ರವಿಶಂಕರ್  

(Search results - 45)
 • BUSINESS12, Oct 2019, 8:51 PM IST

  3 ಚಿತ್ರ 120 ಕೋಟಿ ಬಾಚಿದೆ: ದೇಶದ ಎಕಾನಮಿ ತುಂಬ ಚೆನ್ನಾಗಿದೆ’!

  ದೇಶದ ಅರ್ಥ ವ್ಯವಸ್ಥೆ ಹಳಿ ತಪ್ಪಿದೆ ಎಂದು ಕೆಲವರು ಗುಲ್ಲೆಬ್ಬಿಸುತ್ತಿದ್ದು, ಆರ್ಥಿಕ ಸ್ಥಿತಿಗತಿ ಚೆನ್ನಾಗಿದೆ ಎಂಬುದಕ್ಕೆ ಬಾಲಿವುಡ್ ಗಳಿಸುತ್ತಿರುವ ಗಳಿಕೆಯೇ ಸಾಕ್ಷಿ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ರವಿಶಂಕರ್ ಪ್ರಸಾದ್ ಹೇಳಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

 • modi

  NEWS19, Aug 2019, 10:56 AM IST

  ಆರ್ಟಿಕಲ್ 370 ರದ್ದು: ಜಮ್ಮು ಕಾಶ್ಮೀರದ ಸಂವಿಧಾನದಲ್ಲೇ ಇತ್ತು ಸ್ಪಷ್ಟ ಅವಕಾಶ

  ಜಮ್ಮು ಮತ್ತು ಕಾಶ್ಮೀರದ ಕೆಲವು ಕುಟುಂಬಗಳನ್ನು ಸೂಕ್ತವಾಗಿ ನಿಭಾಯಿಸಿದರೆ, ಇಡೀ ರಾಜ್ಯದ ಸಮಸ್ಯೆಗಳನ್ನು ನಿರ್ವಹಿಸಬಹುದು ಎಂಬ ಚಿಂತನೆ ನವದೆಹಲಿಯಲ್ಲಿತ್ತು. ಈ ಕೆಲವು ಕುಟುಂಬಗಳು ತಮ್ಮ ಅಧಿಕಾರವನ್ನು ಶಾಶ್ವತಗೊಳಿಸಿಕೊಳ್ಳಲು ತಮ್ಮ ನಿಯಂತ್ರಣವನ್ನು ಬಲಪಡಿಸಿಕೊಳ್ಳಲು, ಹೆಚ್ಚಿನ ಭ್ರಷ್ಟಾಚಾರಕ್ಕೆ 370ನೇ ವಿಧಿಯನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದರು. ಹೊಣೆಗಾರಿಕೆ ಪ್ರಶ್ನೆ ಬಂದಾಗ, ಅವರು 370ನೇ ವಿಧಿಯ ಹಿಂದೆ ಆಶ್ರಯ ಪಡೆಯುತ್ತಿದ್ದರು.

 • NEWS25, Jul 2019, 8:18 PM IST

  ಲೋಕಸಭೆಯಲ್ಲಿ ಮೂರನೇ ಬಾರಿ ತ್ರಿವಳಿ ತಲಾಖ್ ಅಂಗೀಕಾರ!

  ಸಾಕಷ್ಟು ಚರ್ಚೆಗೊಳಗಾಗಿರುವ ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣಾ ಕಾಯ್ದೆ ಮಸೂದೆ 2019ನ್ನು ಲೋಕಸಭೆಯಲ್ಲಿ ಮೂರನೇ ಬಾರಿ ಮಂಡಿಸಲಾಗಿದೆ. ಮಸೂದೆ ಮಂಡಿಸಿ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಈ ಮಸೂದೆ​​ ಧರ್ಮಾಧಾರಿತ ಅಲ್ಲ ಎಂದು ಸ್ಪಷ್ಟಪಡಿಸಿದರು.

 • Ravishankar

  ENTERTAINMENT11, Jul 2019, 10:11 AM IST

  ಕಾಣೆಯಾದವರ ಪ್ರಕಟಣೆಯಲ್ಲಿ ರವಿಶಂಕರ್!

  ಆರ್ಮುಗಂ ಖ್ಯಾತಿಯ ನಟ ರವಿಶಂಕರ್ ಹೆಸರು ಕಾಣೆಯಾದವರ ಪಟ್ಟಿಗೆ ಸೇರಿದೆ. ನಿರ್ದೇಶಕ ಅನಿಲ್ ಕುಮಾರ್ ಹಾಕಿರುವ ಕಾಣೆಯಾದವರ ಪಟ್ಟಿಯಲ್ಲಿ ರವಿಶಂಕರ್ ಜತೆಗೆ ರಂಗಾಯಣ ರಘು ಕೂಡ ಇದ್ದಾರೆ. ಅಂದರೆ, ಇದು ರ‌್ಯಾಂಬೋ 2 ಖ್ಯಾತಿಯ ನಿರ್ದೇಶಕ ಅನಿಲ್ ಕುಮಾರ್ ಮುಂದಿನ ಚಿತ್ರದ ಸಮಾಚಾರ.

 • రాజ్యసభలో బీజేపీ మైనార్టీలో ఉంది. రాజ్యసభలో బీజేపీ తన బలాన్ని పెంచుకోవాలని ప్లాన్ చేస్తోంది. ఈ మేరకు టీడీపీకి చెందిన ఎంపీలపై ఆ పార్టీకి చెందిన నేతలు చర్చలు ప్రారంభించారనే ప్రచారం సాగుతోంది.

  NEWS27, Jun 2019, 4:56 PM IST

  ಲೋಕಸಭೆಯಲ್ಲಿ ಬಿಜೆಪಿ ನಾಯಕರಲ್ಲೇ ವಾಕ್ಸಮರ

  ಲೋಕಸಭೆಯಲ್ಲಿ ಬಿಜೆಪಿ ನಾಯಕರಲ್ಲೇ ವಾಕ್ಸಮರ| ಟೆಲಿಕಾಂ ಸಂಸ್ಥೆಗಳು ಮಾತ್ರವೇ ಸಾರ್ವಜನಿಕರಿಗೆ ಉಚಿತ ಸೇವೆ ಒದಗಿಸುತ್ತವೆ ಎಂಬ ಕೇಂದ್ರ ಸಚಿವರ ಮಾತಿಗೆ ಬಿಜೆಪಿ ನಾಯಕರೊಬ್ಬರ ತಿರುಗೇಟು

 • Amit Shah - Sleeping

  NEWS24, Jun 2019, 9:12 AM IST

  Fact Check: ರಾಜ್ಯಸಭಾ ಅಧಿವೇಶನದ ವೇಳೆ ನಿದ್ದೆಗೆ ಜಾರಿದ್ರಾ ಅಮಿತ್ ಶಾ?

  ರಾಜ್ಯಸಭಾ ಅಧಿವೇಶನದ ವೇಳೆ ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ನಿದ್ದೆಗೆ ಜಾರಿದ್ದರು ಎನ್ನುವ ಸಂದೇಶ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಅಮಿತ್‌ ಶಾ ನಿದ್ದೆ ಮಾಡಿದಂತೆ ಕಾಣುವ ಫೋಟೋವನ್ನು ಪೋಸ್ಟ್‌ ಮಾಡಿ, ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಮೇಲ್ಮನೆಯಲ್ಲಿ ಮಾತನಾಡುತ್ತಿದ್ದ ವೇಳೆ ಅಮಿತ್‌ ಶಾ ನಿದ್ದೆ ಮಾಡುತ್ತಿದ್ದರು ಎಂದು ಹೇಳಲಾಗಿದೆ.

 • election date announce in ragu kalam

  NEWS16, Jun 2019, 1:38 PM IST

  ಅಮಿತ್ ಶಾ, ಸ್ಮೃತಿ ಇರಾನಿಯಿಂದ ತೆರವಾದ ಸ್ಥಾನ : ಜು.5ಕ್ಕೆ ಉಪಚುನಾವಣೆ

  ಬಿಜೆಪಿ ಅಧ್ಯಕ್ಷ  ಅಮಿತ್ ಶಾ, ಕೇಂದ್ರ ಸಚಿವರಾದ ಸ್ಮತಿ ಇರಾನಿ, ರವಿಶಂಕರ್ ಪ್ರಸಾದ್ ಅವರು ಲೋಕ ಸಭೆಗೆ ಆಯ್ಕೆಯಾದ ಹಿನ್ನೆಲೆ ತೆರವಾದ ಸ್ಥಾನಗಳೂ ಸೇರಿ ಒಟ್ಟು 6 ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ.
   

 • South Korea is first country who is launching 5 G services from tomorrow

  TECHNOLOGY4, Jun 2019, 10:07 AM IST

  ದೇಶದಲ್ಲಿ 100 ದಿನದಲ್ಲಿ 5ಜಿ ಸೇವೆ ಪ್ರಯೋಗ

  ದೇಶದಲ್ಲಿ ಶೀಘ್ರದಲ್ಲೇ 5 ಜಿ ಸೇವೆ ಆರಂಭ ಮಾಡಲಾಗುತ್ತಿದೆ. ಇನ್ನು 100 ದಿನದಲ್ಲಿ ದೇಶದಲ್ಲಿ ಈ ಸೇವೆ ಲಭ್ಯವಾಗಲಿದೆ ಎಂದು ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

 • Sha-Irani

  Lok Sabha Election News29, May 2019, 3:24 PM IST

  ಅಮಿತ್ ಶಾ, ಸ್ಮೃತಿ ಇರಾನಿ ಸೇರಿ ಗಣ್ಯರ ರಾಜೀನಾಮೆ!

  ರಾಜ್ಯಸಭಾ ಸಂಸದರಾಗಿದ್ದ ಅಮಿತ್ ಶಾ, ಸ್ಮೃತಿ ಇರಾನಿ, ರವಿಶಂಕರ್ ಪ್ರಸಾದ್, ಕನಿಮೋಳಿ ಇದೀಗ ಲೋಕಸಭೆಗೆ ಆಯ್ಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಸಭಾ ಸ್ಥಾನವನ್ನು ತೊರೆದಿದ್ದಾರೆ.

 • Ravi Shankar Prasad

  NEWS17, May 2019, 3:31 PM IST

  ಬಿಜೆಪಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ಕೋಟಾವನ್ನು ಕಸಿದುಕೊಳ್ತಾ ಇದೆಯಾ?

  ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು 10 ವರ್ಷದ ಮನಮೋಹನ್ ಸಿಂಗ್ ಅವರ ಆಡಳಿತ ಸೇರಿದರೆ ಕಾಂಗ್ರೆಸ್ ಸುಮಾರು 32 ವರ್ಷ ದೇಶವನ್ನು ಆಳಿದೆ. 10 ವರ್ಷ ಇದೇ ರಾಹುಲ್ ಗಾಂಧಿ ಮತ್ತು
  ಸೋನಿಯಾ ಗಾಂಧಿ ಸರ್ಕಾರದ ಪ್ರಮುಖ ಭಾಗವಾಗಿದ್ದರು. ಈ 32 ವರ್ಷ ಅವರೇನು ಮಾಡಿದರು?  ಎಂದು ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ. 

 • Ayodhya Land
  Video Icon

  NEWS10, May 2019, 12:38 PM IST

  ಅಯೋಧ್ಯಾ ಸಂಧಾನ: ಆಗಸ್ಟ್ 15 ರವರೆಗೆ ಕಾಲಾವಾಕಾಶ ಕೊಟ್ಟ ಸುಪ್ರೀಂ

  ಅಯೋಧ್ಯೆ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸುವ ಪ್ರಯತ್ನಕ್ಕೆ   ಸಂಬಂಧಿಸಿದಂತೆ ಮಧ್ಯಸ್ಥಿಕೆ ಸಮಿತಿಗೆ ಆಗಸ್ಟ್ 15 ರವರೆಗೆ ಸುಪ್ರಿಂಕೋರ್ಟ್ ಕಾಲಾವಾಕಾಶ ಕೊಟ್ಟಿದೆ. ಎಫ್ ಎಂ ಖಲೀಫುಲ್ಲಾ, ರವಿಶಂಕರ್, ಶ್ರೀರಾಮ್ ಪಂಚು ತ್ರಿಸದಸ್ಯ ಸಮಿತಿ ಹೆಚ್ಚಿನ ಕಾಲಾವಕಾಶ ಕೇಳಿದ್ದಕ್ಕೆ ಆಗಸ್ಟ್ 15 ರವರೆಗೆ ಸುಪ್ರೀಂಕೋರ್ಟ್ ಅವಕಾಶ ಕೊಟ್ಟಿದೆ. 

 • Rahul Gandhi may contest election from Kerala, top congress leader claim

  Lok Sabha Election News24, Mar 2019, 9:28 AM IST

  ರಾಹುಲ್‌ ಆದಾಯ 54 ಲಕ್ಷದಿಂದ 9 ಕೋಟಿ ಹೇಗೆ?: ಬಿಜೆಪಿ ಪ್ರಶ್ನೆ

  ರಾಹುಲ್‌ ಆದಾಯ 54 ಲಕ್ಷದಿಂದ 9 ಕೋಟಿ ಹೇಗೆ?: ಬಿಜೆಪಿ| ಮೂಲವಿಲ್ಲದೆ ಆದಾಯ ಗಳಿಕೆ ರಾಹುಲ್‌ ಮಾದರಿ ಅಭಿವೃದ್ಧಿಯೇ?| ರಾಹುಲ್‌ ಕುರಿತು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಲೇವಡಿ

 • Shatrughan Sinha

  Lok Sabha Election News17, Mar 2019, 1:03 PM IST

  ಶಾಟ್ ಗನ್ ಸಿನ್ಹಾ ಕ್ಷೇತ್ರ ರವಿಶಂಕರ್‌ಗೆ: ಏನೂ ಮಾಡಕ್ಕಾಗ್ತಿಲ್ಲ 'ಶತ್ರು'ಗೆ!

  ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ತಿರುಗಿ ಬಿದ್ದಿರುವ ನಟ ಹಾಗೂ ಬಿಜೆಪಿ ನಾಯಕ ಶತೃಘ್ನ ಸಿನ್ಹಾ ಅವರಿಗೆ ಪಾಠ ಕಲಿಸಲು ಪಕ್ಷ ಮುಂದಾಗಿದೆ. ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರವನ್ನು ಶತ್ರುಘ್ನ ಸಿನ್ಹಾ ಅವರಿಂದ ಕಸಿದು, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ ನಡೆಸಿದೆ.

 • HDD

  Lok Sabha Election News17, Mar 2019, 8:14 AM IST

  ‘ಉತ್ತರ ಕ್ಷೇತ್ರದಲ್ಲಿ ದೇವೇಗೌಡ ಸ್ಪರ್ಧಿಸಿದರೆ ಬೆಂಬಲ’

  ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳ ಆಯ್ಕೆಯೂ ನಡೆಯುತ್ತಿದೆ. ಇದೇ ವೇಳೆ ದೇವೇಗೌಡರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ದೇವೇಗೌಡ ಅವರಿಗೆ ಪಕ್ಷಬೇಧ ಮರೆತು ಸಂಪೂರ್ಣ ಬೆಂಬಲ ನೀಡುವುದಾಗಿ ಮಹಾತ್ಮಗಾಂಧಿ ಶಾಂತಿ-ಸೌಹಾರ್ದ ವೇದಿಕೆ ಸಂಸ್ಥಾಪಕ ರವಿಶಂಕರ್‌ ಶೆಟ್ಟಿಹೇಳಿದ್ದಾರೆ.

 • Sandalwood

  Sandalwood8, Jan 2019, 1:04 PM IST

  ಭರಾಟೆ ಚಿತ್ರದಲ್ಲಿ ಹೀರೋಗಿಂತ ವಿಲನ್‌ನೇ ಹೆಚ್ಚಾದ್ರಾ?

  ಶ್ರೀ ಮುರಳಿ ಅಭಿನಯದ, ಬಹದ್ದೂರ್ ಚೇತನ್ ನಿರ್ದೇಶನದ ‘ಭರಾಟೆ’ ಚಿತ್ರದಲ್ಲಿ ಭರ್ಜರಿ ವಿಲನ್‌ಗಳು ಅಬ್ಬರಿಸಲಿದ್ದಾರೆ. ಅದೂ ಕನ್ನಡದ ಮೂವರು ಭಾರಿ ದನಿಯ ಕಲಾವಿದರು ನಟಿಸುತ್ತಿದ್ದಾರೆ ಅನ್ನುವುದು ವಿಶೇಷ. ಸಾಯಿಕುಮಾರ್, ರವಿಶಂಕರ್ ಹಾಗೂ ಅಯ್ಯಪ್ಪ ಸಹೋದರರು ಈ ಚಿತ್ರದ ಖಳನಾಯಕರು.