ರಾಜವರ್ಧನ್  

(Search results - 9)
 • <p>R A J A V A R D A N</p>

  Sandalwood28, Aug 2020, 3:16 PM

  'ಬಿಚ್ಚುಗತ್ತಿ' ನಂತರ ಮಾಸ್‌ ಎಂಟ್ರಿ ಕೊಟ್ಟ ರಾಜ್‌ವರ್ಧನ್‌!

  ಕನ್ನಡ ಹಾಗೂ ತಮಿಳು ಚಿತ್ರದಲ್ಲಿ ಡಿಂಗ್ರಿ ನಾಗರಾಜ್‌ ಪುತ್ರ ರಾಜವರ್ಧನ್‌. ಮಾಸ್‌ ಹೀರೋ ಆಗುವುದರಲ್ಲಿ ಡೌಟೇ ಇಲ್ಲ...

 • Hari Prriya
  Video Icon

  Sandalwood28, Feb 2020, 1:15 PM

  'ಬಿಚ್ಚುಗತ್ತಿ' ಗಾಗಿ ಹೊಸ ವರಸೆ ಶುರು ಮಾಡಿದ ಹರಿಪ್ರಿಯಾ!

  ನಟಿ ಹರಿಪ್ರಿಯಾ ಹಾಗೂ ರಾಜವರ್ಧನ್ ಅಭಿನಯದ ಬಿಚ್ಚುಗತ್ತಿ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಇದೇ ವಾರ ಸಿನಿಮಾ ರಿಲೀಸ್ ಆಗುತ್ತಿದ್ದು ಚಿತ್ರಕ್ಕಾಗಿ ನಟಿ ಹರಿಪ್ರಿಯಾ ಕತ್ತಿ ವರಸೆ ಕಲಿತಿದ್ದಾರೆ. ಹರಿಪ್ರಿಯಾ ಕತ್ತಿ ವರಸೆ ಕಲಿತಿದ್ದು ಹೇಗೆ? ಎಷ್ಟು ದಿನ ಟ್ರೈನಿಂಗ್ ಪಡೆದ್ರು ? ಹೇಗಿತ್ತು ಟ್ರೈನಿಂಗ್ ಎಕ್ಸ್​ಪೀರಿಯನ್ಸ್? ಇಲ್ಲಿದೆ ನೋಡಿ! 

 • bicchugatti

  Sandalwood26, Feb 2020, 1:00 PM

  'ಬಿಚ್ಚುಗತ್ತಿ'ಯಲ್ಲಿ 'ಸಿದ್ದಾಂಬೆ'ಯಾಗಿದ್ದಾರೆ ಹರಿಪ್ರಿಯಾ!

  ಚಿತ್ರದುರ್ಗ ಕತೆಗಳನ್ನು ಕೊಟ್ಟಊರು. ಚಿತ್ರದುರ್ಗದ ಚರಿತ್ರೆ ಇಟ್ಟುಕೊಂಡು ಅನೇಕ ಸಿನಿಮಾಗಳು ಬಂದಿವೆ. ಈಗಲೂ ಬರುತ್ತಿವೆ. ದರ್ಶನ್‌ ಅಭಿನಯದ ‘ರಾಜವೀರ ಮದಕರಿ ನಾಯಕ’ ಸುದ್ದಿಯಲ್ಲಿದೆ. ಅದು ತೆರೆ ಮೇಲೆ ಬರುವ ಮೊದಲೇ ಹರಿಪ್ರಿಯಾ ಹಾಗೂ ರಾಜವರ್ಧನ್‌ ಅಭಿನಯದ ‘ಬಿಚ್ಚುಗತ್ತಿ’ ಸಿನಿಮಾ ಮನಸ್ಸು ತುಂಬಲಿದೆ.

 • Rajavardhan bicchu gatti
  Video Icon

  Sandalwood17, Feb 2020, 10:34 AM

  ಡಿಂಗ್ರಿ ನಾಗರಾಜ್‌ ಪುತ್ರ ರಾಜವರ್ಧನ್‌ ಕಮಾಲ್‌; 'ಬಿಚ್ಚುಗತ್ತಿ' ಬಗ್ಗೆ ನೀವೇ ಕೇಳಿ!

  ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಡಿಂಗ್ರಿ ನಾಗರಾಜ್‌ ಅವರ ಪುತ್ರ ರಾಜವರ್ಧನ್‌ 'ಬಿಚ್ಚುಗತ್ತಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. 

 • Hari Prriya
  Video Icon

  Sandalwood3, Feb 2020, 5:03 PM

  'ಬಿಚ್ಚುಗತ್ತಿ'ಯಲ್ಲಿ ಹರಿಪ್ರಿಯಾ ಲುಕ್‌ಗೆ ಅಭಿಮಾನಿಗಳು ಫಿದಾ!

  ಹರಿಪ್ರಿಯಾ -ರಾಜವರ್ಧನ್ ಅಭಿನಯದ 'ಬಿಚ್ಚುಗತ್ತಿ' ಸಿನಿಮಾದ ಹಾಡೊಂದು ರಿಲೀಸ್ ಆಗಿದೆ.  ಇತ್ತೀಚಿಗಷ್ಟೇ ಸಿನಿಮಾ ತಂಡ ಟೀಸರ್ ರಿಲೀಸ್ ಮಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿರುವುದು ವಿಶೇಷ. 

 • Bicchu Gatti

  News23, Feb 2019, 10:00 AM

  ’ಬಿಚ್ಚುಗತ್ತಿ’ ಚಿತ್ರೀಕರಣ ವೇಳೆ ಅವಗಢ

  ’ಬಿಚ್ಚುಗತ್ತಿ’ ಚಿತ್ರೀಕರಣ ವೇಳೆ  ಹಾರ್ಸ್ ರೈಡಿಂಗ್ ಮಾಡುವ ಸೀನ್ ಇತ್ತು. ಆಗ ನಟ ರಾಜವರ್ಧನ್ ಕಂಟ್ರೋಲ್ ಸಿಗದೇ ಕೆಳಕ್ಕೆ ಬಿದ್ದಿದ್ದಾರೆ. ಯಶವಂತಪುರ ಪಿಪಲ್ ಟ್ರೀ ಆಸ್ಪತ್ರೆಗೆ ದಾಖಲಿಸಲಾಗಿದೆ

 • Sudeep and Priya

  5, Jun 2018, 4:22 PM

  ಕಿಚ್ಚಿನ ಚಾಲೆಂಜ್‌ಗೆ ಪತ್ನಿ ಪ್ರಿಯಾ ಪ್ರತಿಕ್ರಿಯೆ ನೀಡಿದ್ದು ಹೀಗೆ!

   'ಹಮ್ ಫಿಟ್ ಹೇ ತೋ ಇಂಡಿಯಾ ಫಿಟ್' ಎಂದು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ಹಾಕಿರುವ ಚಾಲೆಂಜ್‌ಗೆ ಕ್ರೀಡಾ ಹಾಗೂ ಸಿನಿಮಾ ಗಣ್ಯರು ಪ್ರತಿಕ್ರಿಯೆ ತೋರುತ್ತಿದ್ದು, ಮತ್ತೊಬ್ಬರಿಗೆ ಚಾಲೆಂಜ್‌ ಅನ್ನು ಪಾಸ್ ಮಾಡುತ್ತಿದ್ದಾರೆ ಪತಿ ಕಿಚ್ಚ ಸುದೀಪ್‌ಗೆ ಚಾಲೆಂಜ್‌ಗೆ ಪತ್ನಿ ಪ್ರಿಯಾ ಸಹ ಪ್ರತಿಕ್ರಿಯೆ ತೋರಿದ್ದು, ಜಿಮ್‌ನಲ್ಲಿ ಸಖತ್ ಕಸರತ್ತು ಮಾಡುತ್ತಿರುವ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

 • Daisy Shah

  29, May 2018, 7:44 PM

  'ನನ್ನ ಫಿಟ್ನೆಸ್ ನಂದು, ನಿಮ್ಮದಲ್ಲ': ಡೈಸಿ ಶಾ ಚಾಲೆಂಜ್ ಏನು?

  ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ರಾಠೋಡ್ ಆರಂಭಿಸಿರುವ #‏HumFitTohIndiaFit ಅಭಿಯಾನಕ್ಕೆ ಎಲ್ಲೆಡೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಕ್ರೀಡಾ ಮತ್ತು ಸಿನಿ ಜಗತ್ತಿನ ಪ್ರಮುಖರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಅದರಂತೆ ರೇಸ್-3 ಚಿತ್ರದ ನಾಯಕಿ ಡೈಸಿ ಶಾ ಕೂಡ ಈ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.

 • undefined
  Video Icon

  24, May 2018, 1:39 PM

  ದೇಶದಲ್ಲಿ ಶುರುವಾಗಿದೆ ಫಿಟ್’ನೆಸ್ ಹವಾ; ರಾಜವರ್ಧನ್ ಸಿಂಗ್’ಗೆ ಬಾಲಿವುಡ್ ನಟ-ನಟಿಯರು ಸಾಥ್

  ದೇಶದಲ್ಲಿ ಈಗ ಫಿಟ್’ನೆಸ್ ಹವಾ ಶುರುವಾಗಿದೆ. ನಾನು ಫಿಟ್ ಆದ್ರೆ ದೇಶ ಫಿಟ್ ಎಂಬ ಅಭಿಯಾನ ಹುಟ್ಟುಹಾಕಿದ್ದಾರೆ ಕೆಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್. ಟ್ವಿಟರ್’ನಲ್ಲಿ ಹಮ್ ಫಿಟ್ ತೋ ಇಂಡಿಯಾ ಫಿಟ್ ಅಭಿಯಾನವನ್ನು ರಾಥೋಡ್ ಆರಂಭಿಸಿದ್ದಾರೆ. ಬಾಲಿವುಡ್ ನಟ-ನಟಿಯರು ಈ ಚಾಲೆಂಜನ್ನು ಒಪ್ಪಿಕೊಂಡಿದ್ದಾರೆ.