Search results - 135 Results
 • elections congress

  POLITICS14, Nov 2018, 3:13 PM IST

  ವಿಧಾನಸಭಾ ಚುನಾವಣೆ : ಸಿಎಂ ರೇಸ್ ನಲ್ಲಿ ಇಬ್ಬರು ಕೈ ಮುಖಂಡರು

  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಅಭ್ಯರ್ಥಿಗಳೆಂದು ಇಬ್ಬರನ್ನು ಪರಿಗಣಿಸಲಾಗುತ್ತದೆ. ಕೆಲವೇ ದಿನದಲ್ಲಿ ರಾಜಸ್ಥಾನದಲ್ಲಿ ಚುನಾವಣೆ ನಡೆಯುತ್ತಿದ್ದು, ಜ್ಯೋತಿರಾದಿತ್ಯ ಸಿಂಧಿಯಾ , ಅಶೋಕ್ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಗಳೆಂದು ಪರಿಗಣಿಸಲಾಗುತ್ತಿದೆ. 

 • POLITICS14, Nov 2018, 1:14 PM IST

  ಬಿಜೆಪಿಗೆ ಬಿಗ್ ಶಾಕ್ : ಕಾಂಗ್ರೆಸ್ ಸೇರಿದ ಸಂಸದ

  ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ. ಬಿಜೆಪಿ ಹಿರಿಯ ಮುಖಂಡರೋರ್ವರು ಇದೀಗ ಗುಡ್ ಬೈ ಹೇಳಿ ಕೈ ಹಿಡಿದಿದ್ದಾರೆ. ಇದರಿಂದ ರಾಜಸ್ಥಾನ  ಚುನಾವಣಾ ಗೆಲುವಿಗಾಗಿ ಶ್ರಮಿಸುತ್ತಿರುವ ಬಿಜೆಪಿಗೆ ಇದೊಂದು ಆಘಾತವಾಗಿದೆ. 

 • BUSINESS27, Oct 2018, 2:48 PM IST

  ಭಾರತಕ್ಕೆ ಎಂಟ್ರಿ ಕೊಟ್ಟ ಲಕ್ಷ್ಮೀ ಮಿತ್ತಲ್: ಎಸ್ಸಾರ್ ಸ್ಟೀಲ್ ಡೀಲ್ ಫೈನಲ್!

  ವಿಶ್ವದ ಅತಿ ದೊಡ್ಡ ಉಕ್ಕು ಉತ್ಪಾದಕ ಕಂಪನಿ ಅರ್ಸೆಲರ್ ಮಿತ್ತಲ್ ಅಧ್ಯಕ್ಷ, ರಾಜಸ್ಥಾನ ಮೂಲದ ಉದ್ಯಮಿ ಲಕ್ಷ್ಮೀ ಮಿತ್ತಲ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಲಕ್ಷ್ಮೀ ಮಿತ್ತಲ್ ಬರೋಬ್ಬರಿ 42 ಸಾವಿರ ಕೋಟಿ ರೂ.ಗಳಿಗೆ ಎಸ್ಸಾರ್ ಸ್ಟೀಲ್ ಕಂಪನಿಯನ್ನು ಖರೀದಿಸಿ ಭಾರತದ ವಾಣಿಜ್ಯ ಕ್ಷೇತ್ರದ ಹುಬ್ಬೇರುವಂತೆ ಮಾಡಿದ್ದಾರೆ.

 • NEWS26, Oct 2018, 1:27 PM IST

  ಬಿಜೆಪಿಗೆ ರಾಮಮಂದಿರ ಚುನಾವಣಾ ವಿಚಾರವೇ ಅಲ್ಲ: ಪ್ರಕಾಶ್ ಜಾವಡೇಕರ್

  ಪಂಚರಾಜ್ಯ ವಿಧಾನಸಭೆ ಚುನಾವಣೆ ಹಾಗೂ ಮುಂದಿನ ಲೋಕಸಭೆ ಚುನಾವಣೆಗೆ ಸರಿಯಾಗಿ ರಾಮಮಂದಿರದ ವಿವಾದ ಮತ್ತೆ ಚರ್ಚೆಗೆ ಬರುತ್ತಿದೆ. ಇನ್ನೊಂದೆಡೆ, ರಾಜಸ್ಥಾನ ಸೇರಿದಂತೆ ಕೆಲ ರಾಜ್ಯಗಳಲ್ಲಿ ಬಿಜೆಪಿಗೆ ಗೆಲುವು ಕಷ್ಟವಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿಯ ಪ್ರಮುಖ ನಾಯಕ, ಕೇಂದ್ರ ಸಚಿವ ಹಾಗೂ ರಾಜಸ್ಥಾನದ ಉಸ್ತುವಾರಿ ಈ ಕುರಿತು ಹಫ್‌ಪೋಸ್ಟ್‌ ಇಂಡಿಯಾ ಜೊತೆ ವಿಸ್ತೃತವಾಗಿ ಮಾತನಾಡಿದ್ದಾರೆ. ಆಯ್ದ ಭಾಗ ಇಲ್ಲಿದೆ.

 • bjp

  NEWS26, Oct 2018, 11:23 AM IST

  ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ 33 ಮಹಿಳೆಯರಿಗೆ ಟಿಕೆಟ್

  ಇನ್ನೇನು ಚುನಾವಣೆ ಸಮೀಪಿಸುತ್ತಿದ್ದು ಟಿಕೆಟ್ ಹಂಚಿಕೆಗಳ ಬಗ್ಗೆ ಭರ್ಜರಿ ಚರ್ಚೆ ಆರಂಭವಾಗಿದೆ. ಇದೇ ವೇಳೆ ರಾಜಸ್ಥಾನದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಟಿಕೆಟ್ ನಲ್ಲಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಲಾಗಿದೆ. 

 • modi rahul

  NEWS23, Oct 2018, 10:53 AM IST

  ತ್ರಿರಾಜ್ಯದಲ್ಲಿ ಅಮಿತ್‌ ಶಾ, ರಾಹುಲ್‌ ಯುವಕಹಳೆ!

  ಬಿಜೆಪಿ ಆಂತರಿಕ ಸರ್ವೇಗಳೇ ಹೇಳುತ್ತಿರುವ ಪ್ರಕಾರ ರಾಜಸ್ಥಾನ ಬಹುತೇಕ ಕೈ ಬಿಟ್ಟು ಹೋಗುವ ಹಂತದಲ್ಲಿದೆ. ಗುಜರಾತ್‌ ರೀತಿಯಲ್ಲಿ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ತುರುಸಿನ ಪೈಪೋಟಿ ಕಾಣಲಿದೆ. ಛತ್ತೀಸ್‌ಗಢದಲ್ಲಿ ಅಜಿತ್‌ ಜೋಗಿ ಹಾಗೂ ಬಿಎಸ್‌ಪಿ ಕಿಂಗ್‌ ಮೇಕರ್‌ ಆಗಿ ಹೊರ ಹೊಮ್ಮುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ ಜೋಗಿ ಕಾಂಗ್ರೆಸ್‌ ಜೊತೆ ಹೋಗುವ ಸಾಧ್ಯತೆಯೇ ಹೆಚ್ಚು.

 • woman try rape a boy

  NEWS22, Oct 2018, 10:47 AM IST

  ರೇಪ್ ನಿಂದ ಪಾರಾಗಲು ಬೆತ್ತಲೆಯಾಗಿಯೇ 3ನೇ ಮಹಡಿಯಿಂದ ಜಿಗಿದಳು

  ಅತ್ಯಾಚಾರದಿಂದ ಪಾರಾಗಲು ಬೆತ್ತಲೆ ಸ್ಥಿತಿಯಲ್ಲೇ  ಅಪಾರ್ಟ್‌ಮೆಂಟ್‌ ವೊಂದರ 3ನೇ ಮಹಡಿಯಿಂದ ಜಿಗಿದಿರುವ ಘಟನೆ ರಾಜಸ್ಥಾನದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 
   

 • zika virus

  NEWS13, Oct 2018, 5:27 PM IST

  ಈ ಕಡೆ ಪ್ರವಾಸ ಮಾಡುವಾಗ ಎಚ್ಚರ, ಜೀಕಾ ಬಂದಿದೆ ಜೋಕೆ!

  ಜೀಕಾ ಪ್ರಕರಣದ ಮತ್ತೆ ಸದ್ದು ಮಾಡಿದೆ. ಜೈಪುರದಲ್ಲಿ ಜೀಕಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು ಆತಂಕ ಮೂಡಿಸಿದೆ. ಸರಕಾರ ಮತ್ತು ಆಡಳಿತ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರೂ ಜೀಕಾ ಸೋಂಕು ಕಾಣಿಸಿಕೊಂಡಿದೆ.

 • NEWS8, Oct 2018, 10:45 PM IST

  ಟೈಮ್ಸ್ ನೌ ಸಮೀಕ್ಷೆ: ಪಂಚರಾಜ್ಯಗಳಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು?

  ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಪಂಚರಾಜ್ಯಗಳಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ? ಎನ್ನುವುದನ್ನು ಟೈಮ್ಸ್ ನೌ ವಾರ್​​​ ರೂಂ ಸ್ಟ್ರ್ಯಾಟಜಿಸ್ ಮತದಾನ ಪೂರ್ವ ಸಮೀಕ್ಷೆ ನಡೆಸಿದೆ.

 • BJP

  NEWS8, Oct 2018, 1:20 PM IST

  ವಸುಂಧರಾ ರಾಜೇ ಪೋಸ್ಟರ್ ಮುಂದೆಯೇ ಸೂಸು ಮಾಡಿದ ಬಿಜೆಪಿ ಸಚಿವ

  ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛಭಾರತ ಅಭಿಯಾನ  ನಡೆಸಲು ಸಾಕಷ್ಟು ರೀತಿಯಲ್ಲಿ ಕಾರ್ಯ ಕೈಗೊಳ್ಳುತ್ತಿದ್ದರೆ ರಾಜಸ್ಥಾನ ಬಿಜೆಪಿ ಸಚಿವರೋರ್ವರು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. 

 • NEWS7, Oct 2018, 1:27 PM IST

  ಪಂಚ ರಾಜ್ಯದಲ್ಲಿ ಬಿಜೆಪಿಗೆ ಸೋಲಂತೆ: ಕಾಂಗ್ರೆಸ್ ಹವಾ ಜೋರಂತೆ!

  ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರಿ ಹಿನ್ನೆಡೆ ಅನುಭವಿಸಲಿದ್ದು, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಎಬಿಪಿ ನ್ಯೂಸ್‌ ನಡೆಸಿದ ಜನಮತ ಸಮೀಕ್ಷೆ ತಿಳಿಸಿದೆ. 

 • Modi

  NEWS6, Oct 2018, 7:10 PM IST

  ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾರಕ: ಮೋದಿ!

  ರಾಜಸ್ಥಾನದ ವಿಧಾನಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಚಾಲನೆ ನೀಡಿದ್ದಾರೆ. ಇಂದು ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾಗುವ ಮುನ್ನ ಬಿಜೆಪಿ ಪ್ರಚಾರಾಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ,  ದೇಶದ ಜನರು ತಮಗೆ ಅಭಿವೃದ್ಧಿ ರಾಜಕಾರಣ ಬೇಕೋ ವೋಟ್‌ ಬ್ಯಾಂಕ್‌ ರಾಜಕಾರಣ ಬೇಕೋ ಎಂಬುದನ್ನು ತೀರ್ಮಾನಿಸಬೇಕಿದೆ ಎಂದರು.

 • Sandalwood5, Oct 2018, 1:29 PM IST

  ರಾಜಸ್ಥಾನದಲ್ಲಿ ಶ್ರೀ ಮುರಳಿ 'ಭರಾಟೆ'

  ರೋರಿಂಗ್ ಸ್ಟಾರ್ ಭರಾಟೆ ಸಿನಿಮಾ ಶೂಟಿಂಗ್‌ನಲ್ಲಿ ಫುಲ್ ಬ್ಯುಸಿ ಆಗಿದ್ದಾರೆ.  ರಾಜಸ್ಥಾನದಲ್ಲಿ ಹೇಗಿತ್ತು ಗೊತ್ತಾ ಚಿತ್ರೀಕರಣ. ನೋಡ...

 • NEWS23, Sep 2018, 10:53 AM IST

  ರಸ್ತೆಯಲ್ಲೇ ಹರಿಯಿತು ಬಿಯರ್ ಹೊಳೆ!

  ರಾಜಸ್ಥಾನದ ಕಿಶನ್‌ಗಢ್‌ನ ಟೋಲ್ ಪ್ಲಾಜಾದಲ್ಲಿ, ಲಾರಿಯೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಟೋಲ್ ಬೂತ್‌ಗೆ ನುಗ್ಗಿದೆ. ಈ ವೇಳೆ ಲಾರಿಯಲ್ಲಿದ್ದ ಬಿಯರ್ ಬಾಟಲ್‌ಗಳು ರಸ್ತೆಯಲ್ಲಿ ಚೆಲ್ಲಿದ ಪರಿಣಾಮ ರಸ್ತೆಯಲ್ಲಿ ಬಿಯರ್ ಹೊಳೆಯಂತೆ ಹರಿಯಿತು. 

 • bjp

  NEWS23, Sep 2018, 10:07 AM IST

  ಬಿಜೆಪಿಗೆ ಬಿಗ್ ಶಾಕ್: ಪಕ್ಷ ತೊರೆದ ಫೇಮಸ್ ನಾಯಕ!

  ಮಾಜಿ ಕೇಂದ್ರ ಸಚಿವ, ಬಿಜೆಪಿಯ ಹಿರಿಯ ಮುಖಂಡ ಜಸ್ವಂತ್‌ ಸಿಂಗ್‌ ಅವರ ಪುತ್ರ, ಹಾಲಿ ಶಾಸಕ ಮಾನವೇಂದ್ರ ಸಿಂಗ್‌ ಅವರು ಪಕ್ಷ ತೊರೆದಿದ್ದಾರೆ. ಅಲ್ಲದೆ, ‘ನಾನು ಕಮಲ ಪಕ್ಷವನ್ನು ಆಯ್ಕೆ ಮಾಡಿಕೊಂಡು ತಪ್ಪು ಮಾಡಿದೆ’ ಎಂದು ವಿಷಾದಿಸಿದ್ದಾರೆ.