ರಾಜ್ಯ ಸಭಾ  

(Search results - 16)
 • ghulam nabi azad

  India22, Sep 2020, 7:33 PM

  3 ಬೇಡಿಕೆ ಈಡೇರುವವರೆಗೆ ಕಲಾಪ ಬಹಿಷ್ಕಾರ; ಗುಲಾಮ್ ನಬಿ ಆಜಾದ್!

  ಕೃಷಿ ಮಸೂದೆ ಮಂಡನೆ ಬಳಿಕ ಸದನದಲ್ಲಿ ಕೋಲಾಹಲ ಎದ್ದಿದೆ. ಇತ್ತ ಪ್ರತಿಪಕ್ಷದ  8 ಸಂಸದರನ್ನು ರಾಜ್ಯಸಭೆ ಅಧ್ಯಕ್ಷ ಅಮಾನತು ಮಾಡಿದ್ದರು. ಬಳಿಕ ಪ್ರತಿಭಟನೆ ಕಾವು ಹೆಚ್ಚಾಗಿದೆ. ಇದೀಗ ಅಮಾನತು ಹಿಂಪಡೆಯಬೇಕು ಸೇರಿದಂತೆ 3 ಪ್ರಮುಖ ಬೇಡಿಕೆಯನ್ನು ವಿರೋಧ ಪಕ್ಷ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಮುಂದಿಟ್ಟಿದ್ದಾರೆ.
   

 • <p>Rajnath singh</p>

  India20, Sep 2020, 8:30 PM

  ರಾಜ್ಯಸಭೆಯಲ್ಲಿ ನಡೆದ ಘಟನೆ ದುಃಖಕರ-ನಾಚಿಕೆಗೇಡು; ರಾಜನಾಥ್ ಸಿಂಗ್!

  ಕೃಷಿ ಮಸೂದೆ ಮಂಡನೆ ವೇಳೆ ಪ್ರತಿಪಕ್ಷಗಳ ಅಮಾನವೀಯವಾಗಿ ವರ್ತಿಸಿದೆ. ಇದು ನಾಚಿಕೆಗೇಡು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್  ಹೇಳಿದ್ದಾರೆ. ದೆಹಲಿಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ರಾಜನಾಥ್ ಸಿಂಗ್ ಹೇಳಿದ ಮಾತುಗಳ ವಿವರ ಇಲ್ಲಿದೆ.

 • <p>17 top10 stories</p>

  News17, Sep 2020, 4:59 PM

  IPL ಕುರಿತು ಗವಾಸ್ಕರ್ ಭವಿಷ್ಯ,ಪರಪ್ಪನ ಅಗ್ರಹಾರದಲ್ಲಿ ನಟಿಯ ರಂಪಾಟ ; ಸೆ.17ರ ಟಾಪ್ 10 ಸುದ್ದಿ!

   ಪರಪ್ಪನ ಅಗ್ರಹಾರ ಸೇರಿದ ನಟಿ ಸಂಜನಾ ಗಲ್ರಾಣಿ ಮತ್ತೊಂದು ಹೈಡ್ರಾಮ ಶುರುಮಾಡಿದ್ದಾರೆ. ಐಪಿಎಲ್ ಟ್ರೋಫಿ ಕುರಿತು ಸುನಿಲ್ ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ. ಲಡಾಖ್ ಗಡಿಯಲ್ಲಿ 1 ಲಕ್ಷ ಯೋಧರ ಜಮಾವಣೆ ಮಾಡಲಾಗಿದೆ.  ಕರಣ್ ಜೋಹರ್ ಮನೆಯಲ್ಲಿ ನಶೆ ಪಾರ್ಟಿ, ಮದ್ಯ ಮಾರಾಟಕ್ಕೆ ಬ್ರೇಕ್ ಸೇರಿದಂತೆ ಸೆಪ್ಟೆಂಬರ್ 17ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
   

 • <h3>Ashok Gasti</h3>

  state17, Sep 2020, 3:55 PM

  ಕೊರೋನಾ, ಬಹು ಅಂಗಾಂಗ ವೈಫಲ್ಯ; ಬಿಜೆಪಿ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ನಿಧನ

  ಕೊರೋನಾಗೆ ರಾಜ್ಯಸಭಾ ಸದಸ್ಯ ಸಾವು| ಅಶೋಕ ಗಸ್ತಿ ಕೊನೆಯುಸಿರೆಳೆದ ಬಿಜೆಪಿ ರಾಜ್ಯ ಸಭಾ ಸದಸ್ಯ| ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು

 • <p>India Gate Amar Singh dies at 64</p>

  India3, Aug 2020, 7:45 PM

  'ಅಮರ ಚಿತ್ರ ಕಥಾ'  ರಾಜಕೀಯ ದಲ್ಲಾಳಿಯ ವರ್ಣ ರಂಜಿತ ಸ್ಥಿತ್ಯಂತರದ ಬದುಕು!

  ಒಂದು ವರ್ಷದಿಂದ ಕಿಡ್ನಿ ಸೋಂಕು ಜಾಸ್ತಿ ಆಗಿ ಅಮರ ಸಿಂಗ್ ಸಿಂಗಾಪುರದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಸಮ್ಮಿಶ್ರ ಸರ್ಕಾರಗಳ ಅನಿವಾರ್ಯತೆಯ ಕಾರಣದಿಂದ ಹುಟ್ಟಿ ಕೊಂಡ ಒಬ್ಬ ಮಹತ್ವಾಕಾಂಕ್ಷಿ ರಾಜಕೀಯ ದಲ್ಲಾಳಿಯ ವರ್ಣ ರಂಜಿತ ಸ್ಥಿತ್ಯಂತರದ ಬದುಕು ಅಂತ್ಯ ಕಂಡಿದೆ.

 • undefined

  Politics12, Jun 2020, 11:14 AM

  ಹಣೆಯಲ್ಲಿ ಗೆರೆಗಳಿದ್ದರೆ ಸಾಲದು, ಸೀಟಿನಲ್ಲೂ ಗೆರೆಗಳು ಇರಬೇಕು; ಈರಣ್ಣನ ನಸೀಬು ನೋಡಿ!

  ರಾಜ್ಯಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ರಾಜ್ಯ ಘಟಕದ ಶಿಫಾರಸು ಬದಿಗೊತ್ತಿ, ಪಕ್ಷದ ತಳಮಟ್ಟದ ಕಾರ್ಯಕರ್ತರಿಗೆ ಮಣೆಹಾಕಿದೆ.   ಬಿಜೆಪಿ ಹೈಕಮಾಂಡ್ ತಳಮಟ್ಟದ ಕಾರ್ಯಕರ್ತರಾದ ಬೆಳಗಾವಿಯ ಈರಣ್ಣ ಕಡಾಡಿ ಹಾಗೂ ರಾಯಚೂರಿನ ಅಶೋಕ್ ಗಸ್ತಿ ಅವರಿಗೆ ಟಿಕೆಟ್ ನೀಡಿದೆ. 

 • undefined
  Video Icon

  state6, Jun 2020, 12:10 PM

  ರಾಜ್ಯ ಸಭಾ ಚುನಾವಣೆ: ಯಾವ ಹೂವು ಯಾರ ಮುಡಿಗೆ..?

  ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ವಿಡಿಯೋ ಕಾನ್ಫರೆನ್ಸ್ ಮೂಲಕ ಸದಾನಂದ ಗೌಡ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪಾಲ್ಗೊಳ್ಳಲಿದ್ದಾರೆ.

 • undefined
  Video Icon

  state3, Jun 2020, 4:18 PM

  MLC & ರಾಜ್ಯಸಭೆ ಚುನಾವಣೆ: BJP ಪಾಳಯದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

  ರಾಜ್ಯಸಭೆಯ 4 ಸ್ಥಾನಕ್ಕೆ ಬಿಜೆಪಿಯಲ್ಲಿ ಬಿಗ್ ಫೈಟ್ ಏರ್ಪಡುವ ಸಾಧ್ಯತೆಯಿದೆ. ರಮೇಶ್ ಕತ್ತಿ, ಪ್ರಭಾಕರ್ ಕೋರೆ ರಾಜ್ಯಸಭೆಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಶಾಸಕರ ಸಂಖ್ಯೆ ಆಧಾರದಲ್ಲಿ ಬಿಜೆಪಿ ಇಬ್ಬರನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದೆ.

 • HD Kumaraswamy

  state3, Jun 2020, 9:04 AM

  ರಾಜ್ಯಸಭೆಗೆ ಹೋಗೊಲ್ಲ, ಚನ್ನಪಟ್ಟಣ ಬಿಡೊಲ್ಲ: ಎಚ್‌ಡಿಕೆ

  ನಾನು ರಾಜ್ಯ ಸಭಾ ಚುನಾವಣೆಗೆ ಸ್ಪರ್ಧೆಮಾಡುತ್ತೇನೆ ಎಂಬುದು ಶುದ್ಧ ಸುಳ್ಳಾಗಿದ್ದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ತೊರೆಯುವ ಪ್ರಶ್ನೆಯೇ ಇಲ್ಲ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಲ್ಲಗೆಳೆದಿದ್ದಾರೆ. ಇದೇವೇಳೆ ಈ ಕ್ಷೇತ್ರವನ್ನು ಪುತ್ರ ನಿಖಿಲ್‌ಗೂ ಬಿಟ್ಟು ಕೊಡುವ ಬಗ್ಗೆ ಊಹಾಪೋಹಗಳಿಗೂ ಅವರು ತೆರೆ ಎಳೆದಿದ್ದಾರೆ.

 • undefined
  Video Icon

  state23, May 2020, 4:59 PM

  ಹಳೆ ದೋಸ್ತಿಗಳ ಹೊಸ ಡೀಲ್: ಕಾಂಗ್ರೆಸ್-ಜೆಡಿಎಸ್ ಮತ್ತೆ ಮೈತ್ರಿ..?

  ಮೈತ್ರಿ ಸರ್ಕಾರ ಉರುಳಿ ಬಿದ್ದ ಬಳಿಕ ಆಜನ್ಮ ದ್ವೇಷಿಗಳಾಗಿ ಬದಲಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೆ ಒಂದಾಗುತ್ತಿದ್ದಾರೆ. ಅಷ್ಟಕ್ಕೂ ಈ ಹೊಸ ದೋಸ್ತಿ ಯಾವ ಕಾರಣಕ್ಕೆ ಗೊತ್ತಾ? ಇಲ್ಲಿದೆ ನೋಡಿ ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್

 • undefined

  News29, Nov 2019, 4:24 PM

  CBSE ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ಶಾಕ್

  ಕೇಂದ್ರ ಸರ್ಕಾರ ಸಿಬಿಎಸ್ ಇ ವಿದ್ಯಾರ್ಥಿಗಳಿಗೆ ಸಣ್ಣ ಶಾಕ್ ನೀಡಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಪರೋಕ್ಷಾ ಶುಲ್ಕ ಹೆಚ್ಚಳ ಮಾಡಿದೆ.

 • undefined

  NEWS25, Aug 2019, 8:54 AM

  ಜೇಟ್ಲಿ ನನ್ನನ್ನು ಟೆಲಿಕಾಂ ಜಿಹಾದಿ ಅನ್ನುತ್ತಿದ್ದರು!

  ಅರುಣ್ ಜೇಟ್ಲಿ ಅವರೊಬ್ಬ ಅನುಪಮ ರಾಜಕಾರಣಿ. ನನಗೆ ಗೊತ್ತು, ಅವರ ವೃತ್ತಿಬದುಕಿನ ಹಲವು ಕತೆಗಳನ್ನು ಬೇರೆಯವರು ಈಗ ಹಂಚಿಕೊಳ್ಳುತ್ತಾರೆ. ಆದರೆ, ಅವರ ರಾಜಕಾರಣದ ಎರಡು ಹಾಲ್‌ಮಾರ್ಕ್ಗಳು ಅವರನ್ನು ಬೇರೆಯವರಿಂದ ಭಿನ್ನವಾಗಿ ನಿಲ್ಲಿಸುತ್ತವೆ. ಅವು- ಪ್ರಾಮಾಣಿಕತೆ ಮತ್ತು ಬುದ್ಧಿಶಕ್ತಿ. ಬೇರೆಲ್ಲದಕ್ಕಿಂತ ಹೆಚ್ಚಾಗಿ ಈ ಗುಣಗಳಿಂದಲೇ ಅವರು ಗುರುತಿಸಲ್ಪಡುತ್ತಾರೆ ಎಂದು ರಾಜ್ಯ ಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಅವರು ನೆನೆಯುತ್ತಾರೆ. 

 • undefined

  NEWS7, Jan 2019, 7:45 PM

  ಭಾರತದಲ್ಲಿ ಮಾರ್ಕ್ಸಿಸಂಗೆ ಅಂತ್ಯ ಹಾಡಲಿರುವ ಶಬರಿಮಲೆ: ರಾಜೀವ್ ಚಂದ್ರಶೇಖರ್

  ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾತನ್ನಾಡಿದ್ದಾರೆ. ನಮ್ಮ ಸೋದರ ಸಂಸ್ಥೆ ಮೈ ನೇಶನ್‌ಗೆ ನೀಡಿದ ಸಂದರ್ಶನದಲ್ಲಿ ಶಬರಿಮಲೆ ಕುರಿತ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

 • undefined

  NEWS21, Aug 2018, 1:30 PM

  ರಾಜ್ಯಸಭಾ ಚುನಾವಣೆ : ಸುಪ್ರೀಂ ಮಹತ್ವದ ಆದೇಶ

  ರಾಜ್ಯ ಸಭಾ ಚುನಾವಣೆ ಸಂಬಂಧ ಸುಪ್ರೀಂಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ. ರಾಜ್ಯ ಸಭಾ ಚುನಾವಣೆಯಲ್ಲಿ ನೋಟಾ ಮತದಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. 

 • Harivansh Narayan Singh

  NEWS9, Aug 2018, 11:56 AM

  ಹರಿವಂಶ್ ನಾರಾಯಣ ಸಿಂಗ್ ನೂತನ ರಾಜ್ಯಸಭಾ ಉಪಸಭಾಪತಿ

  ಹರಿವಂಶ್ ಅವರಿಗೆ 120 ಮತಗಳು ಲಭಿಸಿದರೆ, ಹರಿಪ್ರಸಾದ್ 105 ಮತಗಳನ್ನು ಪಡೆದುಕೊಂಡರು. ಹರಿವಂಶ್ ಆಡಳಿತರೂಢ ಎನ್ ಡಿಎಯಿಂದ ಸ್ಪರ್ಧಿಸಿದ್ದು ಜೆಡಿಯುನ ರಾಜ್ಯ ಸಭಾ ಸದಸ್ಯರಾಗಿದ್ದಾರೆ.