ರಾಜ್ಯಪಾಲ  

(Search results - 204)
 • IMA Case
  Video Icon

  NEWS15, Sep 2019, 5:42 PM IST

  IMA ವಂಚನೆ ಪ್ರಕರಣ: ರೋಷನ್ ಬೇಗ್ ರಕ್ಷಣೆಗೆ ರಾಜ್ಯಪಾಲರು..?

  IMA ವಂಚನೆ ಪ್ರಕರಣವನ್ನು ಇದೀಗ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿದ್ದು, ತನಿಖೆ ಚುರುಕಾಗಿದೆ. ಇದರ ಮಧ್ಯೆ ಐಎಂಎ ಪ್ರಕರಣದಲ್ಲಿ ಕಾಂಗ್ರೆಸ್ ಅನರ್ಹ ಶಾಸಕ ರೋಷನ್ ಬೇಗ್ ಹೆಸರು ತಳುಕು ಹಾಕಿಕೊಂಡಿದೆ. ಆದ್ರೆ, ರೋಷನ್ ಬೇಗ್ ರಕ್ಷಣೆಗೆ ರಾಜ್ಯಪಾಲ ವಾಜುಭಾಯಿ ವಾಲಾ ನಿಂತಿದ್ದಾರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಬೇಗ್ ರಕ್ಷಣೆಗೆ ರಾಜ್ಯಪಾಲರು ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿದೆ. ಏನಿದು ಪತ್ರ? ವಿಡಿಯೋನಲ್ಲಿ ನೋಡಿ.   

 • Security forces again killed Jaish top commander, another terror killed in encounter

  NEWS2, Sep 2019, 1:11 PM IST

  ಕಾಶ್ಮೀರದಲ್ಲಿ ಉಗ್ರರ ಸಂಖ್ಯೆ ಸಾವಿರದಿಂದ 200 ಕ್ಕೆ ಇಳಿಕೆ

  370ನೇ ವಿಧಿ ರದ್ದು ಬಳಿಕ ಕಾಶ್ಮೀರ ಸಹಜ ಸ್ಥಿತಿಗೆ ಮರಳುತ್ತಿದ್ದು, ಕಣಿವೆಯಲ್ಲಿ ಉಪಟಳ ನೀಡುತ್ತಿದ್ದ ಸಕ್ರೀಯ ಉಗ್ರರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎಂದು ಜಮ್ಮು -ಕಾಶ್ಮೀರ ರಾಜ್ಯಪಾಲರ ಸಲಹೆಗಾರ ಫಾರೂಖ್‌ ಖಾನ್‌ ಹೇಳಿದ್ದಾರೆ.

 • tamilisai

  NEWS1, Sep 2019, 1:23 PM IST

  5 ರಾಜ್ಯಗಳಿಗೆ ಹೊಸ ರಾಜ್ಯಪಾಲರು: ಯಾರಿಗೆ ಯಾವ ಸೂರು?

  ಮಹತ್ವದ ಬೆಳವಣಿಗೆಯಲ್ಲಿ ತೆಲಂಗಾಣ, ಕೇರಳ, ಹಿಮಾಚಲ ಪ್ರದೇಶ ಮಹಾರಾಷ್ಟ್ರ ರಾಜಸ್ಥಾನ ಸೇರದಿಂತೆ ಒಟ್ಟು 5 ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಲಾಗಿದೆ. 5 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆದೇಶ ಹೊರಡಿಸಿದ್ದಾರೆ.

 • During Karnataka Political Crisis new entry of Governor Vajubhai Vala, asked to hold the floor test today

  NEWS29, Aug 2019, 7:38 AM IST

  ಯಾರಾಗ್ತಾರೆ ರಾಜ್ಯದ ಹೊಸ ರಾಜ್ಯಪಾಲ?

  ರಾಜ್ಯದಲ್ಲಿ ಸಾಂವಿಧಾನಿಕ ಹುದ್ದೆಯಾದ ರಾಜ್ಯಪಾಲರ ನೇಮಕಾತಿ ಕುರಿತ ಕುತೂಹಲ ಗರಿಗೆದರಿದೆ. 2014ರ ಸೆ.1ರಿಂದ ರಾಜ್ಯದ ರಾಜ್ಯಪಾಲರಾಗಿರುವ ವಜೂಭಾಯಿ ವಾಲಾ ಅವರ ಐದು ವರ್ಷಗಳ ಅಧಿಕಾರಾವಧಿ ಇನ್ನು ಮೂರು ದಿನಗಳಲ್ಲಿ ಮುಕ್ತಾಯವಾಗುತ್ತಿದೆ.

 • ediyurappa cabinet

  NEWS26, Aug 2019, 7:31 AM IST

  ಸಚಿವರಿಗೆ ವಹಿಸುವ ಖಾತೆ ಪಟ್ಟಿ ರಾಜ್ಯಪಾಲರಿಗೆ

  ರಾಜ್ಯ ಸಚಿವ ಸಂಫುಟ ವಿಸ್ತರಣೆ ವೇಳೆ 17 ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದ್ದು, ಎಲ್ಲರಿಗೂ ವಹಿಸುವ ಖಾತೆಗಳ ಪಟ್ಟಿಯನ್ನು ಇಂದು ಸಿಎಂ ರಾಜ್ಯಪಾಲರಿಗೆ ರವಾನೆ ಮಾಡಲಿದ್ದಾರೆ. 

 • BS Yediyurapp

  NEWS25, Aug 2019, 8:20 AM IST

  ಇಂದು ಖಾತೆ ಹಂಚಿಕೆ ಖಚಿತ; ಯಡಿಯೂರಪ್ಪ

  ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ಭಾನುವಾರ ಪೂರ್ಣವಾಗಲಿದ್ದು, ರಾಜ್ಯಪಾಲರಿಗೆ ಪಟ್ಟಿ ಕಳುಹಿಸಿ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

 • NEWS24, Aug 2019, 2:46 PM IST

  ಕಾಶ್ಮೀರಕ್ಕೆ ಹೊರಟ ರಾಹುಲ್ ದಂಡು: ರಾಜ್ಯಪಾಲರ ಅಂಗಳದಲ್ಲಿದೆ ಚೆಂಡು!

  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಯಕತ್ವದಲ್ಲಿ ವಿವಿಧ ಪಕ್ಷಗಳ 11 ನಾಯಕರ ತಂಡ ಕಾಶ್ಮೀರಕ್ಕೆ ಭೇಟಿ ನೀಡಲು ಸಜ್ಜಾಗಿದೆ. ನವದೆಹಲಿಯಿಂದ ಈಗಾಗಲೇ ಕಾಶ್ಮೀರದತ್ತ ಹೊರಟಿರುವ ಈ ತಂಡಕ್ಕೆ ಬರಬೇಡಿ ಎಂಬ ಸಂದೇಶವನ್ನು ಈಗಾಗಲೇ ಕಳುಹಿಸಲಾಗಿದೆ.

 • rahul gandhi

  NEWS14, Aug 2019, 7:24 PM IST

  ಏನು ಷರತ್ತಿಲ್ಲ, ಯಾವಾಗ ಬರ್ಲಿ ಹೇಳಿ?: ರಾಹುಲ್ ಗಾಂಧಿ!

  ಯಾವುದೇ ಪೂರ್ವ ಷರತ್ತಿಲ್ಲದೇ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ತಾವು ಸಿದ್ಧ ಎಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಾವು  ಯಾವಾಗ ಭೇಟಿ ನೀಡಬೇಕು ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಕೇಳಿದ್ದಾರೆ. 

 • Satya Pal Malik

  NEWS13, Aug 2019, 5:14 PM IST

  ಹೆಲಿಕಾಪ್ಟರ್ ಬೇಡ, ಓಡಾಡುವ ಸ್ವಾತಂತ್ರ್ಯ ಕೊಟ್ರೆ ಸಾಕು: ಕಾಶ್ಮೀರ ಗವರ್ನರ್‌ಗೆ ರಾಹುಲ್ ತಿರುಗೇಟು!

  ಜಮ್ಮು ಕಾಶ್ಮೀರ ರಾಜ್ಯಪಾಲರಿಗೆ ರಾಹುಲ್ ಗಾಂಧಿ ತಿರುಗೇಟು| ಕಾಶ್ಮೀರ ಪ್ರವಾಸ ಮಾಡಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡ್ತೀನಿ ಎಂದಿದ್ದ ರಾಜ್ಯಪಾಲ ಸತ್ಯಪಾಲ ಮಲಿಕ್| ಹೆಲಿಕಾಪ್ಟರ್ ಬೇಡ ಓಡಾಡುವ ಸ್ವಾತಂತ್ರ್ಯ ನೀಡಿ ಎಂದ್ರು ಕಾಂಗ್ರೆಸ್ ಮಾಜಿ ಅಧ್ಯಕ್ಷ

 • Vijay kumar

  NEWS10, Aug 2019, 9:17 AM IST

  ವೀರಪ್ಪನ್‌ ಹತ್ಯೆಗೈದ ವಿಜಯ್‌ ಕಾಶ್ಮೀರ ಗವರ್ನರ್?

  ವೀರಪ್ಪನ್‌ ಹತ್ಯೆಗೈದ ವಿಜಯ್‌ ಕಾಶ್ಮೀರ ರಾಜ್ಯಪಾಲ?| ಐಪಿಎಸ್‌ ಅಧಿಕಾರಿ ವಿಜಯ ಕುಮಾರ್‌ 

 • omar abdullah

  NEWS3, Aug 2019, 4:51 PM IST

  ವಿಶೇಷ ಸ್ಥಾನಮಾನ ಹೋಗತ್ತಾ?: ಕೇಂದ್ರ ಸ್ಪಷ್ಟನೆಗೆ ಓಮರ್ ಒತ್ತಾಯ!

  ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಹಿಂಪಡೆಯಲಿದೆ ಎಂಬ ವದಂತಿ, ಅಕ್ಷರಶಃ ಕಣಿವೆ ರಾಜ್ಯದ ರಾಜಕೀಯ ನಾಯಕರ ನಿದ್ದೆಗಡೆಸಿದೆ. ಈ ಕುರಿತು ಸ್ಪಷ್ಟನೆ ಕೇಳಲು ಓಮರ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್  ನಾಯಕರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿದೆ. 
   

 • HK Patil

  NEWS28, Jul 2019, 11:18 AM IST

  ರಾಜ್ಯಪಾಲರಿಂದ ಸಂವಿಧಾನಕ್ಕೆ ಅಪಚಾರ: ಎಚ್‌.ಕೆ.ಪಾಟೀಲ್‌!

  ರಾಜ್ಯಪಾಲರಿಂದ ಸಂವಿಧಾನಕ್ಕೆ ಅಪಚಾರ: ಎಚ್‌.ಕೆ.ಪಾಟೀಲ್‌| ಮೋಸವೆಸಗಿದ ಶಾಸಕರನ್ನು ಶೀಘ್ರ ಅನರ್ಹಗೊಳಿಸಬೇಕು

 • BSY

  NEWS26, Jul 2019, 9:24 PM IST

  ಯಡಿಯೂರಪ್ಪ ಪ್ರಮಾಣ, ಪೋಟೋಗಳಲ್ಲಿ ಅನಾವರಣ..ಯಾರೆಲ್ಲ ಬಂದಿದ್ರು?

  ದಕ್ಷಿಣ ಭಾರತದಲ್ಲಿ ಮತ್ತೆ ಕಮಲ ಅರಳಿದೆ. ಹಸಿರು ಶಾಲು ಹೊದ್ದು ಬಂದ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜುಲೈ 26, ಶುಕ್ರವಾರ ಸಂಜೆ 6.35ಕ್ಕೆ ರಾಜ್ಯಪಾಲ ವಿಆರ್ ವಾಲಾ ಯಡಿಯೂರಪ್ಪ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಹಾಗಾದರೆ ಜುಲೈ 26 ರಂದು ಬಿಎಸ್‌ ವೈ ದಿನಚರಿ ಹೇಗಿತ್ತು?ಪ್ರಮಾಣ ವಚನದ ಹೈಲೈಟ್ಸ್ ಏನು?

 • Vajubhai Vala

  NEWS25, Jul 2019, 1:43 PM IST

  ಬಿಜೆಪಿಗೆ ತಪ್ಪುತ್ತಾ ಸರ್ಕಾರ ರಚಿಸೋ ಅವಕಾಶ?: ರಾಷ್ಟ್ರಪತಿ ಆಳ್ವಿಕೆಯತ್ತ ಕರ್ನಾಟಕ?

  ರಾಷ್ಟ್ರಪತಿ ಆಳ್ವಿಕೆಯತ್ತ ಸಾಗುತ್ತಿದೆಯಾ ಕರ್ನಾಟಕ..?| ಜುಲೈ 31ರೊಳಗೆ ಧನ ವಿನಿಯೋಗ ವಿಧೇಯಕ ಪಾಸಾಗಬೇಕು| ವಿಧೇಯಕ ಪಾಸ್ ಆಗದಿದ್ದರೆ ಸಂಬಳಕ್ಕೂ ಹಣ ಇರಲ್ಲ..!| ವಿಧೇಯಕದ ಹೆಸರಲ್ಲಿ ರಾಜ್ಯದಲ್ಲಿ ಬರುತ್ತಾ ರಾಷ್ಟ್ರಪತಿ ಆಳ್ವಿಕೆ..?

 • BS Yeddyurappa

  NEWS24, Jul 2019, 9:26 AM IST

  ಕಮಲ ಪಾಳಯ ಕಿಲಕಿಲ; ಹಿಂದಿದೆ ಶಾ ತಂತ್ರ!

  ಒಂದು ಕಡೆ ಸರ್ಕಾರ ಅಲುಗಾಡುತ್ತಿದ್ದರೂ ದೇವೇಗೌಡರ ಕುಟುಂಬ ತನ್ನ ಕೊನೆ ಪ್ರಯತ್ನವೇನೋ ಎಂಬಂತೆ ದಿಲ್ಲಿಯ ಕಾಮನ್‌ ಫ್ರೆಂಡ್ಸ್‌ಗಳ ಮೂಲಕ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಲು ಯತ್ನಿಸಿತ್ತು. ಮುಖ್ಯವಾಗಿ ಗಡ್ಕರಿ, ರಾಜನಾಥ್‌, ಪಿಯೂಷ್‌ ಗೋಯಲ್ ಮೂಲಕ ಅಮಿತ್‌ ಶಾಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರೂ ಮೋದಿ ಮತ್ತು ಅಮಿತ್‌ ಶಾ ಒಪ್ಪಲಿಲ್ಲ.