ರಷ್ಯಾ

(Search results - 197)
• India7, Aug 2020, 3:56 PM

ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ ರಷ್ಯಾ ಅಧ್ಯಕ್ಷ ಪುಟಿನ್; ದಿನಾಂಕ ನಿಗದಿ!

ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ಮಟ್ಟದ ಮಾತುಕತೆ, ಒಪ್ಪಂದ ಕಾರ್ಯಗಳಿಗೆ ಮರುಜೀವ ನೀಡಲಾಗುತ್ತಿದೆ. ಇದೀಗ ವಿದೇಶಾಂಗ ಇಲಾಖೆ ನೂತನ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಭೇಟಿಯನ್ನು ಖಚಿತಪಡಿಸಿದೆ.

Russian, scientists

International4, Aug 2020, 4:27 PM

ಕೊರೋನಾ ವೈರಸ್ ವೀಕ್ನೆಸ್ ಪತ್ತೆ ಹಚ್ಚಿದ ರಷ್ಯಾ; ಶೇ.99.9 ವೈರಸ್ ನಾಶಕ್ಕಿದೆ ಸುಲಭ ದಾರಿ!

ಕೊರೋನಾ ವೈರಸ್ ನಿಯಂತ್ರಣಕ್ಕೆ ವಿಶ್ವದಲ್ಲಿನ ಹಲವು ದೇಶಗಳು ಲಸಿಕೆ ಕಂಡು ಹಿಡಿಯುವ ಪ್ರಯತ್ನದಲ್ಲಿದೆ. ಹಲವು ಲಸಿಕೆಗಳು ಪ್ರಯೋಗದ ಹಂತದಲ್ಲಿದೆ. ಸಂಶೋಧಕರು, ತಜ್ಞ ವೈದ್ಯರ ತಂಡಗಳು ಪ್ರತಿ ದಿನ ಕೊರೋನಾ ವೈರಸ್ ಕುರಿತು ಅಧ್ಯಯನ ನಡೆಸುತ್ತಿದೆ. ಪ್ರತಿ ದಿನ ಹೊಸ ಹೊಸ ವಿಚಾರಗಳು ಬಯಲಾಗುತ್ತಿದೆ. ಇದೀಗ ರಷ್ಯಾ ತಜ್ಞರ ತಂಡ ಕೊರೋನಾ ವೈರಸ್ ವೀಕ್ ಪಾಯಿಂಟ್ ಪತ್ತೆ ಹಚ್ಚಿದ್ದಾರೆ. ಇಷ್ಟೇ ಅಲ್ಲ ವೈರಸ್ ನಾಶಕ್ಕೆ ಸುಲಭ ದಾರಿಯನ್ನು ಕಂಡು ಹಿಡಿದಿದ್ದಾರೆ.

Coronavirus

Video Icon

state1, Aug 2020, 4:56 PM

ಕೊರೊನಾಗೆ ಬರಲಿದೆ ಲಸಿಕೆ, ಯಶಸ್ವಿಯಾಗಲು ಇನ್ನು ಸಮಯ ಬೇಕು: ತಜ್ಞರ ಅಭಿಪ್ರಾಯವಿದು..!

ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾಗೆ ಔಷಧವನ್ನು ಕಂಡು ಹಿಡಿಯಲಾಗಿದೆ. ಮಾನವನ ಮೇಲಿನ ಮೊದಲ ಪ್ರಯೋಗ ಕೂಡಾ ನಡೆದಿದ್ದು ಯಶಸ್ವಿಯಾಗಿದೆ. ಆಗಸ್ಟ್ 12 ಕ್ಕೆ ರಷ್ಯಾ ಲಸಿಕೆಯನ್ನು ಬಿಡುಗಡೆ ಮಾಡಲಿದೆ. ' ಇದು ಇನ್ನೂ ಮೊದಲ ಹಂತದಲ್ಲಿವೆ. ಲಸಿಕೆ ಬಗ್ಗೆ ಕೆಲವು ಚಿಂತನೆ ವಿಷಯಗಳಿವೆ. ನಮ್ಮಲ್ಲಿ ಇನ್ನೂ ರೋಗ ನಿರೋಧಕ ಶಕ್ತಿ ಹೆಚ್ಚಾಗಿಲ್ಲ. ಇಂಜೆಕ್ಷನ್ ತೆಗೆದುಕೊಂಡ ನಂತರ ದೇಹದಲ್ಲಿ ಅದು ಸಂಪೂರ್ಣವಾಗಿ ವೈರಸ್‌ನ್ನು ಸಾಯಿಸಿದಾಗ ಮಾತ್ರ ಯಶಸ್ವಿಯಾದಂತಾಗುತ್ತದೆ' ಎಂಬುದು ಟಾಸ್ಕ್‌ಫೋರ್ಸ್‌ ಸದಸ್ಯ ಡಾ. ವಿಶಾಲ್ ರಾವ್ ಅಭಿಪ್ರಾಯ. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Coronavirus

Video Icon

state1, Aug 2020, 4:28 PM

ಕೋವಿಡ್ 19 ಲಸಿಕೆ ಕಂಡು ಹಿಡಿಯಲು ಜಿದ್ದಿಗೆ ಬಿದ್ದಿವೆ ದೇಶಗಳು; ಟಾಸ್ಕ್‌ಫೋರ್ಸ್ ತಜ್ಞರು ಹೇಳೋದಿದು..!

ಕೊರೊನಾಗೆ ಔಷಧ ಕಂಡು ಹಿಡಿಯಲು ಬೇರೆ ಬೇರೆ ದೇಶಗಳು ಜಿದ್ದಿಗೆ ಬಿದ್ದಿವೆ. 25 ದೇಶಗಳು ಕೊರೊನಾಗೆ ಲಸಿಕೆ ಕಂಡು ಹಿಡಿಯಲು ಜಿದ್ದಿಗೆ ಬಿದ್ದಿವೆ. 125 ಮಾದರಿಯ ಲಸಿಕೆಯನ್ನು ಸಂಶೋಧನೆ ಮಾಡಲಾಗಿದೆ. ಭಾರತ, ಅಮೆರಿಕಾ, ರಷ್ಯಾ, ಚೀನಾ, ಬ್ರಿಟನ್, ಔಷಧ ತಯಾರಿಕೆಯಲ್ಲಿ ಬ್ಯುಸಿಯಾಗಿವೆ.  ಈ ಲಸಿಕೆ ಬಗ್ಗೆ ಟಾಸ್ಕ್‌ಫೋರ್ಸ್‌ ಸದಸ್ಯ ಡಾ. ಗಿರಿಧರ್ ಬಾಬು ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!

Coronavirus

Video Icon

International1, Aug 2020, 2:18 PM

ಕೊನೆಗೂ ಕೊರೊನಾಗೆ ಸಿಕ್ತು ಔಷಧ..?

ಆಗಸ್ಟ್ 12 ಕ್ಕೆ ಕೊರೊನಾಗೆ ಮೊದಲ ಔಷಧ ಸಿಗಲಿದೆ. ಗಮಾಲೆಯಾ ಸಂಶೋಧನಾ ಸಂಸ್ಥೆಯಿಂದ ಲಸಿಕೆ ಸಿದ್ಧವಾಗಿದೆಯಂತೆ. ಮಾನವ ಮೇಲಿನ ಮೊದಲ ಔಷಧ ಪ್ರಯೋಗ ಯಶಸ್ವಿಯಾಗಿದೆ. ಜುಲೈ ಮೊದಲ ವಾರದಲ್ಲಿ ಮನುಷ್ಯರ ಮೇಲೆ ಈ ಪ್ರಯೋಗ ನಡೆಸಲಾಗಿದೆಯಂತೆ. ಜುಲೈ 2 ನೇ ವಾರದಲ್ಲಿ ಎರಡನೇ ಹಂತದ ಪ್ರಯೋಗ ನಡೆದಿದೆಯಂತೆ. ಒಂದು ವೇಳೆ ಇದು ಯಶಸ್ವಿಯಾದರೆ ಇಡೀ ವಿಶ್ವಕ್ಕೆ ಇದು ವರದಾನವಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

vaccine

International29, Jul 2020, 1:52 PM

ಗುಡ್‌ ನ್ಯೂಸ್: ಆಗಸ್ಟ್‌ನೊಳಗೆ ವಿಶ್ವದ ಮೊಟ್ಟ ಮೊದಲ ಕೊರೋನಾ ಲಸಿಕೆ ಬಿಡುಗಡೆ!

ಆಗಸ್ಟ್‌ ಎರಡನೇ ವಾರದಲ್ಲಿ ವಿಶ್ವದ ಮೊಟ್ಟ ಮೊದಲ ಕೊರೋನಾ ಲಸಿಕೆ ಬಿಡುಗಡೆ| ಸಾರ್ವಜನಿಕರ ಕೊರೋನಾ ಲಸಿಕೆ ಬಳಕೆಗೆ ಗ್ರೀನ್ ಸಿಗ್ನಲ್ ನೀಡಲಿದೆ ರಷ್ಯಾ| ಕೊರೋನಾತಂಕ ನಡುವೆ ನೆಮ್ಮದಿ ಕೊಟ್ಟಿದೆ ಈ ಸುದ್ದಿ

Russian boy underwent an artificial heart implant

Health28, Jul 2020, 11:15 PM

ರಷ್ಯಾ ಮಗುವಿಗೆ ಮರುಜನ್ಮ ಕೊಟ್ಟ ಭಾರತದ ವೈದ್ಯರು..ಅದು 7 ಗಂಟೆಯ ಆಪರೇಶನ್!

ರಷ್ಯಾದ ಮಗುವಿಗೆ ಭಾರತದ ವೈದ್ಯರು ಮರುಜನ್ಮ ನೀಡಿದ್ದಾರೆ. ಅತ್ಯಂತ ಕ್ಲಿಷ್ಟಕರ ಎಂದು ಕರೆಯಲಾದ ಆಪರೇಷನ್ ಮಾಡಿ ಮುಗಿಸಿದ್ದಾ

ನಾಸ್ತಿಕತೆ ಹಾಗೂ ಲೈಂಗಿಕ ಕ್ರಾಂತಿಯಿಂದ ಬದಲಾದ ರಷ್ಯಾ!

International28, Jul 2020, 6:20 PM

ನಾಸ್ತಿಕತೆ ಹಾಗೂ ಲೈಂಗಿಕ ಕ್ರಾಂತಿಯಿಂದ ಬದಲಾದ ರಷ್ಯಾ!

ನಾಸ್ತಿಕತೆ ಕ್ರಾಂತಿ ಜೊತೆ ನಡೆದ ಲೈಂಗಿಕ ಕ್ರಾಂತಿ ರಷ್ಯಾದ ಅತ್ಯಂತ ಬಲಶಾಲಿ ಕ್ರಾಂತಿಗಳಲ್ಲಿ ಒಂದು ಎಂಬುವುದರಲ್ಲಿ ಅನುಮಾನವಿಲ್ಲ. ನಗ್ನತೆ ಮತ್ತು ಲೈಂಗಿಕತೆ ಎಂಬ ಕಲ್ಪನೆ ಲಿಂಗ ಸಮಾನತೆಯ ಜೊತೆಗೇ ಹುಟ್ಟಿಕೊಂಡಿದೆ ಎಂಬುವುದನ್ನು ಸೋವಿಯತ್ ಒಕ್ಕೂಟವು ಅರಿತುಕೊಂಡಿದೆ. ಬೆತ್ತಲೆ ದೇಹವನ್ನು ರಷ್ಯಾದಲ್ಲೂ ಕೆಟ್ಟದಾಗಿ ನೋಡುತ್ತಿದ್ದ ಪದ್ಧತಿ ಇತ್ತು. ಆದರೆ ಅಕ್ಟೋಬರ್ ಕ್ರಾಂತಿ ಇವೆಲ್ಲಕ್ಕೂ ಒಂದು ವಿರಾಮ ಇಟ್ಟಿತು. ಇದಾದ ಬಳಿಕವೇ ಇಲ್ಲಿ ನಗ್ನ ಛಾಯಾಗ್ರಹಣಕ್ಕೆ ಹೆಚ್ಚು ಮಹತ್ವ ಸಿಕ್ಕಿತು. ಸೋವಿಯತ್ ಒಕ್ಕೂಟದಲ್ಲಿ ನಗ್ನತೆ ತುಲನಾತ್ಮಕವಾಗಿ ಹೊಸ ಪರಿಕಲ್ಪನೆಯಾಗಿದ್ದರೂ, ಸನ್‌ ಬಾತ್ ಮತ್ತು ಈಜು ಜನರ ದೈನಂದಿನ ದಿನಚರಿಯ ಭಾಗವಾಯಿತು. 1920 ರ ದಶಕದಲ್ಲಿ ಸಮಾಜ ಸುಧಾರಕರಿಂದಾಗಿ ಸೋವಿಯತ್ ಒಕ್ಕೂಟಕ್ಕೆ ಲೈಂಗಿಕ ವಿಚಾರಗಳ ವಿಷಯದಲ್ಲಿ ಯೋಚಿಸುವ ಅವಕಾಶ ಲಭಿಸಿತು. ಈ ಮೂಲಕ  ಡೌನ್ ವಿಥ್ ಶೇಮ್ ಎಂಬ ಘೋಷಣೆ ಜೊತೆ ಈ ಕ್ರಾಂತಿ ಆರಂಭವಾಯಿತು.

vaccine

International22, Jul 2020, 12:55 PM

ಬಿಡುಗಡೆಗೂ ಮುನ್ನವೇ ಪ್ರಭಾವಿಗಳಿಗೆ ಕೊರೋನಾ ಲಸಿಕೆ ಲಭ್ಯ!

ಆಗಸ್ಟ್‌ನಲ್ಲಿ 3ನೇ ಹಂತದ ಪ್ರಯೋಗ ಬಳಿಕ ಲಸಿಕೆ ಬಿಡುಗಡೆ ಎಂದಿದ್ದ ಸರ್ಕಾರ| ಬಿಡುಗಡೆಗೂ ಮುನ್ನವೇ ರಷ್ಯಾದಲ್ಲಿ ಪ್ರಭಾವಿಗಳಿಗೆ ಕೊರೋನಾ ಲಸಿಕೆ ಲಭ್ಯ| ಗುಪ್ತವಾಗಿ ಪ್ರಭಾವಿ ರಾಜಕಾರಣಿಗಳು ಮತ್ತು ಉದ್ಯಮಿಗಳಿಗೆ ಈ ಲಸಿಕೆ ಲಭ್ಯ

vaccine

International21, Jul 2020, 7:24 AM

ರಷ್ಯಾದಿಂದ ಕೊರೋನಾಗೆ ಲಸಿಕೆ: ಮುಂದಿನ ತಿಂಗಳೇ ಜನ ಬಳಕೆಗೆ ಲಭ್ಯ!

ರಷ್ಯಾದಿಂದ ಶೀಘ್ರ ಲಸಿಕೆ ಬಿಡುಗಡೆ| ಮುಂದಿನ ತಿಂಗಳೇ ಜನ ಬಳಕೆಗೆ ಲಭ್ಯ: ರಷ್ಯಾ| ಅಂತಿಮ ಪರೀಕ್ಷೆಗೆ ಮೊದಲೇ ಮಾರುಕಟ್ಟೆಗೆ

ಮನುಷ್ಯನ ಆರೋಗ್ಯದ ಮೇಲೆ ಈ ಚುಚ್ಚುಮದ್ದು ಯಾವ ಪರಿಣಾಮ ಬೀರಲಿದೆ ಎಂಬುವದನ್ನು ಪರಿಗಣಿಸಲಾಗಿದೆ ಎಂದು ಮೆಡಿಕಲ್ ವಿಭಾಗದ ನಿರ್ದೇಶಕ ಅಲೆಗ್ಸಾಂಡರ್ ಲಕ್ಷುವ್ ತಿಳಿಸಿದ್ದಾರೆ.

Video Icon

International20, Jul 2020, 12:37 PM

ಅಬ್ಬಾ..! ಕೊನೆಗೂ ಕೊರೋನಾ ಹೆಮ್ಮಾರಿಗೆ ಮದ್ದು ಅರೆದ ರಷ್ಯಾ..!

ಆಗಸ್ಟ್ 03ರಂದು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಪ್ರಾರಂಭವಾಗಲಿದೆ. ಸಾವಿರಾರು ಜನರ ಮೇಲೆ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಯಲಿದೆ. ರಷ್ಯಾದಲ್ಲೇ 30 ಮಿಲಿಯನ್ ಡೋಸ್ ಲಸಿಕೆ ತಯಾರಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• India20, Jul 2020, 7:16 AM

ಗುಡ್‌ ನ್ಯೂಸ್: ಸಾವಿನ ದರ ಭಾರತದಲ್ಲೇ ಕಡಿಮೆ!

ಸಾವಿನ ದರ ಭಾರತದಲ್ಲೇ ಕಡಿಮೆ|  ಅತಿ ಹೆಚ್ಚು ಸೋಂಕಿರುವ 10 ದೇಶಗಳಲ್ಲಿ ಕಡಿಮೆ ಸಾವು: ಭಾರತ ನಂ.3| ಭಾರತದಲ್ಲಿ ಸಾವಿನ ದರ ಶೇ.2.5| ದ.ಆಫ್ರಿಕಾ, ರಷ್ಯಾದಲ್ಲಿ ಅತಿ ಕಡಿಮೆ

Blue Whale

International18, Jul 2020, 5:11 PM

ಲಾಕ್‌ಡೌನ್ ಮಧ್ಯೆ ಮತ್ತೆ ಬಂದ 'ಬ್ಲೂ ವೇಲ್': 50 ಚಾಲೆಂಜ್ ಮಾಡಿಸಿ, ಜೀವ ಕಬಳಿಸುತ್ತೆ!

ಕೆಲ ವರ್ಷಗಳ ಹಿಂದೆ ವಿಶ್ವಾದ್ಯಂತ ಅಚಾನಕ್ಕಾಗಿ ಬ್ಲೂ ವೇಲ್ ಎಂಬ ಗೇಮ್ ಭಾರೀ ಸದ್ದು ಮಾಡಿತ್ತು. ಈ ಒಂದು ಆಟದಿಂದ ವಿಶ್ವದಲ್ಲಿ ಅನೇಕ ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಈ ಆಟ ರಷ್ಯಾದಲ್ಲಿ ಆರಂಭವಾಗಿತ್ತು, ಬಳಿಕ ಇದು ಭಾರತಕ್ಕೂ ಲಗ್ಗೆ ಇಟ್ಟಿತ್ತು. ಬಳಿಕ ಅನೇಕ ಆತ್ಮಹತ್ಯೆ ಪ್ರಕರಣಗಳು ಸದ್ದು ಮಾಡಿದಾಗ ಇದನ್ನು ಬ್ಯಾನ್ ಮಾಡಲಾಗಿತ್ತು. ಬಳಿಕ ವಿಶ್ವಾದ್ಯಂತ ಪಬ್‌ ಜೀ ಗೇಮ್ ಭಾರೀ ಪ್ರಸಿದ್ಧಿ ಪಡೆದ ಪರಿಣಾಮ ಜನರು ಬ್ಲೂ ವೇಲ್ ಆಟ ಮರೆತಿದ್ದರು. ಆದರೀಗ ಲಾಕ್‌ಡೌನ್ ಮಧ್ಯೆ ಮತ್ತೆ ಈ ಬ್ಲೂ ಗೇಮ್ ಮಕ್ಕಳ ಮೊಬೈಲ್ ಫೋನ್‌ಗೆ ಲಗ್ಗೆ ಇಟ್ಟಿದೆ. ಈ ನಿಟ್ಟಿನಲ್ಲಿ ಎಚ್ಚರವಾಗಿರುವಂತೆ ರಷ್ಯಾದ ಪೊಲೀಸ್ ಇಲಾಖೆ ಪೋಷಕರಿಗೆ ಮನವಿ ಮಾಡಿಕೊಂಡಿದೆ. ಅಲ್ಲದೇ ಮಕ್ಕಳ ಮೇಲೆ ನಿಗಾ ಇಡುವಂತೆ ಸೂಚಿಸಿದೆ. ಯಾಕೆಂದರೆ ಈ ಸಂದರ್ಭದಲ್ಲಿ ಶಾಎಗಳು ಮುಚ್ಚಿರುವುದರಿಂದ ಆನ್‌ಲೈನ್ ಕ್ಲಾಸ್‌ಗಳು ಆರಂಭವಾಗಿದ್ದು, ಮೊಬೈಲ್ ಫೋನ್ ಮಕ್ಕಳ ಕೈಯ್ಯಲ್ಲೇ ಇರುತ್ತದೆ. ಹೀಗಿರುವಾಗ ಆನ್‌ಲೈನ್ ಗೇಮ್‌ಗಳು ಮಕ್ಕಳ ಗಮನ ಸೆಳೆದಿವೆ. ಅಷ್ಟಕ್ಕೂ ಈ ಬ್ಲೂ ವೇಲ್ ಗೇಮ್ ಅಂದ್ರೆ ಏನು? ಪ್ರಾಣ ಹೇಗೆ ಬಲಿ ಪಡೆಯುತ್ತೆ?

Vaccine_russia

International18, Jul 2020, 9:25 AM

ರಷ್ಯಾದಿಂದ ಕೊರೋನಾ ಲಸಿಕೆ ಸಂಶೋಧನಾ ಮಾಹಿತಿ ಕಳವು?

ರಷ್ಯಾದಿಂದ ಕೊರೋನಾ ಲಸಿಕೆ ಸಂಶೋಧನಾ ಮಾಹಿತಿ ಕಳವು?| ರಷ್ಯಾ ಗುಪ್ತಚರ ಸಂಸ್ಥೆಯ ಹ್ಯಾಕರ್‌ಗಳ ಕೃತ್ಯ| ಕೊರೋನಾ ಬೇನೆ ನಡುವೆಯೂ ರಷ್ಯಾದಿಂದ ‘ಸೈಬರ್‌ ಯುದ್ಧ’| ಬ್ರಿಟನ್‌, ಅಮೆರಿಕ, ಕೆನಡಾ ಗಂಭೀರ ಆರೋಪ|

Russia

International17, Jul 2020, 11:24 PM

ಪೊದೆಯಲ್ಲೇ ಜೋಡಿ ಮುಕ್ತ ಸೆಕ್ಸ್,  ಬಾಸುಂಡೆ ಬರುವಂತೆ ಬಾರಿಸಿದ್ರು  ಲೇಡಿ ಪೋರು-ಸಿಕ್ಸ್!

ಆ ಜೋಡಿ ರಸ್ತೆ ಪಕ್ಕದ ಪೊದೆಯಲ್ಲೇ ಬೆರೆತಿತ್ತು. ಇದ್ದಕ್ಕಿದ್ದಂತೆ ಎದುರಾದ ಆಘಾತಕ್ಕೆ ಬೆಚ್ಚಿ ಬಿದ್ದಿತ್ತು. ಇದನ್ನು ಕಂಡ ವಯೋವೃದ್ಧ ಮಹಿಳೆ ಕೊಟ್ಟ ಏಟುಗಳು ಅಬ್ಬಬ್ಬಾ!