ರಜೆ  

(Search results - 243)
 • Bengaluru rain new

  Bengaluru-Urban23, Oct 2019, 8:08 AM IST

  ಇನ್ನೂ 3 ದಿನ ಭಾರಿ ಮಳೆ: ಬಿಬಿಎಂಪಿ ಅಧಿಕಾರಿಗಳ ರಜೆ ರದ್ದು

  ಬೆಂಗಳೂರಿನಲ್ಲಿ ಈಗಾಗಲೇ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಭೀಕರ ಮಳೆಗೆ ನಗರ ತುತ್ತಾಗಿದ್ದು ಈ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳ ರಜೆ ರದ್ದು ಮಾಡಲಾಗಿದೆ.

 • trump letter

  News18, Oct 2019, 1:22 PM IST

  ನಾಟ್ ಎ ಜೋಕ್: ಟ್ರಂಪ್ ಪತ್ರ ಹರಿದು ಡಸ್ಟ್‌ಬಿನ್‌ಗೆ ಎಸೆದ ಟರ್ಕಿ ಅಧ್ಯಕ್ಷ!

  ಟರ್ಕಿ ಅಧ್ಯಕ್ಷ ರೆಜೆಪ್ ತಾಯಿಪ್ ಎರ್ಡೋಗಾನ್ ಅಮೆರಿಕ ಅಧ್ಯಕ್ಷರ ಎಚ್ಚರಿಕೆಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಸಿರಿಯಾ ಮೇಲೆ ದಾಳಿ ಬೇಡ ಎಂಬ ಡೋನಾಲ್ಡ್ ಟ್ರಂಪ್ ಮನವಿ ಪತ್ರವನ್ನು ಎರ್ಡೋಗಾನ್ ಅಕ್ಷರಶಃ ಹರಿದು ಕಸದ ಬುಟ್ಟಿಗೆ ಎಸೆದಿದ್ದಾರಂತೆ.

 • yakkara river

  Dakshina Kannada18, Oct 2019, 7:44 AM IST

  ಹೊಳೆಗೆ ಬಿದ್ದ ಗೆಳೆಯನನ್ನು ರಕ್ಷಿಸಲು ಹೋಗಿ ಇಬ್ಬರೂ ನೀರು ಪಾಲು

  ಆಡಲೆಂದು ತೆರಳಿದ ವಿದ್ಯಾರ್ಥಿಗಳು ಹೊಳೆಯಲ್ಲಿ ಕೊಚ್ಚಿ ಹೋದ ಘಟನೆ ಮಂಗಳೂರಿನ ಬೈಂದೂರಿನಲ್ಲಿ ನಡೆದಿದೆ. ಶಾಲೆಗೆ ರಜೆ ಇದ್ದುದರಿಂದ ಗೆಳೆಯರೊಂದಿಗೆ ಆಟವಾಲೆಂದು ಎಡಮಾವಿನಹೊಳೆ ಪಕ್ಕದ ಬೊಬ್ಬರ್ಯ ಗುಂಡಿ ಎಂಬಲ್ಲಿಗೆ ಹೋಗಿದ್ದರು. ಒಬ್ಬನನ್ನು ರಕ್ಷಿಸಲು ಹೋಗಿ ಇಬ್ಬರು ಬಾಲಕರೂ ನೀರು ಪಾಲಾಗಿದ್ದಾರೆ.

 • പ്രകാശപൂരിതമായ പാലസിനു മുന്നിൽ കർണാടക സംസ്ഥാനത്തിൻറെ സാംസ്കാരികതയും മതപരമായതുമായ വിവിധ നൃത്ത, സംഗീത, സാംസ്കാരിക പരിപാടികൾ നടക്കും.

  Mysore10, Oct 2019, 3:51 PM IST

  ದಸರೆ ವೇಳೆ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ

  ವಾರಾಂತ್ಯದೊಡನೆ ಸಾಲು ಸಾಲು ರಜೆ ಬಂದ ಹಿನ್ನೆಲೆಯಲ್ಲಿ ಮೈಸೂರಿಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ನಗರದ ಅರಮನೆ ಮತ್ತು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆ ಇದನ್ನು ಸಾಕ್ಷೀಕರಿಸಿದೆ.

 • sweet

  Food7, Oct 2019, 4:46 PM IST

  ನವರಾತ್ರಿ ಹಬ್ಬದಲ್ಲಿ ರುಚಿ ನೋಡಲೇಬೇಕಾದ ತಿಂಡಿಗಳ ರೆಸಿಪಿ

  ನವರಾತ್ರಿ ಹಬ್ಬದಲ್ಲಿ ಏನೇನು ತಿಂಡಿ ಮಾಡಬೇಕು ಎಂದು ಯೋಚಿಸುತ್ತಿದ್ದರೆ ಇಲ್ಲಿ ಒಂದು ಪಟ್ಟಿ ಮತ್ತು ರೆಸಿಪಿ ಇದೆ. ಹಬ್ಬ ರುಚಿಕರವಾಗಿರಲಿ. ಹಬ್ಬದ ರಜೆಯಲ್ಲಿ ಯಾರು ಅಡುಗೆ ಮಾಡ್ತಾರೆ ಅಂತ ಗೊಣಗಬೇಡಿ. ಮನೆಯವರೆಲ್ಲ ಕೂಡಿ ಅಡುಗೆ ಮಾಡಿ ಉಣ್ಣೋ ಮಜಾನೇ ಬೇರೆ ಹಬ್ಬವನ್ನು ಸಂಭ್ರಮಿಸೋಣ. 

 • man using phone

  News7, Oct 2019, 8:19 AM IST

  ಇಲ್ಲಿ ಪೊಲೀಸರಿಗೆ ಇಂಗ್ಲೀಷ್‌, ಸ್ಮಾರ್ಟ್‌ಫೋನ್‌ ಕಡ್ಡಾಯ!

  ಇಲ್ಲಿ ಪೊಲೀಸರಿಗೆ ಇಂಗ್ಲೀಷ್‌, ಸ್ಮಾರ್ಟ್‌ಫೋನ್‌ ಕಡ್ಡಾಯ| ಅರ್ಜಿ ಇಂಗ್ಲೀಷಿನಲ್ಲಿದ್ದರೆ ಮಾತ್ರ ರಜೆ, ವಾಟ್ಸಪ್‌, ಗೂಗಲ್‌ ಡ್ರೈವ್‌ ಇಲ್ಲದಿದ್ದರೆ ಸಸ್ಪೆಂಡ್‌| ವಿಐಪಿ ಭದ್ರತೆಗೆ ಬ್ರಾಂಡೆಡ್‌ ಸೂಟ್‌, ಸನ್‌ ಗ್ಲಾಸ್‌, ಮಹಿಳಾ ಪೇದೆಗಳು ಬೈಕ್‌ ಕಲಿಬೇಕು

 • Traffic Jam

  Karnataka Districts6, Oct 2019, 7:53 AM IST

  ಸಾಲು ಸಾಲು ರಜೆ : ಖಾಲಿ ಖಾಲಿಯಾದ ಬೆಂಗಳೂರು

  ದಸರಾ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಗಳಿದ್ದು ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ಜನರು ತೆರಳಿರುವ ಕಾರಣ ಬೆಂಗಳೂರು ಖಾಲಿ ಖಾಲಿಯಾಗಿದೆ. 

 • Traffic Jam

  Karnataka Districts5, Oct 2019, 9:04 AM IST

  ಊರಿಗೆ ಹೊರಟ ಜನ : ವಿಪರೀತ ಟ್ರಾಫಿಕ್‌ ಜಾಮ್‌!

  ಸಾಲು ಸಾಲು ರಜೆಗಳ ಕಾರಣದಿಂದ ಬೆಂಗಳೂರಿನಿಂದ ಜನರು ತಮ್ಮ ಊರುಗಳತ್ತ ತೆರಳಿದ್ದು ಈ ನಿಟ್ಟಿನಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು. 

 • Holiday

  News1, Oct 2019, 8:09 AM IST

  ಈ ತಿಂಗಳು 11 ದಿನ ಸರ್ಕಾರಿ ರಜೆ: ಯಾವಾಗೆಲ್ಲಾ? ಇಲ್ಲಿದೆ ವಿವರ

  ಅಕ್ಟೋಬರಲ್ಲಿ ಬ್ಯಾಂಕುಗಳಿಗೆ 11 ದಿನಗಳ ಬಂಪರ್‌ ರಜೆ ಕೆಲಸ ಇದ್ದರೆ ತ್ವರಿತ ಮುಗಿಸಿ| ರಜೆಗಳು ಯಾವಾಗ?| ಇಲ್ಲಿದೆ ದಿನಾಂಕಗಳು

 • adhyaksha in america

  ENTERTAINMENT28, Sep 2019, 10:28 AM IST

  ಶರಣ್‌ ಚಿತ್ರಕ್ಕೆ ಸಾಲು ಸಾಲು ರಜೆಯ ಅಡ್ವಾಂಟೇಜ್‌!

  ಸಿನಿಮಾಕ್ಕೂ ಹಬ್ಬಗಳಿಗೂ ಅವಿನಾಭಾವ ಸಂಬಂಧ. ಪ್ರತಿವರ್ಷವೂ ಹಬ್ಬದ ಹೊತ್ತಿಗೆ ಬಿಡುಗಡೆ ಮಾಡಲಿಕ್ಕೆಂದೇ ಸಿನಿಮಾ ನಿರ್ಮಾಣ ಮಾಡಿ ಕಾಯುವ ನಿರ್ಮಾಪಕರಿದ್ದಾರೆ. ವರಮಹಾಲಕ್ಷ್ಮೇ,, ದೀಪಾವಳಿ, ಗಣೇಶೋತ್ಸವ ಮುಂತಾದ ಹಬ್ಬಗಳ ಹಾಗೆಯೇ ದಸರಾ ಕೂಡ ಹೊಸ ಸಿನಿಮಾಗಳಿಗೆ ವಿಶೇಷ ಆಕರ್ಷಣೆ. ಈಗ ಶಾಲೆಗಳಿಗೆ ದಸರಾ ರಜೆಯೂ ಶುರುವಾಗುವುದರಿಂದ ಸಿನಿಮಾ ನಿರ್ಮಾಪಕರಿಗೆ ಡಬಲ್‌ ಬೋನಸ್ಸು.

 • NEWS28, Sep 2019, 7:53 AM IST

  ರಜೆ ಕೋರಿ ಪೇದೆ ಬರೆದ ಪತ್ರ ವೈರಲ್‌!

  ರಜೆ ಕೋರಿ ಪೇದೆ ಬರೆದ ಪತ್ರ ವೈರಲ್‌| ಸರ್ಕಾರದ ಆದೇಶದಂತೆ 4ನೇ ಶನಿವಾರ ರಜೆ ನೀಡುವಂತೆ ಪತ್ರ ಬರೆದಿದ್ದ ಚುಳಸಪ್ಪ

 • Okinava

  LIFESTYLE22, Sep 2019, 11:48 AM IST

  ಬಂದೇ ಬಿಡ್ತು ದಸರಾ; ರಜೆ ಮಜಾ ಮಾಡಲು ಓಕಿನಾವಾಗೆ ಪ್ರವಾಸ ಹೋಗಲು ರೆಡಿಯಾಗಿ!

  ಒನ್ ಫೈನ್ ಮಾರ್ನಿಂಗ್ ಎದ್ದು ನೋಡಿದಾಗ ಒಂದು ವಾವ್ ಅನ್ನಿಸುವ ಜಾಗದಲ್ಲಿ ಇರಬೇಕು ಅನ್ನಿಸುವುದು ಸಹಜ ಆಸೆ. ಅದಕ್ಕೆ ತಕ್ಕಂತೆ ಅಕ್ಟೋಬರ್ ಸಮೀಪಿಸಿದೆ. ದಸರಾ ರಜೆ ಹತ್ತಿರವಾಗುತ್ತಿದೆ. ಈ ಸಂದರ್ಭದಲ್ಲಿ ಪ್ರವಾಸ ಹೋಗಬೇಕು ಎಂಬ ಆಲೋಚನೆ ಇರುವವರಿಗಾಗಿಯೇ ಈ ಸಂಚಿಕೆ ರೂಪಿಸಲಾಗಿದೆ.

 • NEWS21, Sep 2019, 9:33 AM IST

  ಅ. 6-20 ಸರ್ಕಾರಿ ಶಾಲೆಗಳಿಗೆ ದಸರಾ ರಜೆ

  ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊರತುಪಡಿಸಿ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳಿಗೆ ವಾರ್ಷಿಕ ವೇಳಾಪಟ್ಟಿಯಂತೆ ಅ.6 ರಿಂದ 20 ರವರೆಗೆ ದಸರಾ ರಜೆ ನೀಡಲಾಗಿದೆ.

 • all india bank strike two days

  BUSINESS20, Sep 2019, 5:48 PM IST

  ಈ ದಿನದಿಂದ 5 ದಿನ ಬ್ಯಾಂಕ್ ಇರಲ್ಲ: ಅಂದ್ರೆ ATM ನಲ್ಲಿ ಹಣ ಬರಲ್ಲ?

  ಬ್ಯಾಂಕ್‌ ಮುಷ್ಕರ ಹಾಗೂ ಸಾಲು ಸಾಲು ರಜೆಯ ಪರಿಣಾಮ,  ಬ್ಯಾಂಕ್’ಗಳಿಗೆ ರಜೆ ಇರುವುದರಿಂದ ಬ್ಯಾಂಕಿಂಗ್ ವ್ಯವಹಾಸರಗಳಿಗೆ ಅಡಚಣೆಯುಂಟಾಗುವ ಸಾಧ್ಯತೆ ಇದೆ. ಚೆಕ್‌ ಕ್ಲಿಯರೆನ್ಸ್‌, ನಗದು-ಜಮೆ ಸೇರಿದಂತೆ ಬ್ಯಾಂಕಿಂಗ್‌ ವ್ಯವಹಾರಗಳಿಗೆ ಬ್ರೇಕ್ ಬೀಳಲಿದ್ದು, ಎಟಿಎಂಗಳಿಗೆ ಹಣ ತುಂಬುವ ಪ್ರಕ್ರಿಯೆಗೂ ತೊಡಕುಂಟಾಗುವ ಸಾಧ್ಯತೆ ಇದೆ.
   

 • suresh kumar

  Karnataka Districts19, Sep 2019, 1:14 PM IST

  6 ದಿನ ಮುಂಚಿತವಾಗಿ ದಸರಾ ರಜೆ : ಮನವಿ

  6 ದಿನ ಮುಂಚಿತವಾಗಿ ದಕ್ಷಿಣ ಕನ್ನಡದಲ್ಲಿ ದಸರಾ ರಜೆ ನೀಡಬೇಕು ಎಂದು ಶಾಸಕರು ಸಚಿವರ ಬಳಿ ಮನವಿ ಮಾಡಿದ್ದಾರೆ.