ರತ್ನಮಂಜರಿ
(Search results - 5)ENTERTAINMENTMay 18, 2019, 9:00 AM IST
ಚಿತ್ರ ವಿಮರ್ಶೆ: ರತ್ನಮಂಜರಿ
ಇದು ಕನ್ನಡದ ಮತ್ತೊಂದು ‘ರಂಗಿತರಂಗ’.
- ಹಾಗಂತ ಹಿಟ್ ಚಿತ್ರದೊಂದಿಗೆ ಬ್ರಾಂಡ್ ಮಾಡಿಕೊಂಡಿದ್ದು ‘ರತ್ನಮಂಜರಿ’ ಸಿನಿಮಾ. ಕೊಡಗಿನ ಹಸಿರು ಬೆಟ್ಟ-ಗುಡ್ಡ, ಕಾಡು, ಯಕ್ಷಗಾನ, ದೊಡ್ಡಾಟ, ಹಾರರ್, ದೆವ್ವ ಇದೆ ಎನ್ನುವ ನೆರಳು, ಮಾದಕ ನೋಟದ ಮದನಾರಿ, ಗಜ್ಜೆ ಸದ್ದು ಮತ್ತು ಎರಡು ಕೊಲೆ. ಇವೆಲ್ಲಕ್ಕೂ ಕಿರೀಟವಿಟ್ಟಂತೆ ಹಾರರ್ ಎಫೆಕ್ಟ್. ಹಿನ್ನೆಲೆ ಸಂಗೀತ ಚಿತ್ರದ ಪ್ರತಿಯೊಂದನ್ನೂ ಹೈಲೈಟ್ ಮಾಡುತ್ತಾ ಹೋಗುತ್ತದೆ. ಆ ಮಟ್ಟಿಗೆ ಸೌಂಡು ಇಲ್ಲಿ ಸೂಪರ್ ಸ್ಟಾರು.
ENTERTAINMENTMay 13, 2019, 10:01 AM IST
ಕನ್ನಡ ಬೆಳ್ಳಿತೆರೆಯಲ್ಲಿ ಅಮೆರಿಕನ್ ಕ್ರೈಮ್ ಸ್ಟೋರಿ!
ಬಹುತೇಕ ಎನ್ಆರ್ಐ ಕನ್ನಡಿಗರೇ ಸೇರಿ ಮಾಡಿರುವ ‘ರತ್ನಮಂಜರಿ’ ಸಿನಿಮಾ ಮೇ.17ಕ್ಕೆ ತೆರೆಗೆ ಬರುತ್ತಿದೆ. ಸಾಕಷ್ಟುಕುತೂಹಲ ಮೂಡಿಸಿರುವ ಈ ಚಿತ್ರದ ಕಥೆ ಏನು ಎನ್ನುವುದಕ್ಕೆ ಇದೊಂದು ನೈಜ ಘಟನೆ ಎನ್ನುವ ಉತ್ತರ ಬರುತ್ತದೆ. ಆದರೆ, ಘಟನೆ ಯಾವುದು ಎಂಬುದು ಸದ್ಯದ ಕುತೂಹಲ.
ENTERTAINMENTApr 30, 2019, 3:51 PM IST
ಒಂದು ತಿಂಗಳು ಅಮೆರಿಕಾದಲ್ಲಿದ್ದೆ: ಅಖಿಲಾ ಪ್ರಕಾಶ್
ಅರಮನೆ ನಗರಿ ಮೈಸೂರಿನಿಂದ ಬೆಳ್ಳಿತೆರೆಗೆ ಬಂದ ಸುಂದರಾಂಗಿ. ಬಟ್ಟಲು ಗಣ್ಣಿನ ಚೆಲುವೆ. ಹೆಸರು ಅಖಿಲಾ ಪ್ರಕಾಶ್. ಇದೀಗ ಕ್ರೈಮ್ ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಕಥಾ ಹಂದರದ ‘ರತ್ನಮಂಜರಿ’ ಚಿತ್ರದಲ್ಲಿ ಎನ್ ಆರ್ಐ ಹುಡುಗಿ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿನ ಪಾತ್ರ ಮತ್ತು ಚಿತ್ರೀಕರಣದ ಅನುಭವ ಕುರಿತು ಅವರೊಂದಿಗೆ ಮಾತುಕತೆ.
NRIApr 26, 2019, 9:33 AM IST
ಎನ್ಆರ್ಐ ಕನ್ನಡಿಗರ ಸಾಹಸ 'ರತ್ನಮಂಜರಿ'
ಎನ್ಆರ್ಐ ಕನ್ನಡಿಗರು ಸೇರಿಕೊಂಡು ‘ರತ್ನಮಂಜರಿ’ ಟೈಟಲ್ ಇಟ್ಟುಕೊಂಡು ಚಿತ್ರ ಮಾಡಿದ್ದಾರೆ. ಇದು ಮೇ ಮೊದಲ ವಾರ ಅಥವಾ ಎರಡನೇ ವಾರ ತೆರೆಗೆ ಬರಲು ಸಿದ್ಧತೆ ಮಾಡಿಕೊಂಡಾಗಿದೆ.
ENTERTAINMENTApr 15, 2019, 9:29 AM IST
'ರತ್ನಮಂಜರಿ'ಗೆ ಸಾಥ್ ಕೊಟ್ಟ ಭರಾಟೆ ಕಿಂಗ್!
ಎನ್ಆರ್ಐ ಕನ್ನಡಿಗರೇ ನಿರ್ಮಿಸಿ, ನಿರ್ದೇಶಿಸಿರುವ ‘ರತ್ನಮಂಜರಿ’ ಚಿತ್ರ ರಿಲೀಸ್ಗೆ ರೆಡಿ ಆಗಿದೆ.