ರವಿ ಬೆಳಗೆರೆ
(Search results - 94)SandalwoodNov 15, 2020, 9:11 AM IST
ರವಿ ಬೆಳಗೆರೆ ಮಾಡಿದ್ದೆಲ್ಲವೂ ಏಕವ್ಯಕ್ತಿ ಸಾಹಸ: ನಾಗತಿಹಳ್ಳಿ ಚಂದ್ರಶೇಖರ್
ಸುಮಾರು 35, 40 ವರ್ಷಗಳಿಂದ ರವಿ ಸ್ನೇಹ ಇದೆ. ನಾನು ಸಿನಿಮಾ ಕಡೆ ಹೋದೆ ಆತ ಪತ್ರಿಕೋದ್ಯಮದ ಕಡೆ ಹೋದ. ನಾವಿಬ್ಬರೂ ಇಲ್ಲಿ ಜೊತೆಗೆ ಬದುಕು ಕಟ್ಟಿಕೊಂಡವರು- ನಾಗತಿಹಳ್ಳಿ ಚಂದ್ರಶೇಖರ್
SandalwoodNov 14, 2020, 5:02 PM IST
ರವಿ ಬೆಳಗೆರೆ ಮನಸ್ಸಿಗೆ ಹತ್ತಿರವಾದ ಚಿತ್ರ ಬಾಲ್ ಪೆನ್; ಸಿನಿ ಜರ್ನಿ ಹೇಗಿತ್ತು ಗೊತ್ತಾ?
ಎಲ್ಲಾ ಕ್ಷೇತ್ರಗಳಲ್ಲೂ ಸಮನಾಗಿ ತೊಡಗಿಸಿಕೊಂಡಿದ್ದ ಪತ್ರಕರ್ತ ರವಿ ಬೆಳಗೆರೆ ಅಕ್ಷರ ಮಾಂತ್ರಿಕ ಎಂದು ಓದುಗರಿಂದ ಬಿರುದು ಪಡೆದುಕೊಂಡಿದ್ದರು. ಬರವಣಿಗೆ ಹಾಗೂ ನಿರೂಪಣೆ ಮೇಲೆ ಆಸಕ್ತಿ ಎಷ್ಟಿತ್ತೋ ಸಿನಿಮಾದ ಬಗ್ಗೆಯೂ ಅಷ್ಟೇ ಪ್ರೇಮವಿತ್ತು ಅವರಿಗೆ. ಈ ಕಾರಣಕ್ಕೆ 'ಡೆಡ್ಲಿ ಸೋಮ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.ರವಿ ಸಿನಿ ಜರ್ನಿ ಹೇಗಿತ್ತು ಗೊತ್ತಾ?
Karnataka DistrictsNov 14, 2020, 2:15 PM IST
ಕೊಪ್ಪಳದ ಸಾವಜಿ ಹೋಟೆಲ್ ಬೆಳಗೆರೆಗೆ ಅಚ್ಚುಮೆಚ್ಚು..!
ಪತ್ರಕರ್ತ ರವಿ ಬೆಳಗೆರೆಗೂ ಮತ್ತು ಕೊಪ್ಪಳಕ್ಕೂ ಅವಿನಾಭಾವ ಸಂಬಂಧ ಇದೆ. ಅದರಲ್ಲೂ ಇಲ್ಲಿಯ ಸಾವಜಿ ಹೋಟೆಲ್ ಊಟ ಎಂದರೆ ಅವರಿಗೆ ಅಚ್ಚುಮೆಚ್ಚು. ಉತ್ತರ ಕರ್ನಾಟಕದವರು ಯಾರೇ ಕಂಡರೂ ಕೊಪ್ಪಳ ಸಾವಜಿ ಹೋಟೆಲ್ ಪ್ರಸ್ತಾಪ ಮಾಡುತ್ತಿದ್ದರು.
Karnataka DistrictsNov 14, 2020, 12:54 PM IST
ಧಾರವಾಡ ಎಂದರೆ ರವಿಗೆ ಎಲ್ಲಿಲ್ಲದ ಪ್ರೀತಿ, ಬಳ್ಳಾರಿಯಿಂದ ಬೈಕ್ ಮೇಲೆ ಬಂದಿದ್ದ ಬೆಳಗೆರೆ..!
ತಮ್ಮ ಬರಹದ ಮೂಲಕವೇ ಓದುಗರ ಗಮನ ಸೆಳೆಯುತ್ತಿದ್ದ ಹಿರಿಯ ಪತ್ರಕರ್ತ ದಿ. ರವಿ ಬೆಳಗೆರೆ ಅವರಿಗೆ ಧಾರವಾಡ ಎಂದರೆ ಬಹು ಪ್ರೀತಿ. ಇಲ್ಲಿಯೇ ಉನ್ನತ ಶಿಕ್ಷಣ ಪಡೆದ ಅವರನ್ನು ಧಾರವಾಡ ಪರಿಸರ, ಸ್ನೇಹಿತರ ಬಾಂಧವ್ಯ ಪದೇ ಪದೇ ಸೆಳೆಯುತ್ತಿತ್ತು. ಹೀಗಾಗಿಯೇ ಧಾರವಾಡಕ್ಕೆ ಅವರು ಬಂದು ಹೋಗಿದ್ದು ಲೆಕ್ಕವೇ ಇಲ್ಲ.
stateNov 14, 2020, 11:47 AM IST
ಬೀಚಿ ನನ್ನ ತಂದೆ, ಅವರನ್ನು ಸಾರ್ ಅಂತ ಕರೀತಿದ್ದೆ:ರವಿ ಬೆಳಗೆರೆ
ರವಿ ಬೆಳಗೆರೆಯವರು ಇಲ್ಲಿಯವರೆಗೆ ಗೌಪ್ಯವಾಗಿದ್ದ ಒಂದು ವಿಷಯ ಅಂದರೆ ಅವರ ತಂದೆಯವರದು. ಇತ್ತೀಚೆಗೆ ಅದನ್ನೂ ಬಹಿರಂಗಪಡಿಸಿದ್ದಾರೆ. ಜೊತೆಗೆ ಅವರ ಭಾವಕೋಶದಲ್ಲಿ ಉಳಿದಿರುವ ಬೀಚಿ ಅವರ ಚಿತ್ರಗಳನ್ನೂ ಬಿಚ್ಚಿಟ್ಟಿದ್ದಾರೆ. ತಂದೆಯ ಬಗ್ಗೆ ಅವರು ಹೇಳಿದ್ದಿಷ್ಟು.
stateNov 14, 2020, 10:16 AM IST
ಖುಲ್ಲಂಖುಲ್ಲಂ ಮಾತುಗಾರ, ಖಾಸ್ ಬಾತ್ ಕಿಂಗ್ ರವಿ ಬೆಳಗೆರೆ ಮಾತುಗಳಿವು!
ಪ್ರಿಯ ವೀಕ್ಷಕರೇ, ನಾನು ರವಿ ಬೆಳಗರೆ.. ಎಂಬ ದನಿ ಇನ್ನು ನೆನಪು ಮಾತ್ರ. ರವಿ ಬೆಳಗೆರೆ.. ಈ ಹೆಸರು ಮಾಧ್ಯಮ ಲೋಕದಲ್ಲಿ, ಪುಸ್ತಕ ಪ್ರಪಂಚದಲ್ಲಿ, ಬರಹಗಳ ಲೋಕದಲ್ಲಿ ಯಾವತ್ತಿಗೂ ಮರೆಯಲಾಗದ ಹೆಸರು.
stateNov 14, 2020, 7:21 AM IST
ಗಣಿ ನಾಡಿನ ಅಕ್ಷರ ಧಣಿ ರವಿ ಬೆಳಗೆರೆ, ಗೋಕಾಕ್ ಚಳವಳಿಯಲ್ಲೂ ಭಾಗಿ!
ಗಣಿ ನಾಡಿನ ಅಕ್ಷರ ಧಣಿ ರವಿ ಬೆಳಗೆರೆ| ವಿದ್ಯಾರ್ಥಿ ದೆಸೆಯಲ್ಲಿಯೇ ಹೋರಾಟದ ಕಿಚ್ಚು, ಗೋಕಾಕ್ ಚಳವಳಿಯಲ್ಲಿ ಭಾಗಿ
stateNov 13, 2020, 7:09 PM IST
ಮುಳುಗಿದ ರವಿಗೆ ಅಂತಿಮ ವಿದಾಯ, ಇಬ್ಬರು ಪುತ್ರರಿಂದ ಅಗ್ನಿಸ್ಪರ್ಶ
ಲೇಖಕ, ಬರಹಗಾರ, ಸಾಹಿತಿ, ಪತ್ರಕರ್ತ, ಶಿಕ್ಷಣಕರ್ಮಿ ರವಿ ಬೆಳಗೆರೆ ನಿಸರ್ಗದಲ್ಲಿ ಲೀನವಾಗಿದ್ದಾರೆ. ಬನಶಂಕರಿಯ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನಡೆದಿವೆ. ಅಸಂಖ್ಯ ಅಭಿಮಾನಿಗಳು, ಗಣ್ಯರು ಪ್ರಾರ್ಥನಾ ಶಾಲೆಯಲ್ಲಿ ರವಿ ಬಳಗೆರೆ ಅಂತಿಮ ದರ್ಶನ ಪಡೆದರು. ಪುತ್ರ ಕರ್ಣ ಮತ್ತು ಹಿಮವಂತ್ ಬೆಳೆಗೆರೆ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
stateNov 13, 2020, 4:54 PM IST
ಬೆಂಗಳೂರಿಗೆ 400 ರೂಪಾಯಿ ಕೊಟ್ಟು ಕಳಿಸಿದ್ದನ್ನ ಆತ ಯಾವತ್ತೂ ಮರೆತಿಲ್ಲ: ಆಪ್ತ ಸ್ನೇಹಿತ
ರವಿ ಬೆಳಗೆರೆಯ ಬಳ್ಳಾರಿ ಸ್ನೇಹಿತರೊಬ್ಬರು ತಮ್ಮ, ಬೆಳೆಗೆರೆ ನಡುವಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ.
NewsNov 13, 2020, 4:53 PM IST
ಬಲಿಪಾಡ್ಯದಂದು ನಿತೀಶ್ ಪ್ರಮಾಣ, ಹೊಸ ಜರ್ಸಿಯಲ್ಲಿ ಕೊಹ್ಲಿ ಸೈನ್ಯ; ನ.13ರ ಟಾಪ್ 10 ಸುದ್ದಿ!
ನಿತೀಶ್ ಕುಮಾರ್ ಅವರು ದೀಪಾವಳಿಯ ಕೊನೆಯ ದಿನವಾದ ಬಲಿಪಾಡ್ಯಮಿಯಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಆಸ್ಟ್ರೆಲಿಯಾ ವಿರುದ್ಧದ ಸೀಮಿತ ಓವರ್ಗಳ ಸರಣಿಯಲ್ಲಿ ಟೀಂ ಇಂಡಿಯಾ 1992 ಜರ್ಸಿ ತೊಡಲಿದೆ. ಇತಿಹಾಸದಲ್ಲಿ ಮೊದಲ ಬಾರಿ ಭಾರತದ ಆರ್ಥಿಕ ಕುಸಿತ ಕಂಡಿದೆ. ವೈರಲ್ ಆಯ್ತು ರವಿ ಬೆಳಗೆರೆ ಪೋಸ್ಟ್, ರಾಗಿಣಿ ಕಾರು ಮಾರಾಟ ಸೇರಿದಂತೆ ನವೆಂಬರ್ 13ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
stateNov 13, 2020, 4:41 PM IST
ರವಿ ಬೆಳಗೆರೆಯವರಿಗೆ ಸಿಗಬೇಕಾದ ಮನ್ನಣೆ, ಗೌರವ ಅವರಿಗೆ ಸಿಗಲಿಲ್ಲ:ಯೋಧನ ಬೇಸರ
ರವಿ ಬೆಳಗೆರೆಯವರು ತಮ್ಮ ಬರಹಗಳಲ್ಲಿ, ಪುಸ್ತಕಗಳಲ್ಲಿ ನಮ್ಮ ಸೈನಿಕರಿಗೆ ಅಕ್ಷರ ನಮನ ಸಲ್ಲಿಸಿದ್ದಾರೆ. ಸೈನಿಕರ ಕಷ್ಟಗಳ ಬಗ್ಗೆ ಪುಸ್ತಕವನ್ನೂ ಬರೆದಿದ್ದಾರೆ.
stateNov 13, 2020, 4:24 PM IST
ಬಳ್ಳಾರಿಯಿಂದ ಬೆಂಗಳೂರಿನ ತನಕ; ರವಿ ಬೆಳಗೆರೆ ಜೀವನ ಚರಿತ್ರೆ
ಒಂದು ಸಿನಿಮಾವನ್ನೇ ಮಾಡುವಂತಿದೆ ರವಿ ಬೆಳಗೆರೆ ಜೀವನ ಕಥೆ.1958 ರಲ್ಲಿ ಬಳ್ಳಾರಿಯಲ್ಲಿ ಜನನ. ಇತಿಹಾಸ ಉಪನ್ಯಾಸಕನಾಗಿ ವೃತ್ತಿ ಜೀವನ ಆರಂಭ. ಬಳ್ಳಾರಿ, ಹಾಸನ, ಹುಬ್ಬಳ್ಳಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
stateNov 13, 2020, 3:27 PM IST
ರವಿ ಬೆಳಗೆರೆ ಜೊತೆ ಒಂದು ವಾರ ಇರುವ ಅವಕಾಶ ಸಿಕ್ಕಿದ್ದು ನಮ್ಮ ಯೋಗ: ಶೈನ್ ಶೆಟ್ಟಿ
ರವಿ ಬೆಳಗೆರೆಯವರನ್ನು ಮೊದಲ ಬಾರಿ ಬಿಗ್ಬಾಸ್ ಮನೆಯಲ್ಲಿ ನೋಡಿದಾಗ ನಮ್ಮ ಮನೆಯ ಸದಸ್ಯರೇನೋ ಅನ್ನೋ ಹಾಗೆ ನಮ್ಮನ್ನು ಟ್ರೀಟ್ ಮಾಡಿದರು: ಶೈನ್ ಶೆಟ್ಟಿ
stateNov 13, 2020, 3:07 PM IST
ಅಪ್ಪನ ಬಗ್ಗೆ ಚೇತನಾ ಬೆಳಗೆರೆ ಮಾತು
ಅಭಿಮಾನಿಗಳ ಕೈಯಲ್ಲಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಪುತ್ರಿ ಭಾವನಾ ಬೆಳಗೆರೆ ಅಪ್ಪನನ್ನು ನೆನೆದು ಭಾವುಕರಾಗಿದ್ದಾರೆ.
stateNov 13, 2020, 2:42 PM IST
ರವಿ ಸರ್ ಭೌತಿಕವಾಗಿ ನಮ್ಮ ಜೊತೆ ಇಲ್ಲದೇ ಇದ್ರೂ ಬರಹಗಳ ಮೂಲಕ ಯಾವಾಗ್ಲೂ ಇರ್ತಾರೆ: ಭೂಮಿ ಶೆಟ್ಟಿ
ರವಿ ಬೆಳಗೆರೆ ಸಾವಿಗೆ ಇಡೀ ಕರ್ನಾಟಕವೇ ಕಂಬನಿ ಇಟ್ಟಿದೆ. ಅಗಾಧ ಬರವಣಿಗೆ, ಪುಸ್ತಕ ಭಂಡಾರವನ್ನು ಅಭಿಮಾನಿಗಳ ಕೈಯಲ್ಲಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಸಾಕಷ್ಟು ಜನ ಇವರ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ.