Search results - 2079 Results
 • লোকসভা নির্বাচনে কাকে ভোট দিচ্ছেন তাঁরা। নিজস্ব চিত্র

  Karnataka Districts22, May 2019, 8:51 AM IST

  ಚುನಾವಣೆ : ರಾಜ್ಯದಲ್ಲಿ 30 ಅಭ್ಯರ್ಥಿಗಳ ಅವಿರೋಧ ಆಯ್ಕೆ

  30 ಸ್ಥಾನಗಳಿಗೆ ರಾಜ್ಯದಲ್ಲಿ ಅಭ್ಯರ್ಥಿಗಳ ಅವಿರೋಧ ಆಯ್ಕೆಯಾಗಿದೆ. 

 • Muddahanumegowda

  NEWS21, May 2019, 3:01 PM IST

  ನನ್ನ ರಾಜಕೀಯ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸ್ತೇನೆ: ಮುದ್ದಹನುಮೇಗೌಡ

  ಜಿಲ್ಲೆಯ ಯಾವುದೇ ಹಿತಾಸಕ್ತಿ ಕಾಪಾಡೋದ್ರಲಿ ಪಕ್ಚಾತೀತವಾಗಿ ನನ್ನ ಸಹಕಾರ ಇದ್ದೇ ಇರುತ್ತದೆ| ರಾಜ್ಯದ ಜನತೆ ಜೊತೆಗೆ ಜಿಲ್ಲೆಯ ಜನತೆ ನನ್ನ ಅನುಮಾನಿಸಿಲ್ಲ| ರಾಜಕೀಯದ ಹೊಸ ಇನ್ನಿಂಗ್ ಆರಂಭ ಮಾಡುತ್ತೇನೆ ಸಂಸದ ಮುದ್ದಹನುಮೇಗೌಡ ವಿಶ್ವಾಸ

 • Video Icon

  NEWS21, May 2019, 2:30 PM IST

  ರೋಷನ್ ಬೇಗ್ ಸಿಟ್ಟಿಗೆ ಕಾರಣ ಒಂದಲ್ಲ! ಮುಸ್ಲಿಮ್ ನಾಯಕನ ಮುಂದಿನ ನೆಲೆ ಕಮಲ?

  ಕಳೆದೊಂದು ವರ್ಷದಿಂದ ಒಳಗೊಳಗೆ ಕುದಿಯುತ್ತಿದ್ದ ರೋಷನ್ ಬೇಗ್ ಅಸಮಾಧಾನದ ಕಟ್ಟೆ ಒಡೆದಿದೆ. ಮಾಜಿ ಸಿಎಂ ಸಿದ್ದರಾಮಯ್ಯ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ಬೇಗ್ ಸಿಟ್ಟಿಗೆ ಕಾರಣವೇನು? ಕಾಂಗ್ರೆಸ್ ತೊರೆದರೆ ಮುಸ್ಲಿಮ್ ಮುಖಂಡನ ಮುಂದಿನ ನೆಲೆ ಏನು? ಈ ವಿಶ್ಲೇಷಣೆ ನೋಡಿ...     

 • Video Icon

  NEWS21, May 2019, 1:38 PM IST

  ಸಿದ್ದುಗೆ ಹಿಗ್ಗಾಮುಗ್ಗಾ ಗುದ್ದಿದ ರೋಷನ್ ಬೇಗ್! ಕಾಂಗ್ರೆಸ್‌ಗೆ ಗುಡ್ ಬೈ?

  ಸಿದ್ದರಾಮಯ್ಯ ದುರಹಂಕಾರಿ, ದಿನೇಶ್ ಗುಂಡೂ ರಾವ್ ಫ್ಲಾಪ್ ಶೋ, ವೇಣುಗೋಪಾಲ್ ಬಫೂನ್ ಹೀಗೆ ಏಕವಚನದಲ್ಲೇ ವರಿಷ್ಠರಿಗೆ ವಾಚಾಮಗೋಚರವಾಗಿ ಬೈದಿರುವ ರೋಷನ್ ಬೇಗ್ ಕಾಂಗ್ರೆಸ್ ಪಕ್ಷವನ್ನು ತೊರೆಯಲಿದ್ದಾರಾ? ಬನ್ನಿ ಅವರೇನು ಹೇಳಿದ್ದಾರೆ ನೋಡೋಣ... 

 • Vijayapura- Police

  NEWS21, May 2019, 12:57 PM IST

  ನಮೋ ವಿರುದ್ಧ ಪೊಲೀಸ್ ಪೇದೆ ಅವಹೇಳನಕಾರಿ ಪೋಸ್ಟ್

  ಪ್ರಧಾನಿ ನರೇಂದ್ರ ಮೋದಿಯನ್ನು ಪೊಲೀಸ್ ಪೇದೆಯೊಬ್ಬರು ಅವಮಾನಿಸಿದ್ದಾರೆ. ವಿಜಯಪುರ ಡಿಆರ್ ವಿಭಾಗದ ಮುಖ್ಯ ಪೇದೆ ಶಹನವಾಜ್ ಬೇಗ್ ರಾಜಕೀಯ ಪ್ರೇರಿತ ಪೋಸ್ಟ್ ಗಳನ್ನು ಶೇರ್ ಮಾಡಿದ್ದಾರೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. 

 • Video Icon

  NEWS21, May 2019, 12:43 PM IST

  ‘ದೋಸ್ತಿ ಸಾಕು?’ ಹೈಕಮಾಂಡ್ ಮುಂದೆ ಮೈತ್ರಿ‘ಕಾಟ’ ಬಿಚ್ಚಿಟ್ಟ ಸಿದ್ದು!

  ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸಿದೆಯಾ? ಕಾಂಗ್ರೆಸ್ ಹೈಕಮಾಂಡ್ ಕರೆದ ಸಭೆಯಲ್ಲಿ ಭಾಗವಹಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾಯಕರಿಗೆ ಮೈತ್ರಿಯಿಂದಾಗಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದೇನು ಮಾಡಬೇಕು ಎಂಬುವುದರ ಬಗ್ಗೆಯೂ ಮನವರಿಕೆ ಮಾಡಿದ್ದಾರೆನ್ನಲಾಗಿದೆ. 

 • Video Icon

  NEWS21, May 2019, 12:17 PM IST

  ಕಾಂಗ್ರೆಸ್‌ನಲ್ಲಿ ಮತ್ತೆ ಭುಗಿಲೆದ್ದ ಭಿನ್ನಮತ; ಸಿದ್ದು ವಿರುದ್ಧ ನೇರ ದಾಳಿ!

  Exit Pollಗಳು ಹೊರಬೀಳುತ್ತಿದ್ದಂತೆ ರಾಜ್ಯರಾಜಕಾರಣದಲ್ಲೂ ಬಿರುಸಿನ ಚಟುವಟಿಕೆಗಳು ಶುರುವಾಗಿದೆ. ಕಾಂಗ್ರೆಸ್‌ನ ಪ್ರಭಾವಿ ನಾಯಕರೊಬ್ಬರು ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ವಿರುದ್ಧ ಹರಿಹಾಯ್ದಿದ್ದಾರೆ. ಮಾಜಿ ಸಚಿವನ ನಡೆ ಈಗ ಕುತೂಹಲ ಹುಟ್ಟುಹಾಕಿದೆ. 

 • yogendra yadav

  Lok Sabha Election News20, May 2019, 4:04 PM IST

  'ಕಾಂಗ್ರೆಸ್ ಪಕ್ಷ ಇರುವುದಕ್ಕಿಂತ ಸಾಯುವುದೇ ಲೇಸು'

  ಹಲವು ಮಾಧ್ಯಮ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ಪ್ರಕಟ ಮಾಡುತ್ತಿದ್ದಂತೆಯೇ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.  ಕಾಂಗ್ರೆಸ್ ಇರುವುದಕ್ಕಿಂತ ಸಾಯುವುದೇ ಲೇಸು ಎಂದು ಸ್ವರಾಜ್ ಇಂಡಿಯಾ ಮುಖ್ಯಸ್ಥ  ಯೋಗೇಂದ್ರ ಯಾದವ್ ಟ್ವೀಟ್ ಮಾಡಿದ್ದಾರೆ.

 • Lok Sabha Election News20, May 2019, 12:24 PM IST

  ಫಲಿತಾಂಶ ದಿನ ವಿದೇಶದಲ್ಲಿ ಡಿಕೆಶಿ : ಜವಾಬ್ದಾರಿಯಿಂದ ಎಸ್ಕೇಪ್ ಆದ್ರಾ?

  ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಇನ್ನೆರಡು ದಿನ ಬಾಕಿ ಉಳಿದಿದೆ. ಆದರೆ ರಾಜ್ಯ ರಾಜಕೀಯದಲ್ಲಿ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಸಚಿವ ಡಿ.ಕೆ.ಶಿವಕುಮಾರ್ ಮಾತ್ರ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. 

 • Pin To Pin
  Video Icon

  Lok Sabha Election News19, May 2019, 4:23 PM IST

  ಪಿನ್ ಟು ಪಿನ್ ಪಾಲಿಟಿಕ್ಸ್-6: ಇತರ ರಾಜ್ಯಗಳ ಹಣೆಬರಹ!

  ಇನ್ನು ಲೋಕಸಭೆ ಚುನಾವಣೆಯಲ್ಲಿ ದೇಶದ ಇತರ ರಾಜ್ಯಗಳಲ್ಲಿ ಬಿಜೆಪಿ-ಕಾಂಗ್ರೆಸ್ ಸೇರಿದಂತೆ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಹಣೆಬರಹ ಹೇಗಿದೆ ಎಂಬುದನ್ನು ಇಂದಿನ ಪಿನ್ ಟು ಪಿನ್ ಕಾರ್ಯಕ್ರಮದಲ್ಲಿ ಸವಿವರವಾಗಿ ವಿವರಿಸಲಾಗಿದೆ.

 • Pin To Pin Politics
  Video Icon

  Lok Sabha Election News19, May 2019, 2:34 PM IST

  ಪಿನ್ ಟು ಪಿನ್ ಪಾಲಿಟಿಕ್ಸ್-2: ರಾಜಕೀಯದ ಹೃದಯ ಉತ್ತರಪ್ರದೇಶ!

  ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು ಅಂದರೆ ಉತ್ತರಪ್ರದೇಶದಲ್ಲಿ ಅತ್ಯಧಿಕ ಸೀಟನ್ನು ಗೆಲ್ಲಲೇಬೇಕು ಎಂಬ ಸತ್ಯ ಇಡೀ ದೇಶಕ್ಕೆ ಗೊತ್ತಿದೆ. ಅದರಂತೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟು 80 ಲೋಕಸಭಾ ಕ್ಷೇತ್ರಗಳ ಪೈಕಿ 72 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದ ಬಿಜೆಪಿ, ಕೇಂದ್ರದಲ್ಲಿ ಅಧಿಕಾರ ಪಡೆದಿತ್ತು.

 • nithish kumar modi
  Video Icon

  Lok Sabha Election News19, May 2019, 1:20 PM IST

  ಬಿಹಾರದಲ್ಲಿ ಎನ್ ಡಿಎ ಸ್ಥಾನ ತಗ್ಗಿಸುವಲ್ಲಿ ಯಶಸ್ವಿಯಾಗುತ್ತಾ ಮಹಾಘಟಬಂಧನ್?

  ಬಿಹಾರದಲ್ಲಿ ಮಹಾಘಟ್ ಬಂಧನ್ ಮತ್ತು ಎನ್ ಡಿಎ ಮೈತ್ರಿಕೂಟದ ಮಧ್ಯೆ ಹೋರಾಟ ಜೋರಾಗಿದೆ. ಬಿಜೆಪಿ ಮತ್ತು ಜೆಡಿಯು ತಲಾ 17 ಕ್ಷೇತ್ರ, ಎಲ್ ಜೆಪಿ 6 ಸ್ಥಾನಗಳನ್ನು ಹಂಚಿಕೊಂಡಿದೆ. ಬಿಹಾರದಲ್ಲಿ ಹೇಗಿದೆ ರಾಜಕೀಯ ಚಿತ್ರಣ? ಇಲ್ಲಿದೆ ನೋಡಿ. 

 • Hema Malini - Shatrughan Sinha

  Lok Sabha Election News19, May 2019, 10:33 AM IST

  ಸೆಲೆಬ್ರಿಟಿ ಸಂಸದರು 5 ವರ್ಷ ಮಾಡಿದ್ದೇನು?

  ಸಿನಿಮಾ, ಕ್ರೀಡೆ ಸೇರಿದಂತೆ ಇನ್ನಿತರ ಕ್ಷೇತ್ರಗಳ ಸೆಲೆಬ್ರಿಟಿಗಳು ರಾಜಕೀಯ ಸೇರುವುದು ಸಾಮಾನ್ಯ. ಈ ಬಾರಿಯೂ ಅನೇಕ ಸೆಲೆಬ್ರಿಟಿಗಳು ಲೋಕಸಭೆಗೆ ಸ್ಪರ್ಧಿಸಿದ್ದಾರೆ. ಆದರೆ ಹೀಗೆ ತಮ್ಮ ‘ಸ್ಟಾರ್‌’ಗಿರಿಯಿಂದಲೇ ಕೆಳಮನೆಗೆ ಆಯ್ಕೆಯಾದ ಸೆಲೆಬ್ರಿಟಿ ಸಂಸದರು ಎಷ್ಟುಅಧಿವೇಶನಗಳಲ್ಲಿ ಪಾಲ್ಗೊಂಡಿದ್ದಾರೆ, ಎಷ್ಟುಚರ್ಚೆಗಳಲ್ಲಿ ಭಾಗವಹಿಸಿದ್ದಾರೆ, ತಮ್ಮ ಕ್ಷೇತ್ರವನ್ನು ಎಷ್ಟುಅಭಿವೃದ್ಧಿ ಪಡಿಸಿದ್ದಾರೆ ಎನ್ನುವುದು ಕುತೂಹಲದ ವಿಷಯ. ಈ ಹಿನ್ನೆಲೆಯಲ್ಲಿ 16ನೇ ಲೋಕಸಭೆಗೆ ಆಯ್ಕೆಯಾದ ಸೆಲೆಬ್ರಿಟಿ ಸಂಸದರ ಸಾಧನೆ ಇಲ್ಲಿದೆ.

 • kumaraswamy yeddyurappa siddaramaiah

  NEWS19, May 2019, 8:00 AM IST

  ಬಿಜೆಪಿಗೆ ಸಿಗುತ್ತಾ ಸರ್ಕಾರ ರಚನೆಯ ಅವಕಾಶ..?

  ಕರ್ನಾಟಕ ರಾಜಕೀಯದಲ್ಲಿ ಇದೀಗ ಸಂಪುಟ ವಿಸರ್ಜನೆ ಚರ್ಚೆಗಳು ಜೋರಾಗಿದೆ. ಆದರೆ ಅಂತಿಮ ತೀರ್ಮಾನ ಮಾತ್ರ ರಾಜ್ಯಪಾಲರಿಗೆ ಸೇರಿದ್ದಾಗಿದೆ. 

 • Vote

  Lok Sabha Election News19, May 2019, 7:45 AM IST

  ಯಾರ ಸರ್ಕಾರ ಇಂದು ತಿಳಿಯಿರಿ

  ಲೋಕಸಭಾ ಚುನಾವಣೆ ಸಮರ ದೇಶದಲ್ಲಿ ಇಂದು ಭಾನುವಾರ ಮುಕ್ತಾಯವಾಗುತ್ತಿದೆ. ಇದಾದ ಬಳಿಕ ಹಲವು ಸುದ್ದಿ ವಾಹಿನಿಗಳು ಎಕ್ಸಿಟ್ ಪೋಲ್ ಸರ್ವೆ ಬಿತ್ತರಿಸಲು ಸಜ್ಜಾಗಿವೆ.