ರಜಿನಿಕಾಂತ್
(Search results - 37)Cine WorldDec 14, 2020, 3:15 PM IST
ರಜಿನಿಕಾಂತ್ ಹಾಗೂ ಪತ್ನಿ ಲತಾರ ಇಂಟರೆಸ್ಟಿಂಗ್ ಲವ್ಸ್ಟೋರಿ!
1950ರ ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ಜನಿಸಿದ ದಕ್ಷಿಣದ ಲೆಜೆಂಡ್ ನಟ ತಲೈವಾ ರಜನಿಕಾಂತ್ರಿಗೆ 70 ವರ್ಷಗಳ ಸಂಭ್ರಮ. 1975ರಲ್ಲಿ ಕಮಲ್ ಹಾಸನ್ ಮುಖ್ಯ ಪಾತ್ರದಲ್ಲಿದ್ದ ತಮಿಳು ಚಿತ್ರ ಅಪೂರ್ವ ರಾಗಂಗಲ್ ಸಿನಿಮಾದ ಮೂಲಕ ರಜಿನಿ ತಮ್ಮ 25ನೇ ವಯಸ್ಸಿನಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಿರ್ದೇಶಕ ಕೆ ಬಾಲಚಂದರ್ ಅವರ ಈ ಚಿತ್ರದಲ್ಲಿ ರಜನಿಕಾಂತ್ ಕೇವಲ 15 ನಿಮಿಷ ನಟಿಸಿದ್ದಾರೆ. ಬಾಲಿವುಡ್ ಸೇರಿ ದಕ್ಷಿಣದ ಅನೇಕ ಹಿಟ್ಗಳಲ್ಲಿ ಕೆಲಸ ಮಾಡಿದ ರಜನಿಕಾಂತ್ 1981ರ ಫೆಬ್ರವರಿ 26 ರಂದು ಲತಾ ರಂಗಾಚಾರಿ ಅವರನ್ನು ವಿವಾಹವಾದರು. ರಜನಿಕಾಂತ್ ಮತ್ತು ಲತಾ ಅವರ ಪ್ರೇಮಕಥೆ ಸಾಕಷ್ಟು ಇಂಟರೆಸ್ಟಿಂಗ್ ಆಗಿದೆ. ಇಲ್ಲಿದೆ ವಿವರ.
Cine WorldDec 12, 2020, 4:49 PM IST
Happy Birthday ತಲೈವಾ: ತನ್ನ ಸಂದರ್ಶನ ಮಾಡಿದಾಕೆಯನ್ನೇ ವರಿಸಿದ ನಟ
ಸೌತ್ನ ಸೂಪರ್ಸ್ಟಾರ್ ರಜನಿಕಾಂತ್ಗೆ 70 ನೇ ಹುಟ್ಟುಹಬ್ಬದ ಸಂಭ್ರಮ. ಹಲವು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ ರಜನಿ ಕಾಂತ್.ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿ ಜೊತೆಗೆ ಸಾಕಷ್ಟು ಆವಾರ್ಡ್ಗಳನ್ನು ಗಳಿಸಿರುವ ಈ ನಟ ನೀಡಿರುವ ಹಿಟ್ ಸಿನಿಮಾಗಳು ಲೆಖ್ಖವಿಲ್ಲದಷ್ಟು. ಈ ಸೂಪರ್ ಸ್ಟಾರ್ ಬಗ್ಗೆ ಕೆಲವು ಫ್ಯಾಕ್ಟ್ಸ್ ಇಲ್ಲಿವೆ.
Cine WorldNov 22, 2020, 5:45 PM IST
ಶಾರುಖ್ ಖಾನ್ - ರಜನಿಕಾಂತ್: ಬಡತನದಿಂದ ಖ್ಯಾತಿಗೆ ಏರಿದ ಟಾಪ್ ನಟರು!
ಸಿನಿಮಾ ಪ್ರಪಂಚವು ಗ್ಲಾಮರ್ ಹಾಗೂ ಶ್ರಿಮಂತಿಕೆಯಿಂದ ತುಂಬಿದೆ. ಆದರೆ ಇಲ್ಲಿನ ಕೆಲವು ಸೆಲೆಬ್ರೆಟಿಗಳು ತುಂಬಾ ಬಡತನದ ಹಿನ್ನೆಲೆಯಿಂದ ಬಂದಿದ್ದಾರೆ. ನಂತರ ತಮ್ಮ ಕಠಿಣ ಪರಿಶ್ರಮ ಮತ್ತು ಡೇಡಿಕೇಷನ್ನಿಂದಾಗಿ ಯಶಸ್ಸು ಹಾಗೂ ಹಣ ಸಂಪಾದಿಸಿದ್ದಾರೆ.
IndiaOct 30, 2020, 7:39 AM IST
ಸೂಪರ್ಸ್ಟಾರ್ ರಜನೀಕಾಂತ್ ಕನಸು ಭಗ್ನ? ಕಾಡಿದೆ ತೀವ್ರ ಅನಾರೋಗ್ಯ
ರಾಜಕೀಯದಲ್ಲಿ ಸಾಧಿಸ ಹೊರಟಿದ್ದ ರಜನಿಕಾಂತ್ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಈ ಮೂಲಕ ಅವರ ಕನಸು ಭಗ್ನವಾಗಿದೆ.
Cine WorldAug 19, 2020, 7:15 PM IST
ಸೂಪರ್ಸ್ಟಾರ್ ರಜಿನಿಕಾಂತ್ಗೆ ಐಶ್ವರ್ಯಾ ಜೊತೆ ನಟಿಸಲು ಇರಿಸು ಮುರಿಸಾಗಿದ್ದೇಕೆ?
ರಜಿನಿಕಾಂತ್ ಭಾರತ ಸಿನಿಮಾದ ಸೂಪರ್ ಸ್ಟಾರ್ಗಳಲ್ಲಿ ಒಬ್ಬರು ಹಾಗೂ ಎವರ್ಗ್ರೀನ್ ನಟ. ಹಾಗೆಯೇ ಬಾಲಿವುಡ್ ದಿವಾ ಬಚ್ಚನ್ ಸೊಸೆ ಐಶ್ವರ್ಯಾ ರೈ ಬಚ್ಚನ್ ಸಹ ಜನಪ್ರಿಯತೆಯಲ್ಲಿ ಕಡಿಮೆ ಇಲ್ಲ. ತಮ್ಮ ಸೌಂದರ್ಯ ಮತ್ತು ನಟನೆಯಿಂದ ಸಖತ್ ಫೇಮಸ್. ಐಶ್ವರ್ಯಾ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ಗೆ ಸಂಬಂಧ ಪಟ್ಟ ವಿಷಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಏನದು?
Cine WorldJul 28, 2020, 6:24 PM IST
ರಜಿನಿಕಾಂತ್ ಆಳಿಯ ಧನುಷ್ ಕಂಪ್ಲೀಟ್ ಫಿಲ್ಮ್ ಮೇಕರ್!
ತಮಿಳು ಸೂಪರ್ಸ್ಟಾರ್ ರಜಿನಿಕಾಂತ್ ಆಳಿಯ ನಟ ಧನುಷ್ಗೆ ಹುಟ್ಟುಹಬ್ಬದ ಸಂಭ್ರಮ. ಏಷ್ಯನ್ ನ್ಯೂಸಬಲ್ 37 ವರ್ಷದ ಈ ನಟನ ಕೆರಿಯರ್ನ ಅತ್ಯುತ್ತಮ ಚಲನಚಿತ್ರಗಳನ್ನು ಲಿಸ್ಟ್ ಮಾಡಿದೆ. 2003 ರಲ್ಲಿ ತಮ್ಮಚಲನಚಿತ್ರ ವೃತ್ತಿಜೀವನವನ್ನು ಶುರುಮಾಡಿದ ಧನುಷ್ ಫಿಲ್ಮ್ ಮೇಕಿಂಗ್ ಆಂಶಗಳನ್ನು ಕಲಿತರು. ನಟನೆ, ನೃತ್ಯ, ಲಿರಿಕ್ಸ್, ಚಿತ್ರಕಥೆ, ನಿರ್ದೇಶನ ಮತ್ತು ನಿರ್ಮಾಣದಿಂದ ಯಶಸ್ಸನ್ನು ಕಂಡಿದ್ದಾರೆ ಧನುಷ್.
Cine WorldMar 15, 2020, 10:51 AM IST
ಶುರುವಾಯ್ತು ಹಾಸ್ಯ ನಟನ ಆರ್ಭಟ; 2021ಕ್ಕೆ ನಾನೇ ಸಿಎಂ ಎಂದ ವಡಿವೇಲು!
ಕಾಮಿಡಿ ಕಿಂಗ್ ವಡಿವೇಲು 2021ರ ಚುನಾವಣೆಯಲ್ಲಿ ಸ್ಪರ್ಧಿಸಿ ಮುಖ್ಯಮಂತ್ರಿ ಆಗಬೇಕೆಂದು ಮಾಧ್ಯಮಗಳ ಎದುರು ಅಭಿಲಾಷೆ ವ್ಯಕ್ತ ಪಡಿಸಿದ್ದಾರೆ.....
Cine WorldJan 3, 2020, 3:16 PM IST
ವಿಮಾನದಲ್ಲೂ ರಜನಿಯದ್ದೇ 'ದರ್ಬಾರ್'; ತಲೈವಾ ಸಿನಿಮಾಗಷ್ಟೆ ಇಂಥಾ ಕ್ರೇಜ್!
ಹೊಸವರ್ಷ ಆಗಮನವಾಗುತ್ತಿದ್ದಂತೆ ಈಗ ಎಲ್ಲೆಲ್ಲೂ ಸೂಪರ್ಸ್ಟಾರ್ ರಜಿನಿಕಾಂತ್ ಮೇನಿಯಾ ಶುರುವಾಗಿದೆ. ತಲೈವಾ 'ದರ್ಬಾರ್' ಮಾಡೋಕೆ ರೆಡಿಯಾಗಿದ್ದಾರೆ. 'ದರ್ಬಾರ್' ಚಿತ್ರದ ಪೋಸ್ಟರ್ ಗಳನ್ನು ವಿಮಾನಗಳಲ್ಲಿ ಅಂಟಿಸಲಾಗಿದೆ. ಎರಡು ವಿಮಾನಕ್ಕೆ ದರ್ಬಾರ್ ಹೆಸರು ಇಡಲಾಗಿದೆ.
Cine WorldNov 23, 2019, 10:18 AM IST
ತಲೈವಾ ರೀ-ಎಂಟ್ರಿ; ಮತ್ತೆ ಬರ್ತಿದೆ 'ಭಾಷಾ'!
ದಕ್ಷಿಣ ಭಾರತದಲ್ಲಿ ಹೊಸ ಸಂಚಲನ ಮೂಡಿಸಿದ 'ಭಾಷಾ' ಚಿತ್ರವನ್ನು ರಜಿನಿಕಾಂತ್ ಹುಟ್ಟುಹಬ್ಬಕ್ಕೆ ರೀ-ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ENTERTAINMENTAug 29, 2019, 12:09 PM IST
ಸಹೋದರನ ಆರೋಗ್ಯ ವಿಚಾರಿಸಿಲು ಬೆಂಗಳೂರಿಗೆ ಬಂದ ಸೂಪರ್ ಸ್ಟಾರ್
ತಮಿಳು ಸೂಪರ್ ಸ್ಟಾರ್ ರಜಿನಿಕಾಂತ್ ಬೆಂಗಳೂರಿಗೆ ಆಗಮಿಸಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಅವರ ಸಹೋದರ ಸತ್ಯನಾರಾಯಣ ರಾವ್ ಆರೋಗ್ಯ ವಿಚಾರಿಸಿದ್ದಾರೆ.
NEWSMay 28, 2019, 4:24 PM IST
ಮೋದಿ ಪ್ರಮಾಣ ವಚನಕ್ಕೆ ರಜನಿ, ಕಮಲ್?
ರಾಷ್ಟ್ರಪತಿ ಭವನದಲ್ಲಿ ಮೇ 30ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಮಿಳು ಚಿತ್ರರಂಗದ ಪ್ರಸಿದ್ಧ ಗಣ್ಯರನ್ನು ಆಹ್ವಾನಿಸಲಾಗಿದೆ.
NEWSMay 12, 2019, 1:24 PM IST
2 ನೋಟಿಸ್ಗೂ ವಿಚಾರಣೆಗೆ ಬಾರದ ರಜನಿ ಪತ್ನಿ!
ವಂಚನೆ ಆರೋಪದಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ತಮಿಳಿನ ಸೂಪರ್ಸ್ಟಾರ್ ರಜಿನಿಕಾಂತ್ ಅವರ ಪತ್ನಿ ಲತಾ ಅವರಿಗೆ ಹಲಸೂರು ಗೇಟ್ ಪೊಲೀಸರು ಎರಡು ಬಾರಿ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದಿರುವುದು ಬೆಳಕಿಗೆ ಬಂದಿದೆ.
ENTERTAINMENTApr 19, 2019, 2:03 PM IST
ರಜಿನಿಕಾಂತ್ 'ದರ್ಬಾರ್'ಗೆ ರಾಜ್ ಪುತ್ರ ವಿಲನ್?
ದರ್ಬಾರ್ ಚಿತ್ರದಲ್ಲಿ 'ತಲೈವಾ' ಚಿತ್ರಕ್ಕೆ ಖ್ಯಾತ ನಟ ರಾಜ್ ಬಬ್ಬರ್ ಪುತ್ರ ಪ್ರತೀಕ್ ಬಬ್ಬರ್ ವಿಲನ್ ಆಗಿ ಅಭಿನಯಿಸುತ್ತಿದ್ದಾರೆ.
Cine WorldJan 10, 2019, 8:46 AM IST
ಇಂದು ರಾಜ್ಯದಲ್ಲಿ 100ಕ್ಕೂ ಹೆಚ್ಚು ಪರದೆಗಳಲ್ಲಿ ಪೆಟ್ಟಾ!
ವಿಶ್ವಾದ್ಯಂತ 1500ಕ್ಕೂ ಹೆಚ್ಚು ಪರದೆಗಳಲ್ಲಿ ರಜನಿಕಾಂತ್ ಚಿತ್ರ
Cine WorldDec 29, 2018, 4:01 PM IST
ಮಿಸ್ಸಾಗಿದ್ದ ಪೇಟಾ ರಜನಿಗೆ ಸಿಕ್ಕಿದ್ದು ಹೇಗೆ?
ಸೂಪರ್ ಸ್ಟಾರ್ ರಜನೀಕಾಂತ್ ಪೇಟಾ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರ ರಿಲೀಸ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ತಾರೆಗಳ ದೊಡ್ಡೇ ದಂಡೇ ಇದೆ. ತ್ರಿಷಾ ಮತ್ತು ಸಿಮ್ರನ್ ಮೋಡಿ ಮಾಡಿದ್ದಾರೆ. ಎಸ್ ಪಿಬಿ ಹಾಡಿನ ಹಂಗಾಮ ಕೂಡಾ ಇದೆ.