ರಣಧೀರ್ ಕಪೂರ್
(Search results - 2)NEWSMay 1, 2019, 11:25 AM IST
ರಿಷಿ ಕಪೂರ್ ಬಹುತೇಕ ಕ್ಯಾನ್ಸರ್ ಮುಕ್ತ
ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದ ನಟ ರಿಷಿ ಕಪೂರ್ ಬಹುತೇಕ ಕ್ಯಾನ್ಸರ್ ಮುಕ್ತರಾಗಿದ್ದಾರೆ ಎಂದು ಅವರ ಸೋದರ, ಹಿರಿಯ ನಟ ರಣಧೀರ್ ಕಪೂರ್ ಹೇಳಿದ್ದಾರೆ.
Cine WorldSep 21, 2018, 3:44 PM IST
ಬರ್ತಡೇ ಗರ್ಲ್ ಕರೀನಾ; ಇಲ್ಲಿದೆ ಸೆಲಬ್ರೇಶನ್ ಫೋಟೋಗಳು
ಕರೀನಾ ಕಪೂರ್ ಇಂದು ಬರ್ತಡೇ ಗರ್ಲ್. ಇಂದು 38 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸ್ನೇಹಿತರು, ಕುಟುಂಬದವರೊಡನೆ ಅದ್ದೂರಿಯಾಗಿ ಆಚರಿಸಿಕೊಂಡರು. ಸಹೋದರಿ ಕರಿಶ್ಮಾ ಕಪೂರ್, ತಾಯಿ ಬಬಿತಾ, ತಂದೆ ರಣಧೀರ್ ಕಪೂರ್ ಪತಿ ಸೈಫ್ ಅಲಿ ಖಾನ್ ಸೇರಿದಂತೆ ಫ್ರೆಂಡ್ಸ್ ಜೊತೆ ಬರ್ತಡೇ ಕೇಕ್ ಕಟ್ ಮಾಡಿದರು ಬೇಬೋ.