂ ಈ ಧಾರಾವಾಹಿ ಟಿಆರ್‌ಪಿ ಹೆಚ್ಚಿಸಿಕೊಂಡಿತ್ತು. ಆದರೆ, ಈ ಸೀರಿಯಲ್‌ನಲ್ಲಿ ಹೆಚ್ಚು ಆಕರ್ಷಕರಾಗಿದ್ದ ರಾಧ ಮಿಸ್ ಧಾರವಾಹಿಯಿಂದ ಹೊರ ಬಂದಿದ್ದಾರೆ.

 • Shwetha R Prasad

  Sandalwood23, Feb 2019, 3:48 PM IST

  ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ ರಾಧಾರಮಣ ’ರಾಧಾ’

  ರಾಧಾ ರಮಣ ಖ್ಯಾತಿಯ  ಶ್ವೇತಾ ಈಗ ಕಿರುತೆರೆಯಿಂದ ಸ್ಯಾಂಡಲ್ ವುಡ್ ಗೆ ಹಾರಿದ್ದಾರೆ. ನಾಯಕಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. 

 • Swetha R Prasad

  Small Screen16, Jan 2019, 1:30 PM IST

  ಜೀವ ಉಳಿಸಲು ಮುಂದಾದ ರಾಧ ಮಿಸ್!

  ರಾಧಾ ರಮಣ ಖ್ಯಾತಿಯ ರಾಧಾ ಮಿಸ್ ಅಲಿಯಾಸ್ ಶ್ವೇತಾ ರಾಮ್ ಪ್ರಸಾದ್ ‘You Can Save Life Anywhere' ಕ್ಯಾಂಪೇನ್ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ.

 • Shwetha R Prasad

  Small Screen31, Jul 2018, 4:33 PM IST

  ’ರಾಧಾ ರಮಣ’ ಖ್ಯಾತಿಯ ರಾಧಾ ಮಿಸ್ ಗ್ಲಾಮರಸ್ ಫೋಟೋಗಳು

  ರಾಧಾ ರಮಣ ಖ್ಯಾತಿಯ ರಾಧಾ ಮಿಸ್ ಕಂಡರೆ ಎಲ್ಲರಿಗೂ ಭಯ.  ಇದ್ದರೆ ರಾಧಾ ಮಿಸ್ ತರ ಇರಬೇಕು ಅನ್ನೋ ಮಾತುಗಳು ಕೇಳಿ ಬಂದಿತ್ತು. ಶುದ್ದ ಕನ್ನಡ,  ಒಪ್ಪವಾದ ಸೀರೆ, ಅರ್ಥ ಗರ್ಭಿತ ಮಾತು, ಸಹಜ ನಟನೆಯಿಂದ ಎಲ್ಲರ ಮನೆ ಮಗಳಾಗಿದ್ದಾರೆ ಶ್ವೇತಾ ಆರ್ ಪ್ರಸಾದ್.  ಗ್ಲಾಮರಸ್ ಲುಕ್’ನಲ್ಲಿ ರಾಧಾ ಹೇಗೆ ಕಾಣಿಸುತ್ತಾರೆ ಇಲ್ಲಿದೆ ಫೋಟೋಗಳು ನೋಡಿ.