ರಾಜರಾಜೇಶ್ವರಿ ನಗರ  

(Search results - 39)
 • murder

  Karnataka Districts18, May 2020, 2:10 PM

  ವೈಯಕ್ತಿಕ ದ್ವೇಷ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಕೊಲೆ

  ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಘಟನೆ ರಾಜರಾಜೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ.
   

 • <p>RR Nagara BJP Leader Munirathna Reaches Out To Needy During Lockdown</p>
  Video Icon

  Karnataka Districts7, May 2020, 8:51 PM

  ನಿತ್ಯ ಶಾಸಕ ಮುನಿರತ್ನ, ಆರ್. ಆರ್.‌ ನಗರದಲ್ಲಿ ಹಸಿವಿಗೆ ಜಾಗವೇ ಇಲ್ಲ

  ರಾಜರಾಜೇಶ್ವರಿ ನಗರದ ನಿತ್ಯ ಶಾಸಕ ಮುನಿರತ್ನ ಜನರ ನೆರವಿಗೆ ಧಾವಿಸುತ್ತಲೇ ಬಂದಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮಾತ್ರ ಜನರ ಹಸಿವು ಎಂದು ಸಂಕಷ್ಟಕ್ಕೆ ಸಿಲುಕಲೇಬೇಕಿಲ್ಲ.

 • 20 top10 stories

  News20, Mar 2020, 5:23 PM

  ನಿರ್ಭಯಾ ಹಂತಕರು ಸೇರಿದ್ರು ಮಸಣ, 5ನೇ ಬಲಿ ಪಡೆದ ಕೊರೋನಾ; ಮಾ.20ರ ಟಾಪ್ 10 ಸುದ್ದಿ!

  7 ವರ್ಷಗಳ ಕಾಲ ಭಾರತದ ಜನರನ್ನು ಕಾಡಿದ ನಿರ್ಭಯಾ ಹಂತಕರ ಗಲ್ಲು ಶಿಕ್ಷೆ ಕೊನೆಗೂ ನೆರವೇರಿದೆ. ಕೊರೋನಾ ವೈರಸ್ ಆತಂಕದ ನಡುವೆಯೂ ಹತ್ಯಾಚಾರಿಗಳ ಗಲ್ಲು ಶಿಕ್ಷೆಯನ್ನು ಜನ ಸಂಭ್ರಮಿಸಿದ್ದಾರೆ. ಇತ್ತ ಮಧ್ಯಪ್ರದೇಶ  ಮುಖ್ಯಮಂತ್ರಿ ಕಮಲ್‌ನಾತ್ ರಾಜೀನಾಮೆ ನೀಡಿದ್ದರೆ, ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಮುನಿರತ್ನ ವಿರುದ್ಧದ ಅರ್ಜಿ ವಜಾಗೊಂಡಿದೆ. ಭಾರತದಲ್ಲಿ ಕೊರೋನಾ ವೈರಸ್ 5ನೇ ಬಲಿ ಪಡೆದಿದೆ. 
   

 • CKM

  CRIME23, Feb 2020, 12:41 PM

  1 ಕೊಲೆ, 2 ಆತ್ಮಹತ್ಯೆ: ವೈದ್ಯನ ಸೂಸೈಡ್ ಕೇಸ್‌ಗೆ ಬಿಗ್ ಟ್ವಿಸ್ಟ್!

  ಚಿಕ್ಕಮಗಳೂರು ದಂತವೈದ್ಯ ಆತ್ಮಹತ್ಯೆ ಕೇಸ್ಗೆ ಟ್ವಿಸ್ಟ್| ಡಾ. ರೇವಂತ್ ಪ್ರಿಯತಮೆಯೂ ಆತ್ಮಹತ್ಯೆ| ಡಾ.ರೇವಂತ್ ಸಾವಿನ ಸುದ್ದಿ ತಿಳಿದು ಹರ್ಷಿತಾ ಸಾವಿಗೆ ಶರಣು| ರಾಜರಾಜೇಶ್ವರಿ ನಗರದ ಮನೆಯಲ್ಲಿ ಹರ್ಷಿತಾ ಆತ್ಮಹತ್ಯೆ

 • Darshan
  Video Icon

  Sandalwood20, Feb 2020, 11:20 AM

  ದರ್ಶನ್‌ ಬರ್ತ್‌ಡೇ ವೇಳೆ ಅಭಿಮಾನಿಗಳಿಂದ ದಾಂಧಲೆ: ಕೇಸ್‌ ದಾಖಲು

  ಸ್ಯಾಂಡಲ್‌ವುಡ್ ನಟ ದರ್ಶನ್ ಹುಟ್ಟುಹಬ್ಬದ ವೇಳೆ ಅಭಿಮಾನಿಗಳ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಬರ್ತ್‌ಡೇ ವೇಳೆ ಸೇರಿದ್ದ ಅಭಿಮಾನಿಗಳಿಂದ ದರ್ಶನ್ ಅವರ ಪಕ್ಕದ ಮನೆಯ ಮುಂದೆ ನಿಲ್ಲಿಸಿದ್ದ ಕಾರು ಜಖಂಗೊಂಡಿತ್ತು. 
   

 • Darshan

  News18, Feb 2020, 7:51 AM

  ದರ್ಶನ್‌ ಅಭಿಮಾನಿಗಳಿಂದ ಕಾನ್‌ಸ್ಟೇಬಲ್‌ಗೆ ಪಂಚ್‌!

  ನಟ ದರ್ಶನ್‌ ಹುಟ್ಟುಹಬ್ಬ ಆಚರಣೆ ವೇಳೆ ರಾಜರಾಜೇಶ್ವರಿ ನಗರ ಐಡಿಯಲ್‌ ಹೋಂ ಲೇಔಟ್‌ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದ ಕಾನ್‌ಸ್ಟೇಬಲ್‌ | ದರ್ಶನ್‌ ಅಭಿಮಾನಿಗಳಿಂದ ಕಾನ್‌ಸ್ಟೇಬಲ್‌ಗೆ ಪಂಚ್‌| 

 • undefined

  Politics19, Dec 2019, 3:02 PM

  ರಾಜರಾಜೇಶ್ವರಿ ಕ್ಷೇತ್ರದ ಬೈ ಎಲೆಕ್ಷನ್‌ ಮತ್ತಷ್ಟು ವಿಳಂಬ: ಚಿಂತೆಗೀಡಾದ ಮುನಿರತ್ನ

  ಅತ್ತ ಶಾಸಕ ಸ್ಥಾನವನ್ನೂ ಕಳೆದುಕೊಂಡು, ಇತ್ತ ಉಪಚುನಾವಣೆಯೂ ನಡೆಯದ ಹಿನ್ನೆಲೆಯಲ್ಲಿ ಅನರ್ಹ ಶಾಸಕ ಮುನಿರತ್ನ ಸ್ಥಿತಿ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

 • Muniratna

  Politics17, Dec 2019, 9:06 AM

  ಸಂತೋಷ್‌ ಭೇಟಿಯಾಗಿ ಕೇಸು ಹಿಂಪಡೆಸಲು ಮುನಿರತ್ನ ಯತ್ನ!

  ಸಂತೋಷ್‌ ಭೇಟಿಯಾಗಿ ಕೇಸು ಹಿಂಪಡೆಸಲು ಮುನಿರತ್ನ ಯತ್ನ| - ಆರ್‌ಆರ್‌ ನಗರದ ಚುನಾವಣಾ ಅಕ್ರಮ ಕೇಸ್‌

 • munirathna dasara elephant
  Video Icon

  Politics22, Nov 2019, 5:05 PM

  ಜೆಡಿಎಸ್ ಅಭ್ಯರ್ಥಿ ದಸರಾ ಆನೆ ಇದ್ದಂಗೆ! ಮುನಿರತ್ನ ಲಾಜಿಕ್ಕೇ ಬೇರೇ

  ಚುನಾವಣೆಗಳು ಬಂದಾಗ ಜನರಿಗೆ ಮನರಂಜನೆ ಕೊಡೋ ವಿಷಯಗಳಲ್ಲಿ ರಾಜಕಾರಣಿಗಳ ಡೈಲಾಗ್ ಕೂಡಾ ಒಂದು. ಅಬ್ಬಬ್ಬಾ ಅದೇನು ವಾಗ್ದಾಳಿಗಳು, ಅದೇನು ಆದರ್ಶವಾದದ ಹೇಳಿಕೆಗಳು, ಅದೇನು ಭರವಸೆಯ ಮಾತುಗಳು, ಅದೇನು ಕಣ್ಣೀರು.... ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ರಾಜರಾಜೇಶ್ವರಿ ನಗರದ ಅನರ್ಹ ಶಾಸಕ ಮುನಿರತ್ನ, ಜೆಡಿಎಸ್ ಅಭ್ಯರ್ಥಿಯನ್ನು ದಸರಾ ಆನೆ ಎಂದು ಕಿಚಾಯಿಸಿದ್ದಾರೆ. ಅದಕ್ಕೆ ಅವರು ಕೊಟ್ಟ ಕಾರಣ ಇದು....  

 • munirathna
  Video Icon

  Politics14, Nov 2019, 4:27 PM

  ‘ಬೆಂಗ್ಳೂರು ಜನ ಪಾರ್ಟಿ ನೋಡಲ್ಲ, ಅಭಿವೃದ್ಧಿ ಮಾತ್ರ ನೋಡ್ತಾರೆ’

  15 ಮಂದಿ ಅನರ್ಹ ಶಾಸಕರು ತಾವರೆ ಹಿಡಿದಿದ್ದಾರೆ. ಅವರಲ್ಲಿ ರಾಜರಾಜೇಶ್ವರಿ ನಗರ ಮಾಜಿ ಶಾಸಕ ಮುನಿರತ್ನ ಕೂಡಾ ಒಬ್ಬರು. ಅವರ ಬಿಜೆಪಿ ಸೇರ್ಪಡೆಗೆ ಸ್ಥಳೀಯ ಬಿಜೆಪಿಯಿಂದ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಮುನಿರತ್ನ ಸುವರ್ಣನ್ಯೂಸ್ ಜೊತೆ ಮಾತನಾಡಿದರು. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ...

 • Hosakere halli lake
  Video Icon

  state10, Nov 2019, 2:38 PM

  ಬಿಡಿಎ ನಿರ್ಲಕ್ಷ್ಯಕ್ಕೆ ಒಡೆದ ಹೊಸಕೆರೆ ಹಳ್ಳಿ ಕೆರೆ; ಅಧಿಕಾರಿಗಳ ಮೇಲೆ ಆಕ್ರೋಶ

  ಬಿಡಿಎ ನಿರ್ಲಕ್ಷಕ್ಕೆ ಹೊಸಕೆರೆ ಹಳ್ಳಿ ಕೆರೆ ಒಡೆದು ಹೋಗಿದೆ. ಒಡೆದು ಹೋದ ಕೆರೆಗೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆ ಈಗ ಕುಸಿದು ರಸ್ತೆ ಮೇಲೆ ಅಪಾರ ಪ್ರಮಾಣದ ಮಣ್ಣು ಬಿದ್ದಿದೆ. ಹೊಸಕೆರೆಹಳ್ಳಿ- ರಾಜರಾಜೇಶ್ವರಿ ನಗರಕ್ಕೆ ಸಂಪರ್ಕ ಬಂದ್ ಮಾಡಲಾಗಿದೆ. ರಸ್ತೆ ಮೇಲಿರುವ ಮಣ್ಣು ಹೊರ ತೆಗೆಯಲು ಹರಸಾಹಸಪಡಲಾಗುತ್ತಿದೆ. ಕಳೆದ ಐದು ವರ್ಷಗಳಿಂದ ಬಿಡಿಎ ಇಲ್ಲಿ ಕಾಮಗಾರಿ ನಡೆಸುತ್ತಿತ್ತು. ಕೆರೆಯಲ್ಲಿ ನೀರು ಹೊರ ಹೋಗದೇ ಸ್ಟ್ರಾಮ್ ವಾಟರ್ ಹೆಚ್ಚಾಗಿತ್ತು. ಇದರಿಂದ ಸೊಳ್ಳೆ ಜಾಸ್ತಿಯಾಗಿ ಸ್ಥಳೀಯರಿಗೆ ತೊಂದರೆ ಆಗುತ್ತಿತ್ತು. ಸ್ಟ್ರಾಮ್ ವಾಟರ್ ಹೊರ ಹಾಕಲು ಬಿಡಿಎ ದಡ ಕೊರೆದಿದ್ದೇ ಈ ಅಪಾಯಕ್ಕೆ ಕಾರಣ ಎನ್ನಲಾಗುತ್ತಿದೆ. 

 • Munirathna
  Video Icon

  Politics19, Oct 2019, 6:17 PM

  ಮುನಿರತ್ನ ಸೇರ್ಪಡೆಗೆ ‘ಮುನಿ’ಸು; ಸಂತೋಷ್ ಭೇಟಿಯಾದ ಅನರ್ಹ ಶಾಸಕ

  ರಾಜರಾಜೇಶ್ವರಿ ನಗರ ಅನರ್ಹ ಶಾಸಕ ಮುನಿರತ್ನ ಬಿಜೆಪಿ ಕಚೇರಿಗೆ ತೆರಳಿ ಬಿಜೆಪಿ ನಾಯಕ ಬಿ.ಎಲ್. ಸಂತೋಷ್‌ರನ್ನು ಭೇಟಿಯಾದರು. ಬಿಜೆಪಿ ಸೇರ್ಪಡೆಗೆ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲಿ, ಮುನಿರತ್ನ ಸಂತೋಷ್ ಮೂಲಕ ಹಾದಿ ಸುಗಮ ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

 • undefined

  Karnataka Districts5, Sep 2019, 9:16 AM

  ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕನ ದುರಂತ ಅಂತ್ಯ

  ಪಾದರಾಯನಪುರದ ರಾಜಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದ ಬಾಲಕ ಮೊಹಮದ್‌ ಝೈನ್‌ ಮೃತದೇಹ  ರಾಜರಾಜೇಶ್ವರಿ ನಗರದ ಗ್ಲೋಬಲ್‌ ವಿಲೇಜ್‌ ಬಳಿ ಪತ್ತೆಯಾಗಿದೆ. 

 • RR Nagar

  Karnataka Districts9, Aug 2019, 10:57 AM

  ಕನ್ನಡಪ್ರಭ, ಸುವರ್ಣ ನ್ಯೂಸ್‌ ಸಹಯೋಗದಲ್ಲಿ 3 ದಿನ ಆರ್‌ಆರ್‌ ನಗರ ಸಂಭ್ರಮ

  ವರ ಮಹಾಲಕ್ಷ್ಮೀ ಹಬ್ಬದ ಅಂಗವಾಗಿ ‘ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌’ ಸಹಯೋಗದಲ್ಲಿ ರಾಜರಾಜೇಶ್ವರಿ ನಗರದಲ್ಲಿ ಶುಕ್ರವಾರದಿಂದ ಮೂರು ದಿನಗಳ ‘ಆರ್‌ ಆರ್‌ ನಗರ ಸಂಭ್ರಮ’ ಕಾರ್ಯಕ್ರಮ ನಡೆಯುತ್ತಿದೆ.

 • Munirathna
  Video Icon

  NEWS29, Jul 2019, 4:23 PM

  ಬೆಂಗಳೂರಿಗೆ ಮುನಿ(ದ)ರತ್ನ; ರಾಜೀನಾಮೆ ರಹಸ್ಯ ಬಹಿರಂಗ

  ಬೆಂಗಳೂರು (ಜು.29): ಪಕ್ಷದೊಂದಿಗೆ ಮುನಿಸಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಇದೀಗ ಅನರ್ಹರಾಗಿರುವ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಬೆಂಗಳೂರಿಗೆ ವಾಪಾಸಾಗಿದ್ದಾರೆ.  ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ತಾವು ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ ಎಂದರು. ತಮ್ಮ ರಾಜೀನಾಮೆ ಹಿಂದಿನ ಕಾರಣವನ್ನೂ ಈ ವೇಳೆ ಬಿಚ್ಚಿಟ್ಟರು.