ರಶ್ಮಿಕ ಮಂದಣ್ಣ
(Search results - 6)NewsDec 18, 2020, 4:37 PM IST
ಕೇಂದ್ರದಿಂದ ಜನಸಂಖ್ಯಾ ನಿಯಂತ್ರಣ?ಬಾಲಿವುಡ್ಗೆ ಹಾರಿದ ಮಂದಣ್ಣ; ಡಿ.18ರ ಟಾಪ್ 10 ಸುದ್ದಿ!
ಕೃಷಿ ಮಸೂದೆ ರೈತ ವಿರೋಧಿಯಲ್ಲಿ, ರೈತರ ಹಾದಿ ತಪ್ಪಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಇನ್ನು ಕೇಂದ್ರ ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನು ತರುವ ಪ್ರಯತ್ನದಲ್ಲಿದೆಯಾ? ಸಚಿವರ ಹೇಳಿಕೆ ಈ ಅನುಮಾನಕ್ಕೆ ಕಾರಣವಾಗಿದೆ. THO ನಾಪತ್ತೆ ಪ್ರಕರಣದ ಪ್ರಾಥಮಿಕ ಮಾಹಿತಿ ಬಿಚ್ಚಿಟ್ಟ ರವಿ. ಡಿ. ಚನ್ನಣ್ಣನವರ್, ರಶ್ಮಿಕ ಮಂದಣ್ಣ ಬಾಲಿವುಡ್ ಜರ್ನಿ ಸೇರಿದಂತೆ ಡಿಸೆಂಬರ್ 18ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
NewsSep 20, 2020, 6:18 PM IST
ಅಲ್ಖೈದಾ ಉಗ್ರರ ಬಂಧನ to ವಿಳಾಸ ಬದಲಿಸಿದ ರಶ್ಮಿಕಾ ಮಂದಣ್ಣ; ಸೆ.20ರ ಟಾಪ್ 10 ಸುದ್ದಿ!
ಬೆಂಗಳೂರು ದಾಳಿಗೆ ಸಂಚು ರೂಪಿಸಿದ್ದ 9 ಅಲ್ಖೈದಾ ಉಗ್ರರ ಬಂಧಿಸಲಾಗಿದೆ. ಕೊರೋನಾ ಅಬ್ಬರ ಮುಂದುವರಿದಿದ್ದು, ಸೋಂಕಿತ ರೋಗಿಗೆ 9 ಲಕ್ಷ ಬಿಲ್ ನೀಡಿ 1 ರೂ. ಡಿಸ್ಕೌಂಟ್ ನೀಡಿದ ಘಟನೆ ನಡೆದಿದೆ. ಐಪಿಎಲ್ ಟೂರ್ನಿಯಲ್ಲಿಂದು ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟ ನಡೆಸಲಿದೆ. ಕರಾವಳಿ, ಬೆಂಗಳೂರು ಸೇರಿದಂತೆ ರಾಜ್ಯದ ಹಲೆವೆಡೆ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಹೈದರಾಬಾದ್ನಲ್ಲಿ ಮನೆ ಖರೀದಿಸಿದ ರಶ್ಮಿಕಾ, ರಂಗೇರಿದ ಶಿರಾ ಬೈ ಎಲೆಕ್ಷನ್ ಸೇರಿದಂತೆ ಸೆಪ್ಟೆಂಬರ್ 20 ರ ಟಾಪ್ 10 ಸುದ್ದಿ
SandalwoodJan 16, 2019, 10:13 AM IST
ಯಜಮಾನ ಟೀಸರ್ಗೆ ಸಿಕ್ತು ಭಾರೀ ರೆಸ್ಪಾನ್ಸ್
ಯೂಟ್ಯೂಬ್, ಸಾಮಾಜಿಕ ಜಾಲತಾಣಗಳು ಸೇರಿದಂತೆ ಡಿಜಿಟಲ್ ಮಾಧ್ಯಮದಲ್ಲಿ ‘ಯಜಮಾನ’ ಚಿತ್ರದ ‘ಶಿವನಂದಿ...’ ಹಾಡು ದಾಖಲೆಯ ಶಿಖರದ ಮೇಲೆ ಯಶಸ್ಸಿನ ನಗೆ ಬೀರುತ್ತಿದೆ.
SandalwoodJan 16, 2019, 8:56 AM IST
ನಟ ಸಾರ್ವಭೌಮ ರಿಲೀಸ್ ಡೇಟ್ ಫಿಕ್ಸ್!
ಪುನೀತ್ ರಾಜ್ಕುಮಾರ್ ಅಭಿನಯದ ಬಹುನಿರೀಕ್ಷಿತ ‘ನಟಸಾರ್ವಭೌಮ’ ಚಿತ್ರದ ರಿಲೀಸ್ ದಿನಾಂಕ ಕೊನೆಗೂ ಅಧಿಕೃತಗೊಂಡಿದೆ. ಫೆಬ್ರವರಿ 7ಕ್ಕೆ ಚಿತ್ರತೆರೆಗೆ ಬರುವುದು ಗ್ಯಾರಂಟಿ ಆಗಿದೆ. ಜನವರಿ 25ರಂದೇ ‘ನಟ ಸಾರ್ವಭೌಮ’ ತೆರೆಗೆ ಬರುವ ನಿರೀಕ್ಷೆಯಿತ್ತಾದರೂ, ಸೆನ್ಸಾರ್ ಕಾರಣಕ್ಕೀಗ ಎರಡು ವಾರ ಪೋಸ್ಟ್ಪೋನ್ ಆಗಿದೆ. ಸದ್ಯಕ್ಕೀಗ ಈ ಚಿತ್ರ ಸೆನ್ಸಾರ್ ಹಂತದಲ್ಲಿದೆ. ಇನ್ನೇನು ವಾರದಲ್ಲಿ ಸೆನ್ಸಾರ್ ಪ್ರಕ್ರಿಯೆ ಮುಗಿದು, ಚಿತ್ರದ ಬಿಡುಗಡೆಯ ಸಿದ್ಧತೆಗೆ ಚಿತ್ರತಂಡ ಕಾಲಿಡಲಿದೆ.
Oct 5, 2017, 7:13 PM IST
ಎಂಗೇಜ್ಮೆಂಟ್ ಆದ ಮೇಲೆ ನಟಿ ರಶ್ಮಿಕ ಮಂದಣ್ಣ ರಕ್ಷಿತ್ ಶೆಟ್ಟಿಗೆ ಕರಿಯೋದು ಹೇಗೆ? ಇಲ್ಲಿದೆ ಇಂಟ್ರಸ್ಟಿಂಗ್ ಗಾಸಿಪ್
ಎಂಗೇಜ್ಮೆಂಟ್ ಆದ ಮೇಲೆ ನಟಿ ರಶ್ಮಿಕ ಮಂದಣ್ಣ ರಕ್ಷಿತ್ ಶೆಟ್ಟಿಗೆ ಕರಿಯೋದು ಹೇಗೆ? ಇಲ್ಲಿದೆ ಇಂಟ್ರಸ್ಟಿಂಗ್ ಗಾಸಿಪ್Oct 5, 2017, 7:05 PM IST
ಎಂಗೇಜ್ಮೆಂಟ್ ಆದ ಮೇಲೆ ನಟಿ ರಶ್ಮಿಕ ಮಂದಣ್ಣ ರಕ್ಷಿತ್ ಶೆಟ್ಟಿಗೆ ಕರಿಯೋದು ಹೇಗೆ? ಇಲ್ಲಿದೆ ಇಂಟ್ರಸ್ಟಿಂಗ್ ಗಾಸಿಪ್
ಎಂಗೇಜ್ಮೆಂಟ್ ಆದ ಮೇಲೆ ನಟಿ ರಶ್ಮಿಕ ಮಂದಣ್ಣ ರಕ್ಷಿತ್ ಶೆಟ್ಟಿಗೆ ಕರಿಯೋದು ಹೇಗೆ? ಇಲ್ಲಿದೆ ಇಂಟ್ರಸ್ಟಿಂಗ್ ಗಾಸಿಪ್