ರಫೇಲ್ ಡೀಲ್  

(Search results - 33)
 • For Web SUvarna Focus 14th Nov
  Video Icon

  IndiaNov 15, 2019, 1:23 PM IST

  ರಫೇಲ್ ಸುಪ್ರೀಂ ತೀರ್ಪು: ಗೆದ್ದಿದ್ದು ಮೋದಿ, ಬಿದ್ದಿದ್ದು ರಾಹುಲ್

  ಪ್ರಧಾನಿ ಮೋದಿಯನ್ನು ಹೀಯಾಳಿಸಿದ್ದ ರಾಜಕಾರಣಿಗಳು ಇದೀಗ ಕ್ಷಮೆಯಾಚಿಸುತ್ತಿದ್ದಾರೆ. ಅದರಲ್ಲಿಯೂ ದೇಶದ ಮೊದಲ ಪ್ರಧಾನಿ ಮರಿ ಮೊಮ್ಮಗ, ಕೈ ಯುವರಾಜ ರಾಹುಲ್ ಗಾಂಧಿ ಮೋದಿಯನ್ನು 'ಚೌಕಿದಾರ್ ಚೋರ್ ಹೈ' ಎಂದಿದ್ದರು. ಇದನ್ನೇ 2019ರ ಚುನಾವಣೆಯಲ್ಲಿ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಯತ್ನಿಸಿದರು. ಅದನ್ನೇ ವಿಜಯದ ಮೋದಿ ಮೆಟ್ಟಿಲನ್ನಾಗಿ ಮಾಡಿಕೊಂಡಿದ್ದೀಗ ಇತಿಹಾಸ. ಸುಪ್ರೀಂ ಕೋರ್ಟ್ ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಚೌಕಿದಾರ್...ಚೋರ್ ಹೇ ಎಂದು ರಾಹುಲ್ ಗಾಂಧಿ ಜಪಿಸಿದ ರಾಜಕೀಯ ಹೇಗಿತ್ತು? ನೀವೇ ನೆನಪಿಸಿಕೊಳ್ಳಿ....

 • undefined

  IndiaNov 14, 2019, 11:10 AM IST

  ರಫೇಲ್ ಹಗರಣದ ಅರ್ಜಿ ವಜಾ: ಮೋದಿಗೆ ಕ್ಲೀನ್ ಚಿಟ್, ರಾಹುಲ್‌ಗೆ ಮುಖಭಂಗ!

  ಪ್ರಧಾನಿ ಮೋದಿಗೆ ಸುಪ್ರೀಂ ಕ್ಲೀನ್ ಚಿಟ್| ರಫೇಲ್ ಡೀಲ್ ತನಿಖೆ ಇಲ್ಲ ಎಂದ ಸುಪ್ರೀಂ| ರಫೇಲ್ ಡೀಲ್ ತನಿಖೆ ಕೋರಿದ್ದ ಅರ್ಜಿ ವಜಾ| ಅರುಣ್ ಶೌರಿ, ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಅರ್ಜಿ ವಜಾ| ರಫೇಲ್ ಡೀಲ್ ಬಗ್ಗೆ ತನಿಖೆಗೆ ಸುಪ್ರೀಂಕೋರ್ಟ್ ನಕಾರ

 • anil Ambani

  NEWSMay 22, 2019, 8:52 AM IST

  ಕಾಂಗ್ರೆಸ್‌ ವಿರುದ್ಧದ 5000 ಕೋಟಿ ಕೇಸ್‌ ವಾಪಸ್‌: ಅಂಬಾನಿ

  ರಫೇಲ್‌ ಯುದ್ಧ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಲೇಖನ| ಕಾಂಗ್ರೆಸ್‌ ವಿರುದ್ಧದ 5000 ಕೋಟಿ ಕೇಸ್‌ ವಾಪಸ್‌ಗೆ ಅಂಬಾನಿ ನಿರ್ಧಾರ|

 • parrikar

  NEWSApr 14, 2019, 8:58 AM IST

  ಪರ್ರಿಕರ್ ರಕ್ಷಣಾ ಖಾತೆ ತೊರೆದಿದ್ದೇಕೆ? ಪವಾರ್ ಹೇಳಿದ್ದೇನು?

  ಪರ್ರಿಕರ್ ರಕ್ಷಣಾ ಖಾತೆಗೆ ರಾಜೀನಾಮೆ ನೀಡಿದ್ದ ವಿಚಾರವಾಗಿ ಶರದ್ ಪವಾರ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾಋಎ. ಅಷ್ಟಕ್ಕೂ ಪವಾರ್ ಹೇಳಿದ್ದೇನು? ಇಲ್ಲಿದೆ ವಿವರ

 • supreme court of india rafale deal modi

  NEWSApr 10, 2019, 11:05 AM IST

  ಮೋದಿ ಸರ್ಕಾರಕ್ಕೆ ಹಿನ್ನಡೆ, 'ರಫೇಲ್' ರಹಸ್ಯ ಕಡತಗಳ ಪರಿಶೀಲನೆಗೆ ಸುಪ್ರೀಂ ಸೂಚನೆ!

  ರಫೇಲ್ ಡೀಲ್ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಹಿನ್ನಡೆ| ರಫೇಲ್ ಡೀಲ್ ಕುರಿತು ಮತ್ತೊಮ್ಮೆ ವಿಚಾರಣೆಗೆ ಅಸ್ತು| ಪುನರ್ ಪರಿಶೀಲನಾ ಅರ್ಜಿಗಳ  ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ| 

 • Modi_rahul

  Lok Sabha Election NewsApr 5, 2019, 11:35 AM IST

  ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೋದಿ ಜೈಲಿಗೆ!

  ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಚೌಕಿದಾರ ಜೈಲಿಗೆ!| ರಫೇಲ್‌ ಖರೀದಿ ಹಗರಣ ಬಗ್ಗೆ ಮತ್ತೆ ಪ್ರಸ್ತಾಪಿಸಿದ ರಾಹುಲ್‌| ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್‌ ತೀವ್ರ ವಾಗ್ದಾಳಿ

 • rafale Modi

  NEWSMar 5, 2019, 8:35 AM IST

  ರಫೇಲ್ ಡೀಲ್: ವಿಪಕ್ಷಗಳ ಟೀಕೆಗೆ ಮೋದಿ ಸಿಡಿಮಿಡಿ!

  ಕಾಮನ್‌ ಸೆನ್ಸ್‌ ಬಳಸಿ: ಪ್ರಧಾನಿ ಮೋದಿ ಕಿಡಿ| ರಫೇಲ್‌ ಕುರಿತ ವಿಪಕ್ಷಗಳ ಟೀಕೆಗೆ ಮೋದಿ ಸಿಡಿಮಿಡಿ

 • modi rahul

  INDIAFeb 14, 2019, 7:38 AM IST

  ಎನ್ ಡಿಎಗೆ ಹಿಗ್ಗು - ಕಾಂಗ್ರೆಸ್ ಗೆ ಹಿನ್ನಡೆ : ಏನಿದು ವರದಿ..?

  NDA ಗೆ ಈ ವರದಿಯು ಹೆಚ್ಚು ಹಿಗ್ಗನ್ನು ತಂದಿದ್ದು ಕಾಂಗ್ರೆಸ್ ಗೆ ಹಿನ್ನಡೆಯನ್ನುಂಟು ಮಾಡಿದೆ. ಖರೀದಿ ದರವು ಹಿಂದಿನ ಯುಪಿಎ ಸರ್ಕಾರವು ಒಪ್ಪಂದ ಮಾಡಿಕೊಂಡ ದರಕ್ಕಿಂತ ಒಟ್ಟಾರೆ ಶೇ.2.86ರಷ್ಟುಅಗ್ಗವಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

 • Rahul _Modi

  INDIAFeb 13, 2019, 8:30 AM IST

  ಅಂಬಾನಿಗೆ ಮೋದಿ ದಲ್ಲಾಳಿ: ರಾಹುಲ್ ಗಾಂಧಿ

  ಮೋದಿ ಅಂಬಾನಿಗೆ ದಲ್ಲಾಳಿ, ದೇಶದ್ರೋಹಿ: ರಾಹುಲ್‌| ರಫೇಲ್‌ ಡೀಲ್‌ನಲ್ಲಿ ಅನಿಲ್‌ ಅಂಬಾನಿಗೆ ಪ್ರಧಾನಿ ಮಧ್ಯವರ್ತಿ| 3 ವರ್ಷ ಹಿಂದಿನ ಇ-ಮೇಲ್‌ ಬಿಡುಗಡೆ ಮಾಡಿ ಗಂಭೀರ ಆರೋಪ| ರಾಹುಲ್‌ ಆರೋಪ ನಾಚಿಕೆಗೇಡು, ಬೇಜವಾಬ್ದಾರಿಯ ಪರಮಾವಧಿ: ಬಿಜೆಪಿ| ಇದು ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದ ಇ-ಮೇಲ್‌ ಅಲ್ಲ: ರಿಲಯನ್ಸ್‌

 • rafale

  POLITICSFeb 9, 2019, 8:15 AM IST

  ರಫೇಲ್ ಟಿಪ್ಪಣಿ ಬಹಿರಂಗ: ಭಾರೀ ವಿವಾದ ಸ್ಫೋಟ!

  2015ರಲ್ಲೇ ಆಂತರಿಕ ಟಿಪ್ಪಣಿಯಲ್ಲಿ ಬರೆದಿದ್ದ ರಕ್ಷಣಾ ಕಾರ್ಯದರ್ಶಿ| ಪತ್ರಿಕೆಯೊಂದರಲ್ಲಿ ಟಿಪ್ಪಣಿ ಈಗ ಬಹಿರಂಗ: ಹೊಸ ವಿವಾದ| ಹಗರಣದಲ್ಲಿ ಮೋದಿ ಭಾಗಿ ಆಗಿದ್ದು ಈಗ ಸಾಬೀತು: ರಾಹುಲ್‌| ಇದು ಅರ್ಥ ಸತ್ಯ, ಕಾರ್ಯದರ್ಶಿ ಬರೆದಿದ್ದು ತಪ್ಪು ಎಂದು ಪರ್ರಿಕರ್‌ ಅವರೇ ಹೇಳಿದ್ದರು: ನಿರ್ಮಲಾ| ‘ಅರ್ಧ ಟಿಪ್ಪಣಿ ಮಾತ್ರ ಪ್ರಕಟಿಸಿದ ಮಾಧ್ಯಮ’| ಸತ್ತ ಕುದುರೆಯನ್ನು ಬಡಿಯಲಾಗುತ್ತಿದೆ: ಮಾಧ್ಯಮ, ರಾಹುಲ್‌ ಮೇಲೆ ನಿರ್ಮಲಾ ಗರಂ

 • Rafale-Wedding

  NEWSJan 13, 2019, 10:52 AM IST

  ಮದುವೆ ಆಮಂತ್ರಣದಲ್ಲಿ ರಫೇಲ್‌ ಡೀಲ್ ಸಮರ್ಥನೆ!

    ವಿಭಿನ್ನ ಮದುವೆ ಆಮಂತ್ರಣಗಳನ್ನೂ ನೀವು ನೋಡೇ ಇರುತ್ತೀರಿ. ಆದರೆ, ಸೂರತ್‌ನ ಜೋಡಿಯೊಂದು ಆಮಂತ್ರಣದಲ್ಲಿ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಸಮರ್ಥಿಸಿಕೊಂಡಿದೆ.

 • Nirmala_rahul

  NEWSJan 8, 2019, 5:06 PM IST

  ರಫೇಲ್ ಡೀಲ್: ರಾಹುಲ್ ಬಾಯಿ ಮುಚ್ಚಿಸಿದ ನಿರ್ಮಲಾ ಸೀತಾರಾಮನ್

  ರಫೇಲ್‌ ವಿಚಾರ ಸಂಸತ್‌ ಕಲಾಪದಲ್ಲಿ ನಾಟಕೀಯ ತಿರುವುಗಳನ್ನು ಪಡೆದಿದೆ. ಇದೊಂದು ಅತ್ಯಂತ ಕ್ಲಿಷ್ಟಹಾಗೂ ಯಾರೊಬ್ಬರಿಗೂ ಸರಿಯಾದ ಅಥವಾ ಸ್ಪಷ್ಟವಾದ ಉತ್ತರವೇ ಸಿಗದ ರಾಜಕೀಯ ವಿವಾದವಾಗುತ್ತಿದೆ. ಅಷ್ಟಕ್ಕೂ ಈ ವಿವಾದದಲ್ಲಿ ಕ್ಲಿಷ್ಟಪ್ರಶ್ನೆಗಳಿಗೆ ಯಾರೂ ಉತ್ತರ ಹುಡುಕುತ್ತಿಲ್ಲ. ಬದಲಾಗಿ ವಾಕ್ಸಮರದಲ್ಲಿ ಯಾರು ಯಾರು ಗೆಲ್ಲುತ್ತಾರೆ, ಯಾರು ನೆಲಕ್ಕೆ ಬೀಳುತ್ತಾರೆ ಎಂಬ ಹಟವಾದಿತನವೇ ಹೆಚ್ಚಿದೆ. ಮುಖಾಮುಖಿ ವಾಗ್ಯುದ್ಧದಲ್ಲಿ ಗೆಲ್ಲುವವರಾರು ಎಂಬುದೇ ಕುತೂಹಲ ಮೂಡಿಸಿದೆ.

 • Rahul_nirmala

  INDIAJan 5, 2019, 10:32 AM IST

  ನಿರ್ಮಲಾ ‘ರಫೇಲ್‌ ದಾಳಿ’: ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಹಿಗ್ಗಾಮುಗ್ಗಾ ತರಾಟೆ

  ಬೊಫೋರ್ಸ್‌ ಹಗರಣ ಕಾಂಗ್ರೆಸ್ಸನ್ನು ಅಧಿಕಾರದಿಂದ ಕೆಳಗಿಳಿಸಿತ್ತು| ಮೋದಿ ಅವರನ್ನು ರಫೇಲ್‌ ಮತ್ತೊಮ್ಮೆ ಅಧಿಕಾರಕ್ಕೆ ತರುತ್ತೆ| ಹಣ ಸಿಗಲಿಲ್ಲ ಎಂದು ರಫೇಲ್‌ಗೆ ಕಾಂಗ್ರೆಸ್‌ ಅಡ್ಡಿ ಮಾಡಿತ್ತು

 • eye wink

  INDIAJan 5, 2019, 9:57 AM IST

  ಮತ್ತೆ ಲೋಕಸಭೆಯಲ್ಲಿ ಕಣ್ಣು ಹೊಡೆದ ರಾಹುಲ್‌!

  ಲೋಕಸಭೆಯಲ್ಲಿ ರಫೇಲ್‌ ಯುದ್ಧವಿಮಾನ ಖರೀದಿಯಂಥ ಗಂಭೀರ ವಿಷಯದ ಚರ್ಚೆ ನಡೆದಿರುವಾಗ ರಾಹುಲ್ ಗಾಂಧಿ ಕಣ್ಣು ಹೊಡೆದ ಪ್ರಸಂಗ ನಡೆದಿದೆ.

 • undefined

  NEWSJan 5, 2019, 9:50 AM IST

  ಅಂಬಾನಿಗೆ ಭರ್ಜರಿ ರಿಯಾಯ್ತಿ

  ಅಂಬಾನಿ ಕಂಪನಿಗೆ ರಿಯಾಯಿತಿ ಹಾಗೂ ವಿನಾಯಿತಿ ಎರಡೂ ಕೂಡ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಸಿಕ್ಕಿತ್ತು ಎಂದು ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.