Search results - 16 Results
 • namma bangalore

  Bengaluru-Urban2, Feb 2019, 12:26 PM IST

  ‘ನಮ್ಮ ಬೆಂಗಳೂರು ಪ್ರಶಸ್ತಿ’ಗೆ ನೀವೂ ಶಿಫಾರಸು ಮಾಡಿ

  ‘ನನ್ನ ನಗರ, ನನ್ನ ನಾಯಕ’ ಟ್ಯಾಗ್‌ಲೈನ್‌| ನಗರಕ್ಕಾಗಿ ಉತ್ತಮ ಕೊಡುಗೆ ನೀಡಿದ ಶ್ರೀಸಾಮಾನ್ಯರನ್ನು ಗುರುತಿಸಿ ಪ್ರಶಸ್ತಿ

 • Ramesh ARvinf AArohi narayana and radhika chetan

  Sandalwood17, Dec 2018, 11:36 AM IST

  ರಮೇಶ್ ಅರವಿಂದ್ ಚಿತ್ರಕ್ಕೆ ಇಬ್ಬರು ನಾಯಕಿಯರು?

  ಯುವ ನಿರ್ದೇಶಕ ಆಕಾಶ್ ಶ್ರೀವತ್ಸ ನಿರ್ದೇಶನದಲ್ಲಿ ನಟ ರಮೇಶ್ ಅರವಿಂದ್ ನಾಯಕರಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾಕ್ಕೆ ನಾಯಕಿಯರು ಸಿಕ್ಕಿದ್ದಾರೆ. ‘ರಂಗಿತರಂಗ’ ಖ್ಯಾತಿಯ ನಟಿ ರಾಧಿಕಾ ಚೇತನ್ ಹಾಗೂ ನವ ಪ್ರತಿಭೆ ಆರೋಹಿ ನಾರಾಯಣ್ ಅವರನ್ನು ಚಿತ್ರತಂಡ ನಾಯಕಿಯರನ್ನಾಗಿ ಆಯ್ಕೆ ಮಾಡಿಕೊಂಡಿದೆ. 

 • Rammi

  News23, Sep 2018, 5:07 PM IST

  ಯಾಣದಲ್ಲಿ ಕೋಟ್ಯಧಿಪತಿ...ಮಂದಾರ ಹೂವಿನ ಘಮದ ಮೆಲಕು

  ಶಿವಣ್ಣ- ರಮೇಶ್ ಅರವಿಂದ್ ಕಾಂಬಿನೇಶನ್ ನಲ್ಲಿ ಮೂಡಿ ಬಂದ ನಮ್ಮೂರ ಮಂದಾರ ಹೂವೆ ಚಿತ್ರವನ್ನು ಯಾರು ಮರೆಯಲು ಸಾಧ್ಯವಿದೆ ಹೇಳಿ. ಅದರಲ್ಲೂ ಯಾಣವನ್ನಂತೂ ಮರೆಯಲು ಸಾಧ್ಯವೇ ಇಲ್ಲ. ತುಂಬಾ ಅದ್ಭುತವಾಗಿ ಯಾಣವನ್ನು ತೋರಿಸಿದ್ದಾರೆ. 

 • ramesh Aravind

  Sandalwood11, Sep 2018, 9:41 AM IST

  ಬಟರ್‌ಫ್ಲೈ ನನ್ನ ಬದುಕಿನ ವಿಶೇಷ ಸಿನಿಮಾ: ರಮೇಶ್

  ಕುಟುಂಬ, ಅಭಿಮಾನಿಗಳ ಜೊತೆ ಹುಟ್ಟು ಹಬ್ಬ  ಆಚರಿಸಿಕೊಂಡ ತ್ಯಾಗರಾಜ ರಮೇಶ್ ಅರವಿಂದ್ 

 • Sameer Acharya

  Small Screen29, Aug 2018, 2:09 PM IST

  ನಾನೇ ಎಂದು ಬೀಗಬೇಡ; ರಾಮಾಯಣ ಓದಿಕೊಂಡ ಆಚಾರ್ಯರು ತಪ್ಪು ಹೇಳಿದ್ದನ್ನ ಕಂಡಿದ್ದೇವೆ!

  ನಾನೇ ಎಂದು ಬೀಗಬೇಡ ಸೋತವರನ್ನು ಕಂಡಿದ್ದೇವೆ ! ಬಹುಶಃ ಈ ಮಾತು ಈ ಸಂದರ್ಭದಲ್ಲಿ ಸಮೀರ್ ಆಚಾರ್ಯರಿಗೆ ಒಪ್ಪುತ್ತದೆ. ಕನ್ನಡದ ಕೋಟ್ಯಧಿಪತಿ ಸ್ಪರ್ಧೆಯಲ್ಲಿ ಸಮೀರ್ ಆಚಾರ್ಯ ಭಾಗವಹಿಸಿದ್ದರು. ಇದರಲ್ಲಿ ಆಚಾರ್ಯರು ಹೆಂಡತಿಯೊಂದಿಗೆ ವರ್ತಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದೆ.  

 • Ramesh-Parul

  Sandalwood28, Jul 2018, 3:52 PM IST

  ರಮೇಶ್ ಅರವಿಂದ್ ’ಬಟರ್ ಫ್ಲೈ’ ಹಾರೋದಕ್ಕೆ ರೆಡಿ!

  ‘ಬಟರ್ ಫ್ಲೈ’ ಚಿತ್ರೀಕರಣ ಮುಗಿದಿದೆ. ಗೋಕರ್ಣದಿಂದ ಶುರುವಾದ ಚಿತ್ರೀಕರಣ ಮೈಸೂರು, ಬೆಂಗಳೂರು ಹಾಗೂ ಪ್ಯಾರಿಸ್ ಮೂಲಕ ಯುರೋಪ್‌ನಲ್ಲಿ ಮುಕ್ತಾಯಗೊಂಡಿದೆ. ಅಕ್ಟೋಬರ್'ನಲ್ಲಿ ಈ ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ.

 • Kannadada kotyadipathi

  Small Screen12, Jul 2018, 1:59 PM IST

  ಕೋಟಿ ಗೆಲ್ಲುತ್ತಾರಾ ಬೆಳಗಾವಿಯ ಸುಜಾತ

  ಹೀಗೊಂದು ಕುತೂಹಲಕ್ಕೆ ಕಾರಣವಾಗಿದ್ದು ಬೆಳಗಾವಿಯ ಸುಜಾತ. ಈಗಾಗಲೇ 13 ನೇ ಪ್ರಶ್ನೆಗೆ ಉತ್ತರಿಸಿ 25 ಲಕ್ಷ ರೂ. ಗೆದ್ದಿದ್ದಾರೆ ಸುಜಾತ.

 • ramesh Aravind

  NEWS26, Jun 2018, 11:48 AM IST

  ಸಮ್ಮಿಶ್ರ ಸರ್ಕಾರ ಎಷ್ಟು ದಿನ ಇರುತ್ತೆ?: ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಪ್ರಶ್ನೆ

  ನಟ ರಮೇಶ್ ಅರವಿಂದ್ ನಡೆಸಿಕೊಡುವ ಕನ್ನಡದ  ಕೋಟ್ಯಧಿಪತಿ ಕಾರ್ಯಕ್ರದಲ್ಲಿ ಮೊದಲ ಸುತ್ತಿಗೆ ಆಯ್ಕೆಯಾದವರಿಗೆ ಕಠಿಣ ಪ್ರಶ್ನೆಯೊಂದು ಎದುರಾಗಿದೆ. ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಎಷ್ಟು ದಿನ ಅಧಿಕಾರದಲ್ಲಿ ಇರಲಿದೆ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ 100 ದಿನ, 200 ದಿನ, 400 ದಿನ, 500 ದಿನ ಎಂಬ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಈ ಪ್ರಶ್ನೆಗೆ ಉತ್ತರ ಹೇಳಿದರೆ ಮಾತ್ರ ಕೋಟಿ ರು. ಸಿಗಲಿದೆ.

 • ramesh Aravind

  ENTERTAINMENT25, Jun 2018, 12:04 PM IST

  ಮತ್ತೆ ಶುರುವಾಗಿದೆ ಕನ್ನಡದ ಕೋಟ್ಯಾಧಿಪತಿ; ಈ ಬಾರಿಯ ವಿಶೇಷವೇನು?

  ಕನ್ನಡದ ಕೋಟ್ಯಧಿಪತಿ ಹವಾ ಆರಂಭವಾಗಿದೆ. ಸಾಕಷ್ಟು ಕತೆ, ಅಚ್ಚರಿ, ಬೆರಗು, ಕನಸು, ಭಾವುಕತೆಗಳನ್ನು ಒಳಗೊಂಡಿರುವ ಜ್ಞಾನವನ್ನು ಹೆಚ್ಚಿಸುವ ಕಾರ್ಯಕ್ರಮ. ಇಂಥ ಕಾರ್ಯಕ್ರಮಕ್ಕೆ ಈ ಬಾರಿ ರಮೇಶ್ ಅರವಿಂದ್ ನಿರೂಪಕರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಂದಿನಿಂದ ರಾತ್ರಿ 8 ಗಂಟೆಗೆ ಪ್ರಸಾರವಾಗಲಿರುವ ಈ ಕಾರ್ಯಕ್ರಮದ ಬಗ್ಗೆ ರಮೇಶ್ ಅರವಿಂದ್ ಮಾತುಗಳು  

 • kotyadhipathi

  ENTERTAINMENT23, Jun 2018, 12:08 PM IST

  ಜೂ. 25 ರಿಂದ ಸುವರ್ಣದಲ್ಲಿ ’ಕನ್ನಡದ ಕೋಟ್ಯಧಿಪತಿ ’

  ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ  ಬಹುನಿರೀಕ್ಷಿತ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮ ಇದೇ ಜೂನ್ 25 ರಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.  ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ರಿಂದ 9 ಗಂಟೆವರೆಗೆ ಈ ಕಾರ್ಯಕ್ರಮ  ಪ್ರಸಾರವಾಗಲಿದೆ.

 • LIFESTYLE23, Jun 2018, 12:06 PM IST

  ಸುವರ್ಣ ನ್ಯೂಸ್ ಪೈಲ್ವಾನ್ ಚಾಲೆಂಜಿಗೆ ರಮೇಶ್ ವೀಡಿಯೋ

  ನಾವು ಇವತ್ತಿನ ಫಿಟ್‌ನೆಸ್‌ಗೆ ಎಷ್ಟು ಪ್ರಾಮುಖ್ಯತೆ ನೀಡುತ್ತೇವೆಯೋ ಅಷ್ಟು ನಾಳಿನ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಇಂಥ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಿಚ್ಚ ಸುದೀಪ್ ಹಾಕಿದ್ದ ಚಾಲೆಂಜ್ ಅನ್ನು ಸುವರ್ಣ ನ್ಯೂಸ್ ಸಂಭ್ರಮದಿಂದ ಸ್ವೀಕರಿಸಿತ್ತು. ಜತೆಗೆ ಜಾಲೆಂಜ್ ಅನ್ನು ರಮೇಶ್ ಅರವಿಂದ್‌ಗೆ ಫಾರ್ವರ್ಡ್ ಮಾಡಲಾಗಿತ್ತು. ಅದಕ್ಕೆ ರಮೇಶ್ ರೆಸ್ಪಾನ್ಸ್ ಇದು.

 • 6, Jun 2018, 12:04 PM IST

  ಮತ್ತೊಮ್ಮೆ ಕನ್ನಡಕ್ಕೆ ಬರ್ತಿದ್ದಾರೆ ತಮನ್ನಾ ಭಾಟಿಯಾ

  ತಮನ್ನಾ ಬಾಟಿಯಾ ಮತ್ತೊಮ್ಮೆ ಕನ್ನಡಕ್ಕೆ ಬರುತ್ತಿದ್ದಾರೆ. ‘ಜಾಗ್ವಾರ್’ ಚಿತ್ರದ ನಂತರ ಮತ್ತೊಂದು ಅದ್ಧೂರಿ ವೆಚ್ಚದ ಚಿತ್ರದಲ್ಲಿ ತಮನ್ನಾ ಬಣ್ಣ ಹಚ್ಚುವುದು ನಿಶ್ಚಿತ. ಇದೇ ವರ್ಷ ಕನ್ನಡದ  ಮತ್ತೊಂದು ಸಿನಿಮಾದಲ್ಲಿ ತಾವು ಅಭಿನಯಿಸುವುದು ಖಚಿತ ಎನ್ನುವುದನ್ನು ಅವರೇ ಹೇಳಿಕೊಂಡಿದ್ದಾರೆ.

 • Kannadada Kotyadhipathi

  7, May 2018, 1:43 PM IST

  ಕೋಟ್ಯಾಧಿಪತಿ ಆಗಬೇಕೇ? ಪ್ರಶ್ನೆಗೆ ಉತ್ತರಿಸಿ !

  ರಮೇಶ್ ಅರವಿಂದ್ ಸಾರಥ್ಯದಲ್ಲಿ ಸುವರ್ಣ ವಾಹಿನಿ ಕೋಟ್ಯಧಿಪತಿ ಕಾರ್ಯಕ್ರಮ ಆರಂಭಿಸಲಿರುವುದು ಜಗಜ್ಜಾಹೀರಾಗಿದೆ. ಇದೀಗ ಕೋಟ್ಯಧಿಪತಿ ಸ್ಪರ್ಧೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ.
  ಸಾರ್ವಜನಿಕರಿಗೆ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡುವುದಕ್ಕೆಂದೇ ಸುವರ್ಣ ವಾಹಿನಿ ಯೋಜನೆಯೊಂದನ್ನು ಹಾಕಿಕೊಂಡಿದೆ.