ರವಿಶಾಸ್ತ್ರಿ  

(Search results - 53)
  • Ravi Shastri

    Cricket29, Mar 2020, 11:30 AM IST

    ಕೊರೋನಾದಿಂದಾಗಿ ಆಟಗಾರರಿಗೆ ವಿಶ್ರಾಂತಿ ಸಿಗುತ್ತಿದೆ ಎಂದ ಕೋಚ್ ರವಿಶಾಸ್ತ್ರಿ

    ‘ನ್ಯೂಜಿಲೆಂಡ್‌ ಪ್ರವಾಸದ ಕೊನೆಗೊಳ್ಳುವ ಸಮಯದಲ್ಲಿ ಆಟಗಾರರು ದಣಿದಿದ್ದರು. ಕೆಲವರು ಮಾನಸಿಕವಾಗಿ ಕುಗ್ಗಿದ್ದರು. ದೈಹಿಕ ಸಾಮರ್ಥ್ಯ, ಗಾಯದ ಸಮಸ್ಯೆಗಳು ಎದುರಾಗಿದ್ದವು. ಸರಿಯಾದ ಸಮಯದಲ್ಲಿ ಆಟಗಾರರಿಗೆ ವಿಶ್ರಾಂತಿ ಸಿಕ್ಕಿದೆ’ ಎಂದು ಶಾಸ್ತ್ರಿ ಹೇಳಿದ್ದಾರೆ.
     

  • undefined
    Video Icon

    Cricket29, Feb 2020, 4:39 PM IST

    ಕಾಮಿಡಿ ಪೀಸ್ ರವಿಶಾಸ್ತ್ರಿಯಿಂದ ಮತ್ತೆ ಶಾಕಿಂಗ್ ಸ್ಟೇಟ್‌ಮೆಂಟ್..!

    ರವಿಶಾಸ್ತ್ರಿ ಏನಂದ್ರು? ಟೀಂ ಇಂಡಿಯಾ ಮೊದಲ ಟೆಸ್ಟ್ ಸೋಲನ್ನು ಕೋಚ್ ಸಮರ್ಥಿಸಿಕೊಂಡಿದ್ದು ಹೇಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ. 

  • Ravi Shastri, MS Dhoni

    Cricket10, Jan 2020, 4:36 PM IST

    ಧೋನಿ ನಿವೃತ್ತಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರವಿಶಾಸ್ತ್ರಿ..!

    ‘ನಾನು ಧೋನಿ ಜತೆ ಚರ್ಚಿಸಿದ್ದೇನೆ. ಅವರ ನಿಲುವೇನು ಎಂದು ನನಗೆ ತಿಳಿದಿದೆ. ಟೆಸ್ಟ್‌ ಕ್ರಿಕೆಟ್‌ನಿಂದ ಈಗಾಗಲೇ ನಿವೃತ್ತಿ ಪಡೆದಿರುವ ಧೋನಿ, ಸದ್ಯದಲ್ಲೇ ಏಕದಿನ ಕ್ರಿಕೆಟ್‌ಗೂ ಗುಡ್‌ಬೈ ಹೇಳಬಹುದು’ ಎಂದು ಶಾಸ್ತ್ರಿ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

  • ravi shastri

    Cricket11, Dec 2019, 11:58 AM IST

    ಧೋನಿಯನ್ನು ಪ್ರಶ್ನಿಸುವವರ ಬಾಯಿ ಮುಚ್ಚಿಸಿದ ಕೋಚ್‌ ರವಿ ಶಾಸ್ತ್ರಿ!

    ‘ಆತ ಒಬ್ಬ ದಿಗ್ಗಜ ಆಟಗಾರ. ತಮ್ಮ ಪ್ರಭಾವ ಬಳಸಿಕೊಂಡು ತಂಡದಲ್ಲಿ ಸ್ಥಾನ ಪಡೆಯುವ ಅನಿವಾರ್ಯತೆ ಅವರಿಗಿಲ್ಲ. ಅವರು ಸದ್ಯ ಆಟದಿಂದ ಬಿಡುವು ಪಡೆದಿದ್ದು, ಖಂಡಿತವಾಗಿಯೂ ಐಪಿಎಲ್‌ನಲ್ಲಿ ಆಡಲಿದ್ದಾರೆ’ ಎಂದಿದ್ದಾರೆ.

  • Dhawan ravi shastri coffee
    Video Icon

    Sports30, Sep 2019, 5:48 PM IST

    ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಎದೆಯಲ್ಲಿ ಢವ-ಢವ..!

    ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೂ ವಿವಾದಕ್ಕೂ ಅದೇನೋ ನಂಟೋ ಗೊತ್ತಿಲ್ಲ. ಎರಡನೇ ಅವಧಿಗೆ ರವಿಶಾಸ್ತ್ರಿ ಕೋಚ್ ಆಗಿ ಇನ್ನೂ ಸರಿಯಾಗಿ ಎರಡು ತಿಂಗಳು ಕಳೆದಿಲ್ಲಾ, ಅದಾಗಲೇ ಅವರ ಎದೆಯಲ್ಲಿ ನಡುಕ ಆರಂಭವಾಗಿದೆ. ಹೌದು ಬಿಸಿಸಿಐ ತೆಗೆದುಕೊಂಡ ಆ ಒಂದು ನಿರ್ಧಾರ ಶಾಸ್ತ್ರಿ ಬುಡವೇ ಅಲ್ಲಾಡುವಂತೆ ಮಾಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

  • undefined

    SPORTS11, Sep 2019, 11:51 AM IST

    ಕೊಹ್ಲಿ-ರೋಹಿತ್ ನಡುವೆ ಭಿನ್ನಾಭಿಪ್ರಾಯವಿರಬಹುದು, ಆದ್ರೆ...?

    ‘ಅವರಿಬ್ಬರ ನಡುವೆ ಮನಸ್ತಾಪವಿದ್ದರೆ ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮಾ 5 ಶತಕ ಹೊಡೆಯಲು ಸಾಧ್ಯವಿತ್ತೇ? ಅವರಿಬ್ಬರು ಜೊತೆಯಾಟವಾಡಲು ಹೇಗೆ ಸಾಧ್ಯವಾಯಿತು? ಯಾವುದೇ ಮನಸ್ತಾಪಗಳಿಲ್ಲ’ ಎಂದು ಶಾಸ್ತ್ರಿ ಹೇಳಿ​ದ್ದಾರೆ.

  • Ravi Shastri
    Video Icon

    SPORTS23, Aug 2019, 4:14 PM IST

    ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಮುಂದಿರುವ 5 ಟಾರ್ಗೆಟ್‌ಗಳಿವು

    ನಿರೀಕ್ಷೆಯಂತೆಯೇ ಟೀಂ ಇಂಡಿಯಾ ಕೋಚ್ ಆಗಿ ರವಿಶಾಸ್ತ್ರಿ ಆಯ್ಕೆಯಾಗಿದ್ದಾಗಿದೆ. ಇನ್ನೆರಡು ವರ್ಷಗಳ ಕಾಲ ಟೀಂ ಇಂಡಿಯಾ ಪ್ರಧಾನ ಕೋಚ್ ಆಗಿ ರವಿಶಾಸ್ತ್ರಿಯೇ ಮುಂದುವರೆಯಲಿದ್ದಾರೆ. ಏಕದಿನ ವಿಶ್ವಕಪ್ ಸೆಮಿಫೈನಲ್’ನಲ್ಲಿ ಟೀಂ ಇಂಡಿಯಾ ಸೋತು ಕೂಟದಿಂದಲೇ ಹೊರಬಿದ್ದಾಗ, ಎಲ್ಲರೂ ಕೋಚ್ ರವಿಶಾಸ್ತ್ರಿ ಮೇಲೆಯೇ ಮುಗಿಬಿದ್ದಿದ್ದರು. ಈ ಸಂದರ್ಭದಲ್ಲಿ ರವಿಶಾಸ್ತ್ರಿ ಮುಂದಿರುವ 5 ಟಾರ್ಗೆಟ್’ಗಳೇನು ಎನ್ನುವುದನ್ನು ನಿಮ್ಮ ಮುಂದಿಡುತ್ತಿದ್ದೇವೆ.    
     

  • iyer rishabh
    Video Icon

    SPORTS19, Aug 2019, 5:37 PM IST

    ಅಬ್ಬಾ..! ಕೊನೆಗೂ ಸಿಕ್ತು ಟೀಂ ಇಂಡಿಯಾ 'ಆ ಸಮಸ್ಯೆ'ಗೆ ಪರಿಹಾರ..!

    ಕಳೆದೆರಡು ವರ್ಷಗಳಿಂದ ಟೀಂ ಇಂಡಿಯಾ ನಂ.4 ಕ್ರಮಾಂಕದ ಸಮಸ್ಯೆ ಬಗೆಹರಿದಿರಲಿಲ್ಲ. ಸುಮಾರು ಡಜನ್’ಗಟ್ಟಲೇ ಆಟಗಾರರಿಗೆ ಅವಕಾಶ ನೀಡಿದರೂ, ಒಬ್ಬರೂ ಆ ಸ್ಥಾನದಲ್ಲಿ ನಂಬಿಕೆ ಉಳಿಸಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಆದರೆ ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೇ ಇದೀಗ ಕೇವಲ 2 ಪಂದ್ಯದಲ್ಲೇ ಆ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

  • RAVI SHASTRI VIRAT KOHLI
    Video Icon

    SPORTS19, Aug 2019, 4:53 PM IST

    ಕೋಚ್ ಹುದ್ದೆಗೆ ರವಿಶಾಸ್ತ್ರಿ ಟೀಂ ಇಂಡಿಯಾದ ಬೆಸ್ಟ್ ಆಯ್ಕೆ..!

    ಟೀಂ ಇಂಡಿಯಾ ಕೋಚ್ ಆಗಿ ಮತ್ತೊಮ್ಮೆ ಪುನರಾಯ್ಕೆ ಆಗಿದ್ದಾರೆ. ವಿಶ್ವಕಪ್ ಸೆಮಿಫೈನಲ್ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ಕೋಚ್ ತಲೆದಂಡ ಆಗಬಹುದು ಎಂದೇ ಭಾವಿಸಲಾಗಿತ್ತು. ಆದರೆ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ರವಿಶಾಸ್ತ್ರಿ ಅವರನ್ನೇ ಮೊದಲ ಆಯ್ಕೆಯಾಗಿ ಬಿಸಿಸಿಐಗೆ ಶಿಫಾರಸು ಮಾಡಿದೆ. ಆದರೆ ರವಿಶಾಸ್ತ್ರಿ ಆಯ್ಕೆ ಮಾಡಲು ಪ್ರಮುಖವಾಗಿ 3 ಕಾರಣಗಳಿವೆ. ಅಷ್ಟಕ್ಕೂ ಏನವು ಕಾರಣಗಳು..? ನೀವೇ ನೋಡಿ...

  • Ravi Shastri and Virat Kohli

    SPORTS18, Aug 2019, 1:22 PM IST

    ಸಲಹಾ ಸಮಿತಿ ಮುಂದೆ ಹೊಸ ಬೇಡಿಕೆಯಿಟ್ಟ ರವಿಶಾಸ್ತ್ರಿ..!

    ತಂಡದ ದುರ್ಬಲ ಮಧ್ಯಮ ಕ್ರಮಾಂಕದ ಬಗ್ಗೆ ಸಲಹಾ ಸಮಿತಿ ಸದಸ್ಯರು ಶಾಸ್ತ್ರಿಯನ್ನು ಪ್ರಶ್ನಿಸಿದಾಗ, ಆಟಗಾರರ ಆಯ್ಕೆಯಲ್ಲಿ ತಮ್ಮ ಸಲಹೆಗಳನ್ನು ನೀಡಲು ಅವಕಾಶ ನೀಡುವಂತೆ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

  • undefined
    Video Icon

    SPORTS17, Aug 2019, 2:23 PM IST

    ಮೊದಲೇ ಫಿಕ್ಸ್ ಆಗಿತ್ತಾ ಟೀಂ ಇಂಡಿಯಾ ಕೋಚ್ ಆಯ್ಕೆ..?

    ನಿರೀಕ್ಷೆಯಂತೆಯೇ ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆಗಿ ನೇಮಕವಾಗಿದ್ದಾರೆ. ವಿಶ್ವಕಪ್ ಸೆಮಿಫೈನಲ್’ನಲ್ಲಿ ವಿರಾಟ್ ಪಡೆ ಆಘಾತ ಅನುಭವಿಸಿದ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳು ರವಿಶಾಸ್ತ್ರಿ ತಲೆದಂಡವಾಗಬಹುದು ಎಂದು ಭಾವಿಸಿದ್ದರು. ಇದರ ಬೆನ್ನಲ್ಲೇ ಕೋಚ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಆದರೆ ಫಲಿತಾಂಶವೇನು ಭಿನ್ನವಾಗಿರಲಿಲ್ಲ. ಕೊಹ್ಲಿ ಎದುರು ಮಂಡಿಯೂರಿತಾ ಬಿಸಿಸಿಐ ಎನ್ನುವ ಮಾತುಗಳು ಬಲವಾಗಿ ಕೇಳಿ ಬರುತ್ತಿದೆ. ಜತೆಗೆ ಮೊದಲೇ ಟೀಂ ಇಂಡಿಯಾ ಕೋಚ್ ಆಯ್ಕೆ ನಿರ್ಧಾರವಾಗಿತ್ತಾ ಎನ್ನುವ ಅನುಮಾನ ಮೂಡತೊಡಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
     

  • shastri shock

    SPORTS17, Aug 2019, 1:38 PM IST

    ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಮುಂದಿವೆ 4 ಸವಾಲುಗಳು..!

    ರವಿಶಾಸ್ತ್ರಿ ಈಗಾಗಲೇ 2 ವರ್ಷ ಟೀಂ ಇಂಡಿಯಾ ಪೂರ್ಣಾವಧಿ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. ಅದರಲ್ಲೂ ಇತ್ತೀಚೆಗೆ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಹರಿದಾಡುತ್ತಿವೆ. 

  • Virat Kohli, Ravi Shastri

    SPORTS17, Aug 2019, 12:46 PM IST

    ರವಿಶಾಸ್ತ್ರಿ ಕೋಚ್ ಪುನರಾಯ್ಕೆಗೆ ಕಾರಣವೇನು?

    ರವಿಶಾಸ್ತ್ರಿ ಭಾರತ ತಂಡದ ಕೋಚ್‌ ಆಗುತ್ತಿರುವುದು ಇದು 4ನೇ ಬಾರಿ. 2007ರ ಬಾಂಗ್ಲಾದೇಶ ಪ್ರವಾಸಕ್ಕೆ ಅವರು ತಂಡದ ವ್ಯವಸ್ಥಾಪಕರಾಗಿದ್ದರು. 2014ರಿಂದ 2016ರ ವರೆಗೂ ತಂಡದ ನಿರ್ದೇಶಕರಾಗಿದ್ದ ಶಾಸ್ತ್ರಿ, 2017ರಿಂದ 2019ರ ವರೆಗೂ ಪ್ರಧಾನ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು.

  • undefined

    SPORTS16, Aug 2019, 10:02 AM IST

    ಇಂದು ಟೀಂ ಇಂಡಿಯಾ ಕೋಚ್‌ ಆಯ್ಕೆ ಪ್ರಕ್ರಿಯೆ

    ಶಾಸ್ತ್ರಿ ಜತೆ ನ್ಯೂಜಿಲೆಂಡ್‌ನ ಮಾಜಿ ಕೋಚ್‌ ಮೈಕ್‌ ಹೆಸ್ಸನ್‌, ಆಸ್ಪ್ರೇಲಿಯಾದ ಮಾಜಿ ಆಟಗಾರ ಟಾಮ್‌ ಮೂಡಿ, ವಿಂಡೀಸ್‌ ಹಾಗೂ ಆಫ್ಘಾನಿಸ್ತಾನದ ಮಾಜಿ ಕೋಚ್‌ ಫಿಲ್‌ ಸಿಮನ್ಸ್‌, ಭಾರತ ತಂಡದ ಮಾಜಿ ವ್ಯವಸ್ಥಾಪಕ ಲಾಲ್‌ಚಂದ್‌ ರಜಪೂತ್‌ ಹಾಗೂ ಭಾರತದ ಮಾಜಿ ಆಲ್ರೌಂಡರ್‌, ಮುಂಬೈ ಇಂಡಿಯನ್ಸ್‌ ಐಪಿಎಲ್‌ ತಂಡದ ಮಾಜಿ ಕೋಚ್‌ ರಾಬಿನ್‌ ಸಿಂಗ್‌ ಕಣದಲ್ಲಿದ್ದಾರೆ.

  • ravi shastri

    SPORTS7, Aug 2019, 10:38 AM IST

    ಮತ್ತೊಂದು ಅವಧಿಗೆ ಶಾಸ್ತ್ರಿಯೇ ಟೀಂ ಇಂಡಿಯಾ ಕೋಚ್‌?

    ಕೋಚ್‌ ಆಯ್ಕೆ ಮಾಡಲು ನಿಯೋಜಿತಗೊಂಡಿರುವ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಸದಸ್ಯರೊಬ್ಬರು ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದು, ವಿದೇಶಿ ಕೋಚ್‌ ನೇಮಕ ಮಾಡುವ ಬಗ್ಗೆ ಒಲವು ತೋರುತ್ತಿಲ್ಲ ಎಂದಿದ್ದಾರೆ.