ರಸ್ತೆಗಳು

(Search results - 84)

Karnataka Rain; Rain Forecast, Weather Forecast Karnataka, Flood Situation in Karnataka, Karnataka Rain Report, Landslide in Chikkamagaluru Sringeri

Karnataka Districts7, Aug 2020, 1:39 PM

ಚಿಕ್ಕಮಗಳೂರಲ್ಲಿ ಭೂಕುಸಿತ, ಜನಜೀವನ ಅಸ್ತವ್ಯಸ್ತ: ಹಲ​ವೆಡೆ ಭಾರೀ ಅನಾ​ಹುತ

ಮಲೆನಾಡಿನಲ್ಲಿ ಇಂದೂ ಕೂಡ ಮಳೆ ಮುಂದುವರೆದಿದೆ. ಜಿಲ್ಲೆಯ ಶೃಂಗೇರಿ ತಾಲೂಕು ಕೇಂದ್ರ ಸಂಪರ್ಕದ ಎಲ್ಲಾ ರಸ್ತೆಗಳು ಜಲಾವ್ರತವಾಗಿವೆ. ಭಾರೀ ಮಳೆಯಿಂದ ಶೃಂಗೇರಿ - ಮಂಗಳೂರು, ಶೃಂಗೇರಿ- ಕೊಪ್ಪ, ಶೃಂಗೇರಿ- ಜಯಪುರ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಶೃಂಗೇರಿ ಪಟ್ಟಣದ ಗಾಂಧಿ ಮೈದಾನ, ಕುರುಬಗೇರಿ ಜಲಾವ್ರತವಾಗಿವೆ

sarayu

India4, Aug 2020, 7:35 AM

ಅಯೋಧ್ಯೆ ಜಗಮಗ: ಭೂಮಿಪೂಜೆಯ ಧಾರ್ಮಿಕ ವಿಧಿವಿಧಾನ ಆರಂಭ!

ಅಯೋಧ್ಯೆ ಜಗಮಗ| ನಾಳೆ ಮಂದಿರಕ್ಕೆ ಭೂಮಿಪೂಜೆ| ಧಾರ್ಮಿಕ ವಿಧಿವಿಧಾನ ಆರಂಭ| ನಿನ್ನೆ ಗೌರಿ ಗಣೇಶ ಪೂಜೆಯೊಂದಿಗೆ ಪ್ರಕ್ರಿಯೆ ಅರಂಭ| 11 ಪುರೋಹಿತರು ಗಣೇಶ ಪೂಜೆಯಲ್ಲಿ ಭಾಗಿ| ಇದೇ ವೇಳೆ ವಿವಿಧ ದೇಗುಲಗಳಲ್ಲಿ ರಾಮಾಯಣ ಪಠಣ| ಅಯೋಧ್ಯೆಗೆ ಸಿಎಂ ಯೋಗಿ ಭೇಟಿ, ಪರಿಶೀಲನೆ| ಅಯೋಧ್ಯೆ ಈಗ ರಾಮನ ಪ್ರಿಯ ಬಣ್ಣವಾದ ‘ಹಳದಿಮಯ’| ರಸ್ತೆಗಳು, ಸುಮಾರು 40 ಸಾವಿರ ದೇಗುಲಗಳು ಶೃಂಗಾರ

Street graffiti

Woman3, Aug 2020, 5:09 PM

ಸೆಕ್ಸ್ ವರ್ಕರ್ಸ್‌ಗೆ ಸಲಾಂ ಹೇಳಲು ಬದಲಾದ ಕೋಲ್ಕತ್ತಾದ ರಸ್ತೆಗಳು

ಲೈಂಗಿಕ ಕಾರ್ಯಕರ್ತರೆಂದರೆ ಸಮಾಜ ಅವರನ್ನು ಬಳಸಿಕೊಳ್ಳುವ ಜೊತೆಗೇ ಕೀಳಾಗಿಯೂ ಕಾಣುತ್ತದೆ. ಅವರಿಗೆ ಯಾವ ಸ್ಥಾನಮಾನವನ್ನೂ ನೀಡುವುದಿಲ್ಲ. ಸಭೆಸಮಾರಂಭಗಳಿಗೆ ಕರೆಯುವುದಿಲ್ಲ. ಯಾವ ಕಾರಣಗಳಿಗಾಗಿ ಅವರು ಆ ಕಾರ್ಯಕ್ಕಿಳಿದಿರಬಹುದು, ಅವರ ಹಿನ್ನೆಲೆ ಏನು ಎಂಬುದನ್ನೆಲ್ಲ ಯಾರೂ ಯೋಚಿಸುವುದಿಲ್ಲ. ಆದರೆ, ಕೋಲ್ಕತ್ತಾದಲ್ಲೊಂದು ಅಪರೂಪದ ಕಾರ್ಯ ನೋಡಬಹುದು. ಇಲ್ಲಿ ಲೈಂಗಿಕ ಕಾರ್ಯಕರ್ತರಿಗೆ ಗೌರವ ಸಲ್ಲಿಸಲು ರಸ್ತೆಯ ಮೇಲೆ ಅಪರೂಪದ ಗ್ರಾಫಿಟಿ ಬಿಡಿಸಲಾಗಿದೆ. ಆ ಮೂಲಕ ಅವರ ಜೀವನಕ್ರಮಗಳನ್ನು ಬಿಂಬಿಸಲಾಗಿದೆ.

Coronavirus

Video Icon

state2, Aug 2020, 9:42 AM

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದೆ ಕಂಟೈನ್ಮೆಂಟ್ ಝೋನ್‌ಗಳು..!

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿದೆ. ದಿನೇ ದಿನೇ ಕಂಟೈನ್ಮೆಂಟ್ ಝೋನ್‌ಗಳು ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 713 ರಸ್ತೆಗಳು ಸೀಲ್‌ಡೌನ್ ಮಾಡಲಾಗಿದೆ. ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ 13 494 ಕ್ಕೆ ಏರಿಕೆಯಾಗಿದೆ. 21,863 ಪ್ರದೇಶಗಳಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ನಗರದ ದಕ್ಷಿಣ ವಲಯಗಳಲ್ಲೇ ಹೆಚ್ಚು ಕಂಟೈನ್ಮೆಂಟ್‌ ಝೋನ್‌ಗಳಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Coronavirus

Video Icon

state26, Jul 2020, 2:59 PM

ಬೆಂಗಳೂರಿನ 3 ವಲಯಗಳು ಡೇಂಜರ್; ರಸ್ತೆಗಳು ಸೀಲ್ ಡೌನ್

ಕೊರೊನಾದಿಂದ ಬೆಂಗಳೂರು ರಸ್ತೆಗಳು ಸೀಲ್ ಡೌನ್ ಆಗಿವೆ. ಮೂರು ಭಾಗಗಳಲ್ಲಿ ಹೆಚ್ಚು ರಸ್ತೆಗಳು ಬಂದ್ ಆಗಿವೆ. ಬೆಂಗಳೂರು, ಪೂರ್ವ, ದಕ್ಷಿಣ ಹಾಗೂ ಬೊಮ್ಮನಹಳ್ಳಿಯಲ್ಲಿ ಹೆಚ್ಚು ಕೇಸ್ ಪತ್ತೆಯಾಗಿದೆ. ಹಾಗಾಗಿ ಈ ವಲಯಗಳ ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Bengaluru  Sealed

Video Icon

state25, Jul 2020, 11:05 AM

ಬೆಂಗಳೂರಲ್ಲಿ ಒಂದೇ ದಿನ 743 ಹೊಸ ರಸ್ತೆಗಳು ಸೀಲ್‌ಡೌನ್

ಉದ್ಯಾನನಗರಿಯಲ್ಲಿ 12854 ಇದ್ದ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ ಇದೀಗ 13,600ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ ವ್ಯಾಪ್ತಿಗೆ ಬರುವ 198 ವಾರ್ಡ್‌ಗಳಲ್ಲೂ ಕೊರೋನಾ ಕೇಕೆ ಜೋರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• Karnataka Districts29, Jun 2020, 10:22 AM

ಚಿಕ್ಕಮಗಳೂರು ಜಿಲ್ಲೆ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ: ಸಚಿವ ಸಿ.ಟಿ.ರವಿ

ಸಖರಾಯಪಟ್ಟಣಕ್ಕೆ ಅದರದೇ ಆದ ಇತಿಹಾಸವಿದೆ. ಈ ಪಟ್ಟಣಕ್ಕೆ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಿ ಅಭಿವೃದ್ಧಿಗೆ ಸಹಕರಿಸಲಾಗಿದೆ. ಕಳೆದ ಬಾರಿ ಭೇಟಿ ನೀಡಿದಾಗ ಮಸೀದಿ ರಸ್ತೆ ಮಾಡಿಕೊಡುವುದಾಗಿ ತಿಳಿಸಿದ ಕಾರಣ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 30 ಲಕ್ಷ ರುಪಾಯಿ ಅನುದಾನವನ್ನು ಬಿಡುಗಡೆಗೊಳಿಸಿ ರಸ್ತೆ ನಿರ್ಮಿಸಲಾಗಿದೆ ಎಂದರು.

MNG

Karnataka Districts25, May 2020, 8:07 AM

ದಕ್ಷಿಣ ಕನ್ನಡ ಸಂಪೂರ್ಣ ಲಾಕ್‌ಡೌನ್‌: ಇಲ್ಲಿವೆ ಫೋಟೋಸ್

ರಾಜ್ಯ ಸರ್ಕಾರದ ಆದೇಶದಂತೆ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಪರಿಣಾಮಕಾರಿಯಾಗಿ ಜಾರಿಯಾಗಿತ್ತು. ಕೆಲವು ಹಾಲಿನ ಪಾರ್ಲರ್‌ಗಳು ಹಾಗೂ ಕೆಲವು ಅವಶ್ಯಕ ಸಾಮಗ್ರಿಗಳ ಅಂಗಡಿಗಳನ್ನು ಹೊರತುಪಡಿಸಿ ಇತರೆಲ್ಲ ಅಂಗಡಿ ಮುಂಗಟ್ಟುಗಳು, ವ್ಯಾಪಾರ ಸಂಸ್ಥೆಗಳು ಬಂದ್‌ ಆಗಿದ್ದವು. ರಂಜಾನ್‌ ಹಬ್ಬದ ದಿನ ಆಗಿದ್ದರೂ ರಸ್ತೆಗಳು ಜನ- ವಾಹನಗಳಿಲ್ಲದೆ ನಿರ್ಜನವಾಗಿದ್ದವು. ಇಲ್ಲಿವೆ ಫೋಟೋಸ್

• Koppal

Karnataka Districts25, May 2020, 7:26 AM

ಭಾನುವಾರ ಲಾಕ್‌ಡೌನ್‌: ಕೊಪ್ಪಳ ಸಂಪೂರ್ಣ ಸ್ತಬ್ಧ

ನಗ​ರ ಸೇರಿದಂತೆ ಜಿಲ್ಲಾದ್ಯಂತ ಬಿಕೋ ಎಂದ ರಸ್ತೆಗಳು. ಕಣ್ಣು ಹಾಯಿಸಿದಷ್ಟು ರಸ್ತೆ​ಗ​ಳು ಖಾಲಿ ಖಾಲಿ. ವಾಹನಗಳ ಓಡಾಟವೂ ಇಲ್ಲ. ಹೀಗಾಗಿ ನಗರದಿಂದ ಹಿಡಿದು ಜಿಲ್ಲಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ರಣ.. ರಣ... ಎನ್ನುವ ಭಾವನೆ.

Vijayapura

Video Icon

Karnataka Districts24, May 2020, 1:05 PM

ಕರ್ಫ್ಯೂ ಜಾರಿ: ಗುಮ್ಮಟನಗರಿ ವಿಜಯಪುರ ಸಂಪೂರ್ಣ ಸ್ತಬ್ಧ

ನಗರದಲ್ಲಿ ಬೆಳಿಗ್ಗೆಯಿಂದ ಸಂಪೂರ್ಣವಾಗಿ ಲಾಕ್‌ಡೌನ್‌ ಜಾರಿಯಲ್ಲಿದೆ. ನಗರದ ಎಲ್ಲ ಪ್ರಮುಖ ರಸ್ತೆಗಳು ಖಾಲಿ ಖಾಲಿಯಾಗಿವೆ. ಲಾಕ್‌ಡೌನ್ ಇರುವುದರಿಂದ ಜನರು ಹೊರಗಡೆ ಸುಳಿದಾಡುತ್ತಿಲ್ಲ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ನಗರದಾದ್ಯಂತ ಬಿಗಿ ಭದ್ರತೆ ಕೈಗೊಂಡಿದ್ದಾರೆ. ನಗರದ ಕೇಂದ್ರ ಬಸ್‌ ಬಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ.

• Bengaluru Sealdown

state13, May 2020, 10:56 AM

ಬೆಂಗಳೂರಿನಲ್ಲಿ 2 ರಸ್ತೆಗಳು ಸೀಲ್‌ಡೌನ್‌!

ಹೆಚ್ಚಿ ಆತಂಕ, ಬೆಂಗಳೂರಿನ ಮತ್ತೆರಡು ರಸ್ತೆಗಳು ಸೀಲ್‌ಡೌನ್| ಹೇರೋಹಳ್ಳಿ: 2 ರಸ್ತೆಗಳು ಸೀಲ್‌ಡೌನ್‌| ಬ್ಯಾಡರಹಳ್ಳಿಗೆ ತಲೆನೋವಾದ ಶೇಖರ್‌ ಆಸ್ಪತ್ರೆಯ ವಾರ್ಡ್‌ಬಾಯ್‌

• ಚೆಕ್‌ಪೋಸ್ಟ್‌ಗಳಲ್ಲಿ ರಸ್ತೆ ಬ್ಲಾಕ್ ಮಾಡುತ್ತಿರುವ ಕೆಲಸ

Karnataka Districts12, May 2020, 9:19 AM

ಕೇರಳ ಸಂಪರ್ಕ ಕಲ್ಪಿಸುವ ಒಳ ರಸ್ತೆಗಳು ಸಂಪೂರ್ಣ ಬಂದ್‌

ಕೊರೋನಾ ಹಿನ್ನೆಲೆಯಲ್ಲಿ ಅಂತಾರಾಜ್ಯ ಸಂಪರ್ಕ ರಸ್ತೆ ಬಂದ್‌ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಪರಿಣಾಮ ಇಲ್ಲಿನ ಕರಿಕೆ, ಕುಟ್ಟ, ಮಾಕುಟ್ಟಅಂತರ್‌ ರಾಜ್ಯ ಗಡಿಯಲ್ಲಿ ರಸ್ತೆ ಬಂದ್‌ ಮಾಡಿ ಚೆಕ್‌ ಪೋಸ್ಟ್‌ ಅಳವಡಿಸಿ ಬಿಗಿ ಪೊಲೀಸ್‌ ಭದ್ರತೆ ಕಲ್ಪಿ​ಸ​ಲಾ​ಯಿತು.

Bengaluru

Video Icon

Karnataka Districts29, Apr 2020, 1:13 PM

ಬೆಂಗಳೂರಲ್ಲಿ ಮುಂಜಾನೆಯಿಂದ ಸುರಿದ ಮಳೆಗೆ ಭೂ ಕುಸಿತ, ಎಲ್ಲಿ?

ಇಂದು(ಬುಧವಾರ) ಬೆಳಿಗ್ಗೆ ನಾಲ್ಕು ಗಂಟೆಯಿಂದ ಸುರಿದ ಮಳೆಯಿಂದ ನಗರದಲ್ಲಿ ಬಹುತೇಕ ರಸ್ತೆಗಳು ಸಂಪೂರ್ಣವಾಗಿನ ಜಲಾವೃತವಾಗಿವೆ. ಮಲ್ಲೇಶ್ವರಂ, ಮೆಜೆಸ್ಟಿಕ್, ನವರಂಗ, ಯಶವಂತಪುರದಲ್ಲಿ ಭಾರಿ ಮಳೆಯಾಗಿದೆ.

• Belagavi
Video Icon

state21, Apr 2020, 6:16 PM

ಹಾಟ್‌ಸ್ಪಾಟ್ ಬೆಳಗಾವಿ ಸ್ಥಬ್ಧ; ಸುಖಾಸುಮ್ಮನೆ ರಸ್ತೆಗಿಳಿದವರಿಗೆ ಪೊಲೀಸರಿಗೆ ಕಜ್ಜಾಯ

ಹಾಟ್‌ಸ್ಪಾಟ್ ನಗರಿ ಬೆಳಗಾವಿ ಸ್ಥಬ್ಧವಾಗಿದೆ. ಜನರಿಲ್ಲದೇ ರಸ್ತೆಗಳು ಖಾಲಿ ಹೊಡೆಯುತ್ತಿವೆ. ಸುಖಾಸುಮ್ಮನೆ ರಸ್ತೆಗಿಳಿದವರಿಗೆ ಹಾವೇರಿ ಪೊಲೀಸರು ಕಪ್ಪೆ ಜಿಗಿತ, ಬಸ್ಕಿ ಹೊಡೆಸಿದ್ದಾರೆ. ಉಚಿತ ಹಾಲಿಗಾಗಿ ಜನ ಕ್ಯೂ ನಿಲ್ಲೋದನ್ನು ತಪ್ಪಿಸಲು ಬಿಬಿಎಂಪಿ ಮಾಸ್ಟರ್ ಪ್ಲಾನ್ ಮಾಡಿದೆ. ಎಲ್ಲೆಲ್ಲಿ ಏನೇನು ನಡೆಯುತ್ತಿದೆ? ಇಲ್ಲಿದೆ ಕೊರೋನಾ ಎಕ್ಸ್‌ಪ್ರೆಸ್!

Lion

International17, Apr 2020, 7:16 PM

ಕೊರೋನಾ ವೈರಸ್ ಲಾಕ್‌ಡೌನ್; ಹೆದ್ದಾರಿಯಲ್ಲಿ ಸಿಂಹಗಳ ನಿದ್ದೆ!

ಸೌತ್ ಆಫ್ರಿಕಾ(ಏ.17): ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಿದೆ. ಇತ್ತ ಪ್ರಾಣಿ ಪಕ್ಷಿಗಳು ಸ್ವಚ್ಚಂದವಾಗಿ ಓಡಾಡುತ್ತಿದೆ. ವಾಹನ ಓಡಾಡುತ್ತಿದ್ದ ಹಲವು ರಸ್ತೆಗಳು ಇದೀಗ ಪ್ರಾಣಿಗಳ ರಹದಾರಿಯಾಗಿದೆ.  ಸೌತ್ ಆಫ್ರಿಕಾದ ಕ್ರುಗೇರ್ ನ್ಯಾಷನಲ್ ಪಾರ್ಕ್ ತೆರಳುವ ಹೆದ್ದಾರಿಯಲ್ಲಿ ಸಿಂಹಗಳು ನಿದ್ದೆ ಮಾಡುತ್ತಿದೆ.  ನ್ಯಾಷನಲ್ ಪಾರ್ಕ್‌ನ ಪ್ರಾಣಿ ಪಕ್ಷಿಗಳ ಸ್ವಚ್ಚಂದ ವಿಹಾರದ ಚಿತ್ರಗಳು ಇಲ್ಲಿವೆ.