Search results - 2 Results
NEWS21, Oct 2018, 9:22 PM IST
ವೋಟೆನು ಯಡಿಯೂರಪ್ಪನ ಜೇಬಲ್ಲೇನು ಇಲ್ಲ
ಸಾಂಸ್ಕೃತಿಕ ರಾಜಧಾನಿಗೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಎಸ್ ವೈ ಹಾಗೂ ಶೋಭಾ ಕರಂದ್ಲಾಜೆ ಅವರನ್ನು ತರಾಟೆಗೆ ತೆಗೆದುಕೊಂಡರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೋಟೆನು ಯಡಿಯೂರಪ್ಪನ ಜೇಬಲ್ಲೇನು ಇಲ್ಲ. ಶೋಭಾ ಮಾತಿಗೂ ಪ್ರತಿಕ್ರಿಯಿಸಿದ ಸಿದ್ದು ಅವರ ಹಲ್ಲೆನು ಬಿಗಿಯಾಗಿದೀಯಾ ಬೆಂಗಳೂರಿನ ರಾಜಾಜಿ ನಗರದಲ್ಲಿ ಅವರು ಸೋತಿಲ್ಲವೇ. ಬಿಜೆಪಿಯವರು ಒಣ ಜಂಬ ಬಿಡಬೇಕು. ನಮ್ಮ ಸರ್ಕಾರ ಸುಭದ್ರವಾಗಿದೆ ಯಾವುದೆ ಕಾರಣಕ್ಕೂ ಸರ್ಕಾರ ಬಿಳುವುದಿಲ್ಲ. ಅವರು ನೀಡಿದ ಹಲವು ಡೆಡ್ ಲೈನ್ ಗಳು ಮುಗಿದೆವೆ ಎಂದು ವಾಗ್ದಾಳಿ ನಡೆಸಿದರು.
Bengaluru City7, Sep 2018, 8:27 PM IST
ಹಲ್ಲೆ ಮಾಡಿದ್ದ ರಾಜಾಜಿನಗರ ಪೊಲೀಸರಿಗೆ 1 ಲಕ್ಷ ರೂ. ದಂಡ
- 2015ರ ಎಪ್ರಿಲ್ 6 ರಂದು ರವೀಂದ್ರರಾಮನ್ ಎಂಬುವರ ಮೇಲೆ ಹಲ್ಲೆ
- 1 ಲಕ್ಷ ರೂ ದಂಡ ವಿಧಿಸಿದ ರಾಜ್ಯ ಮಾನವ ಹಕ್ಕು ಆಯೋಗ