Search results - 30 Results
 • DeepVeer wedding

  Sandalwood13, Nov 2018, 6:08 PM IST

  ಡಿಪ್ಪಿ-ವೀರ್ ಮದುವೆಗೆ ಸ್ಯಾಂಡಲ್‌ವುಡ್ ಏಕೈಕ ನಿರ್ದೇಶಕನಿಗೆ ಮಾತ್ರ ಆಹ್ವಾನ

  ನವೆಂಬರ್​ 14ರಂದು ಇಟಲಿಯಲ್ಲಿ ನಡೆಯಲಿರುವ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಮದುವೆಗೆ ಆಯ್ಕೆ ಕೆಲವೇ ಮಂದಿಗೆ ಆಹ್ವಾನ ನೀಡಲಾಗಿದೆ. ಅದರಂತೆ ಸ್ಯಾಂಡಲ್​ವುಡ್ ನ ಖ್ಯಾತ ನಿರ್ದೇಶಕ ಇಂದ್ರಜಿತ್​ ಲಂಕೇಶ್ ​ಗೆ ಆಮಂತ್ರಣ ನೀಡಲಾಗಿದೆಯಂತೆ. ಆದರೆ ಇಂದ್ರಜಿತ್​ಗೆ ಮದುವೆ ಆಮಂತ್ರಣ ಕೇವಲ ವಾಟ್ಸ್​ಪ್​ ಮೂಲಕ ಬಂದಿರುವುದರಿಂದ ಮದುವೆಗೆ ಹೋಗದಿರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

 • Deepveer Reception

  Cine World12, Nov 2018, 5:36 PM IST

  ದೀಪಿಕಾ-ರಣವೀರ್ ಆರತಕ್ಷತೆಗೆ ಸಾಕ್ಷಿಯಾಗಲಿದೆ ಮುಂಬೈ

  ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಇದೇ 14 ಹಾಗೂ 15 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಆತ್ಮೀಯ ಸ್ನೇಹಿತರು, ಕುಟುಂಬದವರ ಸಮ್ಮುಖದಲ್ಲಿ ಇಟಲಿಯಲ್ಲಿ ಮದುವೆಯಾಗಲಿದ್ದಾರೆ. 

 • Deepika Padukone and Ranveer Singh

  Cine World12, Nov 2018, 11:21 AM IST

  ಲೀಕ್ ಆಯ್ತು ರಣವೀರ್ ದೀಪಿಕಾ ಮದುವೆಯ ಮೆನು: ಇಲ್ಲಿದೆ ಖಾದ್ಯಗಳ ವಿವರ

  ರಣವೀರ್ ಹಾಗೂ ದೀಪಿಕಾ ಮದುವೆ ಸದ್ಯ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಈ ಮದುವೆ ಗಂಡು ಹಾಗೂ ಹೆಣ್ಣನ್ನು ಹೊರತುಪಡಿಸಿ ಇತರರಿಗೂ ವಿಶೇಷವಾಗಿದೆ. ಇದಕ್ಕೆ ಕಾರಣ ಮದುವೆಗೆ ತಯಾರಾಗುವ ಖಾದ್ಯಗಳು. ಬಹುಶಃ ಮದುವೆಯ ಮೆನುವಿನಲ್ಲಿರುವ ಖಾದ್ಯಗಳು ಮತ್ತೊಮ್ಮೆ ತಿನ್ನಲು ಸಿಗುತ್ತದೋ ಇಲ್ಲವೋ ಎಂದು ಹೇಳಲು ಸಾಧ್ಯವಿಲ್ಲ ಯಾಕೆಂದರೆ ಮೆನುವಿನಲ್ಲಿ ಸ್ವಾದಿಷ್ಟ ತಿಂಡಿ ತಿನಿಸುಗಳಿವೆ ಎನ್ನಲಾಗಿದೆ. ಸದ್ಯ ಈ ಮದುವೆಗೆ ತಯಾರಾಗುವ ಊಟ ಹಾಗೂ ತಿಂಡಿ ತಿನಿಸುಗಳ ವಿವರ ಬಹಿರಂಗವಾಗಿದ್ದು, ಈ ಕುರಿತಾದ ಮಾಹಿತಿ ಇಲ್ಲಿ ನೀಡಲಾಗಿದೆ.

 • panjanga deepavali

  Cine World9, Nov 2018, 5:22 PM IST

  ಬಿ ಟೌನ್‌ನಲ್ಲಿ ದೀಪಾವಳಿ ಸೆಲಬ್ರೇಶನ್ ಹೇಗಿತ್ತು ಗೊತ್ತಾ?

  ಬಿ ಟೌನ್ ನಲ್ಲಿ ದೀಪಾವಳಿ ಹಬ್ಬ ಜೋರಾಗೆ ನಡೆದಿದೆ. ಸಂಜಯ್ ಲೀಲಾ ಬನ್ಸಾಲಿ ಮನೇಲಿ ದೀಪಿಕಾ- ರಣವೀರ್ ಸಿಂಗ್ ದೀಪಾವಳಿ ಆಚರಿಸಿದರೆ ಸಲ್ಮಾನ್ ಖಾನ್ ತಂಗಿ ಮನೆಯಲ್ಲಿ ಹಬ್ಬ ಆಚರಿಸಿದರು. ಯಾರ್ಯಾರು ಹೇಗೇಗೆ ಸೆಲಬ್ರೇಟ್ ಮಾಡಿದ್ರು ನೀವೇ ನೋಡಿ. 

 • Ranveer Singh

  Cine World6, Nov 2018, 11:47 AM IST

  ಡಿಪ್ಪಿ-ವೀರ್ ಮದುವೆಗೆ ದಿನಗಣನೆ: ರಣವೀರ್ ಮನೆಯಲ್ಲಿ ಅರಿಶಿನ ಶಾಸ್ತ್ರದ ಸಂಭ್ರಮ

  ದೀಪಿಕಾ ಪಡುಕೋಣೆ - ರಣವೀರ್ ಸಿಂಗ್ ಮದುವೆಗೆ ದಿನಗಣನೆ ಆರಂಭವಾಗಿದೆ. ಹಸೆಮಣೆ ಏರುವ ತವಕದಲ್ಲಿದ್ದಾರೆ ತಾರಾ ಜೋಡಿಗಳು. ಇಬ್ಬರ ಮನೆಯಲ್ಲೂ ಮದುವೆ ತಯಾರಿಗಳು ನಡೆದಿವೆ. ಮೊನ್ನೆ ಮೊನ್ನೆಯಷ್ಟೇ ದೀಪಿಕಾ ಪಡುಕೋಣೆ ನಾಂದಿ ಶಾಸ್ತ್ರ ನಡೆದಿದೆ. 

 • Deepika Padukone

  Cine World2, Nov 2018, 3:14 PM IST

  ಹಸೆಮಣೆ ಏರುವ ಮುನ್ನ ಪೂಜೆಯಲ್ಲಿ ಭಾಗಿಯಾದ ದೀಪಿಕಾ ಪಡುಕೋಣೆ

  ದೀಪಿಕಾ -ರಣವೀರ್ ಹಸೆಮಣೆ ಏರುವ ಸಂಭ್ರಮದಲ್ಲಿದ್ದಾರೆ. ದೀಪಿಕಾ ವಿವಾಹ ಪೂರ್ವ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಆರೆಂಜ್ ಕಲರ್ ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ.

 • deepika [adukone marraige

  Cine World25, Oct 2018, 5:25 PM IST

  ಇವರೆಲ್ಲಾ ದಿಪ್ಪಿ- ರಣವೀರ್ ಜೊತೆ ಡೇಟಿಂಗ್ ನಡೆಸಿದ Ex ಗಳು!

  ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇವರಿಬ್ಬರ ವಿವಾಹಕ್ಕೆ ಸಾಕ್ಷಿಯಾಗಲು ಇಡೀ ಬಾಲಿವುಡ್ ಕಾತರದಿಂದ ಕಾಯುತ್ತಿದೆ. ರಣವೀರ್ ಜೊತೆ ಡೇಟಿಂಗ್ ಮಾಡುವುದಕ್ಕೂ ಮುನ್ನ ದೀಪಿಕಾ ಯಾರ್ಯಾರ ಜೊತೆ ಡೇಟಿಂಗ್ ಮಾಡಿದ್ರು ಎನ್ನುವ ವಿಚಾರ ಬಹಿರಂಗವಾಗಿದೆ. ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ. 

 • Ranveer deepika

  News21, Oct 2018, 4:51 PM IST

  ದೀಪಿಕಾ - ರಣವೀರ್ ಮದುವೆ ದಿನಾಂಕ ಫಿಕ್ಸ್ ಆಯ್ತು

  ಇಬ್ಬರು ನಟರು ತಮ್ಮ ಅಧಿಕೃತ ಫೇಸ್'ಬುಕ್, ಟ್ವಿಟರ್ ಹಾಗೂ ಇನ್ ಸ್ಟಾಗ್ರಾಮ್ ಖಾತೆಗಳಲ್ಲಿ ವಿವಾಹ ಆಹ್ವಾನ ಪತ್ರಿಕೆಯನ್ನು ಪೋಸ್ಟ್ ಮಾಡಿಕೊಂಡಿದ್ದು  ವಿವಾಹವು  ನ.14 ಹಾಗೂ ನ.15 ರಂದು ನರವೇರಲಿದೆ. ಎಲ್ಲಿ ನಡೆಯಲಿದೆ ಎಂಬ ವಿಷಯವನ್ನು ಬಹಿರಂಗ ಪಡಿಸಿಲ್ಲ.

 • Cine World8, Oct 2018, 3:25 PM IST

  ನವರಾತ್ರಿಯಂದು ಶುಭ ಸುದ್ದಿ ನೀಡಲಿದ್ದಾರಾ ದೀಪಿಕಾ -ರಣವೀರ್?

  ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ತಮ್ಮ ಸಂಬಂಧದ ಬಗ್ಗೆ ಇನ್ನೂ ಬಾಯಿ ಬಿಟ್ಟಿಲ್ಲ. ಹಾಗಂತ ನಮಗಿಬ್ಬರಿಗೂ ಸಂಬಂಧ ಇಲ್ಲ ಎಂದೂ ತಳ್ಳಿ ಹಾಕುತ್ತಿಲ್ಲ. ಇವರಿಬ್ಬರೂ ಮದುವೆ ಆಗ್ತಾರಾ? ಹೌದು ಎನ್ನುತ್ತಿವೆ ಮೂಲಗಳು. 

 • Dhiren

  Sandalwood8, Oct 2018, 1:00 PM IST

  ರಾಮ್‌ಕುಮಾರ್ ಪುತ್ರ ಸ್ಯಾಂಡಲ್‌ವುಡ್‌ಗೆ ಎಂಟ್ರಿ

  ಬಾಲಿವುಡ್ ನಟ ರಣವೀರ್ ಸಿಂಗ್‌ನಂಥಾ ಲುಕ್ ಮತ್ತು ದೇಹಧಾರ್ಡ್ಯ ಹೊಂದಿರುವ ಧೀರೇನ್ ಸಿದ್ಧರಾಗಿಯೇ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಇವರ ಹಿನ್ನೆಲೆಯೇ ಇವರ ದೊಡ್ಡ ಶಕ್ತಿ. ತಾತ ಡಾ.ರಾಜ್ ಕುಮಾರ್, ತಂದೆ ರಾಮ್‌ಕುಮಾರ್, ಮಾವಂದಿರಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಎಲ್ಲರೂ ಕನ್ನಡ ಚಿತ್ರರಂಗದ ಆಸ್ತಿಗಳು. ಇದೀಗ ಅವರ ದಾರಿಯಲ್ಲೇ ಧೀರೇನ್ ಬಂದಿದ್ದಾರೆ.

 • Deepika Padukone

  News12, Sep 2018, 4:22 PM IST

  ದೀಪಿಕಾ-ರಣವೀರ್ ಮದುವೆಗೆ ಡೇಟ್ ಫಿಕ್ಸ್, ಎಲ್ಲಿ? ಯಾವಾಗ?

  ಬಾಲಿವುಡ್ ನ ಬ್ಯೂಟಿಫುಲ್ ಕಪಲ್ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮದುವೆಯ ಡೆಟ್ ಫಿಕ್ಸ್ ಆಗಿದೆ. ನವೆಂಬರ್ ೧೨ ರಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎಂದು ವರದಿಗಳು ಹೇಳಿವೆ. 

 • allu arjun

  SPORTS9, Sep 2018, 3:23 PM IST

  '1983 ವಿಶ್ವಕಪ್' ಬಾಲಿವುಡ್ ಚಿತ್ರದಲ್ಲಿ ಅಲ್ಲು ಅರ್ಜುನ್!

  ಕಪಿಲ್ ದೇವ್ ನೇೃತ್ವದ ಟೀಂ ಇಂಡಿಯಾ 1983ರಲ್ಲಿ ವಿಶ್ವಕಪ್ ಗೆದ್ದು ಇತಿಹಾಸ ರಚಿಸಿತ್ತು. ಇದೀಗ ಕಪಿಲ್ ಪಾತ್ರದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಕಾಣಿಸಿಕೊಳ್ಳುತ್ತಿದ್ದರೆ, ತೆಲುಗು ನಟ ಅಲ್ಲು ಅರ್ಜುನ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಲಿದ್ದಾರೆ.

 • deepika ranveer

  News24, Aug 2018, 10:43 PM IST

  ಬೆಂಗಳೂರಲ್ಲಿ ದೀಪಿಕಾ ಜೊತೆ ರಣವೀರ್ ಸಿಂಗ್ ನಂದಿ ಪೂಜೆ

  • ನವೆಂಬರ್‌ 20ಕ್ಕೆ ಇಟಲಿಯ ಲೇಕ್‌ ಕೊಮೊ ಎಂಬಲ್ಲಿ ವಿವಾಹ
  • ನ.10 ರಂದು ದೀಪಿಕಾ ಅವೆ ಬೆಂಗಳೂರು ಮನೆಯಲ್ಲಿ ನಂದಿ ಪೂಜೆ
 • Deepika Padukone

  Cine World23, Aug 2018, 1:27 PM IST

  ಅಷ್ಟಕ್ಕೂ ದೀಪಿಕಾ ಪಡುಕೋಣೆ ಬಗ್ಗೆ ರಣಬೀರ್ ಭಾವುಕರಾಗಿದ್ದು ಯಾಕೆ?

  ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಹಾಲಿವುಡ್, ಬಾಲಿವುಡ್ ಸೆಲೆಬ್ರಿಟಿಗಳ ಜೊತೆ ಇಟಲಿಯಲ್ಲಿ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ. ಆಪ್ತ ಸ್ನೇಹಿತರು, ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಬರುವವರು ಕ್ಯಾಮೆರಾ  ಬಳಸುವಂತಿಲ್ಲ ಎಂದು ಹೇಳಲಾಗಿದೆ. 

 • Ranveer Singh and Deepika

  Cine World3, Aug 2018, 4:13 PM IST

  ಏರ್‌ಪೋರ್ಟ್‌ನಲ್ಲಿ ಖುಲ್ಲಂಖುಲ್ಲಾಗಿ ದೀಪಿಕಾ-ರಣವೀರ್ ಕಿಸ್!

  ದೀಪಿಕಾ ಪಡುಕೋಣೆ-ರಣವೀರ್ ಸಂಬಂಧದ ಬಗ್ಗೆ ಅನುಮಾನಗಳಿದ್ದರೆ ಅದಕ್ಕೆ ಉತ್ತರ ಕೊಡಲಿದೆ ಈ ವಿಡಿಯೋ. ತಮ್ಮ ಸಂಬಂಧದ ಬಗ್ಗೆ ಮಾತನಾಡಲು ಹಿಂದೆ ಸರಿಯುತ್ತಿದ್ದ ಓ ಜೋಡಿ ಈ ಬಿಂದಾಸ್ ಆಗಿ ಉತ್ತರ ಕೊಟ್ಟಿದೆ.