Search results - 150 Results
 • Special

  NEWS4, Nov 2018, 3:53 PM IST

  ಕಾಮಿಡಿ ಕ್ವೀನ್ ಆಗಿ ಬದಲಾದ್ರಾ ಸ್ಯಾಂಡಲ್‌ವುಡ್ ಕ್ವೀನ್!

  ಪ್ರಧಾನಿ ಮೋದಿ ವಿರುದ್ಧ ಆಗ್ಗಿಂದಾಗ್ಗೆ ಕೀಳು ಟೀಕೆ ಮಾಡುವ ಮೂಲಕ ವಿಪಕ್ಷ ಮತ್ತು ಸ್ವಪಕ್ಷೀಯರಿಂದಲೇ ಹಲವು ಬಾರಿ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಹಾಗೂ ಚಿತ್ರನಟಿ ರಮ್ಯಾ ಮತ್ತೆ ಅಂಥದ್ದೇ ಎಡವಟ್ಟು ಮಾಡಿದ್ದಾರೆ. 

 • Ramya

  NEWS3, Nov 2018, 6:57 PM IST

  ಮತ್ತೆ ಮತದಾನದ ಹಕ್ಕು ಮರೆತ ರಮ್ಯಾ: ಏಕೆ ಇಷ್ಟು ಅಸಡ್ಡೆ?

  ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಟ್ವೀಟ್​ ಮಾಡುತ್ತಾ ಸದಾ ವಿವಾದಾತ್ಮಕವಾಗಿ ಸುದ್ದಿಯಾಗುವ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಈ ಬಾರಿಯೂ ಮತದಾನದ ಹಕ್ಕನ್ನು ಮರೆತಿದ್ದಾರೆ.

 • Ramya

  NEWS3, Nov 2018, 3:21 PM IST

  ಮೋದಿ ಟೀಕಿಸಿದ್ದ ರಮ್ಯಾಗೆ ಪುಟ್ಟ ಹುಡುಗಿಯಿಂದ ಸಖತ್ ಕ್ಲಾಸ್!

  ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್ ನೀಡಿದ್ದ ರಮ್ಯಾಗೆ  ಪುಟ್ಟ ಬಾಲಕಿಯೊಬ್ಬಳು ಟಾಂಗ್ ನೀಡಿದ್ದಾಳೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆ ಪಕ್ಕದಲ್ಲಿ ನಿಂತಿದ್ದ ಮೋದಿಯವರಿಗೆ ರಮ್ಯಾ ಟೀಕಿಸಿದ್ದರು. ರಮ್ಯಾ ಟೀಕೆಗೆ ಪುಟ್ಟ ಹುಡುಗಿಯೊಬ್ಬಳು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾಳೆ. 

 • ramya

  NEWS3, Nov 2018, 11:21 AM IST

  ರಮ್ಯಕ್ಕಾ, ಎಲ್ಲಿದ್ದೀಯಕ್ಕ? ಇವತ್ತಾದ್ರೂ ಬಂದು ವೋಟ್ ಮಾಡಕ್ಕಾ!

  ಮಂಡ್ಯ (ನ. 03): ರಮ್ಯಾ ಈ ಬಾರಿಯ ಚುನಾವಣೆಯಲ್ಲೂ ಮತದಾನ ಮಾಡುವುದು ಬಹುತೇಕ ಅನುಮಾನ. ನಗರಸಭೆ, ವಿಧಾನಸಭೆ ಚುನಾವಣೆಯಲ್ಲೂ ಮತದಾನ ಮಾಡದೇ ತಪ್ಪಿಸಿಕೊಂಡಿದ್ದರು. ಈ ಬಾರಿಯಾದರೂ ಮತದಾನ ಮಾಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಈ ಬಾರಿಯೂ ಮಾಡುವುದು ಅನುಮಾನವಾಗಿದೆ.  

 • Ramya

  NEWS2, Nov 2018, 2:07 PM IST

  ‘ಪ್ರಧಾನಿ ಕೀರ್ತಿ ಸಹಿಸದೇ ಲಘುವಾಗಿ ಮಾತಾಡ್ತಾರೆ ರಮ್ಯಾ’

  ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಮ್ಯಾ ಅವಹೇಳನಕಾರಿ ಟ್ವೀಟ್ ಮಾಡಿರುವ ಸಂಬಂಧ ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಕೀರ್ತಿ ಸಹಿಸದೇ ಇಂತಹ ಹೇಳಿಕೆ ನೀಡುತ್ತಾರೆ ಎಂದು ಹೇಳಿದ್ದಾರೆ. 

 • Ramya

  NEWS2, Nov 2018, 1:39 PM IST

  ಮತ್ತೆ ಮತದಾರರ ಪಟ್ಟಿಯಲ್ಲಿ ರಮ್ಯಾಗೆ ಸಿಕ್ತು ನಂ 420 !

  ಕಳೆದ ವಿಧಾನಸಭಾ ಚುನಾವಣೆಯಲ್ಲೂ ರಮ್ಯಾ ಮತದಾರರ ಪಟ್ಟಿಯಲ್ಲಿ 420 ಸಂಖ್ಯೆ ಹೊಂದಿದ್ದರು.  ನಗರಸಭೆ ಚುನಾವಣೆಯ ಮತದಾರರ ಪಟ್ಟಿಯಲ್ಲಿ ರಮ್ಯಾ ಸಂಖ್ಯೆ  671ಕ್ಕೆ ಬದಲಾಗಿತ್ತು.  ಇದೀಗ ಮತ್ತೆ ಮತದಾರರ ಪಟ್ಟಿಯಲ್ಲಿ ರಮ್ಯಾಗೆ 420 ಸಂಖ್ಯೆ ದೊರಕಿದೆ. ಇದನ್ನೇ ಇಟ್ಟುಕೊಂಡು ಸಾರ್ವಜನಿಕರು ತಮಾಷೆ ಮಾಡುತ್ತಿದ್ದಾರೆ. 

 • Ramya

  NEWS2, Nov 2018, 7:37 AM IST

  ಹಕ್ಕಿ ಹಿಕ್ಕೆಗೆ ಪ್ರಧಾನಿ ಹೋಲಿಸಿದ ರಮ್ಯಾ!

  ಪ್ರಧಾನಿ ಮೋದಿ ವಿರುದ್ಧ ಮತ್ತೆ ಮತ್ತೆ ಟ್ವೀಟ್ ಮಾಡಿ ವಿವಾದ ಸೃಷ್ಟಿ ಮಾಡುವ ರಮ್ಯಾ ಇದೀಗ ಮತ್ತೊಮ್ಮೆ ಅಂತಹದ್ದೇ ವಿವಾದಿತ ಟ್ವೀಟ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ. 

 • Ramya

  NEWS1, Nov 2018, 7:11 PM IST

  ಮೋದಿಗೆ ಹಕ್ಕಿ ಹಿಕ್ಕೆ ಎಂದ ರಮ್ಯಾಗೆ ಇಕ್ಕಿದ ನೆಟ್ಟಿಗರು!

  ಕಾಂಗ್ರೆಸ್ ಸೋಶಿಯಲ್  ಮೀಡಿಯಾ ಮುಖ್ಯಸ್ಥೆ ಎನ್ನಿಸಿಕೊಂಡು ಸದಾ ವಿವಾದವನ್ನೇ ಮೈಮೇಲೆ ಎಳೆದುಕೊಳ್ಳುತ್ತಿದ್ದ ರಮ್ಯಾ ಕೆಲ ದಿನಗಳಿಂದ ತಣ್ಣಗಾಗಿದ್ದರು. ಆದರೆ ಉಕ್ಕಿನ ಮನುಷ್ಯ ವಲ್ಲಭ ಭಾಯ್ ಪಟೇಲ್ ಪ್ರತಿಮೆ ಅನಾವರಣದ ಸಂದರ್ಭದಲ್ಲಿಯೂ ಮತ್ತೊಂದು ವಿವಾದ ಹೊತ್ತುಕೊಂಡಿದ್ದಾರೆ.

 • Ramya

  Sandalwood19, Oct 2018, 2:25 PM IST

  ಸಕ್ಕರೆ ತ್ಯಜಿಸಿದ ಮಂಡ್ಯ ಹುಡುಗಿ!

  ಸ್ಯಾಂಡಲ್ವುಡ್ ಕ್ವೀನ್  ರಮ್ಯಾ ಸಕ್ಕರೆ ತಿನ್ನುವುದನ್ನು ತ್ಯಜಿಸಿದ್ದಾರಂತೆ. ಸಕ್ಕರೆ ನಾಡಿನ ಈ ಹುಡುಗಿ ಸಕ್ಕರೆ ಬಿಟ್ಟಿದ್ಯಾಕೆ ಎನ್ನೋ ಪ್ರಶ್ನಗೆ ಇಲ್ಲಿದೆ ನೋಡಿ ಆನ್ಸರ್.

 • Ramya

  Sandalwood15, Oct 2018, 5:21 PM IST

  ದರ್ಶನ್ ಜೋಡಿಯಾಗಲು ಒಪ್ತಾರಾ ರಮ್ಯಾ?

  ಮದಕರಿ ನಾಯಕನ ಚಿತ್ರಕ್ಕೆ ಈಗ ಎರಡು ನಾಯಕಿರು. ದರ್ಶನ್ ಜೊತೆ ನಟಿಸೊಕ್ಕೆ ರಮ್ಯಾ ಒಪಿದ್ದಾರ? ಹಾಗಾದರೆ ಕಿಚ್ಚನ ಜೋಡಿ ಯಾರು?

 • NEWS12, Oct 2018, 8:40 AM IST

  ನಾನೂ ಮಂಡ್ಯ ಟಿಕೆಟ್‌ ಆಕಾಂಕ್ಷಿ: ರಮ್ಯಾ ತಾಯಿ

  ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿಸುವ ಕಾಂಗ್ರೆಸ್‌ ವರಿಷ್ಠರ ನಿರ್ಧಾರಕ್ಕೆ ಮಾಜಿ ಸಂಸದೆ ರಮ್ಯಾ ಅವರ ತಾಯಿ ರಂಜಿತಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತೆಗೆ, ಕ್ಷೇತ್ರದಿಂದ ನಾನೂ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ, ಈ ಬಾರಿ ಒಂದು ಅವಕಾಶ ನೀಡಿ ಎಂದು ವರಿಷ್ಠರಿಗೆ ಮನವಿ ಮಾಡಿದ್ದಾರೆ.

 • NEWS9, Oct 2018, 2:21 PM IST

  ಲೈಂಗಿಕ ಕಿರುಕುಳ: ದೆಹಲಿ ಪೊಲೀಸ್ ಚಾರ್ಜ್‌ಶೀಟ್‌ನಲ್ಲಿ ರಮ್ಯಾ ಹೆಸರು!

  ಕಾಂಗ್ರೆಸ್ ಸೊಶಿಯಲ್ ಮೀಡಿಯಾ ಸೆಲ್‌ನಲ್ಲಿ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೆಲ್‌ನ ಮುಖ್ಯಸ್ಥೆ, ನಟಿ ರಮ್ಯಾಗೆ ಇದೀಗ ಕಂಟಕ ಎದುರಾಗಿದೆ. ದೆಹಲಿ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ರಮ್ಯಾ ಹೆಸರನ್ನು ಕೂಡಾ ಸೇರಿಸಲಾಗಿದೆ. 

 • Ramya

  Sandalwood6, Oct 2018, 5:06 PM IST

  ರಮ್ಯಾ ಆಗಮನಕ್ಕೆ ಸಜ್ಜಾಯ್ತು ಸ್ಯಾಂಡಲ್‌ವುಡ್!

  ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಚಿತ್ರರಂಗದಿಂದ ದೂರವಿದ್ದು 4 ವರ್ಷಗಳಾದರೂ ಡಿಮ್ಯಾಂಡ್ ಮಾತ್ರ ಚೂರೂ ಕಮ್ಮಿ ಆಗಿಲ್ಲ. ರಾಜಕೀಯದಲ್ಲಿ ಬ್ಯುಸಿಯಾಗಿರುವ ರಮ್ಯಾ ಮತ್ತೆ ಸ್ಯಾಂಡಲ್ ವುಡ್ ಗೆ ಹಿಂತಿರುಗುತ್ತಿದ್ದಾರೆ. ಯಾವ ಚಿತ್ರದಲ್ಲಿ ನಟಿಸುತ್ತಿದ್ದಾರೆ? ಇಲ್ಲಿದೆ ನೋಡಿ. 

 • Ramya

  Sandalwood6, Oct 2018, 11:04 AM IST

  ಚಾಲೆಂಜಿಂಗ್ ಸ್ಟಾರ್‌ಗೆ ನಾಯಕಿಯಾಗಲಿದ್ದಾರೆ ಸ್ಯಾಂಡಲ್‌ವುಡ್ ಕ್ವೀನ್

  ರಮ್ಯಾ ಮತ್ತೆ ಸುದ್ದಿಯಾಗುತ್ತಿದ್ದಾರೆ. ಅವರು ಯಾವಾಗಲೂ ಸದ್ದು ಮಾಡುತ್ತಿರುತ್ತಾರೆ ಅದರಲ್ಲೇನು ವಿಶೇಷ ಬಿಡಿ ಅನ್ನಬೇಡಿ. ಈ ಬಾರಿ ಅವರು ಸುದ್ದಿಯಾಗುತ್ತಿರುವುದು ಸಿನಿಮಾ ವಿಚಾರಕ್ಕೆ. 

 • Rahul Gandhi

  NEWS4, Oct 2018, 1:48 PM IST

  ಟ್ವಿಟರ್ ಎಡವಟ್ಟು; ರಾಹುಲ್ ಕೆಂಗಣ್ಣಿಗೆ ಗುರಿಯಾದ್ರಾ ರಮ್ಯಾ?

  ಕೆಲದಿನಗಳಿಂದ ಮೌನವಾಗಿದ್ದ ರಮ್ಯಾ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸ್ಥಾನದಿಂದ ರಮ್ಯಾರನ್ನು ಕಿಕ್ ಔಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಸುದ್ದಿ ಸುಳ್ಳು ಅಂತಿದ್ದಾರೆ ರಮ್ಯಾ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇಂತದ್ದೊಂದು ವಿವಾದ ಯಾಕೆ ಸೃಷ್ಟಿಯಾಯ್ತು?  ಇಲ್ಲಿದೆ ಸುವರ್ಣ ಸ್ಪೆಷಲ್.