ರವಿ ಶಾಸ್ತ್ರಿ  

(Search results - 42)
 • World Cup15, Jul 2019, 9:21 PM IST

  ಶೀಘ್ರದಲ್ಲೇ ಕೋಚ್ ಸ್ಥಾನಕ್ಕೆ BCCI ಅರ್ಜಿ ಆಹ್ವಾನ -ಶಾಸ್ತ್ರಿಗೆ ತಳಮಳ!

  ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆ ನಿಶ್ಚಿತ.  ಇದೀಗ ಟೀಂ ಇಂಡಿಯಾಗೆ ನೂತನ ಕೋಚ್ ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದೆ. ಇದಕ್ಕಾಗಿ ಶೀಘ್ರದಲ್ಲೇ ಅರ್ಜಿ ಆಹ್ವಾನಿಸಲಿದೆ.

 • kohli shastri

  World Cup13, Jul 2019, 10:42 PM IST

  ಸೋಲಿನ ಬೆನ್ನಲ್ಲೇ ಕೊಹ್ಲಿ,ಶಾಸ್ತ್ರಿಗೆ ಬಿಸಿಸಿಐ ಬುಲಾವ್!

  ವಿಶ್ವಕಪ್ ಟೂರ್ನಿ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿ ಶಾಸ್ತ್ರಿ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್‌ಗೆ ಬಿಸಿಸಿಐ ಬುಲಾವ್ ನೀಡಿದೆ. ಬಿಸಿಸಿಐ ಮೂವರಿಗೆ ಕರೆ ಮಾಡಿದ್ದು ಯಾಕೆ? ಇಲ್ಲಿದೆ ವಿವರ.

 • Ravi Shastri

  World Cup14, Jun 2019, 5:05 PM IST

  ರೊಚ್ಚಿಗೆದ್ದ ಅಭಿಮಾನಿಗಳನ್ನು ನಾಜೂಕಾಗಿ ಸಮಾಧಾನ ಮಾಡಿದ ಕೋಚ್ ಶಾಸ್ತ್ರಿ

  ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕಾಗಿ ಕಾದು ಅಭಿಮಾನಿಗಳಿಗೆ ಮ್ಯಾಚ್ ರದ್ದಾಗುತ್ತಿದ್ದಂತೆ ತಾಳ್ಮೆಯ ಕಟ್ಟೆ ಒಡೆದಿದೆ. ಹೀಗಾಗಿ ಕೊನೆ ಪಕ್ಷ ಎಂ.ಎಸ್.ಧೋನಿಯನ್ನು ನೋಡಲು ಪಟ್ಟು ಹಿಡಿದಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಕೋಚ್ ರವಿಶಾಸ್ತ್ರಿ ಐಡಿಯಾದಿಂದ ಅಭಿಮಾನಿಗಳು ಸಮಾಧಾನಗೊಂಡಿದ್ದಾರೆ. 

 • shastri shock

  World Cup13, Jun 2019, 6:12 PM IST

  ಸುರಿವ ಮಳೆ ಜೊತೆಯೊಂದಷ್ಟು ಕ್ರಿಕೆಟ್ ಕೀಟಲೆಗಳು..!

  ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಿದ್ದಂತೆ ಕೋಚ್ ರವಿ ಶಾಸ್ತ್ರಿ ಫುಲ್ ಟ್ರೋಲ್ ಆಗಿದ್ದಾರೆ. ಮಳೆ ಬಂದ ಪಂದ್ಯಕ್ಕೆ  ಅಡ್ಡಿಯಾದರೆ ಶಾಸ್ತ್ರಿ ಟ್ರೋಲ್ ಆಗಿದ್ದು ಯಾಕೆ? ಇಲ್ಲಿದೆ ವಿವರ.

 • Ravi Shastri

  World Cup5, Jun 2019, 3:56 PM IST

  ಹುಡುಗಿಯರ ಜೊತೆ ಪೋಸ್- ಕೋಚ್ ರವಿ ಶಾಸ್ತ್ರಿಗೆ ಫುಲ್ ಕ್ಲಾಸ್!

  ಸೌತ್ ಆಫ್ರಿಕಾ ವಿರುದ್ದದ ಪಂದ್ಯಕ್ಕೂ ಮೊದಲು ಕೋಚ್ ರವಿ ಶಾಸ್ತ್ರಿ ಫೋಟೋ ವೈರಲ್ ಆಗಿದೆ. ಈ ಫೋಟೋ ನೋಡಿದ ಟ್ವಿಟರಿಗರು ಶಾಸ್ತ್ರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

 • Kohli Ravi Shastri

  SPORTS21, May 2019, 6:47 PM IST

  ವಿಶ್ವಕಪ್ 2019: ಇಂಗ್ಲೆಂಡ್ ಪ್ರಯಾಣಕ್ಕೂ ಮುನ್ನ ಕೊಹ್ಲಿ ಸುದ್ದಿಗೋಷ್ಠಿ!

  ವಿಶ್ವಕಪ್ ಟೂರ್ನಿಗಾಗಿ ಇಂಗ್ಲೆಂಡ್ ತೆರಳಲು ಕೊಹ್ಲಿ ಸೈನ್ಯ ಸಜ್ಜಾಗಿದೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಸುದ್ಧಿಗೋಷ್ಠಿ ನಡೆಸಿದರು.

 • ravi shastri

  SPORTS21, Mar 2019, 9:59 AM IST

  ಕೋಚ್ ರವಿಶಾಸ್ತ್ರಿ ಗುತ್ತಿಗೆ ವಿಸ್ತರಣೆ ಇಲ್ಲ..!

  ಏಕದಿನ ವಿಶ್ವಕಪ್‌ ಮುಕ್ತಾಯಗೊಳ್ಳುತ್ತಿದ್ದಂತೆ ಶಾಸ್ತ್ರಿ ಹಾಗೂ ತಂಡದ ಇನ್ನಿತರ ಕೋಚ್‌ಗಳ ಗುತ್ತಿಗೆ ಅವಧಿ ಪೂರ್ಣಗೊಳ್ಳಲಿದೆ. ಬಿಸಿಸಿಐ ಕೋಚ್‌ ಹುದ್ದೆಗೆ ಹೊಸದಾಗಿ ಜಾಹೀರಾತು ನೀಡಿ, ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಸಂದರ್ಶನ ನಡೆಸಬೇಕಿದೆ.

 • Ravi Shastri
  Video Icon

  SPORTS2, Mar 2019, 3:22 PM IST

  ಬ್ಯಾಟಿಂಗ್ ಕ್ರಮಾಂಕ ಗುದ್ದಾಟ- ಕೋಚ್ ಶಾಸ್ತ್ರಿಗೆ ಕೊಹ್ಲಿ ಗುನ್ನ!

  ವಿಶ್ವಕಪ್ ಟೂರ್ನಿಯಲ್ಲಿ ನಾಯಕ ವಿರಾಟ್ ಕೊಹ್ಲಿ 4ನೇ ಕ್ರಮಾಂಕದಲ್ಲಿ ಆಡುವುದು ಸೂಕ್ತ ಎಂದಿದ್ದ ರವಿ ಶಾಸ್ತ್ರಿ, ತಂಡದ ಬ್ಯಾಟಿಂಗ್ ಆರ್ಡರ್ ಬದಲಾವಣೆ ಸೂಚನೆ ನೀಡಿದ್ದರು. ಬಳಿಕ ಹಲವು ಬಾರಿ ಬ್ಯಾಟಿಂಗ್ ಕ್ರಮಾಂಕ ಬದಲಾಯಿಸುವ ಕುರಿತು ಗಂಭೀರ ಮಾತುಕತೆ ನಡೆಸಿದ್ದಾರೆ. ಇದೀಗ ಕೋಚ್ ಶಾಸ್ತ್ರಿ ವಿರುದ್ಧ ವಿರಾಟ್ ಕೊಹ್ಲಿ ತಿರುಗಿ ಬಿದ್ದಿದ್ದಾರೆ. ಅಷ್ಟಕ್ಕೂ ಶಾಸ್ತ್ರಿ ವಿರುದ್ಧ ಕೊಹ್ಲಿ ಹೇಳಿದ್ದೇನು? ಇಲ್ಲಿದೆ ನೋಡಿ.

 • MS Dhoni
  Video Icon

  CRICKET19, Feb 2019, 5:40 PM IST

  ವಿಶ್ವಕಪ್ 2019: ಎಂ.ಎಸ್.ಧೋನಿಗೆ 4ನೇ ಕ್ರಮಾಂಕ?

  2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸೋ ಆಟಗಾರ ಯಾರು ಅನ್ನೋದು ಇನ್ನು ಸ್ಪಷ್ಟವಾಗಿಲ್ಲ. ಈಗಾಗಲೇ ನಾಯಕ ವಿರಾಟ್ ಕೊಹ್ಲಿಯನ್ನ 4ನೇ ಕ್ರಮಾಂಕದಲ್ಲಿ ಆಡಿಸೋ ಕುರಿತು ಕೋಚ್  ರವಿ ಶಾಸ್ತ್ರಿ ಹೇಳಿಕೆ ನೀಡಿದ್ದರು. ಆದರೆ 4ನೇ ಕ್ರಮಾಂಕದಲ್ಲಿ ಎಂ.ಎಸ್.ಧೋನಿ ಆಡೋದು ಪಕ್ಕಾ  ಅನ್ನೋ ಮಾಹಿತಿ ಬಯಲಾಗಿದೆ.
   

 • Virat Kohli

  CRICKET7, Feb 2019, 9:49 AM IST

  ವಿಶ್ವಕಪ್ 2019: ವಿರಾಟ್ ಕೊಹ್ಲಿಗೆ 4ನೇ ಕ್ರಮಾಂಕ?

  2019ರ ವಿಶ್ವಕಪ್ ಟೂರ್ನಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕ ಬದಲಾಯಿಸಲು ನಿರ್ಧರಿಸಿದ್ದಾರೆ. ಟೀಂ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿ ಈ ಕುರಿತು ಮಾಹಿತಿ ಹೊರಹಾಕಿದ್ದಾರೆ.

 • team india and shastri

  SPORTS8, Jan 2019, 2:07 PM IST

  ಟೆಸ್ಟ್ ಗೆಲುವು 1983ರ ವಿಶ್ವಕಪ್ ಗೆಲುವಿಗಿಂತ ಶ್ರೇಷ್ಠ-ಮತ್ತೆ ಶುರುವಾಯ್ತು ಚರ್ಚೆ!

  1983ರ ವಿಶ್ವಕಪ್,  2018-19 ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ. ಇದರಲ್ಲಿ ಯಾವುದು ಶ್ರೇಷ್ಠ. ಇದೀಗ ಈ ಚರ್ಚೆ ಶುರುವಾಗಿದೆ. ಹಲವರು 1983 ಶ್ರೇಷ್ಠ ಎಂದಿದ್ದಾರೆ. ಆದರೆ 1983ರ ವಿಶ್ವಕಪ್ ಗೆಲುವಿನ ತಂಡದ ಸದಸ್ಯ ಕೊಹ್ಲಿ ಸೈನ್ಯದ ಟೆಸ್ಟ್ ಸರಣಿ ಗೆಲುವು ಶ್ರೇಷ್ಠ ಎಂದಿದ್ದಾರೆ.

 • Ravi Shastri

  CRICKET24, Dec 2018, 10:14 AM IST

  ಕೊಹ್ಲಿ ಒಬ್ಬ ಜೆಂಟಲ್‌ಮನ್‌! ಗವಾಸ್ಕರ್ ಕಾಲೆಳೆದ ಶಾಸ್ತ್ರಿ

  ದಿಗ್ಗಜ ಸುನಿಲ್‌ ಗವಾಸ್ಕರ್‌ ಸೇರಿ ಇನ್ನೂ ಕೆಲ ಮಾಜಿ ಕ್ರಿಕೆಟಿಗರು ಕೊಹ್ಲಿ ಮೈದಾನದಲ್ಲಿ ವರ್ತಿಸುವ ರೀತಿ, ತೆಗೆದುಕೊಳ್ಳುವ ನಿರ್ಧಾರಗಳನ್ನು ಪ್ರಶ್ನಿಸಿದ್ದರು.

 • Ravi Shastri

  SPORTS19, Dec 2018, 9:24 PM IST

  ತಂಡದ ಆಯ್ಕೆ ಎಡವಟ್ಟು -ಕೊಹ್ಲಿ ,ಶಾಸ್ತ್ರಿಗೆ ಖಡಕ್ ಎಚ್ಚರಿಕೆ!

  ಪರ್ತ್ ಟೆಸ್ಟ್ ಸೋಲಿನ ಬೆನ್ನಲ್ಲೇ, ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಟೀಂ ಸೆಲೆಕ್ಷನ್ ಕುರಿತು ಅಪಸ್ವರ ಕೇಳಿಬಂದಿದೆ. ಇದೀಗ ಕೊಹ್ಲಿ ಹಾಗೂ ಶಾಸ್ತ್ರಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ಅಷ್ಟಕ್ಕೂ ವಾರ್ನಿಂಗ್ ನೀಡಿದ್ದು ಯಾರು? ಇಲ್ಲಿದೆ.

 • SPORTS13, Dec 2018, 9:24 AM IST

  ರವಿ ಶಾಸ್ತ್ರಿ ಹಾಗೂ ಕೊಹ್ಲಿಗಾಗಿ ನಿಯಮ ಉಲ್ಲಂಘಿಸಿದ ಬಿಸಿಸಿಐ!

  ಟೀಂ ಇಂಡಿಯಾ ಕೋಚ್ ಆಯ್ಕೆಯಲ್ಲಿ ಬಿಸಿಸಿಐ ನಿಯಮ ಉಲ್ಲಂಘಿಸಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.  ಕೋಚ್ ಆಗಿದ್ದ ಅನಿಲ್ ಕುಂಬ್ಳೆಗೆ ಕೊಕ್ ನೀಡಿ, ರವಿ ಶಾಸ್ತ್ರಿ ಆಯ್ಕೆಯಲ್ಲಿ ಹಲವು ನಿಯಮಗಳನ್ನ ಗಾಳಿಗೆ ತೂರಲಾಗಿದೆ. ಇಲ್ಲಿದೆ ಈ ಕುರಿತ ಡೀಟೇಲ್ಸ್.

 • head coach ravi shastri

  CRICKET10, Dec 2018, 8:48 PM IST

  ಛೀ..ರವಿಶಾಸ್ತ್ರಿಗಳ ಬಾಯಲ್ಲಿ ಎಂಥಾ ಅಶ್ಲೀಲ ಮಾತು...ವಿಡಿಯೋ ವೈರಲ್

  ಹೊಟ್ಟೆ ಕಾರಣಕ್ಕೆ ಟ್ರೋಲಿಗರಿಗೆ ಆಹಾರವಾಗಿದ್ದ ಟೀಂ ಇಂಡಿಯಾ ಮುಖ್ಯ ಕೋಚ್‌ ರವಿ ಶಾಸ್ತ್ರಿ ಮತ್ತೊಮ್ಮೆ ನಗೆಪಾಟಲಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಭಾರತ ಜಯ ದಾಖಲಿಸುತ್ತಿದ್ದಂತೆ ಸಂಭ್ರಮ ಹಂಚಿಕೊಳ್ಳುವಾಗ ಶಾಸ್ತ್ರಿ ಎಡವಟ್ಟು ಮಾಡಿಕೊಂಡಿದ್ದಾರೆ.