ರಾಜನಾಥ್ ಸಿಂಗ್  

(Search results - 69)
 • rafale

  NEWS21, Sep 2019, 7:41 AM IST

  ಭಾರತದ ತೆಕ್ಕೆಗೆ ರಫೇಲ್‌: ವಿಶೇಷತೆಗಳೇನು? ಇಲ್ಲಿದೆ ವಿವರ!

  ಭಾರತದ ತೆಕ್ಕೆಗೆ ರಫೇಲ್‌| ಫ್ರಾನ್ಸ್‌ನಲ್ಲಿ ಭಾರತೀಯ ವಾಯುಪಡೆಗೆ ಹಸ್ತಾಂತರ| ಅ. 8 ರಂದು ರಾಜ್‌ನಾಥ್‌ ಅಧಿಕೃತ ಸ್ವೀಕಾರ

 • 19 top10 stories

  NEWS19, Sep 2019, 5:56 PM IST

  ಡಿಕೆಶಿ ಕಾಯುವಿಕೆ ಮುಂದೂಡಿಕೆ, ತೇಜಸ್‌ ರೆಕ್ಕೆ ರಾಜನಾಥ್ ಹಾರಾಟಕ್ಕೆ: ಸೆ.19ರ ಟಾಪ್ 10 ಸುದ್ದಿ!

  ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ.

 • ভারতীয় বায়ুসেনা এবং নৌসেনার হয়ে এই অত্যাধুনিক সমাল্টিরোল এই ফাইটার জেটটির নকশা প্রস্তুত করেছে অ্যারোনটিক্যাল ডেভেলপমেন্ট এজেন্সি (এডিএ) এবং হিন্দুস্থান অ্যারোনটিক্স লিমিটেড (হ্যাল)।

  NEWS19, Sep 2019, 2:41 PM IST

  ತೇಜಸ್ ವಿಶೇಷತೆ: ರೋಚಕವಾಗಿದೆ ನಿರ್ಮಾಣದ ಕತೆ!

  ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಇತ್ತಿಚಿಗೆ ನಡೆದ ಯಶಸ್ವಿ ಪರೀಕ್ಷಾರ್ಥ ಹಾರಾಟದ ಬಳಿಕ ತೇಜಸ್‌ನ್ನು ನೌಕಾಪಡೆಗೆ ಸೇರಿಸಿಕೊಳ್ಳಲಾಗಿದೆ. 

 • ಸ್ವದೆಶೀ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್‌ ಕೋ ಪೈಲಟ್ ಆದ ರಕ್ಷಣಾ ಸಚಿವ ರಾಜನಾಥ್ ಸಿಂಗ್
  Video Icon

  NEWS19, Sep 2019, 12:52 PM IST

  ತೇಜಸ್‌ನಲ್ಲಿ ರಾಜನಾಥ್ ಸಿಂಗ್: ನಾವ್ ರೆಡಿ ಅಂದ್ರು ಆದರೆ ಜಂಗ್!

  ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಇತ್ತಿಚಿಗೆ ನಡೆದ ಯಶಸ್ವಿ ಪರೀಕ್ಷಾರ್ಥ ಹಾರಾಟದ ಬಳಿಕ ತೇಜಸ್‌ನ್ನು ನೌಕಾಪಡೆಗೆ ಸೇರಿಸಿಕೊಳ್ಳಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಬೆಂಗಳೂರಿನಲ್ಲಿ ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಮೂಲಕ ತೇಜಸ್ ಸೇರ್ಪಡೆ ಕಾರ್ಯಕ್ಕೆ ಚಾಲನೆ ನೀಡಿದರು.

 • tejas NEW

  NEWS19, Sep 2019, 12:29 PM IST

  ಫೋಟೋದಲ್ಲಿ ತೇಜಸ್: ಕೆಣಕುವ ಶತ್ರು ಕ್ಷಣಾರ್ಧದಲ್ಲಿ ಖಲಾಸ್!

  ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಇತ್ತಿಚಿಗೆ ನಡೆದ ಯಶಸ್ವಿ ಪರೀಕ್ಷಾರ್ಥ ಹಾರಾಟದ ಬಳಿಕ ತೇಜಸ್‌ನ್ನು ನೌಕಾಪಡೆಗೆ ಸೇರಿಸಿಕೊಳ್ಳಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಬೆಂಗಳೂರಿನಲ್ಲಿ ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಮೂಲಕ ತೇಜಸ್ ಸೇರ್ಪಡೆ ಕಾರ್ಯಕ್ಕೆ ಚಾಲನೆ ನೀಡಿದರು. ಈ ಮೂಲಕ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆಗೂ ರಾಜನಾಥ್ ಪಾತ್ರರಾದರು. DRDO ಅಭಿವೃದ್ಧಿಪಡಿಸಿರುವ ತೇಜಸ್ ಲಘು ಯುದ್ಧ ವಿಮಾನದ ವಿಶೇಷತೆಗಳು.

  ಚಿತ್ರಕೃಪೆ: ಕೆ. ವೀರಮಣಿ(ಕನ್ನಡಪ್ರಭ)

 • Tejas

  NEWS19, Sep 2019, 11:51 AM IST

  ಫ್ಲೈಯಿಂಗ್ ಸಿಂಗ್: ತೇಜಸ್‌ನಲ್ಲಿ ರಕ್ಷಣಾ ಸಚಿವರ ತೇಜಸ್ವಿ ಹಾರಾಟ!

  ಸೆ.19ರಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಂಪೂರ್ಣವಾಗಿ ದೇಶೀ ನಿರ್ಮಿತ ತೇಜಸ್‌ ಲಘು ಯುದ್ಧ ವಿಮಾನ(ಎಲ್‌ಸಿಎ)ದಲ್ಲಿ ಹಾರಾಟ ನಡೆಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೇಜಸ್‌ನಲ್ಲಿ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿದ್ದಾರೆ. ಇದಕ್ಕೂ ಮೊದಲು ಎಲ್‌ಸಿಎ ಕುರಿತು ಭಾರತೀಯ ವಾಯುಪಡೆ ಪೈಲಟ್‌ಗಳು ಅವರಿಗೆ ಸೂಕ್ತ ವಿವರಣೆ ನೀಡಿದ್ದಾರೆ. ಎಚ್‌ಎಎಲ್‌ ನಾಲ್ಕೂವರೆ ದಶಕಗಳ ಅವಧಿಯಲ್ಲಿ ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಹಾಗೂ ಇತ್ತೀಚೆಗಷ್ಟೇ ಸೇನೆಯ ಸೇವೆಗೆ ಸೇರ್ಪಡೆಯಾಗಿರುವ ತೇಜಸ್‌ ಯುದ್ಧವಿಮಾನದಲ್ಲಿ ರಕ್ಷಣಾ ಸಚಿವರೊಬ್ಬರು ಹಾರಾಟ ನಡೆಸಿದ್ದು ಇದೇ ಮೊದಲು. ಈ ಹೆಗ್ಗಳಿಕೆಗೆ ರಾಜನಾಥ್‌ ಸಿಂಗ್‌ ಪಾಲಾಗಿದೆ.

  Photo credit: ವೀರಮಣಿ, ಕನ್ನಡಪ್ರಭ

 • Indo -pak Border

  NEWS18, Sep 2019, 7:14 PM IST

  ಭಾರತದ ಗಡಿಗಳ ಇತಿಹಾಸ ಬರೆಯಲು ರಾಜನಾಥ್ ಸಿಂಗ್ ಅನುಮತಿ!

  ದೇಶದ ಗಡಿಗಳ ಇತಿಹಾಸ ಬರೆಯುವ ಕಾರ್ಯಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒಪ್ಪಿಗೆ ನೀಡಿದ್ದಾರೆ. ಭಾರತದ ಗಡಿಗಳ ಇತಿಹಾಸ, ಕಾಲಕಾಲಕ್ಕೆ ಅದರಲ್ಲಾದ ಬದಲಾವಣೆ, ಗಡಿ ನಿರ್ಮಾಣ, ಸ್ಥಳಾಂತರದಲ್ಲಿ ಭದ್ರತಾ ಪಡೆಗಳ ಪಾತ್ರಗಳ ಕುರಿತು ಮಾಹಿತಿ ಸಂಗ್ರಹಿಸಲಾಗುವುದು ಎಂದು ರಕ್ಷಣಾ ಇಲಾಖೆ ತಿಳಿಸಿದೆ.

 • rajnath singh

  NEWS30, Aug 2019, 8:30 AM IST

  'ಕಾಶ್ಮೀರ ಯಾವಾಗ ಪಾಕ್‌ ಭಾಗವಾಗಿತ್ತು?, ಪಾಕಿಸ್ತಾನವೇ ಭಾರತದ ಭಾಗ'

  ಕಾಶ್ಮೀರ ಯಾವಾಗ ಪಾಕ್‌ ಭಾಗವಾಗಿತ್ತು?: ರಾಜನಾಥ್‌| ಪಾಕಿಸ್ತಾನವೇ ಭಾರತದ ಭಾಗವಾಗಿತ್ತು: ರಕ್ಷಣಾ ಸಚಿವ| ಪಾಕ್‌ ಆಕ್ರಮಿತ ಕಾಶ್ಮೀರವು ಪಾಕ್‌ ಅಕ್ರಮ ವಶದಲ್ಲಿದೆ

 • army

  NEWS18, Aug 2019, 4:12 PM IST

  ಮಾತುಕತೆ POKಗೆ ಮಾತ್ರ ಸೀಮೀತ: ರಾಜನಾಥ್ ಸ್ಪಷ್ಟ ಅಭಿಮತ!

  ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನದೊಂದಿಗೆ ಯಾವುದೇ ದ್ವಿಪಕ್ಷೀಯ ಮಾತುಕತೆ ಸಾಧ್ಯವಿಲ್ಲ ಎಂದು ಹೇಳಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭವಿಷ್ಯದಲ್ಲಿ ಪಾಕಿಸ್ತಾನದೊಂದಿಗೆ ಮಾತುಕತೆ ನಡೆದರೆ ಸದು ಕೇವಲ ಪಾಕ್ ಆಕ್ರಮಿತ ಕಾಶ್ಮೀರ ಕುರಿತಾಗಿ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.

 • Kureshi

  NEWS17, Aug 2019, 1:01 PM IST

  ‘ಅಣು ಬಾಂಬ್‌’ ಶಾಕ್‌ಗೆ ಪಾಕ್ ಕಂಗಾಲು: ಇದು 'ಆಘಾತಕಾರಿ' ಅಂದ್ರು ಖುರೇಷಿ!

  ರಾಜನಾಥ್‌ ‘ಅಣು ಬಾಂಬ್‌’!| ‘ಮೊದಲು ಅಣ್ವಸ್ತ್ರ ಬಳಸಲ್ಲ’ ನೀತಿಗೆ ಈಗಲೂ ಬದ್ಧ| ಆದರೆ ಮುಂದೇನಾಗುತ್ತೋ ಗೊತ್ತಿಲ್ಲ| ಭಾರತದ ಏಟಿಗೆ ಪಾಕ್ ಕಂಗಾಲು| ಇದು 'ಆಘಾತಕಾರಿ' ಅಂದ್ರು ಖುರೇಷಿ

 • Rajnath Singh

  NEWS16, Aug 2019, 3:13 PM IST

  ಬದಲಾಗಲಿದೆ ನ್ಯೂಕ್ಲಿಯರ್ ನೋ ಫಸ್ಟ್ ಪಾಲಿಸಿ?:ರಾಜನಾಥ್ ಹೇಳಿಕೆಗೆ ಪಾಕ್ ಕಸಿವಿಸಿ!

  ಅಣುಬಾಂಬ್ ಬಳಕೆಯ ಕುರಿತು ಭಾರತ ಪಾಲಸಿಕೊಂಡು ಬಂದಿದ್ದ ನೋ ಫಸ್ಟ್ ಪಾಲಿಸಿ(ಮೊದಲು ಬಳಸುವುದಿಲ್ಲ)ಯನ್ನು ಪುನರ್ ಅವಲೋಕನ ಮಾಡಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

 • Rajnath Singh

  NEWS27, Jul 2019, 1:18 PM IST

  ಪಾಕ್‌ಗೆ ಪೂರ್ಣ ಪ್ರಮಾಣದ ಯುದ್ಧ ಮಾಡಲು ಸಾಧ್ಯವೇ ಇಲ್ಲ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್

  ಪಾಕ್‌ನಿಂದ ಪೂರ್ಣ ಯುದ್ಧ ಮಾಡಲು ಆಗದು: ರಾಜನಾಥ್‌| ಅದಕ್ಕಾಗಿಯೇ ಪರೋಕ್ಷ ಸಮರ ಸಾರಿದೆ| ಸಂಸತ್ತಲ್ಲಿ ಕಾರ್ಗಿಲ್‌ ವೀರರಿಗೆ ನಮನ

 • trump Rajnath Singh

  NEWS24, Jul 2019, 3:39 PM IST

  ಟ್ರಂಪ್ ಏನು ಅವರಪ್ಪನ ಮಧ್ಯಸ್ಥಿಕೆಯೂ ಬೇಡ: ರಾಜನಾಥ್ ಸಿಂಗ್!

  ಕಾಶ್ಮೀರ ವಿವಾದ ಸಂಬಂಧ ಅಮರಿಕ ಮಾತ್ರವಲ್ಲ, ಜಗತ್ತಿನ ಯಾವ ದೇಶದ ಮಧ್ಯಸ್ಥಿಕೆಯೂ ಭಾರತಕ್ಕೆ ಬೇಕಿಲ್ಲ ಎಂದು ಕೇಂದ್ರ ಸರ್ಕಾರ ಖಡಕ್ ಸ್ಪಷ್ಟನೆ ನೀಡಿದೆ. ಈ ಕುರಿತು ಲೋಕಸಭೆಯಲ್ಲಿ ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರಧಾನಿ ಮೋದಿ ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಡೋನಾಲ್ಡ್ ಟ್ರಂಪ್ ಅವರನ್ನು ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

   

 • NEWS8, Jul 2019, 3:13 PM IST

  ಸಂಸತ್ತಿನಲ್ಲಿ ಕರುನಾಡಿನ ವಿಪ್ಲವ ಚರ್ಚೆ: ಅಲ್ಲಿಯೂ ಕೆಸರೆರಚಾಟವಷ್ಟೇ!

  ಕರ್ನಾಟಕದಲ್ಲಿನ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಕುರಿತು ಲೋಕಸಭೆಯಲ್ಲೂ ಚರ್ಚೆಯಾಗಿದ್ದು, ರಾಜ್ಯ ರಾಜಕೀಯ ನಾಯಕರು ಕಚ್ಚಾಡಿಕೊಳ್ಳುವ ರೀತಿಯಲ್ಲೇ ಲೋಕಸಭೆಯಲ್ಲೂ ಕಾಂಗ್ರೆಸ್-ಬಿಜೆಪಿ ನಾಯಕರು ಪರಸ್ಪರ ಕೆಸರೆರಚಿಕೊಂಡಿದ್ದಾರೆ.

 • indian army

  NEWS19, Jun 2019, 10:11 AM IST

  ಶಾಂತಿಯುತ ಪ್ರದೇಶದ ಯೋಧರಿಗೂ ಪಡಿತರ ಆಹಾರ ವ್ಯವಸ್ಥೆ ಪುನಃ ಜಾರಿ

  ಶಾಂತಿಯುತ ಪ್ರದೇಶದ ಯೋಧರಿಗೂ ಪಡಿತರ ಆಹಾರ ವ್ಯವಸ್ಥೆ ಪುನಃ ಜಾರಿ| ರಕ್ಷಣಾ ಸಚಿವ ರಾಜನಾಥ್ ಸಿಂಗ್ ವೈಯಕ್ತಿಕ ಮಧ್ಯಸ್ಥಿಕೆ