ರವಿ ಹೆಗಡೆ  

(Search results - 27)
 • <p>SPB and Ravi Hegde</p>

  Cine World25, Sep 2020, 6:35 PM

  SPBಯ ಎದೆ ತುಂಬಿ ಹಾಡುವ ದೊಡ್ಡದೊಂದು ಕನಸು ಹಾಗೆ ಉಳಿಯಿತು!

  ಗಾನ ಗಂಧರ್ವ ಸಂಗೀತ ಸಾಮ್ರಾಜ್ಯವನ್ನು ಬಿಟ್ಟು ಅಗಲಿದ್ದಾರೆ.  ಸಂಗೀತ ಸಾಮ್ರಾಟನ ಸಾಧನೆಯನ್ನು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಸ್ಮರಿಸಿದ್ದಾರೆ. ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಎಸ್‌ಪಿಬಿಯವರನ್ನು ಭೇಟಿ ಮಾಡಿದ ಘಟನೆಯನ್ನು ರವಿ ಹೆಗಡೆ ನೆನಪಿಸಿಕೊಂಡರು.  ಮ್ಯೂಸಿಕಲ್ ಮ್ಯಾರಥಾನ್ ಒಂದನ್ನು ಮಾಡುವ ಪ್ರಸ್ತಾಪ ಮುಂದೆ ಇಟ್ಟಿದ್ದರು ಎಂದುಸ್ಮರಿಸಿಕೊಂಡರು.

 • <p>School</p>

  Karnataka Districts7, Sep 2020, 10:59 AM

  'ಬೇರೆ ದೇಶಗಳನ್ನು ಗಮನಿಸಿ ಇಲ್ಲಿ ಶಾಲೆ ಆರಂಭಿಸಿ'

  ದೇಶದಲ್ಲಿ ಕೊರೋನಾ ಹಾವಳಿ ಇದ್ದು, ಶಿಕ್ಷಣ ವ್ಯವಸ್ಥೆ ಬುಡಮೇಲಾಗಿದೆ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳನ್ನು ಪುನರಾರಂಭಿಸುವ ಮುನ್ನ ಕಾದು ನೋಡಿ ನಿರ್ಧಾರ ಕೈಗೊಳ್ಳಬೇಕು ಎಂದು ಕನ್ನಡ ಪ್ರಭ ಸಂಪಾದಕರಾದ ರವಿ ಹೆಗಡೆ ಸಲಹೆ ನೀಡಿದ್ದಾರೆ.

 • Ravi hegade
  Video Icon

  Karnataka Districts7, Mar 2020, 9:57 PM

  ಪತ್ರಕರ್ತರ ವೃತ್ತಿ ಸವಾಲು & ಸಾಮಾಜಿಕ ಹೊಣೆಗಾರಿಕೆ ಗೋಷ್ಠಿಗೆ ರವಿ ಹೆಗಡೆ ಚಾಲನೆ

  ಸಮ್ಮೇಳನದಲ್ಲಿ ಪತ್ರಕರ್ತರ ವೃತ್ತಿ ಸವಾಲು ಮತ್ತು ಸಾಮಾಜಿಕ ಹೊಣೆಗಾರಿಕೆ ಕುರಿತ ಗೋಷ್ಠಿಗೆ ಕನ್ನಡಪ್ರಭ- ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಚಾಲನೆ ನೀಡಿದರು.

 • BIG 3
  Video Icon

  India22, Feb 2020, 10:44 PM

  ಸುವರ್ಣ ನ್ಯೂಸ್ ಬಿಗ್‌-3ಗೆ ರಾಷ್ಟ್ರಮಟ್ಟದ ENBA ಪ್ರಶಸ್ತಿ

  ಸುವರ್ಣ ನ್ಯೂಸ್ ಮುಕುಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಎಕ್ಸ್'ಚೇಂಜ್ ಫಾರ್ ಮೀಡಿಯಾ ಕೊಡಮಾಡುವ ಕರೆಂಟ್ ಅಫೇರ್ಸ್ ವಿಭಾಗದ ರನ್ನರ್ ಅಪ್ ಪ್ರಶಸ್ತಿ ಸುವರ್ಣ ನ್ಯೂಸ್ ಗೆ ದೊರೆತಿದೆ ಎಂದು ತಿಳಿಸಲು ಹೆಮ್ಮೆಯಾಗುತ್ತಿದೆ. ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಪ್ರಶಸ್ತಿ ಸ್ವೀಕಾರ ಮಾಡಿದರು. ಜೆಪಿ ಖ್ಯಾತಿಯ ಜಯಪ್ರಕಾಶ ಶೆಟ್ಟಿ ನಡೆಸಿಕೊಡುವ ಬಿಗ್-3 ಕಾರ್ಯಕ್ರಮಕ್ಕೆ ಪುರಸ್ಕಾರ ದೊರೆತಿದೆ.

 • Yadgir

  Karnataka Districts21, Feb 2020, 12:45 PM

  ಬೇಡಿದ್ದನ್ನು ನೀಡುವ ಸಿದ್ಧಿಪುರುಷ ಮಹಾಂತ ಶ್ರೀಗಳ ಜಾತ್ರೆ: ರವಿ ಹೆಗಡೆಗೆ ಮಹಾಂತ ಶ್ರೀ ಪ್ರಶಸ್ತಿ

  ಹಲವಾರು ಧರ್ಮ ಸಂಸ್ಕೃತಿ ಭಾಷೆ, ಸಂಪ್ರದಾಯಗಳ ತವರೂರು. ಈ ಭರತ ಭೂಮಿ ಒಡಲಲ್ಲಿ ಒಂದು ಸಗರನಾಡು. ಶರಣರ, ಸಂತರ ತತ್ವಪದಕಾರರ, ದಾರ್ಶನಿಕರ, ಸೂಫಿಗಳ ಆಶ್ರಯದ ಪುಣ್ಯಸ್ಥಾನ. ಕೃಷ್ಣಾ, ಭೀಮಾ ನದಿ ಮಧ್ಯ ಭಾಗದಲ್ಲಿ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲ ಧರ್ಮೀಯರು ಭಾವೈಕ್ಯದ ಧರ್ಮ ಸಂಸ್ಕೃತಿ ಹಾಗೂ ಆಚಾರ, ವಿಚಾರಗಳಿಂದ ಅಂಧಕಾರ ತೊಡೆದು ಸುಜ್ಞಾನದ ಬೆಳಕು ಜಗತ್ತಿಗೆ ನೀಡಿದ ಶರಣರ ಸಾಲಿನಲ್ಲಿ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ದೋರನಹಳ್ಳಿ ಆರಾಧ್ಯದೈವ ಸದ್ಗುರು ಮಹಾಂತೇಶ್ವರ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ. 
   

 • RAVI

  Karnataka Districts7, Feb 2020, 10:01 AM

  ಗಡಿನಾಡಲ್ಲಲ್ಲ , ಕನ್ನಡಕ್ಕೆ ಬೆಂಗಳೂರಲ್ಲೇ ಆತಂಕ ಇರೋದು: ರವಿ ಹೆಗಡೆ

  ಇಂದು ಕನ್ನಡ ಆತಂಕದಲ್ಲಿರುವುದು ರಾಜ್ಯ ರಾಜಧಾನಿ ಬೆಂಗಳೂರಲ್ಲೇ ಹೊರತು, ಗಡಿನಾಡಲ್ಲಿ ಅಲ್ಲ. ಕಲಬುರಗಿ ಸಮ್ಮೇಳನಕ್ಕೆ ಸಿಕ್ಕಿರುವ ಜನಸ್ಪಂದನವೇ ಇದಕ್ಕೆ ಸಾಕ್ಷಿ ಎಂದು ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.

 • Ravi Hegde
  Video Icon

  Karnataka Districts6, Feb 2020, 11:37 PM

  ರವಿ ಹೆಗಡೆಗೆ ಸನ್ಮಾನ, ಹಾವೇರಿಯಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನ

  ಶರಣರ ನಾಡು ಕಲಬುರಗಿಯಲ್ಲಿ ಎರಡನೇ ದಿನವೂ ಕನ್ನಡದ ಕಂಪು ಮನೆ ಮಾಡಿತ್ತು. ಕನ್ನಡಾಭಿಮಾನಿಗಳು ಪುಸ್ತಕ ಖರೀದಿ ಮಾಡಿ ಸಂಭ್ರಮಿಸಿದರು.

 • Ravi Hegde

  Karnataka Districts18, Jan 2020, 2:55 PM

  ಮಂಡ್ಯ: ಆದಿಚುಂಚನಗಿರಿಯಲ್ಲಿ ಸಂತ ಭಕ್ತ ಸಂಗಮ ಸಮಾರಂಭ

  ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ 7ನೇ ವರ್ಷದ ಸಂಸ್ಮರಣಾ ಮಹೋತ್ಸವ ಮತ್ತು 75ನೇ ಜಯಂತ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಸಂತ ಭಕ್ತ  ಸಂಗಮ ಸಮಾರಂಭ ನಾಗಮಂಗಲದ ಆದಿಚುಂಚನಗಿರಿ ಮಠದಲ್ಲಿ ನಡೆದಿದೆ.

 • Ravi Hegde

  Karnataka Districts12, Jan 2020, 1:54 PM

  ಏಳುಬೀಳುಗಳ ಮಧ್ಯೆ ಮಾಧ್ಯಮ ಕ್ಷೇತ್ರ ಮುನ್ನಡೆ: ರವಿ ಹೆಗಡೆ

  ಏಳುಬೀಳುಗಳ ಮಧ್ಯೆಯೂ ಮಾಧ್ಯಮ ಕ್ಷೇತ್ರ ತನ್ನ ಮಹತ್ವವನ್ನು ಉಳಿಸಿಕೊಂಡು ಮುನ್ನಡೆಯುತ್ತಿದೆ ಎಂದು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದ್ದಾರೆ.

 • suneel puranik
  Video Icon

  News4, Jan 2020, 2:15 PM

  ಒಳ್ಳೆಯ ಅವಕಾಶ ಸಿಕ್ಕಿದೆ, ಚೆನ್ನಾಗಿ ನಿಭಾಯಿಸುವೆ: ಸುನೀಲ್ ಪುರಾಣಿಕ್

  ಕರ್ನಾಟಕ ಚಲನಚಿತ್ರ ಅಕಾಡೆಮಿ 5 ನೇ ಅಧ್ಯಕ್ಷರಾಗಿ ಸುನೀಲ್ ಪುರಾಣಿಕ್ ಆಯ್ಕೆಯಾಗಿದ್ದಾರೆ. ಸುನೀಲ್ ಪುರಾಣಿಕ್ ಗೆ ಕನ್ನಡ ಪ್ರಭ ಪ್ರದಾನ ಸಂಪಾದಕ ರವಿ ಹೆಗಡೆ ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಸುನೀಲ್ ಪುರಾಣಿಕ್ ಮಾತನಾಡಿ, 'ಒಳ್ಳೆಯ ಅವಕಾಶ ಸಿಕ್ಕಿದೆ. ಚೆನ್ನಾಗಿ ನಿಭಾಯಿಸುವೆ. ಕನ್ನಡ ಚಿತ್ರರಂಗದ ಇನ್ನಷ್ಟು ಅಭಿವೃದ್ಧಿಗೆ ಶ್ರಮಿಸುವೆ' ಎಂದಿದ್ದಾರೆ. 

 • School
  Video Icon

  Bengaluru-Urban20, Dec 2019, 12:07 AM

  ಬೆಂಗಳೂರಲ್ಲಿ ತೆರೆದುಕೊಂಡ ಮಕ್ಕಳ ಲೋಕ.. ಆಹಾ ಎಂಥ ಸುಂದರ!

  ಶಾಲಾ ಕಾರ್ಯಕ್ರಮವೊಂದು ಮಕ್ಕಳ ಲೋಕವಾಗಿ ಮಾರ್ಪಟ್ಟಿತ್ತು. ಪುಟಾಣಿ ಮಕ್ಕಳ ಸಂಭ್ರಮಕ್ಕೆ ನಾವು ಜತೆಯಾಗಲೇಬೇಕು.

  ಯೋಗ ಪ್ರದರ್ಶನ, ನೃತ್ಯ, ಹಾಡು, ಕುಣಿತ ಆಹಾ.. ಅತ್ತಿಗುಪ್ಪೆಯಲ್ಲಿ ನಡೆದ ಸೆಂಟ್ ಫ್ಲವರ್ ಇಂಗ್ಲಿಷ್ ಶಾಲೆಯ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗೋಣ

 • Ravi Hegde
  Video Icon

  state1, Nov 2019, 10:32 AM

  ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆಗೆ ಖಾದ್ರಿ ಅಚ್ಯುತನ್ ಸ್ಮಾರಕ ಮೇಮೋರಿಯಲ್ ಪ್ರಶಸ್ತಿ

  ವಿಶ್ವ ಸಂವಹನಕಾರರ ದಿನಾಚರಣೆಯಲ್ಲಿ ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಅವರಿಗೆ ಖಾದ್ರಿ ಅಚ್ಯುತನ್ ಸ್ಮಾರಕ ಮೇಮೋರಿಯಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಪ್ರೆಸ್ ಕ್ಲಬ್ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 

 • wildlife
  Video Icon

  NEWS23, Sep 2019, 7:39 PM

  ಸುವರ್ಣನ್ಯೂಸ್- ಕನ್ನಡಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನಕ್ಕೆ ಸಿಎಂ ಚಾಲನೆ

  ವನ್ಯಜೀವಿ ಸಂರಕ್ಷಣಾ ಅಭಿಯಾನಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಸೋಮವಾರ ಚಾಲನೆ ನೀಡಿದರು. ಸುವರ್ಣನ್ಯೂಸ್- ಕನ್ನಡಪ್ರಭ ವತಿಯಿಂದ ನಡೆಯುತ್ತಿರುವ ಈ ಅಭಿಯಾನಕ್ಕೆ ನಟ ಮುರಳಿ, ಚಿತ್ರನಟಿ ಶೃತಿ ನಾಯ್ಡು ರಾಯಭಾರಿಯಾಗಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸುವರ್ಣನ್ಯೂಸ್- ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಸಂಸ್ಥೆಯ CEO ಅಭಿನವ್ ಖರೆ ಭಾಗಿಯಾದರು. ಕಳೆದೆರಡು ವರ್ಷಗಳಿಂದ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ಈ ಅಭಿಯಾನವನ್ನು ನಡೆಸಲಾಗುತ್ತಿದೆ. 

 • Ravi Hegde

  Karnataka Districts9, Jun 2019, 9:03 AM

  ಕನ್ನಡ - ತೆಲುಗು ಪತ್ರಿಕೆಗಳಲ್ಲಿ ಸಾಮ್ಯತೆ : ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ

  ಕನ್ನಡ ಹಾಗೂ ತೆಲುಗು ಸಾಹಿತ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಸಾಮ್ಯತೆಗಳಿದೆ ಎಂದು ಕನ್ನಡಪ್ರಭ ಪ್ರಧಾನ ಸಂಪಾದಕರಾದ ರವಿ ಹೆಗಡೆ ಅಭಿಪ್ರಯಪಟ್ಟರು.

 • Chitradurga BJP
  Video Icon

  Lok Sabha Election News9, Apr 2019, 8:21 PM

  ಚಿತ್ರದುರ್ಗದಲ್ಲಿ ಮೋದಿ ಭಾಷಣದ ಅಸಲಿ ಹೂರಣ, ವಿಶ್ಲೇಷಣೆ

  ಪ್ರಧಾನಿ ನರೇಂದ್ರ ಮೋದಿ ಅವರು ಕೋಟೆ ನಾಡು ಚಿತ್ರದುರ್ಗದಲ್ಲಿ ಅಬ್ಬರದ ಭಾಷಣ ಮಾಡಿ ತೆರಳಿದ್ದಾರೆ. ಹಾಗಾದರೆ ಮೋದಿ ಭಾಷಣದ ನಂತರ  ರಾಜಕಾರಣದ ವಲಯದಲ್ಲಿ ಯಾವ ಬದಲಾವಣೆ ಆಗಬಹುದು ಎಂಬುದನ್ನು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ವಿಶ್ಲೇಷಣೆ ಮಾಡಿದ್ದಾರೆ.