ರಫ್ತು  

(Search results - 31)
 • BUSINESS14, Sep 2019, 7:43 PM IST

  ಸೀತಾರಾಮನ್ ಹೊಸ ಘೋಷಣೆ: ಒಂದೊಂದಾಗಿ ಎಲ್ಲದರ ಪೋಷಣೆ!

  ರಫ್ತು ಪ್ರೋತ್ಸಾಹಕ RoDTEP ಯೋಜನೆ ಘೋಷಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್,  ರಫ್ತುದಾರರಿಗೆ 50 ಸಾವಿರ ಕೋಟಿ ರೂ. ಮೊತ್ತದ ಪ್ರೋತ್ಸಾಹ ಧನ ನೀಡುವುದಾಗಿ ತಿಳಿಸಿದ್ದಾರೆ.

 • Bullet

  NEWS14, Sep 2019, 10:28 AM IST

  ಜಾಕೆಟ್‌ ಜಾದೂ: ಭಾರತದ ಮುಡಿಗೆ ಹೊಸ ಹಿರಿಮೆ!

  100 ದೇಶಕ್ಕೆ ಭಾರತದ ಬುಲೆಟ್‌ ಪ್ರೂಫ್ ಜಾಕೆಟ್‌| ಅಮೆರಿಕ, ಬ್ರಿಟನ್‌, ಜರ್ಮನಿ ಬಳಿಕ ಅಂತಾರಾಷ್ಟ್ರೀಯ ಗುಣಮಟ್ಟದ ಬುಲೆಟ್‌ ಪ್ರೂಫ್‌ ಜಾಕೆಟ್‌ ರಫ್ತು

 • mango

  NEWS23, Jul 2019, 8:43 AM IST

  ಓಟೆ ಹುಳು ಇಲ್ಲದ 25 ಟನ್‌ ಮಾವು ರಫ್ತು!

  ಸರ್ಕಾರಿ ಸ್ವಾಮ್ಯದಲ್ಲಿ ಪ್ರಾರಂಭವಾಗಿರುವ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸುಸಜ್ಜಿತ ‘ಮಾವು ಸಂಸ್ಕರಣಾ ಘಟಕ’ ಮೊದಲ ವರ್ಷವೇ 25 ಟನ್‌ ಮಾವಿನ ಹಣ್ಣು ಸಂಸ್ಕರಿಸಿ ವಿದೇಶಗಳಿಗೆ ರಫ್ತು ಮಾಡಿದೆ.

 • TECHNOLOGY6, May 2019, 4:43 PM IST

  ಲೋಕಲ್‌ ಉತ್ಪನ್ನಗಳನ್ನು ವಿದೇಶಕ್ಕೆ ತಲುಪಿಸಿದ ಅಮೆಜಾನ್‌

  Amazon Provides Foreign Market To Indian Traders  ತಂತ್ರಜ್ಞಾನ ಲೋಕಲ್‌ ಉತ್ಪನ್ನಗಳಿಗೆ ವಿದೇಶದ ನೆಲದಲ್ಲೂ ಮಾರುಕಟ್ಟೆ ಒದಗಿಸಿದೆಯಲ್ಲದೇ, ಇಲ್ಲಿನ ವಾಣಿಜೋದ್ಯಮಿಗಳಿಗೆ ವ್ಯಾಪಾರ ವಹಿವಾಟನನ್ನು ಸುಲಭಗೊಳಿಸಿದೆ.   ಅಮೆಜಾನ್‌ ಎಕ್ಸ್‌ಪೋರ್ಟ್‌ ಡೈಜೆಸ್ಟ್‌ ಬಿಡುಗಡೆ; 50000 ಮಂದಿ ತಮ್ಮ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡುತ್ತಿದ್ದಾರೆ!
   

 • China

  NEWS27, Mar 2019, 12:03 PM IST

  ಅರುಣಾಚಲ ಭಾರತದಲ್ಲಿ: 30 ಸಾವಿರ ನಕ್ಷೆ ಸುಟ್ಟ ಚೀನಾ!

  ಅರುಣಾಚಲ ಭಾರತಕ್ಕೆ ಸೇರಿಸಿದ್ದ 30000 ರಫ್ತು ನಕಾಶೆ ಸುಟ್ಟ ಚೀನಾ

 • Lok Sabha Election News21, Mar 2019, 8:52 AM IST

  ಪ್ರಧಾನಿ ಮೋದಿಗೆ ರಾಮಲಿಂಗಾರೆಡ್ಡಿ ಸವಾಲು

  ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಮುಖಂಡ ರಾಮಲಿಂಗಾ ರೆಡ್ಡಿ ಸವಾಲು ಹಾಕಿದ್ದಾರೆ. ಅವರಿಗೆ ಹಿಂದುತ್ವದ ಬಗ್ಗೆ ಪ್ರೀತಿ ಇದ್ದಲ್ಲಿ ಗೋಮಾಂಶ ರಫ್ತು ನಿಲ್ಲಿಸಲು ಎಂದು ಹೇಳಿದ್ದಾರೆ. 

 • Tomato

  BUSINESS23, Feb 2019, 6:23 PM IST

  ಎಲ್ಲಿಗಾದ್ರೂ ಕಳ್ಸಿ, ಪಾಕ್‌ಗೆ ಮಾತ್ರ ಬೇಡ: ಕರುನಾಡ ರೈತರ ಆಕ್ರೋಶ!

  ಭಯೋತ್ಪಾದಕ ಸ್ವರ್ಗವಾಗಿರುವ ಪಾಕಿಸ್ತಾನದ ವಿರುದ್ಧ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಇದಕ್ಕೆ ದೇಶದ ರೈತ ಸಮುದಾಯ ಕೂಡ ಧ್ವನಿಗೂಡಿಸಿದ್ದು, ಅದರಂತೆ ತಾವು ಬೆಳೆದ ಬೆಳೆಯನ್ನು ಪಾಕಿಸ್ತಾನಕ್ಕೆ ರಫ್ತು ಮಾಡದಂತೆ ಸರ್ಕಾರಕ್ಕೆ ರೈತ ಸಮುದಾಯ ಮನವಿ ಮಾಡುತ್ತಿದೆ.

 • BUSINESS19, Feb 2019, 12:06 PM IST

  ಪಾಕ್‌ಗೆ ಟೊಮೆಟೊ ಕೊಡಲ್ಲ: ಅನ್ನದಾತನ ನಿರ್ಧಾರ ಅಚಲ!

  ಪಾಕಿಸ್ತಾನಕ್ಕೆ ಟೊಮೆಟೊ ರಫ್ತು ಮಾಡಲು ನಿರಾಕರಿಸಿರುವ ಮಧ್ಯಪ್ರದೇಶ ರೈತರು, ನಮಗೆ ನಷ್ಟವಾದರೂ ಪರವಾಗಿಲ್ಲ ಸ್ವಹಿತಕ್ಕಿಂತ ದೇಶದ ಹಿತ ಮುಖ್ಯ ಎಂದು ಘೋಷಿಸಿದ್ದಾರೆ.  ರಾಜ್ಯದ ಪಶ್ಚಿಮ ಭಾಗದ ಜಬುವಾ ಜಿಲ್ಲೆಯ ಟೊಮೆಟೊ ಪಾಕಿಸ್ತಾನಕ್ಕೆ ರಫ್ತಾಗುತ್ತಿತ್ತು.

 • Bidari

  INDIA10, Feb 2019, 4:14 PM IST

  ಬೇಡದಿದ್ದರೆ ಬಿಡಿ: ಬೀದರ್ ಬಿದರಿ ಕಲೆ ತಟ್ಟೆಯ ರಫ್ತು ತಡೆದ ಬ್ರಿಟನ್!

  ಕನ್ನಡಿಗರ ಹೆಮ್ಮೆ: ಬೀದರ್ ಬಿದರಿ ಕಲೆ ತಟ್ಟೆಯ ರಫ್ತಿಗೆ ಬ್ರಿಟನ್ ತಡೆ!| ಹರಾಜು ಮೂಲಕ ತನ್ನಲ್ಲೇ ಉಳಿಸಿಕೊಳ್ಳಲು ಬ್ರಿಟನ್ ತಂತ್ರ| ರಫ್ತು ಪರವಾನಿಗೆ ಅರ್ಜಿ ವಿಲೇವಾರಿ ಮುಂದೂಡಿಕೆ

 • Donkey

  BUSINESS3, Feb 2019, 2:47 PM IST

  ದಿವಾಳಿ ಎದ್ದ ಪಾಕ್ ನಿಂದ ಕತ್ತೆಗಳ ರಫ್ತು: ಖರೀದಿಸುವ ದೇಶ...!

  ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿದ್ದು, ವಿದೇಶಿ ವಿನಿಮಯಕ್ಕಾಗಿ ಕತ್ತೆಗಳನ್ನು ರಫ್ತು ಮಾಡುವ ಪರಿಸ್ಥತಿಗೆ ಬಂದಿದೆ. ಹೌದು, ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿರುವ ಪಾಕ್, ರಫ್ತಿಗೆ ತನ್ನ ಕತ್ತೆಗಳನ್ನು ನೆಚ್ಚಿಕೊಂಡಿದ್ದು, ನೆರೆಯ ಚೀನಾ ಈ ಕತ್ತೆಗಳನ್ನು ಆಮದು ಮಾಡಿಕೊಳ್ಳಲು ಸಿದ್ಧವಾಗಿದೆ ಎನ್ನಲಾಗಿದೆ. 

 • Imran Khan

  BUSINESS6, Jan 2019, 1:54 PM IST

  ಪಾಕ್‌ಗೆ ಯುಎಇ ಹೆಲ್ಪ್: ಕಂತೆ ಕಂತೆ ದುಡ್ಡು ಇಮ್ರಾನ್ ಜೇಬಿಗೆ!

  ಪಾಕಿಸ್ತಾನಕ್ಕೆ ಆರ್ಥಿಕ ಸಹಾಯ ಮಾಡಲು ಯುಎಇ ಮುಂದಾಗಿದ್ದು, 6.2 ಬಿಲಿಯನ್ ಯುಎಸ್ ಡಾಲರ್ ಧನಸಹಾಯದ ಭರವಸೆ ನೀಡಿದೆ. ಇದರಲ್ಲಿ 3.2 ಬಿಲಿಯನ್ ಯುಎಸ್ ಡಾಲರ್ ಮೊತ್ತದ ಕಚ್ಚಾತೈಲ ರಫ್ತು ಮತ್ತು 3 ಬಿಲಿಯನ್ ಯುಎಸ್ ಡಾಲರ್ ಮೊತ್ತದ ನಗದು ಠೇವಣಿ ಸೇರಿದೆ.

 • Modi_onion

  BUSINESS28, Dec 2018, 10:00 PM IST

  ಈರುಳ್ಳಿ ಬೆಳೆಗಾರರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್!

  ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ,  ಈರುಳ್ಳಿ  ರಫ್ತು ಪ್ರೋತ್ಸಾಹಧನವನ್ನು ದ್ವಿಗುಣಗೊಳಿಸಿದೆ. ಶೇ.5 ರ ಬದಲಿಗೆ ಶೇ.10ಕ್ಕೆ ಪ್ರೋತ್ಸಾಹಧನ ಏರಿಸುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ.

 • Fuel Price

  BUSINESS10, Dec 2018, 4:03 PM IST

  ಮೋದಿಗೆ ಹೊಸ ಚಿಂತೆ: ದಿನವೂ ಪೆಟ್ರೋಲ್ ಬೆಲೆ ಇಳಿಸ್ಬಾರದಂತೆ!

  ನಿತ್ಯ ತೈಲದರ ಪರಿಷ್ಕರಣೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಇದೀಗ ತೈಲ ಕಂಪನಿಗಳು ವಿರೋಧ ವ್ಯಕ್ತಪಡಿಸಿವೆ. ಕಾರಣ ತೈಲ ರಫ್ತು ದೇಶಗಳ ಸಂಘಟನೆಯಾದ 'ಒಪೆಕ್' ಕಚ್ಚಾ ತೈಲ ಉತ್ಪನ್ನವನ್ನು ಕಡಿಮೆ ಮಾಡಲು ನಿರ್ಧರಿಸಿದ್ದು, ನಿತ್ಯವೂ ತೈಲದರ ಬದಲಾವಣೆಯಿಂದ ಡೀಲರ್‌ಗಳಿಗೂ ತೊಂದರೆಯಾಗಲಿದೆ ಎಂದು ಹೇಳಿವೆ.

 • Modi

  INDIA9, Dec 2018, 10:02 AM IST

  ಬಿಜೆಪಿಗೆ ಮತ್ತೆ ಪೆಟ್ರೋಲ್ ಬೆಲೆ ಏರಿಕೆ ಬಿಸಿ?: ಗ್ರಾಹಕರಿಗೂ ಕಸಿವಿಸಿ!

  ತೈಲ ಉತ್ಪಾದನೆ ಕಡಿತಗೊಳಿಸಲು ತೈಲ ರಫ್ತು ರಾಷ್ಟ್ರಗಳ ಕೂಡ ’ಒಪೆಕ್ ’ ತೀರ್ಮಾನಿಸಿದೆ. ಹೀಗಾಗಿ ಪೆಟ್ರೋಲ್, ಡೀಸೆಲ್ ಮತ್ತೆ ಏರಿಕೆಯಾಗುವ ಭೀತಿ ಎದುರಾಗಿದೆ.

 • HassanRouhani

  BUSINESS4, Dec 2018, 4:55 PM IST

  ಸಮುದ್ರದಲ್ಲೇ ತೈಲ ಹಡಗಿಗೆ ತಡೆ: ಇರಾನ್ ಗುಡುಗಿಗೆ ಜಗತ್ತು ಗಡಗಡ!

  ಇರಾನ್ ಮೇಲಿನ ಅಮೆರಿಕದ ನಿರ್ಭಂಧವನ್ನು ತೀವ್ರವಾಗಿ ಖಂಡಿಸಿರುವ ಅಧ್ಯಕ್ಷ ಹಸನ್ ರೋಹಾನಿ, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ. ಒಂದು ವೇಳೆ ಅಮೆರಿಕ ಇರಾನ್‌ನ ತೈಲ ರಫ್ತಿನ ಮೇಲೆ ನಿರ್ಬಂಧ ವಿಧಿಸಿದರೆ ಮಧ್ಯಪ್ರಾಚ್ಯದ ಯಾವೊಂದು ದೇಶವೂ ತೈಲ ರಫ್ತು ಮಾಡದಂತೆ ತಡೆಯಲಾಗುವುದು ಎಂದು ಎಚ್ಚರಿಸಿದ್ದಾರೆ.