ರಾಣಿ ಮುಖರ್ಜಿ  

(Search results - 8)
 • <p>ರಾಣಿ ಹಾಗೂ ಅದಿತ್ಯರ ಲವ್‌ ಸ್ಟೋರಿ ತಿಳಿದಾಗ ತಂದೆ ಯಶ್‌ ಯಶ್ ಚೋಪ್ರಾ ಮತ್ತು ಪಮೇಲಾ ಚೋಪ್ರಾ &nbsp;ಮಗನನ್ನು ಮನೆಯಿಂದ ಹೊರ ಹಾಕಿದ್ದರಂತೆ.</p>

  Cine World18, Oct 2020, 5:55 PM

  ಅದಿತ್ಯ ಚೋಪ್ರಾರಿಗೆ ಮನೆ ಬಿಡಲು ಹೇಳಿದ್ದ ಯಶ್‌ ಚೋಪ್ರಾ! ಕಾರಣ ರಾಣಿ ಮುಖರ್ಜಿನಾ?

  ಬಾಲಿವುಡ್‌ ನಟಿ ರಾಣಿ ಮುಖರ್ಜಿ ಅದಿತ್ಯ ಚೋಪ್ರಾರನ್ನು ಮದುವೆಯಾಗಿ ಈಗ ಹಲವು ವರ್ಷಗಳು ಕಳೆದಿವೆ. ಈ ಕಪಲ್‌ಗೆ ಒಬ್ಬ ಮಗಳು ಕೂಡ ಇದ್ದಾಳೆ. ರಾಣಿಯಾಗಿ ಚೋಪ್ರಾ ಅವರ ಬಾಲ್ಯದ ಗೆಳತಿ ಹಾಗೂ ಪತ್ನಿ ಪಾಯಲ್ ಖನ್ನಾಳಿಂದ ಬೇರೆಯಾದರು. ರಾಣಿ ಹಾಗೂ ಅದಿತ್ಯರ ಲವ್‌ ಸ್ಟೋರಿ ತಿಳಿದಾಗ ತಂದೆ ಯಶ್‌ ಯಶ್ ಚೋಪ್ರಾ ಮತ್ತು ಪಮೇಲಾ ಚೋಪ್ರಾ  ಮಗನನ್ನು ಮನೆಯಿಂದ ಹೊರ ಹಾಕಿದ್ದರಂತೆ. ಇಲ್ಲಿದೆ ವಿವರ.

 • <p>sharukh</p>

  Cine World17, Oct 2020, 9:11 PM

  22 ವರ್ಷ ಪೂರೈಸಿದ ಕುಛ್ ಕುಛ್ ಹೋತಾ ಹೈ: ಇಷ್ಟು ಬದಲಾಗಿದ್ದಾರೆ ನಟ, ನಟಿಯರು!

  ಕೊರೋನಾತಂಕ ನಡುವೆ ಎಲ್ಲಾ ಸಂಭ್ರಮಗಳಿಗೆ ಪೂರ್ಣ ವಿರಾಮ ಬಿದ್ದಿತ್ತು.. ಲಾಕ್‌ಡೌನ್‌ನಿಂದಾಗಿ ಸ್ತಬ್ಧಗೊಂಡಿದ್ದ ಅನೇಕ ಕ್ಷೇತ್ರಗಳು ಈಗ ಮತ್ತೆ ನಿಧಾನವಾಗಿ ತಲೆ ಎತ್ತಿವೆ. ಇದರಲ್ಲಿ ಸಿನಿ ಕ್ಷೇತ್ರವೂ ಒಂದು ಸ್ಯಾಂಡಲ್‌ವುಡ್, ಬಾಲಿವುಡ್ ಹೀಗೆ ಎಲ್ಲಾ ಸಿನಿ ಇಂಡಸ್ಟ್ರಿ ಮತ್ತೆ ಕೆಲಸ ಆರಂಭಿಸಿವೆ. ಹೀಗಿರುವಾಗ ಶಾರುಖ್ ಹಾಗು ಕಾಜೋಲ್ ಅಭಿನಯದ ಬ್ಲಾಕ್‌ಬಾಸ್ಟರ್ ಸಿನಿಮಾ ಕುಛ್ ಕುಛ್ ಹೋತಾ ಹೈ ತೆರೆ ಕಂಡು ಬರೋಬ್ಬರಿ 22 ವರ್ಷಗಳನ್ನು ಪೂರೈಸಿದೆ. ಕರಣ್ ಜೋಹರ್ ನಿರ್ದೇಶನದ ಈ ಸಿನಿಮಾ 1998ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಅನೇಕರ ಮನ ಗೆದಸ್ದಿತ್ತು. ರಾನಿ ಮುಖರ್ಜಿ ಸೇರಿ ಪುಟ್ಟ ಮಕ್ಕಳಿಬ್ಬರು ಈ ಸಿನಿಮಾದಲ್ಲಿ ನಟಿಸಿದ್ದರು. ಆದರೀಗ 22 ವರ್ಷಗಳ ನಂತರ ಈ ಸಿನಿಮಾದಲ್ಲಿ ನಟಿಸಿದ ನಟ, ನಟಿಯರು ಹೇಗಾಗಿದ್ದಾರೆ? ಎಂಬ ಕುತೂಹಲ ಹಲವರಲ್ಲಿದೆ. ಇಲ್ಲಿದೆ ನೋಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡವರ ಅಂದಿನ ಹಾಗೂ ಇಂದಿನ ಚಿತ್ರಗಳು. 

 • Abhishek Bachchan and Rani Mukerji break up reason was Jaya Bachchan

  Cine World23, Mar 2020, 4:54 PM

  ಅಭಿಷೇಕ್-ರಾಣಿ ಸಂಬಂಧಕ್ಕೆ ಹುಳಿ ಹಿಂಡಿದವರು ಜಯಾ ಬಚ್ಚನ್‌ ?

  ಬಾಲಿವುಡ್‌ ಬಾದ್‌ಶಾ ಅಮಿತಾಬ್‌ ಮನೆಯಲ್ಲಿ ಜಯ ಅವರದ್ದೇ ರೂಲ್‌. ಜಯ ಬಚ್ಚನ್, ಬಚ್ಚನ್‌ ಫ್ಯಾಮಿಲಿಯ ಹೆಡ್‌. ಜಯ ಹೇಳಿದ್ದನ್ನು ಎಲ್ಲರೂ ಪಾಲಿಸಬೇಕು. ಅನೇಕ ಮಾಧ್ಯಮ ವರದಿಗಳ ಪ್ರಕಾರ, ಜಯ ಅವರನ್ನು ಐಶ್ವರ್ಯಾ ರೈ ಬಚ್ಚನ್ ಸ್ಟ್ರಿಕ್ಟ್‌ ಅತ್ತೆ ಎಂದೂ ಕರೆಯಲು ಇದು ಕಾರಣವಂತೆ. ಐಶ್ವರ್ಯ ರೈ ಮತ್ತು ಕರಿಷ್ಮಾ ಕಪೂರ್‌ಗಿಂತ ಮೊದಲು ಬಚ್ಚನ್ ಮನೆಯ ಸೊಸೆ ರಾಣಿ ಮುಖರ್ಜಿ ಆಗಲಿದ್ದಾರೆ ಎಂದು ಎಲ್ಲರೂ ಊಹಿಸಿದ್ದರು.  ಆದರೆ ಜಯ ಅವರ ಕಾರಣದಿಂದ  ಅಭಿಷೇಕ್-ರಾಣಿ ನಡುವೆ ಒಡಕು ಮೂಡಿತಂತೆ. ರಾಣಿ ಮುಖರ್ಜಿ ಬಾಲಿವುಡ್‌ನಲ್ಲಿ ಹೆಸರು ಮಾಡಿದ ಹಿರೋಯಿನಗಳಲ್ಲಿ ಒಬ್ಬರು. ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ ಅಭಿಷೇಕ್-ರಾಣಿ ಅವರದ್ದು  ಹಿಟ್‌ ಜೋಡಿ. 

 • Amitabh bachan

  Astrology22, Jan 2020, 5:05 PM

  ಅಮಿತಾಭ್‌, ಸಲ್ಮಾನ್‌, ರಾಣಿ ಮುಖರ್ಜಿ ಈ ಹರಳು ಧರಿಸಿ ಸ್ಟಾರ್‌ಗಳಾದದ್ದು ನಿಮಗೆ ಗೊತ್ತಾ?

  ಬಾಲಿವುಡ್‌ನ ಕೆಲವು ಸೆಲೆಬ್ರಿಟಿಗಳು ಈಗ ತಮ್ಮ ಕೆರಿಯರ್‌ನ ಉತ್ತುಂಗದಲ್ಲಿದ್ದಾರೆ. ಒಂದು ಕಾಲದಲ್ಲಿ ಇವರು ಸಂಪೂರ್ಣ ನೆಲ ಕಚ್ಚಿದ್ದರು ಎಂಬ ಪರಿಸ್ಥಿತಿ ಸೃಷ್ಟಿಯಾಗಿತ್ತು, ಆಗ ಇವರನ್ನು ಕಾಪಾಡಿದ್ದು ಇವರು ವಾಸ್ತು ಪ್ರಕಾರ ಧರಿಸಿದ ಈ ಹರಳುಗಳು. ಅವು ಯಾವುದು ಗೊತ್ತೆ?

   

 • Rani Mukerji

  Cine World18, Dec 2019, 6:41 PM

  ರಾಣಿ ಮುಖರ್ಜಿ ಮಗಳಿಗೆ ಏನು ಕಲಿಸ್ತಿದ್ದಾರೆ ಗೊತ್ತಾ?

  ಹೆಣ್ಣಿಗೆ ವೃತ್ತಿ ಜೀವನ ಹಾಗೂ ಕುಟುಂಬವನ್ನು ಸಂಭಾಳಿಸುವುದು ಅಷ್ಟು ಸುಲಭದ ವಿಷಯವಲ್ಲ. ಅದು ಚಿತ್ರ ನಟಿಯರಾಗಲಿ, ನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕೆಯಾಗಿ ದುಡಿಯುವ ಹೆಣ್ಣಾಗಲಿ ತನ್ನ ಹೊಣೆ ನಿಭಾಯಿಸುವಲ್ಲಿ ಫೇಲ್ ಆಗಬಾರದು. ಇಂಥ ಹೊಣೆಯನ್ನು ಬಾಲಿವುಡ್ ನಟಿ ರಾಣಿ ಮುಖರ್ಜಿ ನಿಭಾಯಿಸುತ್ತಿರುವುದು ಹೇಗೆ?

 • undefined

  Cine World8, Sep 2018, 1:57 PM

  ಸಲ್ಮಾನ್ ಮಗಳೇ ನನಗೆ ಸೊಸೆ; ಇದು ಶಾರೂಕ್ ಆಸೆ!

  ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್ ಖಾನ್, ಶಾರೂಕ್ ಖಾನ್ ಹಾಗೂ ರಾಣಿ ಮುಖರ್ಜಿ ಭಾಗವಹಿಸಿದ್ದರು. ಈ ವೇಳೆ ತಮಾಷೆಯಾಗಿ ಕಾಲೆಳೆಯುವ ಸಂದರ್ಭದಲ್ಲಿ ಶಾರೂಕ್ ಹೇಳುತ್ತಾರೆ; ಸಲ್ಮಾನ್ ನಿಮಗೆ ಮದುವೆಯಾಗಿ ನಿಮಗೊಂದು ಮಗಳು ಹುಟ್ಟಲಿ. ಅವಳು ನಿಮ್ಮ ಹಾಗೆ ಮುದ್ದು ಮುದ್ದಾಗಿರಲಿ. ನಿಮ್ಮ ಮುದ್ದಾದ ಮಗಳನ್ನು ನನ್ನ ಮಗನಿಗೆ ತಂದುಕೊಳ್ಳುತ್ತೇನೆ  ಎಂದು ಹೇಳಿದ್ದಾರೆ. ಇದಕ್ಕೆ ರಾಣಿ ಮುಖರ್ಜಿ ಕೂಡಾ ದನಿಗೂಡಿಸಿದ್ದಾರೆ.  

 • Salman Khan

  ENTERTAINMENT29, Aug 2018, 10:38 PM

  ಮದುವೆ ಬಿಡು, ಮಕ್ಕಳ ಮಾಡಿಕೊಳ್ಳೋದ ನೋಡು: ಸಲ್ಮಾನ್‌ಗೆ ನಟಿ ಸಲಹೆ

  ಹಿಂದಿ ರಿಯಾಲಿಟಿ ಶೋ ವೊಂದರಲ್ಲಿ ಬಾಲಿವುಡ್ ಎಲಿಜಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಮಕ್ಕಳನ್ನು ಮಾಡಿಕೊಳ್ಳಲು ಪುಕ್ಕಟೆ ಸಲಹೆ ನೀಡಲಾಘಗಿದೆ. ಸಲಹೆ ನೀಡಿರುವುದು ಬಾಲಿವುಡ್ ನಟಿ ರಾಣಿ ಮುಖರ್ಜಿ ಎನ್ನುವುದು  ಅಷ್ಟೆ ಮುಖ್ಯ ವಿಚಾರ.