ರಾಕಿಂಗ್ ಸ್ಟಾರ್
(Search results - 151)InterviewsJan 13, 2021, 6:15 PM IST
ಹುಟ್ಟಿದಬ್ಬಕ್ಕೆ ತಂಗಿಗೆ ರಾಕಿಂಗ್ ಸ್ಟಾರ್ ಯಶ್ ಕೊಟ್ಟ ಉಡುಗೊರೆ ಏನು ಗೊತ್ತಾ?
ಯಶ್ಗೆ ತಂಗಿ ನಂದಿನಿ ಎಂದರೆ ತುಂಬ ಇಷ್ಟ ಎಂದು ಎಲ್ಲರಿಗೂ ಗೊತ್ತು. ಅವರು ತಮ್ಮ ತಂಗಿಯನ್ನು ಮುದ್ದಿನಿಂದ `ಡುಮ್ಮು' ಎಂದು ಕರೆಯುತ್ತಾರೆ. ಈ ಬಾರಿಯ ಜನ್ಮದಿನಕ್ಕೆ ಅವರು ತಮಗೆ ನೀಡಿದ ಉಡುಗೊರೆಯ ಬಗ್ಗೆ ನಂದಿನಿ `ಸುವರ್ಣ ನ್ಯೂಸ್.ಕಾಮ್' ಜೊತೆಗೆ ಮಾತನಾಡಿದ್ದಾರೆ.
SandalwoodJan 13, 2021, 12:43 PM IST
ರಾಕಿಂಗ್ ಸ್ಟಾರ್ಗೆ ಆರೋಗ್ಯ ಇಲಾಖೆ ನೋಟಿಸ್
ಕೆಜಿಎಫ್ 2 ಟೀಸರ್ ಮೂಲಕ ಹವಾ ಎಬ್ಬಿಸಿರೋ ರಾಕಿಂಗ್ ಸ್ಟಾರ್ಗೆ ಈಗ ಅರೋಗ್ಯ ಇಲಾಖೆ ಆರೋಗ್ಯದ ಪಾಠ ಮಾಡಿದೆ. ನಟ ಯಶ್ಗೆ ಇಲಾಖೆ ಹೇಳಿದ್ದೇನು..? ಇಲ್ಲಿ ಓದಿ
Cine WorldJan 9, 2021, 8:42 PM IST
24 ಗಂಟೆ ಮುನ್ನವೇ 100 ಮಿಲಿಯನ್ ವೀವ್ಸ್ ಕಂಡ ಟೀಸರ್.. ಯಶ್ ಮನದ ಮಾತು!
ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಯಶ್ ಧನ್ಯವಾದ ಹೇಳಿದ್ದಾರೆ. ಅದಕ್ಕೆ ಕಾರಣ ಒಂದೇ ದಿನದ ಅಂತರದಲ್ಲಿ 100 ಮಿಲಿಯನ್ ವೀವ್ಸ್ ಕಂಡಿದೆ. ಭಾಗ ಎರಡರ ಮೇಲೆ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಜಾಸ್ತಿಯಾಗಿದೆ.
Small ScreenJan 9, 2021, 4:14 PM IST
ರಾಕಿಂಗ್ ಸ್ಟಾರ್ ಯಶ್ ಗತ್ತಿಗೆ ಸರಿಸಾಟಿ ಯಾರಿಲ್ಲ!
ಕತ್ತಲು ಬೆಳಕಿನಾಟದ ರಕ್ತದೊಕುಳಿಯಲ್ಲಿ ಚಿನ್ನದಂತೆ ಹೊಳೆಯುತ್ತಿರುವ ಕೆಜಿಎಫ್ ಚಾಪ್ಟರ್ 2 ಟೀಸರ್. ಟೀಸರ್ನ ಒಂದೊಂದು ಫ್ರೇಮ್ ಕೂಡ ಕಣ್ಣಿಗೆ ಹಬ್ಬ ನೀಡುತ್ತಿದೆ, ಎದೆ ನಡುಗಿಸುವಂತಿದೆ. ಮೈ ಮನದಲ್ಲಿ ಥ್ರಿಲ್ ಮೂಡಿಸುತ್ತದೆ. ಇನ್ನು ರಾಖಿ ಬಾಯ್ ಗತ್ತಿಗಂತೂ ಬಣ್ಣದ ಜಗತ್ತಿನಲ್ಲಿ ಸರಿಸಾಟಿ ಯಾರಿಲ್ಲ ಎಂದು ಸಾಬೀತು ಮಾಡಲು ಇದೊಂದು ಟೀಸರ್ ಸಾಕು.
SandalwoodDec 4, 2020, 4:07 PM IST
ರಾಕಿಂಗ್ ಸ್ಟಾರ್ ಹುಟ್ಟು ಹಬ್ಬಕ್ಕೆ ಬರ್ತಿದೆ ಕೆಜಿಎಫ್-2 ಟೀಸರ್?
ಯಾವಾಗ ಬರ್ತಿದೆ ಕೆಜಿಎಫ್-2 ಟೀಸರ್ ಎಂದು ಪ್ರಶ್ನಿಸುತ್ತಿದ್ದ ಅಭಿಮಾನಿಗಳಿಗೆ ಗಾಂಧಿ ನಗರದ ಗಾಸಿಪ್ ಸಿಹಿ ಸುದ್ದಿ ನೀಡಿದೆ. 2021ರ ಜನವರಿ 8ರಂದು ಯಶ್ ಹುಟ್ಟುಹಬ್ಬವಿದ್ದು, ಅಂದೇ ರಿಲೀಸ್ ಮಾಡಬೇಕೆಂದು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ಹೊಸ ವರ್ಷ ಎಲ್ಲವೂ ಹೊಸದಾಗಿರಲಿ ಎಂಬುದುವುದು ಸಿನಿ ಪ್ರೇಮಿಗಳ ಆಸೆ..
SandalwoodNov 27, 2020, 11:13 AM IST
KGF2 ಶೂಟ್ಗೆ ಹೈದರಾಬಾದ್ ತಲುಪಿದ ಯಶ್: ರಾಕಿಂಗ್ ಸ್ಟಾರ್ ಲುಕ್ ಹೀಗಿತ್ತು
ಕೆಜಿಎಫ್ ಚಾಪ್ಟರ್ 2 ಶೂಟಿಂಗ್ಗಾಗಿ ನಟ ಯಶ್ ಹೈದರಾಬಾದ್ಗೆ ಬಂದಿಳಿದಿದ್ದಾರೆ. ನಟ ಸ್ಟೈಲಿಷ್ ಏರ್ಪೋರ್ಟ್ ಲುಕ್ ಹೀಗಿತ್ತು
SandalwoodNov 6, 2020, 5:40 PM IST
ಕಾಲಿವುಡ್ ನಿರ್ದೇಶಕರ ಜೊತೆ ಕೈ ಜೋಡಿಸಿದ ರಾಕಿಂಗ್ ಸ್ಟಾರ್?
ಕೆಜಿಎಫ್ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತಿದ್ದಂತೆ, ನಟ ಯಶ್ ಹೆಸರು ಕೂಡ ಅಷ್ಟೇ ಫೇಮಸ್ ಆಗುತ್ತಿದೆ. ಕೆಲವು ದಿನಗಳಿಂದೆ ಯಶ್ ಟಾಲಿವುಡ್ ನಿರ್ದೇಶಕ ಶಂಕರ್ ಜೊತೆ ಕೆಲಸ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಇವರಿಬ್ಬರ ಕಾಂಬಿನೇಷನ್ನಲ್ಲಿ ದೊಡ್ಡ ಮಟ್ಟಕ್ಕೆ ಪ್ಯಾನ್ ಇಂಡಿಯಾ ಸಿನಿಮಾ ತಯಾರಿ ಮಾಡುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಯಾವುದು ಸತ್ಯ, ಇದ್ಯಾವ ಸಿನಿಮಾ ಇಲ್ಲಿದೆ ನೋಡಿ...
SandalwoodOct 31, 2020, 3:56 PM IST
ಸರಳವಾಗಿ ನಡೆಯಿತು ರಾಕಿಂಗ್ ಸ್ಟಾರ್ ಪುತ್ರನ ಬರ್ತಡೇ!
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಪುತ್ರ ಯಥರ್ವ್ ಹುಟ್ಟುಹಬ್ಬ ಆಚರಿಸುವುದಕ್ಕೆ ಒಳ್ಳೆ ಪ್ಲಾನ್ ಮಾಡಿದ್ದಾರೆ. ಬೆಂಗಳೂರಿನ 5 ಸ್ಟಾರ್ ಹೋಟೆಲ್ನಲ್ಲಿ ವಿಭಿನ್ನ ಕೇಕ್ ಮಾಡಿಸಿ ಮನೆ ಮಂದಿಯೊಂದಿಗೆ ಸರಳವಾಗಿ ಆಚರಣೆ ಮಾಡಿದ್ದಾರೆ......
SandalwoodOct 27, 2020, 2:38 PM IST
ಮಗಳು ಐರಾಗೆ ಯಾವ ಫುಡ್ ಇಷ್ಟ? ವಿಡಿಯೋ ಶೇರ್ ಮಾಡಿ ಯಶ್
ಸದ್ಯ ಕೆಜಿಎಫ್ 2 ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ರಾಕಿಂಗ್ ಸ್ಟಾರ್ ಯಶ್, ಬಿಡುಗು ಮಾಡಿಕೊಂಡು ಪುತ್ರಿ ಜೊತೆ ಕ್ವಾಲಿಟಿ ಟೈಂ ಕಳೆದಿದ್ದಾರೆ.
Cine WorldSep 21, 2020, 12:37 PM IST
ರಾಕಿಂಗ್ ಸ್ಟಾರ್ ಹೊಸ ದಾಖಲೆ: 6 ವರ್ಷದ ನಂತ್ರ ಯೂಟ್ಯೂಬ್ನಲ್ಲಿ ಹವಾ ಸೃಷ್ಟಿಸಿದ ಸಿನಿಮಾ
ರಾಕಿಂಗ್ ಸ್ಟಾರ್ ಯಶ್ ಹೊಸ ದಾಖಲೆ ಬರೆದಿದ್ದಾರೆ. ನ್ಯಾಷನಲ್ ಲೆವೆಲ್ನಲ್ಲಿ ಟ್ರೆಂಡ್ ಸೆಟ್ ಮಾಡಿದ ಕೆಜಿಎಫ್ ನಟ ಈ ಹೊಸ ದಾಖಲೆ ಬರೆದಿದ್ದಾರೆ.
SandalwoodSep 12, 2020, 12:04 PM IST
ಫಾರ್ಮ್ಹೌಸ್ ಡೈರೀಸ್; ಪುತ್ರಿ ಐರಾ ಜೊತೆ ರಾಕಿಂಗ್ ಸ್ಟಾರ್ ಪೋಟೋ ವೈರಲ್!
ಹಾಸದಲ್ಲಿರುವ ತೋಟದ ಮನೆಯಲ್ಲಿ ಸಮಯ ಕಳೆಯುತ್ತಿರುವ ರಾಕಿಂಗ್ ಸ್ಟಾರ್ ಫ್ಯಾಮಿಲಿ. ಐರಾ ಏನ್ಮಾಡುತ್ತಿದ್ದಾಳೆ ನೋಡಿ.....
CRIMESep 9, 2020, 9:13 PM IST
ಸ್ಯಾಂಡಲ್ವುಡ್ ಡ್ರಗ್ಸ್ ಘಾಟು; ರಾಕಿಂಗ್ ಸ್ಟಾರ್ ಯಶ್ ಹೇಳೋದಿಷ್ಟು!
ಸ್ಯಾಂಡಲ್ ವುಡ್ ನ ಪ್ರಮುಖ ನಟ, ನಿರ್ದೇಶಕ ಮತ್ತು ನಿರ್ಮಾಪಕರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೊರೋನಾ ಆತಂಕದಿಂದ ಚಿತ್ರರಂಗದ ಮೇಲಾಗಿರುವ ಸಂಕಷ್ಟದ ಬಗ್ಗೆ ಚರ್ಚೆ ಮಾಡಿದರು.
SandalwoodAug 19, 2020, 11:31 AM IST
ಸೂಪರ್ಸ್ಟಾರ್ ಚಿತ್ರದ ಟೀಸರ್ಗೆ ರಾಕಿಂಗ್ ಸ್ಟಾರ್ ಧ್ವನಿ
ಸೂಪರ್ಸ್ಟಾರ್’ ಚಿತ್ರದ ಟೀಸರ್ ಬಿಡುಗಡೆಗೆ ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಯಶ್ ಧ್ವನಿಯಲ್ಲಿ ಚಿತ್ರದ ಟೀಸರ್ ಮೂಡಿ ಬರಲಿದೆ
Cine WorldAug 19, 2020, 11:19 AM IST
ಈ ಬಾರಿ ಹೀರೋ ಅಲ್ಲ, ವಿಲನ್ ಎಂಟ್ರಿ ಎಂದ ಯಶ್..! ರಾಕಿಂಗ್ ಸ್ಟಾರ್ ಹೀಗಂದಿದ್ದೇಕೆ
ರಾಕಿ ಭಾಯ್ ಯಶ್ ಈಗ ನಾನು ಹೀರೋ ಅಲ್ಲ ನಾನು ವಿಲನ್ ಎಂದಿದ್ದಾರೆ. ಹೊಸ ಲುಕ್ನಲ್ಲಿ ಅಭಿಮಾನಿಗಳಲ್ಲಿ ಥ್ರಿಲ್ ಮೂಡಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದಾರೆ.
SandalwoodAug 4, 2020, 5:07 PM IST
ತಂಗಿಗಾಗಿ ಬೆಂಗಳೂರಿನಿಂದ ಹಾಸನಕ್ಕೆ ಪ್ರಯಾಣಿಸಿ ರಾಖಿ ಕಟ್ಟಿಸಿಕೊಂಡ ರಾಕಿಂಗ್ ಸ್ಟಾರ್!
ನಟ ರಾಕಿಂಗ್ ಸ್ಟಾರ್ ಯಶ್ ಒಂದು ವರ್ಷವೂ ತಪ್ಪಿಸಿಕೊಳ್ಳದೇ ತಂಗಿ ನಂದಿನಿ ಅವರ ಬಳಿ ರಾಖಿ ಕಟ್ಟಿಸಿಕೊಳ್ಳುತ್ತಾರಂತೆ. ಈ ವರ್ಷ ಯಶ್ ತಂಗಿಗಾಗಿ ಬೆಂಗಳೂರಿನಿಂದ ಹಾಸನಕ್ಕೆ ಪ್ರಯಾಣಿಸಿ, ರಕ್ಷಾ ಬಂಧನ ಆಚರಿಸಿದ್ದಾರೆ. ಈ ಸ್ಪೆಷಲ್ ಕ್ಷಣವನ್ನು ನಂದಿನಿ ವಿಡಿಯೋ ಮೂಲಕ ಶೇರ್ ಮಾಡಿಕೊಂಡಿದ್ದಾರೆ