ರಾಜ್ಯ ವಿಧಾನ ಸಭಾ ಚುನಾವಣೆ  

(Search results - 53)
 • BSY - Sriramulu

  29, May 2018, 11:38 AM

  ಮೂವರು ನಾಯಕರ ರಾಜೀನಾಮೆ ಅಂಗೀಕಾರ

  ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಶಾಸಕರಾಗಿ ಆಯ್ಕೆಯಾದ ಮೂವರು ಸಂಸದರ ರಾಜೀನಾಮೆಯನ್ನು ಲೋಕಸಭಾ ಸ್ಪೀಕರ್ ಅಂಗೀಕಾರ ಮಾಡಿದ್ದಾರೆ. 

 • HDK
  Video Icon

  23, May 2018, 12:14 PM

  ಎಚ್ ಡಿಕೆ ಗುರುಬಲ ಹೇಗಿದೆ?

  ಎಚ್ ಡಿಕೆ ಮುಖ್ಯಮಂತ್ರಿ ಪಟ್ಟ ಅಲಂಕರಿಸಲಿದ್ದಾರೆ. ಇವರ ಜಾತಕ ಯೋಗಗಳು ಹೇಗಿವೆ? ಗುರುಬಲ ಚೆನ್ನಾಗಿದೆಯಾ? ದೇವೇಗೌಡರ, ಕುಮಾರಸ್ವಾಮಿಯವರ ದೈವ ಭಕ್ತಿಯೇ ವರದಾನವಾಯ್ತಾ? ಜ್ಯೋತಿಷಿಗಳು ಹೇಳೋದೇನು ಕೇಳಿ. 

 • Cast Wise Calculation
  Video Icon

  21, May 2018, 1:06 PM

  ಸಚಿವ ಸ್ಥಾನಕ್ಕೆ ಜಾತಿವಾರು ಲೆಕ್ಕಾಚಾರ ಹೀಗಿದೆ

  ಮೈತ್ರಿ  ಸರ್ಕಾರದಲ್ಲಿ ಜಾತಿವಾರು ಲೆಕ್ಕಾಚಾರದಲ್ಲಿ ಖಾತೆ ಹಂಚಲಾಗುತ್ತದೆ ಎನ್ನಲಾಗುತ್ತಿದೆ. ಸಚಿವ ಸ್ಥಾನ  ಸಿಗಬಹುದಾದ ಸಂಭ್ಯಾವ್ಯರ ಪಟ್ಟಿ ಹೀಗಿದೆ. ಜಾತಿವಾರು ಲೆಕ್ಕಾಚಾರ ಹೀಗಿದೆ. 

 • undefined

  21, May 2018, 7:29 AM

  ಸರ್ಕಾರ ರಚನೆಗೂ ಮುನ್ನ ಶುರುವಾಗಿದೆ ಸಂಪುಟ ರಚನೆ ಸಂಕಟ

  ಸಮ್ಮಿಶ್ರ ಸರ್ಕಾರ ರಚನೆ ಖಾತ್ರಿಯಾಗುತ್ತಿದ್ದಂತೆಯೇ ಕಾಂಗ್ರೆಸ್ ಪಾಳೆಯ ಇದೀಗ ಅಕ್ಷರಶಃ ಕಲ್ಲು ಬಿದ್ದ ಜೇನುಗೂಡಾಗಿದ್ದು, ಸಂಪುಟದಲ್ಲಿ ಸ್ಥಾನ ಪಡೆಯಲು ಹಾಗೂ ಡಿಸಿಎಂ ಪದವಿ ಗಿಟ್ಟಿಸಲು ಭರ್ಜರಿ ಲಾಬಿ ಆರಂಭವಾಗಿದೆ. ಅದರಲ್ಲೂ ಉಪ ಮುಖ್ಯಮಂತ್ರಿ (ಡಿಸಿಎಂ) ಹುದ್ದೆಗೆ 5 ಪ್ರಭಾವಿ ನಾಯಕರು ಪೈಪೋಟಿ ಆರಂಭಿಸಿದ್ದಾರೆ. ಪರಿಣಾಮ - ಒಂದಕ್ಕಿಂತ ಹೆಚ್ಚು ಡಿಸಿಎಂ ಪದವಿ ಸೃಷ್ಟಿಯಾಗುವುದೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

 • Raja guru Swamiji

  20, May 2018, 11:32 AM

  ಕಡೆಗೂ ಎಚ್ ಡಿಕೆಗೆ ಒಲಿಯಿತು ಸಿಎಂ ಪಟ್ಟ; ನಿಜವಾಯ್ತು ಸ್ವಾಮೀಜಿಯೊಬ್ಬರ ಭವಿಷ್ಯವಾಣಿ

  ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಿ ಎಸ್ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದಿದ್ದಾರೆ. ನೂತನ ಮೂಖ್ಯಮಂತ್ರಿಯಾಗಿ ಎಚ್ ಡಿ ಕುಮಾರ ಸ್ವಾಮಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಸ್ವಾಮೀಜಿಯೊಬ್ಬರ ಭವಿಷ್ಯವಾಣಿ ನಿಜವಾಗಿದೆ. 

 • HDk

  20, May 2018, 9:24 AM

  ಪ್ರಮಾಣ ವಚನಕ್ಕೂ ಮುನ್ನ ಶ್ರೀರಂಗನ ದರ್ಶನ ಪಡೆಯಲಿರುವ ಎಚ್ ಡಿಕೆ

  ಪ್ರಮಾಣ ವಚನಕ್ಕೂ ಮುನ್ನ  ದೇವರ ಆಶೀರ್ವಾದ ಪಡೆಯಲಿದ್ದಾರೆ ಎಚ್ ಡಿಕೆ.  ಇಂದು ಮಧ್ಯಾಹ್ಯ ಕೇರಳದ ಶ್ರೀರಂಗಮ್ ದೇವಸ್ಥಾನಕ್ಕೆ ಕುಮಾರಸ್ವಾಮಿ. ರೇವಣ್ಣ ಜೊತೆಯಾಗಿ ತೆರಳಿದ್ದಾರೆ. 

  ದೇವೇಗೌಡರ ಕುಟುಂಬ ಅತಿಯಾಗಿ ನಂಬುವ ದೈವ ಶ್ರೀರಂಗಮ್.   ಚುನಾವಣೆಗೂ ಮುನ್ನ ಜೆಡಿಎಸ್ ಅಭ್ಯರ್ಥಿಗಳ ಬಿ ಫಾರಂಗೂ ಸಹ ಇಲ್ಲಿಯೇ ಪೂಜೆ ಮಾಡಿಸಲಾಗಿತ್ತು.  ದೇವೇಗೌಡರು ಸಹ ಈ ದೇವಸ್ಥಾನಕ್ಕೆ ಆಗಾಗ ಭೇಟಿ ಕೊಡುತ್ತಲೇ ಇರುತ್ತಾರೆ. ಕುಮಾರಸ್ವಾಮಿ ಹಾಗೂ ರೇವಣ್ಣ ಇಂದು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. 

 • undefined
  Video Icon

  19, May 2018, 2:15 PM

  ಬಿಜೆಪಿ ಇಬ್ಬರು ಶಾಸಕರ ರಾಜಿನಾಮೆ

  ವಿಶ್ವಾಸ ಮತಯಾಚನೆಗೆ ಕ್ಷಣಗಣನೆ ಆರಂಭವಾಗಿದೆ. ಬಿಎಸ್ ವೈ, ಶ್ರೀರಾಮುಲು ಹಾಗೂ ಪುಟ್ಟರಾಜು ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಮುಂದಿನ ರಾಜಕೀಯ ಬೆಳವಣಿಗೆಗಳೇನಾಗಬಹುದು?  ಇಲ್ಲಿದೆ ರಾಜಕೀಯ ತಜ್ಞರ ಮಾತು. 

 • undefined

  19, May 2018, 1:50 PM

  ವಿಶ್ವಾಸ ಮತ ಯಾಚನೆಗೆ ಕ್ಷಣಗಣನೆ; ಕೇಸರಿ ಪಾಳಯದಲ್ಲಿ ಶುರುವಾಗಿದೆ ಢವಢವ

  ವಿಶ್ವಾಸ ಮತ ಯಾಚನೆಗೆ ಕ್ಷಣಗಣನೆ ಆರಂಭವಾಗಿದೆ. ಯಡಿಯೂರಪ್ಪನವರಿಗೆ ಅಗ್ನಿಪರೀಕ್ಷೆ ಶುರುವಾಗಿದೆ. ಹೈವೋಲ್ಟೇಜ್ ಟೆನ್ಷನ್’ಗೆ ಸಾಕ್ಷಿಯಾಗಲಿದೆ ರಾಜ್ಯ ವಿಧಾನ ಸಭೆ. ಸರ್ಕಾರ ಉರುಳುತ್ತಾ, ಉಳಿಯುತ್ತಾ ಎಂಬುದು ಚಿದಂಬರ ರಹಸ್ಯವಾಗಿದೆ. 

 • undefined
  Video Icon

  19, May 2018, 12:46 PM

  ವಿಶ್ವಾಸ ಮತ ಯಾಚನೆ ಹೇಗೆ ನಡೆಯುತ್ತೆ? ಬಿಜೆಪಿ ಗೆಲುವಿಗೆ ಸಾಧ್ಯತೆಗಳೇನಿದೆ?

  ಸರ್ಕಾರ ಉರುಳುತ್ತಾ, ಉಳಿಯುತ್ತಾ ಎಂಬುದು ಇಂದು ನಡೆಯುವ ವಿಶ್ವಾಸ ಮತ ಯಾಚನೆಯಲ್ಲಿ ನಿರ್ಧಾರವಾಗಲಿದೆ. ಚುನಾವಣೆಗೂ ಮುನ್ನ ಕೆಸರೆರಚಾಡುತ್ತಿದ್ದ ಪರಸ್ಪರರು ಫಲಿತಾಂಶದ ನಂತರ ಮೈತ್ರಿಗೆ ಮುಂದಾಗಿದ್ದಾರೆ. ಇತ್ತ ಸ್ಪಷ್ಟ ಬಹುಮತ ಸಿಗದ ಬಿಜೆಪಿ ಅಡಕತ್ತರಿಯಲ್ಲಿ ಸಿಲುಕಿದೆ. ವಿಶ್ವಾಸ ಮತ ಯಾಚನೆ ಮಾಡುವಲ್ಲಿ ಯಶಸ್ವಿಯಾಗುತ್ತಾ? ವಿಫಲವಾಗುತ್ತಾ? ಕುತೂಹಲ ಮೂಡಿಸಿದೆ. 

 • BJP Pooja
  Video Icon

  19, May 2018, 12:26 PM

  ತಂದೆಯ ಯಶಸ್ಸಿಗಾಗಿ ದೇವರ ಮೊರೆ ಹೋದ ಬಿಎಸ್ ವೈ ಪುತ್ರಿ

  ಸರ್ಕಾರದ ಅಳಿವು-ಉಳಿವು ಇಂದು ನಿರ್ಧಾರವಾಗಲಿದೆ. ವಿಶ್ವಾಸಮತಯಾಚನೆ ಮೇಲೆಯೇ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್-ಜೆಡಿಎಸ್ ಶತಾಯಗತಾಯ ಸರ್ಕಸ್ ನಲ್ಲಿದ್ದರೆ ಇತ್ತ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಇರುವ ಸಾಧ್ಯತೆಗಳನ್ನು ಬಳಸಿಕೊಳ್ಳಲು ಕಸರತ್ತು ನಡೆಸುತ್ತಿದೆ. ಈ ಹಗ್ಗ-ಜಗ್ಗಾಟದಲ್ಲಿ ಗೆಲ್ಲುವವರ್ಯಾರು ಎಂಬುದು ಸಂಜೆ ನಾಲ್ಕು ಗಂಟೆಗೆ ಗೊತ್ತಾಗಲಿದೆ. 

 • undefined
  Video Icon

  19, May 2018, 12:06 PM

  ಬಿಎಸ್ ವೈಗೆ ಮಾಡು ಇಲ್ಲವೇ ಮಡಿ; ಏನಾಗುತ್ತೆ ಕ್ಲೈಮಾಕ್ಸ್

  ಬಿಎಸ್ ವೈಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ ಇದಾಗಿದೆ. ಮಧ್ಯಾಹ್ಯ ನಾಲ್ಕು ಗಂಟೆಯೊಳಗೆ ವಿಶ್ವಾಸಮತ ಸಾಬೀತುಪಡಿಸಬೇಕಾಗಿದೆ. ವಿಶ್ವಾಸ ಮತಯಾಚನೆಯ ಮೇಲೆ ಸರ್ಕಾರದ ಅಳಿವು-ಉಳಿವು ನಿರ್ಧಾರವಾಗಲಿದೆ. 

 • undefined

  18, May 2018, 4:05 PM

  ’ರಮ್ಯಾ ಅವರೇ ಯಾವ ಕಾಂಗ್ರೆಸ್ ಶಾಸಕರಿಗೆ ಜೀವ ಬೆದರಿಕೆ ಇದೆ ಹೇಳಿ’

  ನಾವು ರಾಜಮಾರ್ಗದಲ್ಲೇ ನಡೆಯೋದು. ಹಿಂಬಾಗಿಲ ರಾಜಕಾರಣ ನಾವು ಮಾಡಲ್ಲ.  ಈ ಹಿಂದೆ ವಾಜಪೇಯಿ ಪ್ರಧಾನಿ ಆಗಿ ಬಹುಮತ ಸಾಬೀತುಪಡಿಸದೇ ಇದ್ದಾಗ ಹೊರ ಬಂದರು. ಅದು ನಿಜವಾದ ರಾಜಮಾರ್ಗ.  ಆ ಮಾರ್ಗದಲ್ಲೇ ನಾವು ನಡೆಯೋದು ಎಂದು ಶಾಸಕ ಸಿ ಟಿ ರವಿ ಹೇಳಿದ್ದಾರೆ. 

 • undefined

  18, May 2018, 3:35 PM

  ನಾಳೆ ವಿಶ್ವಾಸಮತ ಸಾಬೀತು; ನಗರದಾದ್ಯಂತ ಕಟ್ಟೆಚ್ಚರ

  ನಾಳೆ ವಿಧಾನಸೌಧದಲ್ಲಿ ಬಹುಮತ ಸಾಬೀತುಪಡಿಸುವ ಹಿನ್ನೆಲೆಯಲ್ಲಿ   ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮೇಲೆ  ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹದ್ದಿನ ಕಣ್ಣಿಟ್ಟಿದ್ದಾರೆ. 

 • undefined
  Video Icon

  18, May 2018, 1:52 PM

  ನಾಳೆ ಬಿಜೆಪಿಗೆ ಅಗ್ನಿಪರೀಕ್ಷೆ

  ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ದು, ರಾಜ್ಯಪಾಲರು ಬಿಜೆಪಿಗೆ ಸರಕಾರ ರಚಿಸಲು ಆಹ್ವಾನಿಸಿದ್ದನ್ನು ಪ್ರಶ್ನಿಸಿ, ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಎಲ್ಲವಕ್ಕೂ ಬಹುಮತ ಸಾಬೀತುಪಡಿಸುವುದೇ ಸೂಕ್ತ ಪರಿಹಾರವೆಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಕಾಲಾವಕಾಶ ಕೋರಿದ ಬಿಜೆಪಿ ಆಗ್ರಹವನ್ನು ಕೋರ್ಟ್ ತಿರಸ್ಕರಿಸಿದೆ.

 • BSY
  Video Icon

  18, May 2018, 12:37 PM

  ಕುರ್ಚಿ ಉಳಿಸುಕೊಳ್ಳುವಲ್ಲಿ ಯಶಸ್ವಿಯಾಗ್ತಾರಾ ಬಿಎಸ್ ವೈ?

  ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ದು, ರಾಜ್ಯಪಾಲರು ಬಿಜೆಪಿಗೆ ಸರಕಾರ ರಚಿಸಲು ಆಹ್ವಾನಿಸಿದ್ದನ್ನು ಪ್ರಶ್ನಿಸಿ, ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಎಲ್ಲವಕ್ಕೂ ಬಹುಮತ ಸಾಬೀತುಪಡಿಸುವುದೇ ಸೂಕ್ತ ಪರಿಹಾರವೆಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಕಾಲಾವಕಾಶ ಕೋರಿದ ಬಿಜೆಪಿ ಆಗ್ರಹವನ್ನು ಕೋರ್ಟ್ ತಿರಸ್ಕರಿಸಿದೆ.