ರಜನೀಕಾಂತ್  

(Search results - 58)
 • Cine World22, Jun 2020, 6:26 PM

  ದಕ್ಷಿಣ ಭಾರತೀಯ ದಿಗ್ಗಜ ನಟರ ಪುತ್ರಿಯರ ಫೋಟೋಸ್..

  ರಜನಿಕಾಂತ್‌, ಮೋಹನ್‌ ಲಾಲ್‌, ಮುಮ್ಮುಟ್ಟಿ, ಚಿರಂಜೀವಿ ಮೊದಲಾದವರು ಸೌತ್‌ ಸಿನಿಮಾ ಇಂಡಸ್ಟ್ರಿಯ ದಿಗ್ಗದರು. ಈ ಸೂಪರ್‌ ಸ್ಟಾರ್ಸ್ ಕೇವಲ ತಮ್ಮ ಭಾಷೆಯಲ್ಲಷ್ಟೇ ಅಲ್ಲದೇ ಬೇರೆ ಬೇರೆ ಭಾ‍ಷೆಯ ಸಿನಿಮಾಗಳಲ್ಲೂ ನಟಿಸಿದ ಕೀರ್ತಿ ಹೊಂದಿದ್ದಾರೆ. ದಕ್ಷಿಣ ಭಾರತದ ಈ ನಟರು ಕೆಲವು ದಶಕಗಳಿಂದ ಚಿತ್ರರಂಗವನ್ನು ಆಳುತ್ತಿದ್ದು, ದೇಶದ್ಯಾಂತ್ಯ ಫ್ಯಾನ್ಸ್‌ ಹೊಂದಿದ್ದಾರೆ. ಈ ನಟರು ಪುತ್ರಿಯರ ಬಗ್ಗೆ ತಿಳಿದಿರುವುದು ಅಪರೂಪ. ಇಲ್ಲಿವೆ ಅವರ ಫೋಟೋಗಳು.

 • <p>An unidentified phone caller claimed to have placed bombs at south Indian film superstar Rajinikanth’s Poes Garden house in Chennai. The call turned out to be a hoax, according to media reports on Thursday (June 18).</p>

  News20, Jun 2020, 8:40 AM

  ನಟ ರಜನೀಕಾಂತ್‌ಗೆ 15 ವರ್ಷದ ಬಾಲಕನ ಹುಸಿಬಾಂಬ್‌ ಬೆದರಿಕೆ!

  ನಟ ರಜನೀಕಾಂತ್‌ಗೆ 15 ವರ್ಷದ ಬಾಲಕನ ಹುಸಿಬಾಂಬ್‌ ಬೆದರಿಕೆ| 108 ಆ್ಯಂಬುಲೆನ್ಸ್‌ ಕಂಟ್ರೋಲ್‌ ರೂಮ್‌ಗೆ ಹುಸಿ ಕರೆ

 • Cine World28, Mar 2020, 6:26 PM

  ಐಶ್ವರ್ಯಾ ರೈ ಜೊತೆ ರೊಮ್ಯಾನ್ಸ್ ಮಾಡುವಾಗ ಹೆದರಿದ್ರಂತೆ ಈ ಸೂಪರ್ ಸ್ಟಾರ್!

  ಐಶ್ವರ್ಯಾ ರೈನಂಥ ಅತ್ಯುದ್ಭುತ ನಟಿ, ಸುಂದರಿಯೊಂದಿಗೆ ಅಭಿನಯಿಸಲು ಪ್ರತಿಯೊಬ್ಬ ನಟನೂ ತುದಿಗಾಲಲ್ಲಿ ನಿಂತಿರುತ್ತಾನೆ. ಆದರೆ, ಸೂಪರ್ ಸ್ಟಾರ್ ರಜನೀಕಾಂತ್ ಮಾತ್ರ ಈಕೆಯೊಂದಿಗೆ ರೊಮ್ಯಾನ್ಸ್ ಮಾಡಲು ಹಿಂದೇಟು ಹಾಕಿದ್ರಂತೆ. ಕೇವಲ ಸ್ನೇಹಿತ ಬಚ್ಚನ್ ಸೊಸೆ ಎಂಬ ಕಾರಣಕ್ಕೆ ನಂಗೆ ಆ ರೀತಿ ಫೀಲ್ ಆಗಿತ್ತೆಂದು ರಜನಿ ಹೇಳಿರುವ ವೀಡಿಯೋವೊಂದು ಇದೀಗ ಫುಲ್ ವೈರಲ್ ಆಗಿದೆ.

 • virat kohli

  Cine World1, Feb 2020, 10:28 AM

  'ಮ್ಯಾನ್‌ ವರ್ಸಸ್‌ ವೈಲ್ಡ್‌'ನಲ್ಲಿ ದೀಪಿಕಾ, ವಿರಾಟ್‌ ಕೊಹ್ಲಿ

  ಬಂಡೀಪುರ ಅರಣ್ಯದಲ್ಲಿ ಬ್ರಿಟೀಷ್‌ ಸಾಹಸಿ ಬೆಯರ್‌ ಗ್ರಿಲ್ಸ್‌ ಜತೆಗೆ ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮದಲ್ಲಿ ಸೂಪರ್‌ ಸ್ಟಾರ್‌ ರಜನೀಕಾಂತ್‌ ಹಾಗೂ ಬಾಲಿವುಡ್‌ ಆ್ಯಕ್ಷನ್‌ ಹೀರೋ ಅಕ್ಷಯ್‌ ಕುಮಾರ್‌ ಭಾಗಿಯಾಗಿ ತೆರಳಿ ಬೆನ್ನಲ್ಲೇ, ಇನ್ನಿಬ್ಬರು ಖ್ಯಾತನಾಮರು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸುದ್ದಿ ಹೊರ ಬಿದ್ದಿದೆ.

 • akshay

  News30, Jan 2020, 7:50 AM

  ಬಂಡೀಪುರಕ್ಕೆ ನಟ ಅಕ್ಷಯ್‌ ಕುಮಾರ್‌ ಆಗಮನ!

  ಬಂಡೀಪುರಕ್ಕೆ ನಟ ಅಕ್ಷಯ್‌ಕುಮಾರ್‌ ಆಗಮನ|ಸೆರಾಯಿ ರೆಸಾರ್ಟ್‌ನಲ್ಲಿ ವಾಸ್ತವ್ಯ| ಇಂದು ಶೂಟಿಂಗ್

 • Rajini

  News29, Jan 2020, 7:32 AM

  ಬಂಡೀಪುರದಲ್ಲಿ ಮ್ಯಾನ್‌ vs ವೈಲ್ಡ್‌ ಶೂಟಿಂಗ್‌, ನಟ ರಜನಿಗೆ ಗಾಯ!

  ಬಂಡೀಪುರದಲ್ಲಿ ಮ್ಯಾನ್‌ vs ವೈಲ್ಡ್‌ ಶೂಟಿಂಗ್‌, ರಜನಿಗೆ ಗಾಯ| ರಜನಿಕಾಂತ್‌ ಚೆನ್ನೈಗೆ ವಾಪಸ್‌, ನಾಳೆ ಅಕ್ಷಯ್‌ಕುಮಾರ್‌ ಆಗಮನ| ಮೋದಿ ಭಾಗವಹಿಸಿದ್ದ ಜನಪ್ರಿಯ ಅರಣ್ಯ ಕಾರ್ಯಕ್ರಮ ಇದು

 • Rajini

  India25, Jan 2020, 1:07 PM

  ರಜನಿ ಹೇಳಿಕೆ ಬೆನ್ನಲ್ಲೇ ತಮಿಳ್ನಾಡಲ್ಲಿ ಪೆರಿಯಾರ್‌ ಪ್ರತಿಮೆ ಭಗ್ನ!

  ರಜನಿ ಹೇಳಿಕೆ ಬೆನ್ನಲ್ಲೇ ತಮಿಳ್ನಾಡಲ್ಲಿ ಪೆರಿಯಾರ್‌ ಪ್ರತಿಮೆ ಭಗ್ನ| ವಿವಾದ ಸೃಷ್ಟಿ ನಡುವೆಯೇ ಪ್ರತಿಮೆ ಭಗ್ನ

 • Rajinikanth

  Entertainment18, Jan 2020, 12:02 PM

  ರಜನೀಕಾಂತ್ ಹಿಮಾಲಯದಲ್ಲಿ ರಹಸ್ಯವಾಗಿ ಭೇಟಿ ಮಾಡುವ ಆ ವ್ಯಕ್ತಿ ಯಾರು?

  "ಹಿಮಾಲಯಕ್ಕೆ ಹೋಗಿ ಬಂದ ಕೆಲವು ದಿನ ನಾನು ನಾನಾಗಿರೋದಿಲ್ಲ..' ಹೀಗನ್ನುತ್ತಾ ಅಚ್ಚರಿ ಹುಟ್ಟಿಸುತ್ತಾರೆ ರಜನೀಕಾಂತ್. ಕಳೆದ ಅಕ್ಟೋಬರ್ನಲ್ಲೂ ದರ್ಬಾರ್ ಸಿನಿಮಾ ಶೂಟಿಂಗ್ ಮುಗಿಸಿ ಅವರು ಹಿಮಾಲಯಕ್ಕೆ ಹೋಗಿ ಬಂದರು. ಅಲ್ಲಿನ ಏಕಾಂತದ ಗುಹೆಯಲ್ಲಿ ಅವರಿಗೊಬ್ಬ ಅವಧೂತನ ಅನುಗ್ರಹವಾಗುತ್ತೆ ಎಂಬ ಮಾತಿದೆ, ಯಾರು ಆ ನಿಗೂಢ ವ್ಯಕ್ತಿ?

 • Vijay

  News5, Jan 2020, 11:41 AM

  ಸಂಭಾವನೆಯಲ್ಲಿ ರಜನೀಕಾಂತ್ ಹಿಂದಿಕ್ಕಿದ ತಮಿಳು ನಟ ವಿಜಯ್‌?

  ಸಂಭಾವನೆ ವಿಚಾರದಲ್ಲಿ ಎಲ್ಲರಿಗಿಂತ ಮುಂಚೂಣಿಯಲ್ಲಿದ್ದ ಸೂಪರ್ ಸ್ಟಾರ್ ರಜನೀಕಾಂತ್‌ ಹಿಂದಿಕ್ಕಿದ ತಮಿಳು ನಟ ವಿಜಯ್| ಮುಂದಿನ ಸಿನಿಮಾಗೆ ವಿಜಯ್ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

 • স্কুল জীবনে খেলাধূলার প্রতি টান ছিল রজনীকান্তের বিস্তর। ফুটবল খেলে পেয়েছিলেন একাধিক পুরস্কার। শুধু তাই নয়, পাশাপাশি অন্য যে কোনও খেলাতেই তিনি ছিলেন সিদ্ধহস্ত।
  Video Icon

  News18, Dec 2019, 3:59 PM

  ಹವಾ ಕ್ರಿಯೇಟ್ ಮಾಡಿದ 'ರಜನೀಕಾಂತ್‌' ದರ್ಬಾರ್..!

  ಸೂಪರ್‌ ಸ್ಟಾರ್‌ ರಜನೀಕಾಂತ್ ಹೊಸ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಖಡಕ್ ಲುಕ್, ಡಯಲಾಗ್ ಹೊಡೆಯುವ ತಲೈವಾನ ಎಂಟ್ರಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಇನ್ನೇನಿದ್ದರೂ ಬಾಕ್ಸ್‌ ಆಫೀಸ್‌ನಲ್ಲಿ ತಲೈವಾನದ್ದೇ ದರ್ಬಾರು ಅನ್ನೋ ಸೂಚನೆ ಕೊಡ್ತಿದೆ ಸಿನಿಮಾ ಟ್ರೇಲರ್.

 • Rajinikanth

  Politics22, Nov 2019, 10:02 AM

  '2021ಕ್ಕೆ ತಮಿಳುನಾಡಿನಲ್ಲಿ ಪವಾಡ'

  2021ಕ್ಕೆ ತ.ನಾಡಲ್ಲಿ ಪವಾಡ: ರಜನೀ| ಕಮಲ್‌, ನನ್ನ ಪೈಕಿ ಸಿಎಂ ಯಾರೆಂದು ಪರಿಸ್ಥಿತಿ ನಿರ್ಧರಿಸುತ್ತೆ: ನಟ| ಇವರಿಬ್ಬರ ಮೈತ್ರಿ ಬೆಕ್ಕು, ಇಲಿ ಒಟ್ಟಿಗೇ ಇದ್ದಂತೆ: ಅಣ್ಣಾಡಿಎಂಕೆ

 • Rajinikanth’s statement comes after speculation

  Bengaluru-Urban11, Nov 2019, 8:28 AM

  ಮೊಮ್ಮಗನ ಮದುವೆಗೆ ನಟ ರಜನಿ ಬೆಂಗಳೂರಿಗೆ

  ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಭಾನುವಾರ ರಾಜಧಾನಿಯಲ್ಲಿ ನಡೆದ ಸಹೋದರ ಸತ್ಯನಾರಾಯಣ ಅವರ ಮಗಳ ಪುತ್ರನ ವಿವಾಹದಲ್ಲಿ ಭಾಗವಹಿಸಿದ್ದಾರೆ. ನಗರದ ಶಂಕರನಗರದ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆದ ಪ್ರಶಾಂತ್ ಚವ್ಹಾಣ್ ಹಾಗೂ ವೈಷ್ಣವಿ ಕೇಸರ್‌ಕರ್ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿ ತೆರಳಿದ್ದಾರೆ.

 • darbar th

  Entertainment8, Nov 2019, 1:34 PM

  ಖಾಕಿ ತೊಟ್ಟು ರಜನಿಕಾಂತ್ 'ದರ್ಬಾರ್' ಶುರು; ಇಲ್ಲಿದೆ ಫೋಟೋಗಳಿವು!

  'ಪೆಟ್ಟಾ' ಭರ್ಜರಿ ಯಶಸ್ಸಿನ ನಂತರ ಸೂಪರ್ ಸ್ಟಾರ್ ರಜನೀಕಾಂತ್ ಮತ್ತೆ "ದರ್ಬಾರ್' ನಡೆಸಲು ಬಂದಿದ್ದಾರೆ. ದರ್ಬಾರ್ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದೆ. ರಜನಿ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 
   

 • Rajanikanth- Abhishek

  ENTERTAINMENT20, May 2019, 3:50 PM

  ಅಭಿಷೇಕ್ ಚಿತ್ರದಲ್ಲಿ ಭಿಕ್ಷುಕನ ಪಾತ್ರ ಮಾಡಲು ರಜನಿಕಾಂತ್ ಸೈ!

  ಅಂಬಿ ಮಗ ಅಭಿಷೇಕ್ ಸಿನಿಮಾಗೆ ಎಂಟ್ರಿ ಕೊಟ್ತಿದ್ದಾರೆ ಎಂದು ತಿಳಿದಾಗ ರಜನಿ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದರಂತೆ! ಅಭಿಷೇಕ್ ಸಿನಿಮಾದಲ್ಲಿ ಒಂದು ಪಾತ್ರವನ್ನಾದರೂ ಕೊಡು ಎಂದು ನಿರ್ದೇಶಕ ನಾಗಶೇಖರ್ ಗೆ ಕೇಳಿಕೊಂಡಿದ್ದರಂತೆ! 

 • Rajinikanth

  NEWS20, Apr 2019, 9:15 AM

  ವಿಧಾನಸಭಾ ಚುನಾವಣೆಗೆ ನಾವ್ ರೆಡಿ: ರಜನೀಕಾಂತ್

  ತ.ನಾಡು ಅಸೆಂಬ್ಲಿ ಸ್ಪರ್ಧೆಗೆ ರಜನಿ ರೆಡಿ| ಯಾವಾಗ ಚುನಾವಣೆ ಎದುರಾದರೂ ಕಣಕ್ಕಿಳಿವೆ: ಸೂಪರ್‌ಸ್ಟಾರ್‌| ಮೇ 23ಕ್ಕೆ ತ.ನಾಡು ಸರ್ಕಾರ ಪತನ ವದಂತಿ ಬೆನ್ನಲ್ಲೇ ಘೋಷಣೆ