ರಾಜೀನಾಮೆ  

(Search results - 747)
 • r shankar

  NEWS17, Jul 2019, 9:37 AM IST

  ರಾಜೀನಾಮೆ ನೀಡಿದ ಶಂಕರ್‌ಗೆ ಮತ್ತೊಂದು ಸಂಕಷ್ಟ

  ಕರ್ನಾಟಕ ರಾಜಕೀಯ ಸ್ಥಿತಿ ಡೋಲಾಯ ಮಾನವಾಗಿದೆ. ಇದೇ ವೇಳೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತೆರಳಿರುವ ಶಾಸಕ ಶಂಕರ್ ಗೆ ಇದೀಗ ಸಂಕಷ್ಟ ಎದುರಾಗಿದೆ. 

 • Neeraj

  NEWS16, Jul 2019, 7:31 PM IST

  ಬಿಜೆಪಿಗೆ ಮಾಜಿ ಪಿಎಂ ಮಗ: ಏನಂದರು ಬರುವಾಗ?

  ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್ ಪುತ್ರ ನೀರಜ್ ಶೇಖರ್ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಸಮಾಜವಾದಿ ಪಕ್ಷದಲ್ಲಿದ್ದ ನೀರಜ್ ಶೇಖರ್, ನಿನ್ನೆಯಷ್ಟೇ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. 

 • suprem court

  NEWS16, Jul 2019, 4:09 PM IST

  ನಾಳೆ ದೋಸ್ತಿ ಭವಿಷ್ಯ: ಸುಪ್ರೀಂಕೋರ್ಟ್ ಬಗೆಹರಿಸಲಿದೆ ಎಲ್ಲ ವಿಷ್ಯ!

  ಕರ್ನಾಟಕದ ಸದ್ಯದ ರಾಜಕೀಯ ಹೈಡ್ರಾಮಾ ಸುಪ್ರೀಂ ಅಂಗಳದಲ್ಲಿ ಕುಣಿದಾಡುತ್ತಿದ್ದು, ಶಾಸಕರ ರಾಜೀನಾಮೆ ಮತ್ತ ಸ್ಪೀಕರ್ ನಡೆ ಕುರಿತು ಸುಪ್ರೀಂಕೋರ್ಟ್'ನಲ್ಲಿ ಇಂದು ಸುದೀರ್ಘ ವಿಚಾರಣೆ ಅಂತ್ಯ ಕಂಡಿದೆ. ಕರ್ನಾಟಕ ರಾಜಕೀಯ ವಿಪ್ಲವಕ್ಕೆ ಸಂಬಂಧಿಸಿದ ಮೂರು ಅರ್ಜಿಗಳನ್ನು ಇಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ನೇತೃತ್ವದ ತ್ರಿಸದಸ್ಯ ಪೀಠ, ತೀರ್ಪನ್ನು ನಾಳೆ(ಜು.17) ಬೆಳಗ್ಗೆ 10.30ಕ್ಕೆ ಕಾಯ್ದಿರಿಸಿದೆ.

 • kumaraswamy
  Video Icon

  NEWS16, Jul 2019, 2:13 PM IST

  ಜಗ್ಗದ ಶಾಸಕರನ್ನು ಬಗ್ಗಿಸಲು ಮೈತ್ರಿ ಸರ್ಕಾರದಿಂದ ಹೊಸ ಅಸ್ತ್ರ?

  ರಾಜೀನಾಮೆ ನೀಡಿರುವ ಶಾಸಕರಿಗೆ ಮೈತ್ರಿ ಸರ್ಕಾರ ಬೆದರಿಕೆಯೊಡ್ಡುತ್ತಿದೆ ಎಂದು ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.  ಹಳೇ ಕೇಸ್ ಗಳನ್ನು ರೀಓಪನ್ ಮಾಡೋದಾಗಿ ಶಾಸಕರಿಗೆ ಮೈತ್ರಿ ಸರ್ಕಾರ ಹೆದರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
   

 • karnataka congress

  NEWS16, Jul 2019, 11:24 AM IST

  ರಾಜೀನಾಮೆ ಹಿಂಪಡೆಯುತ್ತಾರಾ ಕಾಂಗ್ರೆಸ್ ಹಿರಿಯ ನಾಯಕ?

  ರಾಜ್ಯದಲ್ಲಿ ಅತೃಪ್ತರಾಗಿ ರಾಜೀನಾಮೆ ನೀಡಿದ ಈ ಕೈ ನಾಯಕ ರಾಜೀನಾಮೆ ಹಿಂಪಡೆಯಲು ಸಜ್ಜಾದ ಲಕ್ಷಣಗಳು ಕಂಡು ಬಂದಿವೆ. 

 • BJP books rooms for MLAs NEWSABLE

  Karnataka Districts16, Jul 2019, 10:53 AM IST

  ರಾಜೀನಾಮೆ ನೀಡಿದ ಶಾಸಕರ ಚಿತ್ರಕ್ಕೆ ತಾಂಬೂಲ ಉಗಿದು, ಛೀ.. ಥೂ.. ಚಳವಳಿ

  ರಾಜೀನಾಮೆ ನೀಡಿರೋ ಶಾಸಕರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಎಲೆ-ಅಡಕೆ ಜಗಿದು ಉಗುಳುವ ಮೂಲಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಉಗಿಯುವ ಚಳವಳಿ ನಡೆಯಿತು. ಆತ್ಮಸಾಕ್ಷಿ ಇದ್ದರೆ ಶಾಸಕರು ತಮ್ಮ ಜವಾಬ್ಧಾರಿ ಅರಿತು ವರ್ತಿಸಲಿ ಎಂದು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

 • shivakumar

  NEWS16, Jul 2019, 10:05 AM IST

  ಅತೃಪ್ತ ಶಾಸಕರ ರಾಜೀನಾಮೆ; ಶೋ ಕೊಟ್ರಾ ಡಿಕೆಶಿ?

  ಬೆಂಗಳೂರಿನಲ್ಲಿ ಮುನಿರತ್ನ, ಸೋಮಶೇಖರ ಅವರ ಟೀಂ ಮನೆಗೆ ಬಂದು ಹೋದಾಗಲೇ ಡಿಕೆಶಿಗೆ ಈ ಸರ್ಕಾರ ಉಳಿಯೋದಿಲ್ಲ ಎನ್ನುವುದು ಅರ್ಥವಾಗಿದೆ. ಹೀಗಾಗಿ ಮುಂದಿನ ಒಂದು ವಾರ ಸತತ ಸಭೆ ನಡೆಸಿ, ಪಕ್ಷದಲ್ಲಿ ಓಡಾಡಿ, ಕಷ್ಟಪಡುವ ನಾಯಕ ನಾನೊಬ್ಬನೇ ಎಂದು ತೋರಿಸುವ ಭರ್ಜರಿ ಪ್ರಯತ್ನ ನಡೆಸಿದರು.

 • Neeraj

  NEWS16, Jul 2019, 9:39 AM IST

  ಮಾಜಿ ಪ್ರಧಾನಿ ಪುತ್ರ ರಾಜ್ಯಸಭೆಗೆ ರಾಜೀನಾಮೆ, ಶೀಘ್ರ ಬಿಜೆಪಿಗೆ ಸೇರ್ಪಡೆ?

  ಮಾಜಿ ಪ್ರಧಾನಿ ಚಂದ್ರಶೇಖರ್‌ ಪುತ್ರ ರಾಜ್ಯಸಭೆಗೆ ರಾಜೀನಾಮೆ ಶೀಘ್ರ ಬಿಜೆಪಿ ಸೇರ್ಪಡೆ?

 • NEWS16, Jul 2019, 7:55 AM IST

  'ರೇವಣ್ಣ ರಾಜೀನಾಮೆ ಕೊಡಿಸ್ತೀನಿ, ಅತೃಪ್ತರು ವಾಪಸ್‌ ಬರ್ತಾರಾ?'

  ರೇವಣ್ಣ ರಾಜೀನಾಮೆ ಕೊಡಿಸ್ತೀನಿ, ಅತೃಪ್ತರು ವಾಪಸ್‌ ಬರ್ತಾರಾ?| ನಾನೇ ಖುದ್ದಾಗಿ ಸಚಿವ ರೇವಣ್ಣ ಅವರ ರಾಜೀನಾಮೆಗೆ ಮನವೊಲಿಸುತ್ತೇನೆ 

 • Roshan Baig IMA protest

  NEWS15, Jul 2019, 11:43 PM IST

  ಬಿಗ್ ಬ್ರೆಕಿಂಗ್: ಏರ್‌ಪೋರ್ಟ್‌ನಲ್ಲಿ ಡ್ರಾಮಾ, ಮುಂಬೈಗೆ ಹೊರಟಿದ್ದ ರೋಷನ್ ಬೇಗ್ SIT ವಶಕ್ಕೆ

  ಮುಂಬೈಗೆ ಹೊರಟಿದ್ದ ರಾಜೀನಾಮೆ ಕೊಟ್ಟ ಶಾಸಕ ರೋಷನ್ ಬೇಗ್ ಅವರನ್ನು ಐಎಂಎ ಪ್ರಕರಣದ ಅಡಿ ವಿಶೇಷ ತನಿಖಾ ತಂಡ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡಿದೆ.

 • Roshan Big Mansoor Khan
  Video Icon

  NEWS15, Jul 2019, 9:05 PM IST

  IMA ಬಹುಕೋಟಿ ವಂಚನೆ: ರೋಷನ್‌ ಬೇಗ್‌ಗೆ SIT ಮತ್ತೊಂದು ನೋಟಿಸ್

  ಕಾಂಗ್ರೆಸ್‌ನಿಂದ ಅಮಾನತ್ತಾಗಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಿವಾಜಿನಗರ ಶಾಸಕ, ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕ ರೋಷನ್ ಬೇಗ್‌ಗೆ SIT ಅಧಿಕಾರಿಗಳು ಮತ್ತೊಂದು ನೋಟಿಸ್ ನೀಡಿದ್ದಾರೆ.  IMA ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ SITಯು ವಿಚಾರಣೆಗೆ ಕರೆದಿದ್ದರೂ, ಬೇರೆ ಬೇರೆ ಕಾರಣ ನೀಡಿ ಸಮಯಾವಕಾಶ ಕೋರಿದ್ದರು. ಆದರೆ SITಯು ಮತ್ತೊಂದು ನೋಟಿಸ್ ನೀಡಿದ್ದು, ಜುಲೈ 19ರೊಳಗೆ ಹಾಜರಾಗುವಂತೆ ಸೂಚಿಸಿದೆ.

 • Kumaraswamy government agree for floor test on 18 July, supreme court will take decision on rebel MLA tomorrow
  Video Icon

  NEWS15, Jul 2019, 6:34 PM IST

  ‘ಗುರುವಾರ ಎಚ್‌ಡಿಕೆ ರಾಜೀನಾಮೆ ಪಕ್ಕಾ’

  ಕಳೆದ 10 ದಿನಗಳಿಂದ ನಡೆಯುತ್ತಿರುವ ರಾಜಕೀಯ ಪ್ರಹಸನಕ್ಕೆ ಗುರುವಾರ ತೆರೆ ಬೀಳಲಿದೆ ಎಂಬ ವಿಶ್ವಾಸವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವ್ಯಕ್ತಪಡಿಸಿದರು. ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಮುಂದೆ ರಾಜೀನಾಮೆ ನೀಡಿ ಹೊರನಡೆಯುವ ಹೊರತು ಬೇರೆ ಆಯ್ಕೆ ಇಲ್ಲ ಎಂದು ಹೇಳಿದರು.

 • BJP books rooms for MLAs NEWSABLE

  NEWS15, Jul 2019, 9:49 AM IST

  ಪಕ್ಷಾಂತರ ನಿಷೇಧ ಯಾವಾಗ ಅನ್ವಯ? ಅತೃಪ್ತ ಶಾಸಕರ ಭವಿಷ್ಯವೇನು?

  ಕರ್ನಾಟಕ ಮತ್ತು ಗೋವಾದಲ್ಲಿ ಶಾಸಕರ ರಾಜೀನಾಮೆ ಪರ್ವ ಆರಂಭವಾಗಿದೆ. ಈ ಕ್ಷಿಪ್ರ ಬೆಳವಣಿಗೆ ಪಕ್ಷಾಂತರ ನಿಷೇಧ ಕಾಯ್ದೆಯ ಚರ್ಚೆಯನ್ನು ಮತ್ತೊಮ್ಮೆ ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು, ಯಾವಾಗ ಅನ್ವಯವಾಗುತ್ತದೆ, ಶಾಸಕರು ಅನರ್ಹಗೊಂಡರೆ ಏನಾಗುತ್ತದೆ, ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಈ ಕಾಯ್ದೆ ಜಾರಿ ಮಾಡಿ ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವೇ ಈ ಕುರಿತ ಮಾಹಿತಿ ಇಲ್ಲಿದೆ.

 • rebel

  NEWS15, Jul 2019, 9:24 AM IST

  13 ಕಾಂಗ್ರೆಸ್‌ ಶಾಸಕರ ರಾಜೀನಾಮೆಗೆ 12 ಕಾರಣ!

  13 ಕಾಂಗ್ರೆಸ್‌ ಶಾಸಕರ ರಾಜೀನಾಮೆಗೆ 12 ಕಾರಣ| ಬೆಳಗಾವಿ ಶಾಸಕಿಯ ಬಗ್ಗೆಯೂ ಪ್ರಸ್ತಾಪ| ಮತದಾರರಿಗೆ ಬರೆದ ಬಹಿರಂಗ ಪತ್ರದಲ್ಲಿ ವಿವರಣೆ

 • Karnataka assembly speaker got four days to decide rebel MLA resignation

  NEWS15, Jul 2019, 9:01 AM IST

  ‘ಸಿಎಂ ಎಚ್‌ಡಿಕೆಗೆ ಉಳಿದಿರುವ ಮಾರ್ಗ ರಾಜೀನಾಮೆ ಒಂದೇ’

  ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಉಳಿದಿರುವ ಏಕೈಕ ಇದೊಂದೇ ಎಂದು ನಾಯಕರೋರ್ವರು ಹೇಳಿದ್ದಾರೆ. ಏನದು ದಾರಿ