ರಾಜಸ್ತಾನ  

(Search results - 19)
 • tourist bus

  Karnataka Districts2, Jan 2020, 8:30 AM

  ಬೆಂಗಳೂರಿನಿಂದ 2000 ಕಿ.ಮೀ ಅತೀ ದೂರದ ಬಸ್‌ ಸೇವೆ

  ಬೆಂಗಳೂರಿನಿಂದ ಅತೋ ದೂರದ ಪ್ರದೇಶಕ್ಕೆ ಬಸ್ ಸೇವೆಯೊಂದು ಇರುವುದು ತಿಳಿದು ಬಂದಿದೆ. 2000 ಕಿ.ಮೀ ಕ್ರಮಿಸುವ ಈ ಬಸ್ ಬರೋಬ್ಬರಿ ಎರಡು ದಿನ ತೆಗೆದುಕೊಳ್ಳುತ್ತದೆ. 

 • panipat

  News9, Dec 2019, 1:39 PM

  ತೆರೆ ಕಂಡು ವಾರವಾಗಿಲ್ಲ, ಆಗಲೇ ಬ್ಯಾನ್ ಭೀತಿ ಎದುರಿಸುತ್ತಿದೆ 'ಪಾಣಿಪತ್'!

  ಅರ್ಜುನ್ ಕಪೂರ್ 'ಪಾಣಿಪತ್' ಸಿನಿಮಾಗೆ ಸಂಕಷ್ಟ ಎದುರಾಗಿದೆ. ಬಾಕ್ಸಾಫೀಸ್ ಕಲಕ್ಷನ್ ಕೂಡಾ ಹೇಳಿಕೊಳ್ಳುವ ಹಾಗಿಲ್ಲ.  ಬಿಜೆಪಿ ಎಂಎಲ್‌ಎ ವಿಶ್ವೇಂದ್ರ ಸಿಂಗ್ ಈ ಸಿನಿಮಾದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ರಾಜಸ್ತಾನ ಮಾಜಿ ಸಿಎಂ ವಸುಂಧರಾ ರಾಜೆ ಬೆಂಬಲ ನೀಡಿದ್ದಾರೆ.

 • Rajasthan Royals

  Cricket22, Oct 2019, 2:02 PM

  IPL 2020: ರಾಜಸ್ಥಾನಕ್ಕೆ RCB ಮಾಜಿ ಕ್ರಿಕೆಟಿಗ ಕೋಚ್..!

  ಐಪಿಎಲ್ ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ತಾನ ರಾಯಲ್ಸ್, ಆ ಬಳಿಕ ಕಳೆದ 11 ವರ್ಷಗಳಿಂದಲೂ ಮತ್ತೊಮ್ಮೆ ಪ್ರಶಸ್ತಿ ಗೆಲ್ಲಲು ಯಶಸ್ವಿಯಾಗಿಲ್ಲ. ಶೇನ್ ವಾರ್ನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡ 2008ರಲ್ಲಿ ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 

 • truck driver

  AUTOMOBILE11, Sep 2019, 9:37 AM

  ಓವರ್‌ಲೋಡ್‌ : ಭಗವಾನ್ ರಾಮನಿಗೆ 1.50 ಲಕ್ಷ ರು. ದಂಡ!

  ಮೋಟಾರು ವಾಹನ ಕಾಯ್ದೆಯಡಿ, ನಿಯಮ ಮೀರಿ ಸರಕು ತುಂಬಿದಕ್ಕೆ ಲಾರೀ ಚಾಲಕರೊಬ್ಬರಿಗೆ ರಾಜಸ್ಥಾನ ಪೊಲೀಸರು 1.50 ಲಕ್ಷ ರು. ದಂಡ ವಿಧಿಸಿದ್ದಾರೆ.

 • om birla

  NEWS18, Jun 2019, 1:43 PM

  ಕೋಟಾ ಕ್ಷೇತ್ರದ ಸಂಸದ ಲೋಕಸಭೆ ನೂತನ ಸ್ಪೀಕರ್ : ಹೆಸರು ಅಂತಿಮ

  ಈಗಾಗಲೇ 17 ನೇ ಲೋಕಸಭಾ ಮೊದಲ ಅಧಿವೇಶನ ಆರಂಭವಾಗಿದೆ. ಇದೇ ವೇಳೆ ನೂತನ ಸ್ಪೀಕರ್ ಆಯ್ಕೆ ಪ್ರಕ್ರಿಯೆ ಜೋರಾಗಿದ್ದು, ಬಿಜೆಪಿಯಿಂದ ನಾಯಕರು ಸ್ಪೀಕರ್ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದಾರೆ. 

 • KXIP vs RR

  SPORTS16, Apr 2019, 2:31 PM

  ಪಂಜಾಬ್‌ ಕಿಂಗ್ಸ್‌’ಗಿಂದು ರಾಜಸ್ತಾನ ಸವಾಲು

  ಈಗಾಗಲೇ 8 ಪಂದ್ಯಗಳಲ್ಲಿ 4 ಸೋಲುಗಳನ್ನು ಕಂಡು 5ನೇ ಸ್ಥಾನಕ್ಕೆ ಕುಸಿದಿರುವ ಪಂಜಾಬ್‌, ಪ್ಲೇ-ಆಫ್‌ಗೇರಬೇಕಿದ್ದರೆ ಉಳಿದಿರುವ 6 ಪಂದ್ಯಗಳಲ್ಲಿ 4ರಲ್ಲಿ ಗೆಲ್ಲಲೇಬೇಕಿದೆ. 

 • undefined

  INDIA19, Dec 2018, 8:19 PM

  ಕಾಂಗ್ರೆಸ್ ಆಡಳಿತದ ಮತ್ತೊಂದು ರಾಜ್ಯ ಸರ್ಕಾರದಿಂದ ರೈತರ ಸಾಲ ಮನ್ನಾ

  ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ಸರ್ಕಾರ ರೈತರ ಸಾಲ ಮನ್ನಾ ಘೋಷಿಸಿದ ಬೆನ್ನಲ್ಲಿಯೇ  ರಾಜಸ್ತಾನ ಸರ್ಕಾರ ಕೂಡ ಇಂದು [ಬುಧವಾರ] ರೈತರ ಸಾಲ ಮನ್ನಾ ಮಾಡಿದೆ.

 • undefined

  NEWS17, Dec 2018, 9:33 PM

  ರಾಜಸ್ತಾನ ಮಾಜಿ ಸಿಎಂ ವಸುಂಧರಾ ರಾಜೇ ಈ ಪರಿ ಅಭಿನಂದಿಸಿದ್ದು ಯಾರನ್ನು?

  ವೈಯುಕ್ತಿಕ ಮಟ್ಟಕ್ಕೆ ಇಳಿದು ರಾಜಕಾರಣ ಮಾಡುವ, ಪರಸ್ಪರರ ಬಗ್ಗೆ ಕೀಳು ಹೇಳಿಕೆ ನೀಡುವ ಚಾಳಿ ರಾಜಕೀಯದಲ್ಲಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಶಿವರಾಜ್ ಸಿಂಗ್ ಚೌಹಾನ್ ಮತ್ತು ವಸುಂಧರಾ ರಾಜೇ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.  
   

 • Sachin Pilot
  Video Icon

  POLITICS14, Dec 2018, 11:43 AM

  ರಾಜಸ್ತಾನದಲ್ಲಿ ಭುಗಿಲೆದ್ದ ಭಿನ್ನಮತ; ಸರ್ಕಾರ ರಚಿಸುವ ಮುನ್ನವೇ ‘ಕೈ’ ಖತಂ?

  ರಾಜಸ್ತಾನ ‘ಕೈ’ವಶವಾದರೂ ಕಾಂಗ್ರೆಸ್ ಹೈಕಮಾಂಡ್‌ಗೆ ನೆಮ್ಮದಿಯಿಲ್ಲದಂತಾಗಿದೆ. ಯುವನಾಯಕ, ಸಿಎಂ ಆಕಾಂಕ್ಷಿ ಸಚಿನ್ ಪೈಲೆಟ್ ಬೆಂಬಲಿಗರು ಬೀದಿಗಿಳಿದಿದ್ದು, ಸಿಎಂ ಆಯ್ಕೆ ಕಾಂಗ್ರೆಸ್ ನಾಯಕರಿಗೆ ತಲೆನೋವು ತಂದಿದ್ದು. ಇನ್ನೊಂದು ಕಡೆ, ಸಚಿನ್ ಪೈಲೆಟ್ ಪರ 40 ಶಾಸಕರು ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ. ಗುಜ್ಜರ್ ಸಮುದಾಯ ರೊಚ್ಚಿಗೆದ್ದಿದೆ. ಏನಾಗುತ್ತಿದೆ ರಾಜಸ್ತಾನದಲ್ಲಿ? ಇಲ್ಲಿದೆ ಕಂಪ್ಲೀಟ್ ವಿವರ...

 • undefined

  POLITICS11, Dec 2018, 12:19 PM

  ಪಂಚರಾಜ್ಯ ಫಲಿತಾಂಶ: ರಾಜಕೀಯ ಪಂಡಿತರು ಏನ್ ಹೇಳ್ತಾರೆ?

  ಬಹಳ ಕುತೂಹಲ ಕೆರಳಸಿದ್ದ, ಲೋಕಸಭೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ 5 ರಾಜ್ಯಗಳ- ಮಧ್ಯ ಪ್ರದೇಶ, ಛತ್ತೀಸ್‌ಗಢ, ರಾಜಸ್ತಾನ, ತೆಲಾಂಗಣ ಮತ್ತು ಮೀಜೋರಾಂ-  ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಪ್ರಕಟವಾಗಿವೆ. ಈ ಬಗ್ಗೆ ರಾಜ್ಯದ ರಾಜಕೀಯ ಪಂಡಿತರು ಏನು ಹೇಳ್ತಿದ್ದಾರೆ? ಇಲ್ಲಿದೆ ಕಂಪ್ಲೀಟ್ ಕವರೇಜ್... 

 • undefined

  NEWS8, Dec 2018, 8:59 PM

  ವಸುಂಧರಾ ರಾಜೇಗೆ ’ಮೋಟಿ’ ಎಂದಿದ್ದ ಶರದ್ ಯಾದವ್ ಕ್ಷಮೆ!

  ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಜೆಡಿಯು ಮಾಜಿ ನಾಯಕ  ಶರದ್ ಯಾದವ್  ಕ್ಷಮೆ ಕೋರುವುದಾಗಿ  ಹೇಳಿದ್ದಾರೆ. ವಸಂಧರಾ ರಾಜೇ ಸ್ಥೂಲಕಾಯದ  ಬಗ್ಗೆ ಮಾತನಾಡಿದರಲ್ಲದೇ, ಅವರನ್ನು ವಿಶ್ರಾಂತಿಗೆ ಕಳುಹಿಸುವಂತೆ ಜನರಲ್ಲಿ  ಶರದ್ ಮನವಿ ಮಾಡಿಕೊಂಡಿದ್ದರು.

 • Arharya

  INDIA3, Dec 2018, 4:25 PM

  ಹನುಮಂತ ಜೈನ ಧರ್ಮೀಯ: ವಿವಾದಕ್ಕೀಡಾಯ್ತು ಜೈನ ಆಚಾರ್ಯರ ಹೇಳಿಕೆ

  ರಾಜಸ್ತಾನ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಹನುಮಂತನ ಜಾತಿ ವಿಚಾರವೂ ಸದ್ದು ಮಾಡುತ್ತಿದೆ. ಸದ್ಯ ಇದಕ್ಕೆ ಸಂಬಂಧಿಸಿದಂತೆ ಜೈನ ಗುರು ಆಚಾರ್ಯ ನಿರ್ಭಯ ಸಾಗರ್ ಅವರು ವಿಭಿನ್ನ ಹೇಳಿಕೆ ನೀಡಿದ್ದಾರೆ. 

 • assiognment to sasikala by amithsha

  NEWS30, Nov 2018, 5:14 PM

  ಮೋದಿ, ಶಾ ಗ್ಯಾಂಗ್‌ಸ್ಟರ್‌ಗಳು: ನಿಲ್ಲದ ಬಬ್ಬರ್ ಹೇಳಿಕೆಗಳು!

  ರಾಜಸ್ತಾನದ ಉದಯಪುರ್ ದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಜ್ ಬಬ್ಬರ್, ಗುಜರಾತ್ ನಿಂದ ಬಂದಿರುವ ಈ ಇಬ್ಬರು ನಾಯಕರು, ಬಡ ಜನರನ್ನು ಕೊಲ್ಲುವ ಉದ್ದೇಶದಿಂದ ಗುಂಪು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.

 • Viral Check

  NEWS30, Aug 2018, 11:44 AM

  ಮನಬಂದಂತೆ ಗುಂಡು ಹಾರಿಸುತ್ತಾ ಓಡಾಡುತ್ತಿದ್ದನಾ ಈ ಉಗ್ರ?

  ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕನೊಬ್ಬ ಅಲ್ಲಿದ್ದ ಕಾರೊಂದನ್ನು ಅಪಹರಿಸಲು ಯತ್ನಿಸಿದ್ದಾನೆ. ಬಳಿಕ ಅಲ್ಲಿದ್ದ ಸಿಬ್ಬಂದಿಗಳು ಆತನನ್ನು ಸೆರೆಹಿಡಿದಿದ್ದರು. ಕೇಂದ್ರೀಯ ಮೀಸಲು ಪಡೆಯ ಉನ್ನತ ಅಧಿಕಾರಿಗಳೇ ಈ ಘಟನೆ ಬಗ್ಗೆ ಸ್ಪಷ್ಟಪಡಿಸಿದ್ದು, ಕುಡಿದ ಅಮಲಿನಲ್ಲಿದ್ದ ವ್ಯಕ್ತಿ ದುರ್ವರ್ತನೆ ತೋರಿದ್ದರಿಂದ ಆತನನ್ನು ಬಂಧಿಸಲಾಗಿದೆ.

 • Bharate
  Video Icon

  Sandalwood26, Aug 2018, 10:51 AM

  ಜೋರಾಗಿದೆ ಭರ್ಜರಿ ’ಭರಾಟೆ’

  ಭರಾಟೆ ಚಿತ್ರದ ಭರ್ಜರಿ ಚಿತ್ರೀಕರಣ ನಡೆಯುತ್ತಿದೆ. ರಾಜಸ್ತಾನದ ರಾಣಿ ಮಹಲ್ ನಲ್ಲಿ ಜೋರಾಗಿದೆ ನಡೆಯುತ್ತಿದೆ ಶೂಟಿಂಗ್. ರೋರಿಂಗ್ ಸ್ಟಾರ್ ಶ್ರೀಮುರುಳಿ ಲುಕ್ ಬದಲಾಗಿದೆ. ಈ ಚಿತ್ರದ ಶೂಟಿಂಗ್ ನ ಒಂದು ಝಲಕ್ ಇಲ್ಲಿದೆ ನೋಡಿ.