Search results - 29 Results
 • Ranbir Kapoor and Alia Bhatt

  News28, Mar 2019, 8:41 PM IST

  ಆಲಿಯಾ-ರಣಬೀರ್ ಸೆಕ್ಸ್ ಬಗ್ಗೆ ಸಾಕಷ್ಟು ಮಾತಾಡ್ತಾರೆ,  ಈ ಬಗ್ಗೆ ಯಾಕಿಲ್ಲ!

  ಬಾಲಿವುಡ್ ತಾರೆ ಕಂಗನಾ ರಣಾವತ್ ಇನ್ನಿಬ್ಬರು ಬಾಲಿವುಡ್ ತಾರೆಗಳ ಮೇಲೆ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

 • Filmfare Award

  Cine World24, Mar 2019, 4:40 PM IST

  ಫಿಲ್ಮ್‌ಫೇರ್ ಅವಾರ್ಡ್‌ 2019: ಯಾರ್ಯಾರಿಗೆ ಯಾವ್ಯಾವ ಪ್ರಶಸ್ತಿ?

  ಬಿ-ಟೌನ್ ನ ಹಾಟ್ ಕಪಲ್ ಅಲಿಯಾ ಭಟ್ ಹಾಗೂ ರಣಬೀರ್ ಕಪೂರ್ 64 ನೇ  ಫಿಲ್ಮ್ ಫೇರ್ ಅವಾರ್ಡ್ 2019 ರಲ್ಲಿ ಉತ್ತಮ ನಟಿ, ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರಾಝಿ ಸಿನಿಮಾದ ಮೇಘನಾ ಗುಲ್ಜಾರ್ ಪಾತ್ರಕ್ಕಾಗಿ ಅಲಿಯಾ ಭಟ್ ಉತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

 • ranbir alia

  Cine World11, Mar 2019, 10:01 AM IST

  ಏಪ್ರಿಲ್‌ನಲ್ಲಿ ಹಸೆಮಣೆ ಏರಲಿದ್ದಾರಾ ಅಲಿಯಾ- ರಣಬೀರ್ ಕಪೂರ್?

  ರಣಬೀರ್ ಕಪೂರ್- ಅಲಿಯಾ ಪ್ರೀತಿಗೆ ಎರಡೂ ಮನೆಯವರು ಒಪ್ಪಿಗೆ ನೀಡಿದ್ದು ಮದುವೆಗೆ ಮುಹೂರ್ತ ಹುಡುಕುತ್ತಿದ್ದಾರೆ ಎನ್ನಲಾಗಿದೆ. ಏಪ್ರಿಲ್ ನಲ್ಲಿ ಮದುವೆ ಡೇಟ್ ಫಿಕ್ಸ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯದಲ್ಲೇ ಇಬ್ಬರೂ ಹಸೆಮಣೆ ಏರುವುದು ಖಚಿತವಾಗಿದೆ ಎನ್ನಲಾಗುತ್ತಿದೆ. 

 • Ranbir Kapoor

  Cine World27, Jan 2019, 10:01 AM IST

  ಆಲಿಯಾ- ರಣಬೀರ್ ಲವ್‌ಗೆ ಬ್ರೇಕ್‌ ಅಪ್‌?

  ಬಾಲಿವುಡ್ ಇನೋಸೆಂಟ್ ಪೇರ್ ಎಂದೇ ಖ್ಯಾತರಾದ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಸಂಬಂಧದಲ್ಲಿ ಕೊಂಚ ಬಿರುಕು ಮೂಡಿದೆ ಎಂದು ಬಿ-ಟೌನ್ ನಲ್ಲಿ ಮಾತು ಶುರುವಾಗಿದೆ.

 • modi with bollywood stars

  Cine World11, Jan 2019, 1:02 PM IST

  ಮೋದಿ ಜೊತೆ ಬಾಲಿವುಡ್ ಸೆಲಬ್ರಿಟಿಗಳ ಸೆಲ್ಫಿ ಪೋಸ್!

  ಬಾಲಿವುಡ್ ಸ್ಟಾರ್ ನಟ-ನಟಿಯರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಕೆಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಕರಣ್ ಜೋಹರ್, ರಣವೀರ್ ಸಿಂಗ್, ಅಲಿಯಾ ಭಟ್, ರಣಬೀರ್ ಕಪೂರ್ ಸೇರಿದಂತೆ ಸಾಕಷ್ಟು ಮಂದಿ ಉಪಸ್ಥಿತರಿದ್ದರು.ಮೂವಿ ಟಿಕೆಟ್ ಗಳ ಮೇಲಿನ ಜಿಎಸ್ ಟಿ ಕಡಿತಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಜೊತೆಗೆ ಮೋದಿ ಜೊತೆ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡರು. ಆ ಫೋಟೋಗಳು ಇಲ್ಲಿವೆ ನೋಡಿ. 

 • Sandalwood1, Jan 2019, 12:58 PM IST

  ರಣವೀರ್ ಸಿಂಗ್ -ರಣಬೀರ್ ಕಪೂರ್ ಒಟ್ಟಿಗೆ; ದೀಪಿಕಾ ಶಾಕ್!

  ರಣಬೀರ್ ಕಪೂರ್ ಹಾಗೂ ರಣವೀರ್ ಸಿಂಗ್ ತಮ್ಮ ಮುನಿಸನ್ನು ಮರೆತು ಒಂದಾಗಿದ್ದಾರೆ. ರಣವೀರ್ ಮದುವೆಗೆ ರಣಬೀರ್ ಹೋಗಿದ್ದೇ ಇದಕ್ಕೆ ಸಾಕ್ಷಿ. ಆದರೆ ವಿಷಯ ಇದಲ್ಲ.  ರಣಬೀರ್ ಕಪೂರ್ ಹಾಗೂ ರಣವೀರ್ ಸಿಂಗ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ತೊಂಬತ್ತರ ದಶಕದ ಸೂಪರ್ ಹಿಟ್ ಕಾಮಿಡಿ ಸಿನಿಮಾ ಅಂದಾಜ್  ಅಪ್ನಾ ಅಪ್ನಾ ಸಿಕ್ವೆಲ್ ನಲ್ಲಿ ಒಟ್ಟಿಗೆ ನಟಿಸುವ ಸಾಧ್ಯತೆ ಇದೆ. 

 • Cine World28, Dec 2018, 1:12 PM IST

  ಜೀರೋದಲ್ಲಿ ಕತ್ರಿನಾ ಬ್ರೇಕ್‌ಅಪ್ ತೋರಿಸಲಾಗಿದ್ಯಾ?

  ಕತ್ರಿನಾ ಕೈಪ್- ರಣಬೀರ್ ಕಪೂರ್ ಡೇಟಿಂಗ್ ನಡೆಸಿದ್ದು ಗೊತ್ತೇ ಇದೆ. ಆಮೇಲೆ ಅದೇನಾಯ್ತೋ ಏನೋ ಇಬ್ಬರು ಸೈಲೆಂಟಾಗಿ ದೂರವಾದರು. ಈಗ ಜೀರೋ ಸಿನಿಮಾದಲ್ಲಿ ಕತ್ರಿನಾ ಕೈಫ್ ಪಾತ್ರ ಕೂಡಾ ಅವರ ರಿಯಲ್ ಲೈಫ್ ಗೆ ಹೋಲುವಂತಿದೆ ಎಂಬ ಮಾತು ಕೇಳಿ ಬರುತ್ತಿದೆ.

 • ranbir alia

  Cine World12, Dec 2018, 3:55 PM IST

  ಆಲಿಯಾ ಭಟ್ ಪ್ರೀತಿಗೆ ತಂದೆಯಿಂದ ಸಿಕ್ತು ಗ್ರೀನ್ ಸಿಗ್ನಲ್

  ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಲವ್ವಲ್ಲಿ ಬಿದ್ದಿದ್ದಾರೆ ಎಂದು ಬಹಳ ಸಮಯದಿಂದ ಗುಸುಗುಸು ಪಿಸುಪಿಸು ಸುದ್ದಿ ಸುಳಿದಾಡುತ್ತಲೇ ಇತ್ತು. ಇದಕ್ಕೆ ಸಾಕಷ್ಟು ಸಾಕ್ಷಿಗಳೂ ಆಗಾಗ ದೊರೆಯುತ್ತಿದ್ದವು. ಇವರಿಬ್ಬರ ಪ್ರೀತಿಗೆ ತಂದೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ. 

 • Deepika- Katrina

  Cine World11, Dec 2018, 7:58 PM IST

  ದೀಪಿಕಾ ಮದುವೆಗೆ ಕತ್ರಿನಾ ಹೋಗಿದ್ಯಾಕೆ ಗೊತ್ತಾ?

  ಕತ್ರಿನಾ ಹಾಗೂ ದೀಪಿಕಾ ರಣಬೀರ್ ಕಪೂರ್ ಜೊತೆ ಡೇಟಿಂಗ್ ನಡೆಸಿದವರು. ಹಾಗಾಗಿ ಸಹಜವಾಗಿ ಇಬ್ಬರ ನಡುವೆ ಅಷ್ಟಕ್ಕಷ್ಟೇ ಎನ್ನುವಂತಾಗಿತ್ತು. ಆದರೆ ಇದನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳದೇ ದೀಪಿಕಾ, ಕತ್ರಿನಾರನ್ನು ಮದುವೆಗೆ ಆಹ್ವಾನಿಸಿದ್ದರು.

 • katrina kaif

  Cine World5, Dec 2018, 2:13 PM IST

  ಬ್ರೇಕ್ ಅಪ್ ಆದವರಿಗೆ ಕತ್ರಿನಾ ಸಲಹೆ

  ‘ರಣಬೀರ್ ಕಪೂರ್ ಮತ್ತು ನಾನು ಬ್ರೇಕ್‌ಅಪ್ ಆಗಿದ್ದು ನನ್ನ ಪಾಲಿನ ಪುಣ್ಯ. ಇದಾಗದೇ ಇದ್ದರೆ ನಾನು ಭಾವಲೋಕದಲ್ಲಿಯೇ ಮುಳುಗಿ ಹೋಗುತ್ತಿದ್ದೆ. ಯಾವಾಗ ನನ್ನ ಅವನ ನಡುವೆ ಗೋಡೆ ನಿರ್ಮಾಣವಾಯಿತೋ, ಆಗ ನನಗೆ ಬೇರೆಯದ್ದೇ ಲೋಕ ಕಾಣಿಸಿತು. ನಾನು, ನನ್ನ ಸಿನಿಮಾ, ನನ್ನ ಬದುಕು ಎನ್ನುವ ಕಡೆ ದೃಷ್ಟಿ ನೆಟ್ಟೆ. ಆದ ಕಾರಣ ನಾನು ಇಂದು ನಾನಾಗಿದ್ದೇನೆ.- ಕತ್ರಿನಾ ಕೈಫ್ 

 • Ranbir-Alia 1

  Cine World17, Nov 2018, 6:51 PM IST

  ಗರ್ಲ್‌ಫ್ರೆಂಡ್‌ಗಿಂತ ಮೊಬೈಲೇ ಹೆಚ್ಚಾಯ್ತಾ ? ಅಲಿಯಾ ಅತ್ತರೂ ಕೇರ್ ಮಾಡದ ರಣವೀರ್!

   ಬಬ್ಲಿ ಗರ್ಲ್ ಅಲಿಯಾ ಭಟ್ ಯಾವಾಗಲೂ ನಗುತ್ತಲೇ ಇರುತ್ತಾರೆ. ತಾವು ಖುಷಿಯಾಗಿರುತ್ತಾ ಜೊಎಗಿರುವವರನ್ನು ಖುಷಿಯಾಗಿಡುತ್ತಾರೆ. ಆದರೆ ಅದ್ಯಾಕೋ ಏನೋ ಬೇಸರದಲ್ಲಿದ್ದಾರೆ ಅಲಿಯಾ. ರಣಬೀರ್ ಜೊತೆ ಏನಾದ್ರೂ ಮನಸ್ತಾಪ ನಡೆಯಿತಾ? ಅಲಿಯಾ ಬೇಸರಕ್ಕೆ ರಣಬೀರ್ ಕಾರಣಾನಾ? ಹೀಗೊಂದು ಅನುಮಾನ ಹುಟ್ಟು ಹಾಕಿದೆ. 

 • Deepika Padukone is seen donning a red Kanjeevaram saree by Sabyasachi Mukherjee pairing it with heavy bridal jewellery- necklaces, earrings and mathapatti.

  Cine World17, Nov 2018, 5:39 PM IST

  ಡಿಪ್ಪಿ-ವೀರ್ ರಿಸೆಪ್ಷನ್‌ಗೆ ಮಾಜಿ ಲವರ್ಸ್‌ಗೂ ಆಹ್ವಾನ!

  ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಮದುವೆ ಇಟಲಿಯಲ್ಲಿ ಅದ್ದೂರಿಯಾಗಿ ಮುಗಿದಿದೆ. ಈ ಎಲ್ಲರ ಚಿತ್ತ ಬೆಂಗಳೂರಿನಲ್ಲಿ ನಡೆಯುವ ಆರತಕ್ಷತೆ ಮೇಲೆ ನೆಟ್ಟಿದೆ. ಬಿ- ಟೌನ್ ಸೆಲಬ್ರಿಟಿಗಳೆಲ್ಲರೂ ಸಮಾರಂಭದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಆದರೆ ವಿಚಾರ ಇದಲ್ಲ. ದೀಪಿಕಾ- ರಣವೀರ್ ರೆಸೆಪ್ಷನ್ ಗೆ ಒಬ್ಬ ವಿಶೇಷ ಅತಿಥಿ ಭಾಗಿಯಾಗಿದ್ದಾರೆ. ಯಾರಪ್ಪಾ ಅದು ಅಂತ ಯೋಚಿಸ್ತಾ ಇದೀರಾ? 

 • Ranbir kapoor Alia bhat

  Cine World1, Oct 2018, 11:41 AM IST

  ರಣಬೀರ್ ಬರ್ತ್ ಡೇಗೆ ಅಲಿಯಾ ಕೊಟ್ಟ ಅಪರೂಪದ ಗಿಫ್ಟ್

  ಪ್ರೀತಿ ಪಾತ್ರರ ಬರ್ತ್‌ಡೇಗೆ ಏನಾದರೂ ವಿಶೇಷಾತಿ ವಿಶೇಷ ಗಿಫ್ಟ್ ನೀಡಬೇಕು ಎಂದು ಎಲ್ಲರೂ ಬಯಸುತ್ತಾರೆ. ಇದು ಸಾಮಾನ್ಯ. ಹಾಗೇಯೇ ಇಲ್ಲಿ ಬಾಲಿವುಡ್‌ನ ಜೋಡಿ ಎಂದೇ ಹೇಳಲಾಗುತ್ತಿರುವ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಈಗ ಮತ್ತೆ ಸುದ್ದಿಯಾಗಿರುವುದು ಕೇಕ್ ಕಾರಣಕ್ಕೆ. 

 • Ranbir - alia bhat

  Cine World18, Sep 2018, 3:54 PM IST

  ಅಲಿಯಾ ತಾಯಿಗೆ ರಣಬೀರ್ ಲವ್ಲೀ ಬಾಯ್

  ಅಲಿಯಾ ಭಟ್ ತಾಯಿ ಸೋನಿಯಾ ರಾಜ್ದಾನ್ ಅವರಿಬ್ಬರ ಸಂಬಂಧದ ಕುರಿತಾಗಿ ಮಾತನಾಡುತ್ತಾ ರಣಬೀರ್ ಕಪೂರ್ ನನ್ನು ಬಹಳ ಮೆಚ್ಚಿಕೊಂಡಿದ್ದಾರೆ. 

 • ENTERTAINMENT25, Aug 2018, 2:36 PM IST

  ಮನೆ ಕೆಲಸದವಳ ಮದುವೆಗೆ ಆಲಿಯಾ ಭಟ್ ಹೋಗಿದ್ರಾ?

  ಒಂದು ಕಡೆ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕ ಮೂಲದ ಸ್ನೇಹಿತ ಹಾಗೂ ಹಾಡುಗಾರ ನಿಕ್ ಜಾನ್ಸ್ ಅವರೊಂದಿಗೆ ಶನಿವಾರ ವಿವಾಹ ನಿಶ್ಚಯ ಮಾಡಿಕೊಂಡಿದ್ದಾರೆ.  ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಸೆಲೆಬ್ರಿಟಿಗಳ ಫೋಟೋ ಸಹ ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗೆ ಹರಿದಾಡಿದೆ. ನಟಿ ಆಲಿಯಾ ಭಟ್ ಸಹ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದರು. ಆದರೆ ಈಗ ಬಂದ ಸುದ್ದಿ ಬಾಲಿವುಡ್ ನಿಂದ ಹೊರತಾಗಿದೆ.