ರಾಘವ ಲಾರೆನ್ಸ್
(Search results - 3)Cine WorldNov 10, 2020, 3:39 PM IST
ನಟ ಅಕ್ಷಯ್ಗೆ ಆ್ಯಕ್ಷನ್ ಕಟ್ ಹೇಳಿದ ಇವರು ಹಿಂದೊಮ್ಮೆ ಬ್ಯಾಕ್ಗ್ರೌಂಡ್ ಡ್ಯಾನ್ಸರ್ ಆಗಿದ್ರು..!
ತಮಿಳಿನಲ್ಲಿ ಹಿಟ್ ಹಾರರ್ ಸಿನಿಮಾಗಳನ್ನು ಕೊಟ್ಟು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಲಕ್ಷ್ಮೀ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ ನಿರ್ದೇಶಕ ಹಿಂದೊಮ್ಮೆ ಬ್ಯಾಕ್ಗ್ರೌಂಡ್ ಡ್ಯಾನ್ಸರ್ ಆಗಿದ್ರು ಅನ್ನೋದು ನಿಮಗೆ ಗೊತ್ತಾ..? ರಾಘವ ಲಾರೆನ್ಸ್ ಅನ್ನೋ ಹೆಸರಿನಲ್ಲೇ ಇದೆ ವಿಶೇಷತೆ, ಇವರ ಬದುಕು ಇನ್ನೂ ವಿಶೇಷ
NewsMar 3, 2020, 8:22 PM IST
ಕಾಂಚನಾ 3ರಲ್ಲಿ ಕಿಯಾರಾ ಅವತಾರ ಹೇಗಿರಲಿದೆ.. ಬಯಲಾದ ಸಿಕ್ರೇಟ್!
ಈ ನಟ ಎಲ್ಲರಿಗಿಂತ ಒಂದು ಹೆಜ್ಜೆ ವಿಶೇಷವಾಗಿ ನಿಲ್ಲುತ್ತಾರೆ. ಅವರು ಮಾಡುವ ಸಾಮಾಜಿಕ ಕೆಲಸಗಳೆ ಅವರಿಗೆ ದೊಡ್ಡ ಹೆಸರು ತಂದು ಕೊಡುತ್ತವೆ. ಈಗ ಮತ್ತೊಂದು ಮಹತ್ತರ ಸಾಧನೆಗೆ ಮುಂದಾಗಿದ್ದಾರೆ.
SandalwoodApr 18, 2019, 3:17 PM IST
150 ಕ್ಕೂ ಹೆಚ್ಚು ಜನರಿಗೆ ಹಾರ್ಟ್ ಸರ್ಜರಿ ಮಾಡಿಸಿದ ಈ ನಟನಿಗೊಂದು ಸಲಾಂ!
ಕೊರಿಯಾಗ್ರಫರ್, ನಟ, ನಿರ್ದೆಶಕ ರಾಘವ ಲಾರೆನ್ಸ್ ಸಾಮಾಜಿಕ ಕೆಲಸಗಳನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ. ಇವರು ರಾಘವ ಲಾರೆನ್ಸ್ ಹೆಸರಿನಲ್ಲಿ ಒಂದು ಚಾರಿಟೆಬಲ್ ಟ್ರಸ್ಟ್ ಸ್ಥಾಪಿಸಿದ್ದಾರೆ. ಈ ಸಂಸ್ಥೆ ಮೂಲಕ 200 ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ.