ರಾಜಕೀಯ ಬೆಳವಣಿಗೆ  

(Search results - 68)
 • dks
  Video Icon

  state29, Jan 2020, 10:21 AM IST

  ಕನಕಪುರ ಬಂಡೆ ಟೆಂಪಲ್ ರನ್; ದುರ್ಗಾಮಾತೆ ಮೊರೆ ಹೋದ ಡಿಕೆಶಿ

  ಯಾದಗಿರಿಯ ಗಡೆ ದುರ್ಗಾದೇವಿಗೆ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಕಳೆದ ವರ್ಷ ಜಾತ್ರೆಗೆ ಬರೋದಾಗಿ ಮುಡಿಪು ಕಟ್ಟಿದ್ದರು ಡಿಕೆಶಿ. ಆದರೆ ರಾಜಕೀಯ ಬೆಳವಣಿಗೆಗಳ ಮಧ್ಯೆ ಜಾತ್ರೆಗೆ ಹೋಗಿರಲಿಲ್ಲ. ಇದೀಗ ದುರ್ಗಾ ದೇವಿಯ ದರ್ಶನ ಮಾಡಿ ಆಶೀರ್ವಾದ ಪಡೆಯಲು ಟೆಂಪಲ್ ರನ್ ಮೋರೆ ಹೋಗಿದ್ದಾರೆ. 

 • Padmini

  Karnataka Districts18, Jan 2020, 10:04 AM IST

  'ಕೈ' ಬಿಟ್ಟು ತೆನೆಹೊತ್ತ ಪದ್ಮಿನಿ ಪೊನ್ನಪ್ಪ ಜೆಡಿಎಸ್‌ಗೂ ಬೈ ಬೈ..!

  ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಕಳೆದ ಒಂದೂವರೆ ವರ್ಷಗಳ ಹಿಂದೆ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ತಿತಿಮತಿ ಭಾಗದ ಮಾಂಗೇರ ಪದ್ಮಿನಿ ಪೊನ್ನಪ್ಪ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.

 • HD Kumaraswamy

  Karnataka Districts30, Nov 2019, 4:56 PM IST

  ಈಗಿನ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು: ಕುಮಾರಸ್ವಾಮಿ

  ನನ್ನ ಬಳಿ ಈ ಕ್ಷಣದವರೆಗೆ 9 ತಾರೀಖಿನ ನಂತರದ ರಾಜಕೀಯ ಬೆಳವಣಿಗೆ ಬಗ್ಗೆ ಯಾರೂ ಚರ್ಚೆ ಮಾಡಿಲ್ಲ. ಸಿದ್ದರಾಮಯ್ಯ, ಯಡಿಯೂರಪ್ಪ ಇಬ್ಬರ ಹೇಳಿಕೆಗಳನ್ನ ಗಮನಿಸಿದ್ದೇನೆ. ಯಾವ ನಾಯಕರೂ ನನ್ನ ಸಂಪರ್ಕಕಕ್ಕೆ ಬಂದಿಲ್ಲ, ನಾನು  ಮೊದಲೇ ಮಧ್ಯಂತರ ಚುನಾವಣೆಗಿಂತ ಜನರ ನೋವಿಗೆ ಸ್ಪಂದಿಸುವ ಮಾತು ಹೇಳಿದ್ದೇನೆ. ಅದು ಈಗ ಈ ನಾಯಕರ ಗಮನಕ್ಕೆ ಬಂದಿರಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. 
   

 • undefined

  India28, Nov 2019, 7:53 AM IST

  ಜನಾದೇಶಕ್ಕೆ ಶಿವಸೇನೆ ಅವಮಾನ ಮಾಡಿದೆ: ಅಮಿತ್ ಶಾ

  ಮಹಾರಾಽ್ಟ್ರದ ರಾಜಕೀಯ ಬೆಳವಣಿಗೆ| ದೇವೇಂದ್ರ ಫಡ್ನವೀಸ್ ರಾಜೀನಾಮೆ| ಸರ್ಕಾರ ರಚಿಸಲು ಠಾಕ್ರೆ ಸಿದ್ಧ| ಶಿವಸೇನೆಯಿಂದ ಜನಾದೇಶಕ್ಕೆ ಅವಮಾನ: ಶಾ

 • ANI

  India25, Nov 2019, 2:46 PM IST

  ಮಹಿಳಾ ಸಂಸದರನ್ನು ತಳ್ಳಾಡಿದ ಮಾರ್ಷಲ್: ಕಾಂಗ್ರೆಸ್ ಪ್ರತಿಭಟನೆ!

  ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಖಂಡಿಸಿ ಲೋಕಸಭೆಯಕ್ಕು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವ ವೇಳೆ, ಇಬ್ಬರು ಮಹಿಳಾ ಸಂಸದರನ್ನು ಮಾರ್ಷಲ್’ಗಳು ಒತ್ತಾಯಪೂರ್ವಕವಾಗಿ ತಳ್ಳಾಡಿದ ಘಟನೆ ನಡೆದಿದೆ.

 • shashi tharoor

  India23, Nov 2019, 5:27 PM IST

  ‘ಮಹಾ ನಾಟಕ’: ಶಶಿ ತರೂರ್ ಪದ ಬಳಕೆ ಅಕಟಕಟ!

  ಅಪರೂಪದ ಆಂಗ್ಲ ಶಬ್ಧಗಳನ್ನು ಬಳಸುವಲ್ಲಿ ನಿಸ್ಸೀಮರಾಗಿರುವ ಕೇರಳದ ಕಾಂಗ್ರೆಸ್ ಸಂಸದ ಶಶಿ ತರೂರ್, ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳನ್ನು ತಮ್ಮದೇ ಆದ ಶೈಲಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ.

 • Maharashtra, Assembly Elections, Maharashtra Results, Shiv Sena, Saamana, Shiv Sena mouthpiece, PM Modi, Fadnavis

  News3, Nov 2019, 11:22 AM IST

  ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಸರ್ಕಾರಕ್ಕೆ ಯತ್ನ?

  ರಹಸ್ಯ ರಾಜಕೀಯ ಬೆಳವಣಿಗೆಗಳು ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದು, ಶಿವಸೇನೆ- ಎನ್‌ಸಿಪಿ ಸರ್ಕಾರ ಅಸ್ತಿತ್ವಕ್ಕೆ ಬರಬಹುದು ಎಂಬ ಲೆಕ್ಕಾಚಾರಗಳು ಕೇಳಿಬಂದಿವೆ.

 • undefined
  Video Icon

  Politics28, Oct 2019, 5:30 PM IST

  ಕೈಯಲ್ಲಿ JDS ಬಾವುಟ, ಸಿದ್ದು ಮಾತಿನ ಬಗ್ಗೆ ಡಿಕೆಶಿಗೆ ಉಭಯಸಂಕಟ!

  ಸುಮಾರು 2 ತಿಂಗಳ ಬಳಿಕ ಡಿ.ಕೆ.ಶಿವಕುಮಾರ್ ತನ್ನ ತವರು ಜಿಲ್ಲೆಗೆ ಭೇಟಿ ನೀಡಿದರು. ಒಂದರ ಹಿಂದೆ ಮತ್ತೊಂದು ದೇವಸ್ಥಾನಗಳಿಗೆ ಭೇಟಿ, ವಿಶೇಷ ಪೂಜೆ, ಜೊತೆಗೆ ಅಭಿಮಾನಿಗಳಿಗೂ ಡಿಕೆಶಿ ದರ್ಶನ ನೀಡುತ್ತಿದ್ದಾರೆ! ಈ ವೇಳೆ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಡಿಕೆಶಿ ಮಾತನಾಡಿದರು. ಬನ್ನಿ ಅವರೇನು ಹೇಳುತ್ತಿದ್ದಾರೆ ಕೇಳೋಣ....  

 • BSY
  Video Icon

  News2, Oct 2019, 12:12 PM IST

  ಮುಖ್ಯಮಂತ್ರಿ BSY ವಿಲ ವಿಲ : ನಳಿನ್ ಕುಮಾರ್ ಕಟೀಲ್ ಕಿಲ ಕಿಲ!

  ಕರ್ನಾಟಕ ಬಿಜೆಪಿಯಲ್ಲಿ ಮುಖ್ಯಮಂತ್ರಿಯಾದ ಯಡಿಯೂರಪ್ಪ ಅವರ ಮಾತು ನಡೆಯೋದಿಲ್ವಾ, ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದೇ ಫೈನಲ್ಲಾ? ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಬೆಳವಣಿಗೆಗಳೇನು?

 • Amit Shah

  NEWS20, Sep 2019, 3:06 PM IST

  ಪರಮಾಣು ಯುದ್ಧ ಸನಿಹವೇ?: ಕೇಳಿದ ಪ್ರಶ್ನೆಗೆ ಇದು ಅಮಿತ್ ಶಾ ಉತ್ತರವೇ?

  ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಆ ರಾಜ್ಯದಲ್ಲಿ ಪರಿಸ್ಥಿತಿ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಅದರ ಬಗ್ಗೆ ಹಾಗೂ ಅಯೋಧ್ಯೆ, ಎನ್‌ಆರ್‌ಸಿ ಮತ್ತು ರಾಜಕೀಯ ಬೆಳವಣಿಗೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಿಂದುಸ್ತಾನ್‌ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕುತೂಹಲಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮಾತುಕತೆಯ ಆಯ್ದ ಭಾಗ ಇಲ್ಲಿದೆ.

 • 13 top10 stories

  NEWS13, Sep 2019, 5:05 PM IST

  DKSಗೆ ಸಂಕಟ, ಟಾಪ್‌ಲೆಸ್ ನಟಿಗೆ ಕಾಮೆಂಟ್ ವಿಪರೀತ; ಇಲ್ಲಿವೆ ಸೆ.13ರ ಟಾಪ್ 10 ಸುದ್ದಿ!

  ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಡಿಕೆಶಿ ಜೊತೆಗೆ  ಕಾಂಗ್ರೆಸ್ ಕೂಡ ಆತಂಕ ಎದುರಿಸುತ್ತಿದೆ. ಇತ್ತ ರಾಜ್ಯದಲ್ಲಿ ಸಿಎಂ ಯುಡಿಯೂರಪ್ಪ ವಿರುದ್ಧ ಜೆಡಿಎಸ್‌ನ ರೇವಣ್ಣ ವಾಕ್ಸಮರ ಮುಂದುವರಿದಿದೆ. ರಾಜಕೀಯ ಬೆಳವಣಿಗೆಗಳ ಜೊತೆಗೆ ಬಾಲಿವುಡ್ ನಟಿ ಮಲೈಕಾ ಅರೋರ ಟಾಪ್‌ಲೆಸ್ ಫೋಟೋ ವೈರಲ್ ಆಗಿದೆ. ಸೆ.13ರಂದು ಹಲವು ಸುದ್ದಿಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ಇಂದಿನ ಟಾಪ್ 10  ಸುದ್ದಿಗಳ ವಿವರ ಇಲ್ಲಿವೆ.

 • undefined

  Karnataka Districts6, Sep 2019, 11:08 AM IST

  ಹೊಸ ರಾಜಕೀಯ ಬೆಳವಣಿಗೆ ಸುಳಿವು ನೀಡಿದ JDS ಶಾಸಕ

  ಹೊಸ ರಾಜಕೀಯ ಬೆಳವಣಿಗೆಯೊಂದರ ಬಗ್ಗೆ ಜೆಡಿಎಸ್ ಶಾಸಕರೋರ್ವರು ಪರೋಕ್ಷ ಸುಳಿವು ನೀಡಿದ್ದಾರೆ. ಅಲ್ಲದೇ ಆಪರೇಷನ್ ಕಮಲದ ಆಫರ್ ಬಗ್ಗೆ ದೂರು ನೀಡುವ ಸಾಧ್ಯತೆ ಇದೆ. 

 • undefined

  NEWS13, Aug 2019, 11:12 AM IST

  ಸಿಎಂ BSY ಭೇಟಿ : ಬಿಜೆಪಿಯತ್ತ ಜೆಡಿಎಸ್‌ ಶಾಸಕ?

  ಹಠಾತ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಜೆಡಿಎಸ್ ಶಾಸಕರೋರ್ವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭೇಟಿ ಮಾಡಿದ್ದಾರೆ. ಈ ಭೇಟಿ ಅಚ್ಚರಿಗೆ ಕಾರಣವಾಗಿದೆ.

 • BJP won Junagadh municipal election in Gujarat but congress shrunk in one seat

  NEWS24, Jul 2019, 8:15 PM IST

  ಮಧ್ಯಪ್ರದೇಶದಲ್ಲೂ ಅದೇ ಆಟ. ಕರ್ನಾಟಕ ಅಣಕಿಸುವ ನೋಟ !

  ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರಕಾರ ಅಧಿಕಾರ ಕಳೆದುಕೊಂಡಿದ್ದರೆ ಮಧ್ಯಪ್ರದೇಶಲ್ಲಿ ಇದಕ್ಕೆ ವ ್ಯತಿರಿಕ್ತವಾದ ರಾಜಕೀಯ ಬೆಳವಣಿಗೆ ನಡೆದಿದೆ.

 • BSP MLA missing in Karnataka, trouble enhance on kumaraswamy government

  NEWS23, Jul 2019, 9:50 PM IST

  ಆದೇಶ ಧಿಕ್ಕರಿಸಿದ ಮಹೇಶ್‌ಗೆ ಮಾಯಾವತಿಯಿಂದ ಅಮಾನತು ಶಿಕ್ಷೆ

  ದೋಸ್ತಿ ಸರ್ಕಾರ ಪತನದ ನಡುವೆ ಮತ್ತೊಂದು ರಾಜಕೀಯ ಬೆಳವಣಿಗೆ ನಡೆದು ಹೋಗಿದೆ. ಬಹುಜನ ಸಮಾಜ ಪಾರ್ಟಿ  [ಬಿಎಸ್‌ಪಿ] ಕರ್ನಾಟಕದಲ್ಲಿದ್ದ ತನ್ನ ಏಕೈಕ ಶಾಸಕನನ್ನು ಅಮಾನತು ಮಾಡಿದೆ.