ರಾಜಧಾನಿ  

(Search results - 405)
 • Bidar
  Video Icon

  Coronavirus Karnataka2, Apr 2020, 2:40 PM IST

  ಬೀದರ್‌ನ 11 ಜನರಿಗೆ COVID-19 ದೃಢ: ಸಚಿವ ಪ್ರಭು ಚವ್ಹಾಣ್

  ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಜಿಲ್ಲೆಗೆ ಮರಳಿದ್ದ 28 ಜನರ ಪೈಕಿ 11 ಮಂದಿಗೆ ಕೊರೋನಾ ವೈರಸ್‌ ದೃಡಪಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸ್ಪಷ್ಟ ಪಡಿಸಿದ್ದಾರೆ. 
   

 • railway

  Coronavirus Karnataka30, Mar 2020, 8:08 AM IST

  ಹೊತ್ತಿನ ಊಟಕ್ಕೂ ಕಾರ್ಮಿಕರ ಪರದಾಟ: ರೈಲ್ವೆಯಿಂದ ಆಹಾರ ಪೊಟ್ಟಣ ವಿತರಣೆ

  ಕೊರೋನಾ ವೈರಸ್‌ ನಿಯಂತ್ರಣಕಾಗಿ ರಾಜಧಾನಿ ಲಾಕ್‌ ಡೌನ್‌ ಮಾಡಿರುವುದರಿಂದ ಹೊತ್ತಿನ ಊಟಕ್ಕೂ ವಲಸೆ ಕಾರ್ಮಿಕರು ಪರದಾಡುತ್ತಿರುವ ಹಿನ್ನೆಲೆಯಲ್ಲಿ ನೈಋುತ್ಯ ರೈಲ್ವೆಯ ಬೆಂಗಳೂರು ವಿಭಾಗದಿಂದ ನಗರದ ವಿವಿಧ ರೈಲು ನಿಲ್ದಾಣಗಳ ಬಳಿ ಭಾನುವಾರ ಕಾರ್ಮಿಕರಿಗೆ ಎರಡು ಸಾವಿರ ಆಹಾರ ಪೊಟ್ಟಣ ವಿತರಿಸಿ ಮಾನವೀಯತೆ ಮೆರೆಯಲಾಗಿದೆ.
   

 • migrant workers delhi lockdown

  Coronavirus Karnataka29, Mar 2020, 2:37 PM IST

  ದಮ್ಮಯ್ಯ ನಮ್ಮನ್ನು ಊರಿಗೆ ಹೋಗಲು ಬಿಡಿ ಎಂದು ಅಂಗಲಾಚುತ್ತಿರುವ ಕಾರ್ಮಿಕರು!

  ಕೊರೋನಾ ಭೀತಿಯಿಂದ ಮತ್ತು ಕೂಲಿಯಿಲ್ಲದ ಕಾರಣ ರಾಜಧಾನಿ ಬೆಂಗಳೂರಿನಿಂದ ಹೊರಟು ನೆಲಮಂಗಲದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 4 ಮತ್ತು 48, ಎರಡು ಹೆದ್ದಾರಿಗಳಲ್ಲಿ ಕೂಲಿ ಕಾರ್ಮಿಕರು  ಕಂಡು ಬಂದರು.
   

 • महाराष्ट्र में लॉकडाउन: लॉकडाउन के वक्त इंसान ही नहीं जानवर भी भूख से परेशान हैं, ऐसे में पुणे में एक एमजीओ कर्मा शहर में आवारा जानवरों को खाना पहुंचाने का काम कर रहा है। इसके लिए वो जानवरों को खाना खिलाने वाले लोगों की मदद ले रहे हैं और उनकी मदद से पूरे पुणे शहर को कवर करने की कोशिश कर रहे हैं
  Video Icon

  Coronavirus India29, Mar 2020, 11:44 AM IST

  ದೆಹಲಿಯಿಂದ ಗುಳೆ ಹೊರಟ ಕಾರ್ಮಿಕರು; ರಾಜಧಾನಿಯಲ್ಲಿ ಕೈ ಮೀರಿದೆ ಪರಿಸ್ಥಿತಿ

  ದೆಹಲಿಯಿಂದ ಸಾವಿರಾರು ಕಾರ್ಮಿಕರು ಗುಳೆ ಹೊರಟಿದ್ಧಾರೆ. ಲಾಕ್‌ಡೌನ್‌ನಿಂದಾಗಿ ಕಳೆದ 5 ದಿನಗಳಿಂದ ಜನರಿಗೆ ಊಟವಿಲ್ಲ, ಮಡಲು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಸಿಕ್ಕ ಸಿಕ್ಕ ಲಾರಿ, ಕಂಟೇನರ್,  ಹತ್ತಿ ಊರುಗಳಿಗೆ ಮರಳುತ್ತಿದ್ದಾರೆ. ದೆಹಲಿ ಗಡಿಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಜಮಾಯಿಸಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

 • Corona

  Coronavirus World26, Mar 2020, 7:53 AM IST

  ಮೊಹಲ್ಲಾ ಕ್ಲಿನಿಕ್ ವೈದ್ಯನಿಗೇ ಕೊರೋನಾ: 1 ಸಾವಿರ ಮಂದಿಗೆ ಸೋಂಕು ಹರಡಿರುವ ಭೀತಿ!

  ಕೊರೋನಾ ವೈರಸ್‌ಗೆ ಭಾರತ ತತ್ತರ| ರಾಷ್ಟ್ರ ರಾಜಧಾನಿಯಲ್ಲಿ ಮೊಹಲ್ಲಾ ಕ್ಲಿನಿಕ್‌ ವೈದ್ಯನಿಗೇ ಕೊರೋನಾ ಸೋಂಕು| ಒಂದು ಸಾವಿರ ಮಂದಿಗೆ ಓಂಕು ತಗುಲಿರುವ ಶಂಕೆ

 • undefined
  Video Icon

  Coronavirus India23, Mar 2020, 3:34 PM IST

  ರಾಷ್ಟ್ರ ರಾಜಧಾನಿ ಸಂಪೂರ್ಣ ಲಾಕ್‌ಡೌನ್; ರಸ್ತೆಗಳಲ್ಲಿ ಪೊಲೀಸರ ಹದ್ದಿನ ಕಣ್ಣು

  ಕೊರೋನಾ ವೈರಸ್ ತಡೆಗೆ ರಾಷ್ಟ್ರ ರಾಜಧಾನಿ ದೆಹಲಿ ಸಂಪೂರ್ಣ ಲಾಕ್‌ಡೌನ್ ಆಗಿದೆ. ಬೆಳಿಗ್ಗೆಯಿಂದ ಅಂಗಡಿ ಮುಂಗಟ್ಟುಗಳು ತೆರೆದಿಲ್ಲ. ಜನರೂ ಕೂಡಾ ಬೀದಿಗೆ ಬರುತ್ತಿಲ್ಲ. ದೆಹಲಿಯಲ್ಲಿ ಗಲ್ಲಿ ಗಲ್ಲಿಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹೊರರಾಜ್ಯದ ವಾಹನಗಳಿಗೂ ದೆಹಲಿಗೆ ನೋ ಎಂಟ್ರಿ. ಒಂಟಿಯಾಗಿ ಓಡಾಡುವ ಬೈಕ್, ಕಾರು ತಪಾಸಣೆ ನಡೆಸುತ್ತಿದ್ದಾರೆ.  20 ಕ್ಕಿಂತ ಹೆಚ್ಚು ಮಂದಿ ಸೇರಿದ್ರೆ ಕೇಸ್ ಬೀಳುತ್ತೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

 • बता दें कि देश के विभिन्न हिस्सों में कोरोनावायरस संक्रमण के नए मामले सामने आने के बाद भारत में इस वायरस से संक्रमित लोगों की संख्या बढ़कर 276 तक पहुंच गई है। अब तक भारत में कोरोना से 4 लोगों की मौत हो चुकी है।

  Karnataka Districts23, Mar 2020, 8:00 AM IST

  ಕೊರೋನಾ ಆತಂಕ: ಬೆಂಗಳೂರಲ್ಲಿ 20 ಸಾವಿರ ಜನರಿಗೆ ಕ್ವಾರಂಟೈನ್‌!

  ಹನ್ನೊಂದು ದಿನಗಳ ಅವಧಿಯಲ್ಲಿ ವಿದೇಶ ಪ್ರವಾಸದಿಂದ ರಾಜಧಾನಿಗೆ ಬಂದಿಳಿದ 20 ಸಾವಿರ ಮಂದಿಯನ್ನು ಪತ್ತೆ ಹಚ್ಚಿದ ಡಿಸಿಪಿ ಇಶಾ ಪಂತ್‌ ನೇತೃತ್ವದ ತಂಡವು, ಆ ನಾಗರಿಕರಿಗೆ ಪೊಲೀಸ್‌ ನಿಗಾದಲ್ಲಿ ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗುವಂತೆ ನೋಟಿಸ್‌ ಜಾರಿಗೊಳಿಸಿದೆ.
   

 • Chain Snatching

  Karnataka Districts22, Mar 2020, 8:35 AM IST

  ವಾಟ್ಸ್ಯಾಪ್‌ ಬಳಸಿ ತಾಯಿ ಮಕ್ಕಳಿಂದ ಸರಗಳ್ಳತನ..!

  ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡು ರಾಜಧಾನಿಯಲ್ಲಿ ಸರಗಳ್ಳತನ ನಡೆಸುತ್ತಿದ್ದ ಇರಾನಿ ಗ್ಯಾಂಗ್‌ ತಂಡದ ತಾಯಿ ಮತ್ತು ಇಬ್ಬರು ಮಕ್ಕಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

 • undefined
  Video Icon

  India20, Mar 2020, 10:33 AM IST

  7 ವರ್ಷಗಳ ಬಳಿಕ ನಿರ್ಭಯಾಗೆ ನ್ಯಾಯ; ಅತ್ಯಾಚಾರಿಗಳು ನೇಣಿಗೆ

  ಏಳು ವರ್ಷಗಳ ಹಿಂದೆ ರಾಜಧಾನಿ ದೆಹಲಿಯಲ್ಲಿ ನಡೆದಿದ್ದ ‘ನಿರ್ಭಯಾ’ ಅತ್ಯಾಚಾರ ಹಾಗೂ ಅಮಾನುಷ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ನೇಣುಗಂಬಕ್ಕೆ ಏರಿಸಲು ಇದ್ದ ಎಲ್ಲ ಅಡೆ-ತಡೆಗಳು  ನಿವಾರಣೆಯಾಗಿವೆ. ಇಂದು ನಸುಕಿನ ಜಾವ 5.30ಕ್ಕೆ ಸರಿಯಾಗಿ ಅತ್ಯಾಚಾರಿಗಳಾದ ಮುಕೇಶ್‌ ಸಿಂಗ್‌ (32), ಪವನ್‌ ಗುಪ್ತಾ (25), ವಿನಯ್‌ ಶರ್ಮಾ (26) ಹಾಗೂ ಅಕ್ಷಯ್‌ ಠಾಕೂರ್‌ (31) ಗಲ್ಲುಗಂಬವನ್ನೇರಿದ್ದಾರೆ. 

 • Bommai

  Karnataka Districts20, Mar 2020, 8:42 AM IST

  ಡ್ರಗ್ಸ್‌ ಮಾಹಿತಿ ಇದ್ದರೂ ನಿರ್ಲಕ್ಷಿಸಿದ ಪೊಲೀಸರ ವಿರುದ್ಧವೇ ಕ್ರಮ: ಬೊಮ್ಮಾಯಿ

  ರಾಜಧಾನಿ ಬೆಂಗಳೂರು ರಾಜ್ಯದ ಮಾದಕ ವಸ್ತುಗಳ ಮಾಫಿಯಾ ಬಗ್ಗೆ ಮಾಹಿತಿ ಇದ್ದೂ ಕ್ರಮ ಕೈಗೊಳ್ಳದ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
   

 • Isha Pant

  Karnataka Districts20, Mar 2020, 8:26 AM IST

  15ದಿನ ಹಿಂದೆ ವಿದೇಶದಿಂದ ಬಂದವರ ಮಾಹಿತಿ ಸಂಗ್ರಹ

  ಕೊರೋನಾ ಭೀತಿ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿರುವ ಸರ್ಕಾರವು, ಈಗ ರಾಜಧಾನಿಗೆ 15 ದಿನ ಹಿಂದೆ ಬಂದಿರುವ ನಾಗರಿಕರ ಕುರಿತು ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ.

 • undefined

  Karnataka Districts20, Mar 2020, 8:18 AM IST

  ಮಾದಕ ವಸ್ತು ದಂಧೆ: 26 ಮಂದಿ ಅರೆಸ್ಟ್‌, ಗಾಂಜಾ ವಶ

  ಮಾದಕ ವಸ್ತು ದಂಧೆ ವಿರುದ್ಧ ರಾಜಧಾನಿ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ದಕ್ಷಿಣ ಭಾಗದಲ್ಲಿ 26 ಮಂದಿ ಪೆಡ್ಲರ್‌ಗಳನ್ನು ಸೆರೆ ಹಿಡಿದಿದ್ದಾರೆ.
   

 • karnataka coronavirus

  Karnataka Districts14, Mar 2020, 10:41 AM IST

  ಯಾವ ಯಾವ ಜಿಲ್ಲೆಗಳಲ್ಲಿ ಕೊರೋನಾ ಕಾಟ: ಸುವರ್ಣ ರೌಂಡ್ ಅಪ್

  ಮಹಾಮಾರಿ ಕೊರೋನಾ ವೈರಸ್‌ ವಿಶ್ವಾದ್ಯಂತ ಭಾರೀ ಸಂಚಲನ ಮೂಡಿಸಿದೆ. ಜನರು ಮನೆ ಬಿಟ್ಟು ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೋನಾ ವೈರಸ್‌ಗೆ ದೇಶದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಕಲಬುರಗಿಯಲ್ಲಿ 75 ವರ್ಷದ ವೃದ್ಧ ಮೊದಲ ಬಲಿಯಾಗಿದ್ದರೆ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತೋರ್ವ 69 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. 
   

 • Coronavirus: 11 people test positive in Uttar Pradesh

  India13, Mar 2020, 10:56 PM IST

  ವೀಕೆಂಡ್ ಶಾಕ್, ಕೊರೋನಾಗೆ ಭಾರತದಲ್ಲಿ ಇನ್ನೊಂದು ಬಲಿ, ಒಂದಲ್ಲ ಎರಡು!

  ಕರೋನಾಕ್ಕೆ ಭಾರತದಲ್ಲಿ ಎರಡನೇ ಬಲಿಯಾಗಿದೆ. ರಾಷ್ಟ್ರ ರಾಜಧಾನಿಯಿಂದ ಆತಂಕಕಾರಿ ಸುದ್ದಿ ಹೊರಕ್ಕೆ ಬಂದಿದೆ. ದೆಹಲಿಯಲ್ಲಿ 69 ವರ್ಷದ ವೃದ್ಧೆ ಸಾವನ್ನಪ್ಪಿರುವುದನ್ನು  ದೆಹಲಿ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

 • ವಿನಾಶಕ್ಕೆ ಕಾರಣವಾಗಿರುವ ಕರೋನಾ ವೈರಸ್ ಚೀನಾದಲ್ಲಿಯೇ ಹುಟ್ಟಿದ್ದು, ದೇಶದಲ್ಲಿ ಹೆಚ್ಚು ಭೀತಿಯನ್ನು ಉಂಟು ಮಾಡುತ್ತಿದೆ.

  Karnataka Districts11, Mar 2020, 12:05 PM IST

  ಕೊರೋನಾ ವೈರಸ್‌ಗೆ ಹುಟ್ಟು ಚೀನಾ ಆದರೆ ಸಾವು ಯಾದಗಿರಿಯಲ್ಲಿ!

  ವಿಶ್ವಾದ್ಯಂತ ಮಹಾಮಾರಿ ಕೊರೋನಾ ವೈರಸ್‌ ಭಾರಿ ಸಂಚಲನ ಮೂಡಿಸಿದೆ. ಇದೀಗ ರಾಜ್ಯದ ರಾಜಧಾನಿ ಬೆಂಗಳೂರಿಗೂ ಕೊರೋನಾ ವೈರಸ್‌ ಕಾಲಿಟ್ಟಿದೆ. ಹೀಗಾಗಿ ರಾಜ್ಯದ ಜನತೆ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.